Sri Hanuman Ashtottara Shatanama Stotram – ಶ್ರೀ ಹನುಮಾನ್ ಅಷ್ಟೋತ್ತರಶತನಾಮ ಸ್ತೋತ್ರಂ



ಹನುಮಾನಂಜನಾಪುತ್ರೋ ವಾಯುಸೂನುರ್ಮಹಾಬಲಃ |
ರಾಮದೂತೋ ಹರಿಶ್ರೇಷ್ಠಃ ಸೂರೀ ಕೇಸರಿನಂದನಃ || ೧ ||

ಸೂರ್ಯಶ್ರೇಷ್ಠೋ ಮಹಾಕಾಯೋ ವಜ್ರೀ ವಜ್ರಪ್ರಹಾರವಾನ್ |
ಮಹಾಸತ್ತ್ವೋ ಮಹಾರೂಪೋ ಬ್ರಹ್ಮಣ್ಯೋ ಬ್ರಾಹ್ಮಣಪ್ರಿಯಃ || ೨ ||

ಮುಖ್ಯಪ್ರಾಣೋ ಮಹಾಭೀಮಃ ಪೂರ್ಣಪ್ರಜ್ಞೋ ಮಹಾಗುರುಃ |
ಬ್ರಹ್ಮಚಾರೀ ವೃಕ್ಷಧರಃ ಪುಣ್ಯಃ ಶ್ರೀರಾಮಕಿಂಕರಃ || ೩ ||

ಸೀತಾಶೋಕವಿನಾಶೀ ಚ ಸಿಂಹಿಕಾಪ್ರಾಣನಾಶಕಃ |
ಮೈನಾಕಗರ್ವಭಂಗಶ್ಚ ಛಾಯಾಗ್ರಹನಿವಾರಕಃ || ೪ ||

ಲಂಕಾಮೋಕ್ಷಪ್ರದೋ ದೇವಃ ಸೀತಾಮಾರ್ಗಣತತ್ಪರಃ |
ರಾಮಾಂಗುಳಿಪ್ರದಾತಾ ಚ ಸೀತಾಹರ್ಷವಿವರ್ಧನಃ || ೫ ||

ಮಹಾರೂಪಧರೋ ದಿವ್ಯೋ ಹ್ಯಶೋಕವನನಾಶಕಃ |
ಮಂತ್ರಿಪುತ್ರಹರೋ ವೀರಃ ಪಂಚಸೇನಾಗ್ರಮರ್ದನಃ || ೬ ||

ದಶಕಂಠಸುತಘ್ನಶ್ಚ ಬ್ರಹ್ಮಾಸ್ತ್ರವಶಗೋಽವ್ಯಯಃ |
ದಶಾಸ್ಯಸಲ್ಲಾಪಪರೋ ಲಂಕಾಪುರವಿದಾಹಕಃ || ೭ ||

ತೀರ್ಣಾಬ್ಧಿಃ ಕಪಿರಾಜಶ್ಚ ಕಪಿಯೂಥಪ್ರರಂಜಕಃ |
ಚೂಡಾಮಣಿಪ್ರದಾತಾ ಚ ಶ್ರೀವಶ್ಯಃ ಪ್ರಿಯದರ್ಶಕಃ || ೮ ||

ಕೌಪೀನಕುಂಡಲಧರಃ ಕನಕಾಂಗದಭೂಷಣಃ |
ಸರ್ವಶಾಸ್ತ್ರಸುಸಂಪನ್ನಃ ಸರ್ವಜ್ಞೋ ಜ್ಞಾನದೋತ್ತಮಃ || ೯ ||

ಮುಖ್ಯಪ್ರಾಣೋ ಮಹಾವೇಗಃ ಶಬ್ದಶಾಸ್ತ್ರವಿಶಾರದಃ |
ಬುದ್ಧಿಮಾನ್ ಸರ್ವಲೋಕೇಶಃ ಸುರೇಶೋ ಲೋಕರಂಜಕಃ || ೧೦ ||

ಲೋಕನಾಥೋ ಮಹಾದರ್ಪಃ ಸರ್ವಭೂತಭಯಾಪಹಃ |
ರಾಮವಾಹನರೂಪಶ್ಚ ಸಂಜೀವಾಚಲಭೇದಕಃ || ೧೧ ||

ಕಪೀನಾಂ ಪ್ರಾಣದಾತಾ ಚ ಲಕ್ಷ್ಮಣಪ್ರಾಣರಕ್ಷಕಃ |
ರಾಮಪಾದಸಮೀಪಸ್ಥೋ ಲೋಹಿತಾಸ್ಯೋ ಮಹಾಹನುಃ || ೧೨ ||

ರಾಮಸಂದೇಶಕರ್ತಾ ಚ ಭರತಾನಂದವರ್ಧನಃ |
ರಾಮಾಭಿಷೇಕಲೋಲಶ್ಚ ರಾಮಕಾರ್ಯಧುರಂಧರಃ || ೧೩ ||

ಕುಂತೀಗರ್ಭಸಮುತ್ಪನ್ನೋ ಭೀಮೋ ಭೀಮಪರಾಕ್ರಮಃ |
ಲಾಕ್ಷಾಗೃಹಾದ್ವಿನಿರ್ಮುಕ್ತೋ ಹಿಡಿಂಬಾಸುರಮರ್ದನಃ || ೧೪ ||

ಧರ್ಮಾನುಜಃ ಪಾಂಡುಪುತ್ರೋ ಧನಂಜಯಸಹಾಯವಾನ್ |
ಬಲಾಸುರವಧೋದ್ಯುಕ್ತಸ್ತದ್ಗ್ರಾಮಪರಿರಕ್ಷಕಃ || ೧೫ ||

ಭಿಕ್ಷಾಹಾರರತೋ ನಿತ್ಯಂ ಕುಲಾಲಗೃಹಮಧ್ಯಗಃ |
ಪಾಂಚಾಲ್ಯುದ್ವಾಹಸಂಜಾತಸಮ್ಮೋದೋ ಬಹುಕಾಂತಿಮಾನ್ || ೧೬ ||

ವಿರಾಟನಗರೇ ಗೂಢಚರಃ ಕೀಚಕಮರ್ದನಃ |
ದುರ್ಯೋಧನನಿಹಂತಾ ಚ ಜರಾಸಂಧವಿಮರ್ದನಃ || ೧೭ ||

ಸೌಗಂಧಿಕಾಪಹರ್ತಾ ಚ ದ್ರೌಪದೀಪ್ರಾಣವಲ್ಲಭಃ |
ಪೂರ್ಣಬೋಧೋ ವ್ಯಾಸಶಿಷ್ಯೋ ಯತಿರೂಪೋ ಮಹಾಮತಿಃ || ೧೮ ||

ದುರ್ವಾದಿಗಜಸಿಂಹಸ್ಯ ತರ್ಕಶಾಸ್ತ್ರಸ್ಯ ಖಂಡನಃ |
ಬೌದ್ಧಾಗಮವಿಭೇತ್ತಾ ಚ ಸಾಂಖ್ಯಶಾಸ್ತ್ರಸ್ಯ ದೂಷಕಃ || ೧೯ ||

ದ್ವೈತಶಾಸ್ತ್ರಪ್ರಣೇತಾ ಚ ವೇದವ್ಯಾಸಮತಾನುಗಃ |
ಪೂರ್ಣಾನಂದಃ ಪೂರ್ಣಸತ್ವಃ ಪೂರ್ಣವೈರಾಗ್ಯಸಾಗರಃ || ೨೦ ||

ಅಷ್ಟೋತ್ತರಶತಂ ದಿವ್ಯಂ ವಾಯುಸೂನೋರ್ಮಹಾತ್ಮನಃ |
ಯಃ ಪಠೇಚ್ಛ್ರದ್ಧಯಾ ನಿತ್ಯಂ ಸರ್ವಬಂಧಾತ್ ಪ್ರಮುಚ್ಯತೇ || ೨೧ ||

ಇತಿ ಶ್ರೀಪದ್ಮೋತ್ತರಖಂಡೇ ಶ್ರೀ ಹನುಮಾನ್ ಅಷ್ಟೋತ್ತರಶತನಾಮ ಸ್ತೋತ್ರಮ್ ||


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed