Sri Radha Shodasa Nama Varnanam (Narayana Krutam) – ಶ್ರೀ ರಾಧಾ ಷೋಡಶನಾಮ ವರ್ಣನಂ (ನಾರಾಯಣ ಕೃತಂ)


ರಾಧಾ ರಾಸೇಶ್ವರೀ ರಾಸವಾಸಿನೀ ರಸಿಕೇಶ್ವರೀ |
ಕೃಷ್ಣಪ್ರಾಣಾಧಿಕಾ ಕೃಷ್ಣಪ್ರಿಯಾ ಕೃಷ್ಣಸ್ವರೂಪಿಣೀ || ೧ ||

ಕೃಷ್ಣವಾಮಾಂಗಸಂಭೂತಾ ಪರಮಾನಂದರೂಪಿಣೀ |
ಕೃಷ್ಣಾ ವೃಂದಾವನೀ ವೃಂದಾ ವೃಂದಾವನವಿನೋದಿನೀ || ೨ ||

ಚಂದ್ರಾವಳೀ ಚಂದ್ರಕಾಂತಾ ಶರಚ್ಚಂದ್ರಪ್ರಭಾನನಾ |
ನಾಮಾನ್ಯೇತಾನಿ ಸಾರಾಣಿ ತೇಷಾಮಭ್ಯಂತರಾಣಿ ಚ || ೩ ||

ರಾಧೇತ್ಯೇವಂ ಚ ಸಂಸಿದ್ಧಾ ರಾಕಾರೋ ದಾನವಾಚಕಃ |
ಸ್ವಯಂ ನಿರ್ವಾಣದಾತ್ರೀ ಯಾ ಸಾ ರಾಧಾ ಪರಿಕೀರ್ತಿತಾ || ೪ ||

ರಾ ಚ ರಾಸೇ ಚ ಭವನಾದ್ಧಾ ಏವ ಧಾರಣಾದಹೋ |
ಹರೇರಾಲಿಂಗನಾದಾರಾತ್ತೇನ ರಾಧಾ ಪ್ರಕೀರ್ತಿತಾ || ೫ ||

ರಾಸೇಶ್ವರಸ್ಯ ಪತ್ನೀಯಂ ತೇನ ರಾಸೇಶ್ವರೀ ಸ್ಮೃತಾ |
ರಾಸೇ ಚ ವಾಸೋ ಯಸ್ಯಾಶ್ಚ ತೇನ ಸಾ ರಾಸವಾಸಿನೀ || ೬ ||

ಸರ್ವಾಸಾಂ ರಸಿಕಾನಾಂ ಚ ದೇವೀನಾಮೀಶ್ವರೀ ಪರಾ |
ಪ್ರವದಂತಿ ಪುರಾ ಸಂತಸ್ತೇನ ತಾಂ ರಸಿಕೇಶ್ವರೀಮ್ || ೭ ||

ಪ್ರಾಣಾಧಿಕಾ ಪ್ರೇಯಸೀ ಸಾ ಕೃಷ್ಣಸ್ಯ ಪರಮಾತ್ಮನಃ |
ಕೃಷ್ಣಪ್ರಾಣಾಧಿಕಾ ಸಾ ಚ ಕೃಷ್ಣೇನ ಪರಿಕೀರ್ತಿತಾ || ೮ ||

ಕೃಷ್ಣಾಸ್ಯಾತಿಪ್ರಿಯಾ ಕಾಂತಾ ಕೃಷ್ಣೋ ವಾಽಸ್ಯಾಃ ಪ್ರಿಯಃ ಸದಾ |
ಸರ್ವೈರ್ದೇವಗಣೈರುಕ್ತಾ ತೇನ ಕೃಷ್ಣಪ್ರಿಯಾ ಸ್ಮೃತಾ || ೯ ||

ಕೃಷ್ಣರೂಪಂ ಸಂವಿಧಾತುಂ ಯಾ ಶಕ್ತಾ ಚಾವಲೀಲಯಾ |
ಸರ್ವಾಂಶೈಃ ಕೃಷ್ಣಸದೃಶೀ ತೇನ ಕೃಷ್ಣಸ್ವರೂಪಿಣೀ || ೧೦ ||

ವಾಮಾಂಗಾರ್ಧೇನ ಕೃಷ್ಣಸ್ಯ ಯಾ ಸಂಭೂತಾ ಪರಾ ಸತೀ |
ಕೃಷ್ಣವಾಮಾಂಗಸಂಭೂತಾ ತೇನ ಕೃಷ್ಣೇನ ಕೀರ್ತಿತಾ || ೧೧ ||

ಪರಮಾನಂದರಾಶಿಶ್ಚ ಸ್ವಯಂ ಮೂರ್ತಿಮತೀ ಸತೀ |
ಶ್ರುತಿಭಿಃ ಕೀರ್ತಿತಾ ತೇನ ಪರಮಾನಂದರೂಪಿಣೀ || ೧೨ ||

ಕೃಷಿರ್ಮೋಕ್ಷಾರ್ಥವಚನೋ ಣ ಏವೋತ್ಕೃಷ್ಟವಾಚಕಃ |
ಆಕಾರೋ ದಾತೃವಚನಸ್ತೇನ ಕೃಷ್ಣಾ ಪ್ರಕೀರ್ತಿತಾ || ೧೩ ||

ಅಸ್ತಿ ವೃಂದಾವನಂ ಯಸ್ಯಾಸ್ತೇನ ವೃಂದಾವನೀ ಸ್ಮೃತಾ |
ವೃಂದಾವನಸ್ಯಾಧಿದೇವೀ ತೇನ ವಾಽಥ ಪ್ರಕೀರ್ತಿತಾ || ೧೪ ||

ಸಂಘಃ ಸಖೀನಾಂ ವೃಂದಃ ಸ್ಯಾದಕಾರೋಽಪ್ಯಸ್ತಿವಾಚಕಃ |
ಸಖಿವೃಂದೋಽಸ್ತಿ ಯಸ್ಯಾಶ್ಚ ಸಾ ವೃಂದಾ ಪರಿಕೀರ್ತಿತಾ || ೧೫ ||

ವೃಂದಾವನೇ ವಿನೋದಶ್ಚ ಸೋಽಸ್ಯಾ ಹ್ಯಸ್ತಿ ಚ ತತ್ರ ವೈ |
ವೇದಾ ವದಂತಿ ತಾಂ ತೇನ ವೃಂದಾವನವಿನೋದಿನೀಮ್ || ೧೬ ||

ನಖಚಂದ್ರಾವಳೀವಕ್ತ್ರಚಂದ್ರೋಽಸ್ತಿ ಯತ್ರ ಸಂತತಮ್ |
ತೇನ ಚಂದ್ರವಳೀ ಸಾ ಚ ಕೃಷ್ಣೇನ ಪರಿಕೀರ್ತಿತಾ || ೧೭ ||

ಕಾಂತಿರಸ್ತಿ ಚಂದ್ರತುಲ್ಯಾ ಸದಾ ಯಸ್ಯಾ ದಿವಾನಿಶಮ್ |
ಸಾ ಚಂದ್ರಕಾಂತಾ ಹರ್ಷೇಣ ಹರಿಣಾ ಪರಿಕೀರ್ತಿತಾ || ೧೮ ||

ಶರಚ್ಚಂದ್ರಪ್ರಭಾ ಯಸ್ಯಾಶ್ಚಾಽಽನನೇಽಸ್ತಿ ದಿವಾನಿಶಮ್ |
ಮುನಿನಾ ಕೀರ್ತಿತಾ ತೇನ ಶರಚ್ಚಂದ್ರಪ್ರಭಾನನಾ || ೧೯ ||

ಇದಂ ಷೋಡಶನಾಮೋಕ್ತಮರ್ಥವ್ಯಾಖ್ಯಾನಸಂಯುತಮ್ |
ನಾರಾಯಣೇನ ಯದ್ದತ್ತಂ ಬ್ರಹ್ಮಣೇ ನಾಭಿಪಂಕಜೇ || ೨೦ ||

ಬ್ರಹ್ಮಣಾ ಚ ಪುರಾ ದತ್ತಂ ಧರ್ಮಾಯ ಜನಕಾಯ ಮೇ |
ಧರ್ಮೇಣ ಕೃಪಯಾ ದತ್ತಂ ಮಹ್ಯಮಾದಿತ್ಯಪರ್ವಣಿ || ೨೧ ||

ಪುಷ್ಕರೇ ಚ ಮಹಾತೀರ್ಥೇ ಪುಣ್ಯಾಹೇ ದೇವಸಂಸದಿ |
ರಾಧಾಪ್ರಭಾವಪ್ರಸ್ತಾವೇ ಸುಪ್ರಸನ್ನೇನ ಚೇತಸಾ || ೨೨ ||

ಇದಂ ಸ್ತೋತ್ರಂ ಮಹಾಪುಣ್ಯಂ ತುಭ್ಯಂ ದತ್ತಂ ಮಯಾ ಮುನೇ |
ನಿಂದಕಾಯಾಽವೈಷ್ಣವಾಯ ನ ದಾತವ್ಯಂ ಮಹಾಮುನೇ || ೨೩ ||

ಯಾವಜ್ಜೀವಮಿದಂ ಸ್ತೋತ್ರಂ ತ್ರಿಸಂಧ್ಯಂ ಯಃ ಪಠೇನ್ನರಃ |
ರಾಧಾಮಾಧವಯೋಃ ಪಾದಪದ್ಮೇ ಭಕ್ತಿರ್ಭವೇದಿಹ || ೨೪ ||

ಅಂತೇ ಲಭೇತ್ತಯೋರ್ದಾಸ್ಯಂ ಶಶ್ವತ್ ಸಹಚರೋ ಭವೇತ್ |
ಅಣಿಮಾದಿಕಸಿದ್ಧಿಂ ಚ ಸಂಪ್ರಾಪ್ಯ ನಿತ್ಯವಿಗ್ರಹಮ್ || ೨೫ ||

ವ್ರತದಾನೋಪವಾಸೈಶ್ಚ ಸರ್ವೈರ್ನಿಯಮಪೂರ್ವಕೈಃ |
ಚತುರ್ಣಾಂ ಚೈವ ವೇದಾನಾಂ ಪಾಠೈಃ ಸರ್ವಾರ್ಥಸಂಯುತೈಃ || ೨೬ ||

ಸರ್ವೇಷಾಂ ಯಜ್ಞತೀರ್ಥಾನಾಂ ಕರಣೈರ್ವಿಧಿಬೋಧಿತೈಃ |
ಪ್ರದಕ್ಷಿಣೇನ ಭುಮೇಶ್ಚ ಕೃತ್ಸ್ನಾಯಾ ಏವ ಸಪ್ತಧಾ || ೨೭ ||

ಶರಣಾಗತರಕ್ಷಾಯಾಮಜ್ಞಾನಾಂ ಜ್ಞಾನದಾನತಃ |
ದೇವಾನಾಂ ವೈಷ್ಣವಾನಾಂ ಚ ದರ್ಶನೇನಾಪಿ ಯತ್ ಫಲಮ್ || ೨೮ ||

ತದೇವ ಸ್ತೋತ್ರಪಾಠಸ್ಯ ಕಲಾಂ ನಾರ್ಹತಿ ಷೋಡಶೀಮ್ |
ಸ್ತೋತ್ರಸ್ಯಾಸ್ಯ ಪ್ರಭಾವೇಣ ಜೀವನ್ಮುಕ್ತೋ ಭವೇನ್ನರಃ || ೨೯ ||

ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಶ್ರೀಕೃಷ್ಣಜನ್ಮಖಂಡೇ ಸಪ್ತದಶೋಽಧ್ಯಾಯೇ ಶ್ರೀನಾರಾಯಣಕೃತ ಶ್ರೀ ರಾಧಾ ಷೋಡಶನಾಮ ವರ್ಣನಮ್ ||


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed