Sri Saraswati Ashtottara Shatanama Stotram – ಶ್ರೀ ಸರಸ್ವತಿ ಅಷ್ಟೋತ್ತರಶತನಾಮ ಸ್ತೋತ್ರಂ


ಸರಸ್ವತೀ ಮಹಾಭದ್ರಾ ಮಹಾಮಾಯಾ ವರಪ್ರದಾ |
ಶ್ರೀಪ್ರದಾ ಪದ್ಮನಿಲಯಾ ಪದ್ಮಾಕ್ಷೀ ಪದ್ಮವಕ್ತ್ರಗಾ || ೧ ||

ಶಿವಾನುಜಾ ಪುಸ್ತಕಭೃತ್ ಜ್ಞಾನಮುದ್ರಾ ರಮಾ ಪರಾ |
ಕಾಮರೂಪಾ ಮಹಾವಿದ್ಯಾ ಮಹಾಪಾತಕನಾಶಿನೀ || ೨ ||

ಮಹಾಶ್ರಯಾ ಮಾಲಿನೀ ಚ ಮಹಾಭೋಗಾ ಮಹಾಭುಜಾ |
ಮಹಾಭಾಗಾ ಮಹೋತ್ಸಾಹಾ ದಿವ್ಯಾಂಗಾ ಸುರವಂದಿತಾ || ೩ ||

ಮಹಾಕಾಳೀ ಮಹಾಪಾಶಾ ಮಹಾಕಾರಾ ಮಹಾಂಕುಶಾ |
ಪೀತಾ ಚ ವಿಮಲಾ ವಿಶ್ವಾ ವಿದ್ಯುನ್ಮಾಲಾ ಚ ವೈಷ್ಣವೀ || ೪ ||

ಚಂದ್ರಿಕಾ ಚಂದ್ರವದನಾ ಚಂದ್ರಲೇಖಾವಿಭೂಷಿತಾ |
ಸಾವಿತ್ರೀ ಸುರಸಾ ದೇವೀ ದಿವ್ಯಾಲಂಕಾರಭೂಷಿತಾ || ೫ ||

ವಾಗ್ದೇವೀ ವಸುಧಾ ತೀವ್ರಾ ಮಹಾಭದ್ರಾ ಮಹಾಬಲಾ |
ಭೋಗದಾ ಭಾರತೀ ಭಾಮಾ ಗೋವಿಂದಾ ಗೋಮತೀ ಶಿವಾ || ೬ ||

ಜಟಿಲಾ ವಿಂಧ್ಯವಾಸಾ ಚ ವಿಂಧ್ಯಾಚಲವಿರಾಜಿತಾ |
ಚಂಡಿಕಾ ವೈಷ್ಣವೀ ಬ್ರಾಹ್ಮೀ ಬ್ರಹ್ಮಜ್ಞಾನೈಕಸಾಧನಾ || ೭ ||

ಸೌದಾಮಿನೀ ಸುಧಾಮೂರ್ತಿಃ ಸುಭದ್ರಾ ಸುರಪೂಜಿತಾ |
ಸುವಾಸಿನೀ ಸುನಾಸಾ ಚ ವಿನಿದ್ರಾ ಪದ್ಮಲೋಚನಾ || ೮ ||

ವಿದ್ಯಾರೂಪಾ ವಿಶಾಲಾಕ್ಷೀ ಬ್ರಹ್ಮಜಾಯಾ ಮಹಾಫಲಾ |
ತ್ರಯೀಮೂರ್ತೀ ತ್ರಿಕಾಲಜ್ಞಾ ತ್ರಿಗುಣಾ ಶಾಸ್ತ್ರರೂಪಿಣೀ || ೯ ||

ಶುಂಭಾಸುರಪ್ರಮಥಿನೀ ಶುಭದಾ ಚ ಸ್ವರಾತ್ಮಿಕಾ |
ರಕ್ತಬೀಜನಿಹಂತ್ರೀ ಚ ಚಾಮುಂಡಾ ಚಾಂಬಿಕಾ ತಥಾ || ೧೦ ||

ಮುಂಡಕಾಯಪ್ರಹರಣಾ ಧೂಮ್ರಲೋಚನಮರ್ದನಾ |
ಸರ್ವದೇವಸ್ತುತಾ ಸೌಮ್ಯಾ ಸುರಾಸುರನಮಸ್ಕೃತಾ || ೧೧ ||

ಕಾಳರಾತ್ರೀ ಕಳಾಧಾರಾ ರೂಪಸೌಭಾಗ್ಯದಾಯಿನೀ |
ವಾಗ್ದೇವೀ ಚ ವರಾರೋಹಾ ವಾರಾಹೀ ವಾರಿಜಾಸನಾ || ೧೨ ||

ಚಿತ್ರಾಂಬರಾ ಚಿತ್ರಗಂಧಾ ಚಿತ್ರಮಾಲ್ಯವಿಭೂಷಿತಾ |
ಕಾಂತಾ ಕಾಮಪ್ರದಾ ವಂದ್ಯಾ ವಿದ್ಯಾಧರಸುಪೂಜಿತಾ || ೧೩ ||

ಶ್ವೇತಾಸನಾ ನೀಲಭುಜಾ ಚತುರ್ವರ್ಗಫಲಪ್ರದಾ |
ಚತುರಾನನಸಾಮ್ರಾಜ್ಯಾ ರಕ್ತಮಧ್ಯಾ ನಿರಂಜನಾ || ೧೪ ||

ಹಂಸಾಸನಾ ನೀಲಜಂಘಾ ಬ್ರಹ್ಮವಿಷ್ಣುಶಿವಾತ್ಮಿಕಾ |
ಏವಂ ಸರಸ್ವತೀ ದೇವ್ಯಾ ನಾಮ್ನಾಮಷ್ಟೋತ್ತರಶತಮ್ || ೧೫ ||


ಇನ್ನಷ್ಟು ಶ್ರೀ ಸರಸ್ವತಿ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed