Sri Jogulamba Ashtakam – ಶ್ರೀ ಜೋಗುಲಾಂಬಾಷ್ಟಕಂ


ಮಹಾಯೋಗಿಪೀಠಸ್ಥಲೇ ತುಂಗಭದ್ರಾ-
-ತಟೇ ಸೂಕ್ಷ್ಮಕಾಶ್ಯಾಂ ಸದಾಸಂವಸಂತೀಮ್ |
ಮಹಾಯೋಗಿಬ್ರಹ್ಮೇಶವಾಮಾಂಕಸಂಸ್ಥಾಂ
ಶರಚ್ಚಂದ್ರಬಿಂಬಾಂ ಭಜೇ ಜೋಗುಲಾಂಬಾಮ್ || ೧ ||

ಜ್ವಲದ್ರತ್ನವೈಡೂರ್ಯಮುಕ್ತಾಪ್ರವಾಲ
ಪ್ರವೀಣ್ಯಸ್ಥಗಾಂಗೇಯಕೋಟೀರಶೋಭಾಮ್ |
ಸುಕಾಶ್ಮೀರರೇಖಾಪ್ರಭಾಖ್ಯಾಂ ಸ್ವಫಾಲೇ
ಶರಚ್ಚಂದ್ರಬಿಂಬಾಂ ಭಜೇ ಜೋಗುಲಾಂಬಾಮ್ || ೨ ||

ಸ್ವಸೌಂದರ್ಯಮಂದಸ್ಮಿತಾಂ ಬಿಂದುವಕ್ತ್ರಾಂ
ರಸತ್ಕಜ್ಜಲಾಲಿಪ್ತ ಪದ್ಮಾಭನೇತ್ರಾಮ್ |
ಪರಾಂ ಪಾರ್ವತೀಂ ವಿದ್ಯುದಾಭಾಸಗಾತ್ರೀಂ
ಶರಚ್ಚಂದ್ರಬಿಂಬಾಂ ಭಜೇ ಜೋಗುಲಾಂಬಾಮ್ || ೩ ||

ಘನಶ್ಯಾಮಲಾಪಾದಸಂಲೋಕ ವೇಣೀಂ
ಮನಃ ಶಂಕರಾರಾಮಪೀಯೂಷವಾಣೀಮ್ |
ಶುಕಾಶ್ಲಿಷ್ಟಸುಶ್ಲಾಘ್ಯಪದ್ಮಾಭಪಾಣೀಂ
ಶರಚ್ಚಂದ್ರಬಿಂಬಾಂ ಭಜೇ ಜೋಗುಲಾಂಬಾಮ್ || ೪ ||

ಸುಧಾಪೂರ್ಣ ಗಾಂಗೇಯಕುಂಭಸ್ತನಾಢ್ಯಾಂ
ಲಸತ್ಪೀತಕೌಶೇಯವಸ್ತ್ರಾಂ ಸ್ವಕಟ್ಯಾಮ್ |
ಗಲೇರತ್ನಮುಕ್ತಾವಲೀಪುಷ್ಪಹಾರಾಂ
ಶರಚ್ಚಂದ್ರಬಿಂಬಾಂ ಭಜೇ ಜೋಗುಲಾಂಬಾಮ್ || ೫ ||

ಶಿವಾಂ ಶಾಂಕರೀಂ ಸರ್ವಕಲ್ಯಾಣಶೀಲಾಂ
ಭವಾನೀಂ ಭವಾಂಭೋನಿಧೇರ್ದಿವ್ಯನೌಕಾಮ್ |
ಕುಮಾರೀಂ ಕುಲೋತ್ತಾರಣೀಮಾದಿವಿದ್ಯಾಂ
ಶರಚ್ಚಂದ್ರಬಿಂಬಾಂ ಭಜೇ ಜೋಗುಲಾಂಬಾಮ್ || ೬ ||

ಚಲತ್ಕಿಂಕಿಣೀಂ ನೂಪುರಾಪಾದಪದ್ಮಾಂ
ಸುರೇಂದ್ರೈರ್ಮೃಗೇಂದ್ರೈರ್ಮಹಾಯೋಗಿಬೃಂದೈಃ |
ಸದಾ ಸಂಸ್ತುವಂತೀಂ ಪರಂ ವೇದವಿದ್ಭಿಃ
ಶರಚ್ಚಂದ್ರಬಿಂಬಾಂ ಭಜೇ ಜೋಗುಲಾಂಬಾಮ್ || ೭ ||

ಹರೇಃ ಸೋದರೀಂ ಹವ್ಯವಾಹಸ್ವರೂಪಾಂ
ಪ್ರಸನ್ನಾಂ ಪ್ರಪನ್ನಾರ್ತಿಹಂತ್ರೀಂ ಪ್ರಸಿದ್ಧಾಮ್ |
ಮಹಾಸಿದ್ಧಿಬುದ್ಧ್ಯಾದಿವಂದ್ಯಾಂ ಪರೇಶೀಂ
ಶರಚ್ಚಂದ್ರಬಿಂಬಾಂ ಭಜೇ ಜೋಗುಲಾಂಬಾಮ್ || ೮ ||

ಇದಂ ಜೋಗುಲಾಂಬಾಷ್ಟಕಂ ಯಃ ಪಠೇದ್ವಾ
ಪ್ರಭಾತೇ ನಿಶಾರ್ಧೇಽಥವಾ ಚಿತ್ತಶುದ್ಧಿಃ |
ಪೃಥಿವ್ಯಾಂ ಪರಂ ಸರ್ವಭೋಗಾಂಶ್ಚ ಭುಕ್ತ್ವಾ
ಶ್ರಿಯಂ ಮುಕ್ತಿಮಾಪ್ನೋತಿ ದಿವ್ಯಾಂ ಪ್ರಸಿದ್ಧಃ || ೯ ||

ಇತಿ ಶ್ರೀ ಜೋಗುಲಾಂಬಾಷ್ಟಕಮ್ |


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed