Sri Saraswati Sarasashanti Sudharasa Stotram – ಶ್ರೀ ಸರಸ್ವತೀ ಸರಸಶಾಂತಿ ಸುಧಾರಸ ಸ್ತೋತ್ರಂ



ಸಕಲಮಂಗಳವೃದ್ಧಿವಿಧಾಯಿನಿ
ಸಕಲಸದ್ಗುಣಸಂತತಿದಾಯಿನಿ |
ಸಕಲಮಂಜುಲಸೌಖ್ಯವಿಕಾಶಿನಿ
ಹರತು ಮೇ ದುರಿತಾನಿ ಸರಸ್ವತಿ || ೧ ||

ಅಮರದಾನವಮಾನವಸೇವಿತಾ
ಜಗತಿ ಜಾಡ್ಯಹರಾ ಶ್ರುತದೇವತಾ |
ವಿಶದಪಕ್ಷವಿಹಂಗವಿಹಾರಿಣಿ
ಹರತು ಮೇ ದುರಿತಾನಿ ಸರಸ್ವತಿ || ೨ ||

ಪ್ರವರಪಂಡಿತಪುರುಷಪೂಜಿತಾ
ಪ್ರವರಕಾಂತಿವಿಭೂಷಣರಾಜಿತಾ |
ಪ್ರವರದೇಹವಿಭಾಭರಮಂಡಿತಾ
ಹರತು ಮೇ ದುರಿತಾನಿ ಸರಸ್ವತಿ || ೩ ||

ಸಕಲಶೀತಮರೀಚಿಸಮಾನನಾ
ವಿಹಿತಸೇವಕಬುದ್ಧಿವಿಕಾಶನಾ |
ಧೃತಕಮಂಡಲುಪುಸ್ತಕಮಾಲಿಕಾ
ಹರತು ಮೇ ದುರಿತಾನಿ ಸರಸ್ವತೀ || ೪ ||

ಸಕಲಮಾನಸಸಂಶಯಹಾರಿಣಿ
ಭವಭವೋರ್ಜಿತಪಾಪನಿವಾರಿಣಿ |
ಸಕಲಸದ್ಗುಣಸಂತತಿಧಾರಿಣಿ
ಹರತು ಮೇ ದುರಿತಾನಿ ಸರಸ್ವತಿ || ೫ ||

ಪ್ರಬಲವೈರಿಸಮೂಹವಿಮರ್ದಿನಿ
ನೃಪಸಭಾದಿಷುಮಾನವಿವರ್ಧಿನಿ |
ನತಜನೋದತಸಂಕಟಭೇದಿನಿ
ಹರತು ಮೇ ದುರಿತಾನಿ ಸರಸ್ವತಿ || ೬ ||

ಸಕಲಸದ್ಗುಣಭೂಷಿತವಿಗ್ರಹಾ
ನಿಜತನುದ್ಯುತಿತರ್ಜಿತವಿಗ್ರಹಾ |
ವಿಶದವಸ್ತ್ರಧರಾವಿಶದದ್ಯುತಿ
ಹರತು ಮೇ ದುರಿತಾನಿ ಸರಸ್ವತಿ || ೭ ||

ಭವದವಾನಲಶಾಂತಿತನೂನಪಾ-
-ದ್ಧಿತಕರೈಂಕೃತಿಮಂತ್ರಕೃತಕೃಪಾ |
ಭವಿಕಚಿತ್ತವಿಶುದ್ಧವಿಧಾಯಿನಿ
ಹರತು ಮೇ ದುರಿತಾನಿ ಸರಸ್ವತಿ || ೮ ||

ತನುಭೃತಾಂ ಜಡತಾಮಪಹೃತ್ಯ ಯಾ
ವಿಬುಧತಾಂ ದದತೇ ಮುದಿತಾಽರ್ಚಯಾ |
ಮತಿಮತಾಂ ಜನನೀತಿ ಮತಾಽತ್ರಸಾ
ಹರತು ಮೇ ದುರಿತಾನಿ ಸರಸ್ವತಿ || ೯ ||

ಸಕಲಶಾಸ್ತ್ರಪಯೋನಿಧಿನೌಃಪರಾ
ವಿಶದಕೀರ್ತಿಧರಾಽಂಗಿತಮೋಹರಾ |
ಜಿನವರಾನನಪದ್ಮನಿವಾಸಿನಿ
ಹರತು ಮೇ ದುರಿತಾನಿ ಸರಸ್ವತಿ || ೧೦ ||

ಇತ್ಥಂ ಶ್ರೀಶ್ರುತದೇವತಾಭಗವತೀ ವಿದ್ವಜ್ಜನಾನಾಂ ಪ್ರಸೂಃ
ಸಮ್ಯಗ್ಜ್ಞಾನವರಪ್ರದಾ ಘನತಮೋನಿರ್ನಾಶಿನೀ ದೇಹಿನಾಮ್ |
ಶ್ರೇಯಃ ಶ್ರೀವರದಾಯಿನೀ ಸುವಿಧಿನಾ ಸಂಪೂಜಿತಾ ಸಂಸ್ತುತಾ
ದುಷ್ಕರ್ಮಾಣ್ಯಪಹೃತ್ಯ ಮೇ ವಿದಧತಾಂ ಸಮ್ಯಕ್ ಶ್ರುತಂ ಸರ್ವದಾ || ೧೧ ||

ಇತಿ ಚಿರಂತನಾಚಾರ್ಯ ವಿರಚಿತಂ ಶ್ರೀ ಸರಸ್ವತೀ ಸರಸಶಾಂತಿ ಸುಧಾರಸ ಸ್ತೋತ್ರಮ್ ||


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed