Sri Gayathri Ashtottara Shatanamavali – ಶ್ರೀ ಗಾಯತ್ರೀ ಅಷ್ಟೋತ್ತರ ಶತನಾಮಾವಳಿಃ


ಓಂ ತರುಣಾದಿತ್ಯಸಂಕಾಶಾಯೈ ನಮಃ |
ಓಂ ಸಹಸ್ರನಯನೋಜ್ಜ್ವಲಾಯೈ ನಮಃ |
ಓಂ ವಿಚಿತ್ರಮಾಲ್ಯಾಭರಣಾಯೈ ನಮಃ |
ಓಂ ತುಹಿನಾಚಲವಾಸಿನ್ಯೈ ನಮಃ |
ಓಂ ವರದಾಭಯಹಸ್ತಾಬ್ಜಾಯೈ ನಮಃ |
ಓಂ ರೇವಾತೀರನಿವಾಸಿನ್ಯೈ ನಮಃ |
ಓಂ ಪ್ರಣಿತ್ಯಯ ವಿಶೇಷಜ್ಞಾಯೈ ನಮಃ |
ಓಂ ಯಂತ್ರಾಕೃತವಿರಾಜಿತಾಯೈ ನಮಃ |
ಓಂ ಭದ್ರಪಾದಪ್ರಿಯಾಯೈ ನಮಃ | ೯

ಓಂ ಗೋವಿಂದಪದಗಾಮಿನ್ಯೈ ನಮಃ |
ಓಂ ದೇವರ್ಷಿಗಣಸಂತುಷ್ಟಾಯೈ ನಮಃ |
ಓಂ ವನಮಾಲಾವಿಭೂಷಿತಾಯೈ ನಮಃ |
ಓಂ ಸ್ಯಂದನೋತ್ತಮಸಂಸ್ಥಾನಾಯೈ ನಮಃ |
ಓಂ ಧೀರಜೀಮೂತನಿಸ್ವನಾಯೈ ನಮಃ |
ಓಂ ಮತ್ತಮಾತಂಗಗಮನಾಯೈ ನಮಃ |
ಓಂ ಹಿರಣ್ಯಕಮಲಾಸನಾಯೈ ನಮಃ |
ಓಂ ಧೀಜನಾಧಾರನಿರತಾಯೈ ನಮಃ |
ಓಂ ಯೋಗಿನ್ಯೈ ನಮಃ | ೧೮

ಓಂ ಯೋಗಧಾರಿಣ್ಯೈ ನಮಃ |
ಓಂ ನಟನಾಟ್ಯೈಕನಿರತಾಯೈ ನಮಃ |
ಓಂ ಪ್ರಣವಾದ್ಯಕ್ಷರಾತ್ಮಿಕಾಯೈ ನಮಃ |
ಓಂ ಚೋರಚಾರಕ್ರಿಯಾಸಕ್ತಾಯೈ ನಮಃ |
ಓಂ ದಾರಿದ್ರ್ಯಚ್ಛೇದಕಾರಿಣ್ಯೈ ನಮಃ |
ಓಂ ಯಾದವೇಂದ್ರಕುಲೋದ್ಭೂತಾಯೈ ನಮಃ |
ಓಂ ತುರೀಯಪಥಗಾಮಿನ್ಯೈ ನಮಃ |
ಓಂ ಗಾಯತ್ರ್ಯೈ ನಮಃ |
ಓಂ ಗೋಮತ್ಯೈ ನಮಃ | ೨೭

ಓಂ ಗಂಗಾಯೈ ನಮಃ |
ಓಂ ಗೌತಮ್ಯೈ ನಮಃ |
ಓಂ ಗರುಡಾಸನಾಯೈ ನಮಃ |
ಓಂ ಗೇಯಗಾನಪ್ರಿಯಾಯೈ ನಮಃ |
ಓಂ ಗೌರ್ಯೈ ನಮಃ |
ಓಂ ಗೋವಿಂದಪದಪೂಜಿತಾಯೈ ನಮಃ |
ಓಂ ಗಂಧರ್ವನಗರಾಕಾರಾಯೈ ನಮಃ |
ಓಂ ಗೌರವರ್ಣಾಯೈ ನಮಃ |
ಓಂ ಗಣೇಶ್ವರ್ಯೈ ನಮಃ | ೩೬

ಓಂ ಗುಣಾಶ್ರಯಾಯೈ ನಮಃ |
ಓಂ ಗುಣವತ್ಯೈ ನಮಃ |
ಓಂ ಗಹ್ವರ್ಯೈ ನಮಃ |
ಓಂ ಗಣಪೂಜಿತಾಯೈ ನಮಃ |
ಓಂ ಗುಣತ್ರಯಸಮಾಯುಕ್ತಾಯೈ ನಮಃ |
ಓಂ ಗುಣತ್ರಯವಿವರ್ಜಿತಾಯೈ ನಮಃ |
ಓಂ ಗುಹಾವಾಸಾಯೈ ನಮಃ |
ಓಂ ಗುಣಾಧಾರಾಯೈ ನಮಃ |
ಓಂ ಗುಹ್ಯಾಯೈ ನಮಃ | ೪೫

ಓಂ ಗಂಧರ್ವರೂಪಿಣ್ಯೈ ನಮಃ |
ಓಂ ಗಾರ್ಗ್ಯಪ್ರಿಯಾಯೈ ನಮಃ |
ಓಂ ಗುರುಪದಾಯೈ ನಮಃ |
ಓಂ ಗುಹ್ಯಲಿಂಗಾಂಗಧಾರಿಣ್ಯೈ ನಮಃ |
ಓಂ ಸಾವಿತ್ರ್ಯೈ ನಮಃ |
ಓಂ ಸೂರ್ಯತನಯಾಯೈ ನಮಃ |
ಓಂ ಸುಷುಮ್ನಾನಾಡಿಭೇದಿನ್ಯೈ ನಮಃ |
ಓಂ ಸುಪ್ರಕಾಶಾಯೈ ನಮಃ |
ಓಂ ಸುಖಾಸೀನಾಯೈ ನಮಃ | ೫೪

ಓಂ ಸುಮತ್ಯೈ ನಮಃ |
ಓಂ ಸುರಪೂಜಿತಾಯೈ ನಮಃ |
ಓಂ ಸುಷುಪ್ತ್ಯವಸ್ಥಾಯೈ ನಮಃ |
ಓಂ ಸುದತ್ಯೈ ನಮಃ |
ಓಂ ಸುಂದರ್ಯೈ ನಮಃ |
ಓಂ ಸಾಗರಾಂಬರಾಯೈ ನಮಃ |
ಓಂ ಸುಧಾಂಶುಬಿಂಬವದನಾಯೈ ನಮಃ |
ಓಂ ಸುಸ್ತನ್ಯೈ ನಮಃ |
ಓಂ ಸುವಿಲೋಚನಾಯೈ ನಮಃ | ೬೩

ಓಂ ಸೀತಾಯೈ ನಮಃ |
ಓಂ ಸರ್ವಾಶ್ರಯಾಯೈ ನಮಃ |
ಓಂ ಸಂಧ್ಯಾಯೈ ನಮಃ |
ಓಂ ಸುಫಲಾಯೈ ನಮಃ |
ಓಂ ಸುಖದಾಯಿನ್ಯೈ ನಮಃ |
ಓಂ ಸುಭ್ರುವೇ ನಮಃ |
ಓಂ ಸುವಾಸಾಯೈ ನಮಃ |
ಓಂ ಸುಶ್ರೋಣ್ಯೈ ನಮಃ |
ಓಂ ಸಂಸಾರಾರ್ಣವತಾರಿಣ್ಯೈ ನಮಃ | ೭೨

ಓಂ ಸಾಮಗಾನಪ್ರಿಯಾಯೈ ನಮಃ |
ಓಂ ಸಾಧ್ವ್ಯೈ ನಮಃ |
ಓಂ ಸರ್ವಾಭರಣಭೂಷಿತಾಯೈ ನಮಃ |
ಓಂ ವೈಷ್ಣವ್ಯೈ ನಮಃ |
ಓಂ ವಿಮಲಾಕಾರಾಯೈ ನಮಃ |
ಓಂ ಮಹೇಂದ್ರ್ಯೈ ನಮಃ |
ಓಂ ಮಂತ್ರರೂಪಿಣ್ಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ |
ಓಂ ಮಹಾಸಿದ್ಧ್ಯೈ ನಮಃ | ೮೧

ಓಂ ಮಹಾಮಾಯಾಯೈ ನಮಃ |
ಓಂ ಮಹೇಶ್ವರ್ಯೈ ನಮಃ |
ಓಂ ಮೋಹಿನ್ಯೈ ನಮಃ |
ಓಂ ಮದನಾಕಾರಾಯೈ ನಮಃ |
ಓಂ ಮಧುಸೂದನಚೋದಿತಾಯೈ ನಮಃ |
ಓಂ ಮೀನಾಕ್ಷ್ಯೈ ನಮಃ |
ಓಂ ಮಧುರಾವಾಸಾಯೈ ನಮಃ |
ಓಂ ನಾಗೇಂದ್ರತನಯಾಯೈ ನಮಃ |
ಓಂ ಉಮಾಯೈ ನಮಃ | ೯೦

ಓಂ ತ್ರಿವಿಕ್ರಮಪದಾಕ್ರಾಂತಾಯೈ ನಮಃ |
ಓಂ ತ್ರಿಸ್ವರಾಯೈ ನಮಃ |
ಓಂ ತ್ರಿವಿಲೋಚನಾಯೈ ನಮಃ |
ಓಂ ಸೂರ್ಯಮಂಡಲಮಧ್ಯಸ್ಥಾಯೈ ನಮಃ |
ಓಂ ಚಂದ್ರಮಂಡಲಸಂಸ್ಥಿತಾಯೈ ನಮಃ |
ಓಂ ವಹ್ನಿಮಂಡಲಮಧ್ಯಸ್ಥಾಯೈ ನಮಃ |
ಓಂ ವಾಯುಮಂಡಲಸಂಸ್ಥಿತಾಯೈ ನಮಃ |
ಓಂ ವ್ಯೋಮಮಂಡಲಮಧ್ಯಸ್ಥಾಯೈ ನಮಃ |
ಓಂ ಚಕ್ರಿಣ್ಯೈ ನಮಃ | ೯೯

ಓಂ ಚಕ್ರರೂಪಿಣ್ಯೈ ನಮಃ |
ಓಂ ಕಾಲಚಕ್ರವಿತಾನಸ್ಥಾಯೈ ನಮಃ |
ಓಂ ಚಂದ್ರಮಂಡಲದರ್ಪಣಾಯೈ ನಮಃ |
ಓಂ ಜ್ಯೋತ್ಸ್ನಾತಪಾನುಲಿಪ್ತಾಂಗ್ಯೈ ನಮಃ |
ಓಂ ಮಹಾಮಾರುತವೀಜಿತಾಯೈ ನಮಃ |
ಓಂ ಸರ್ವಮಂತ್ರಾಶ್ರಯಾಯೈ ನಮಃ |
ಓಂ ಧೇನವೇ ನಮಃ |
ಓಂ ಪಾಪಘ್ನ್ಯೈ ನಮಃ |
ಓಂ ಪರಮೇಶ್ವರ್ಯೈ ನಮಃ || ೧೦೮


ಇನ್ನಷ್ಟು ಶ್ರೀ ಗಾಯತ್ರೀ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక : "శ్రీ గాయత్రీ స్తోత్రనిధి" పారాయణ గ్రంథము ముద్రణ చేయుటకు ఆలోచన చేయుచున్నాము.

Did you see any mistake/variation in the content above? Click here to report mistakes and corrections in Stotranidhi content.

Facebook Comments

3 thoughts on “Sri Gayathri Ashtottara Shatanamavali – ಶ್ರೀ ಗಾಯತ್ರೀ ಅಷ್ಟೋತ್ತರ ಶತನಾಮಾವಳಿಃ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Not allowed