Sri Ganadhipa Pancharatnam – ಶ್ರೀ ಗಣಾಧಿಪ ಪಂಚರತ್ನಂ


ಸರಾಗಿಲೋಕದುರ್ಲಭಂ ವಿರಾಗಿಲೋಕಪೂಜಿತಂ
ಸುರಾಸುರೈರ್ನಮಸ್ಕೃತಂ ಜರಾಪಮೃತ್ಯುನಾಶಕಮ್ |
ಗಿರಾ ಗುರುಂ ಶ್ರಿಯಾ ಹರಿಂ ಜಯಂತಿ ಯತ್ಪದಾರ್ಚಕಾ
ನಮಾಮಿ ತಂ ಗಣಾಧಿಪಂ ಕೃಪಾಪಯಃ ಪಯೋನಿಧಿಮ್ || ೧ ||

ಗಿರೀಂದ್ರಜಾಮುಖಾಂಬುಜಪ್ರಮೋದದಾನಭಾಸ್ಕರಂ
ಕರೀಂದ್ರವಕ್ತ್ರಮಾನತಾಘಸಂಘವಾರಣೋದ್ಯತಮ್ |
ಸರೀಸೃಪೇಶಬದ್ಧಕುಕ್ಷಿಮಾಶ್ರಯಾಮಿ ಸಂತತಂ
ಶರೀರಕಾಂತಿನಿರ್ಜಿತಾಬ್ಜಬಂಧುಬಾಲಸಂತತಿಮ್ || ೨ ||

ಶುಕಾದಿಮೌನಿವಂದಿತಂ ಗಕಾರವಾಚ್ಯಮಕ್ಷರಂ
ಪ್ರಕಾಮಮಿಷ್ಟದಾಯಿನಂ ಸಕಾಮನಮ್ರಪಂಕ್ತಯೇ |
ಚಕಾಸತಂ ಚತುರ್ಭುಜೈರ್ವಿಕಾಸಿಪದ್ಮಪೂಜಿತಂ
ಪ್ರಕಾಶಿತಾತ್ಮತತ್ತ್ವಕಂ ನಮಾಮ್ಯಹಂ ಗಣಾಧಿಪಮ್ || ೩ ||

ನರಾಧಿಪತ್ವದಾಯಕಂ ಸ್ವರಾದಿಲೋಕನಾಯಕಂ
ಜ್ವರಾದಿರೋಗವಾರಕಂ ನಿರಾಕೃತಾಸುರವ್ರಜಮ್ |
ಕರಾಂಬುಜೋಲ್ಲಸತ್ಸೃಣಿಂ ವಿಕಾರಶೂನ್ಯಮಾನಸೈಃ
ಹೃದಾ ಸದಾ ವಿಭಾವಿತಂ ಮುದಾ ನಮಾಮಿ ವಿಘ್ನಪಮ್ || ೪ ||

ಶ್ರಮಾಪನೋದನಕ್ಷಮಂ ಸಮಾಹಿತಾಂತರಾತ್ಮನಾಂ
ಸುಮಾದಿಭಿಃ ಸದಾರ್ಚಿತಂ ಕ್ಷಮಾನಿಧಿಂ ಗಣಾಧಿಪಮ್ |
ರಮಾಧವಾದಿಪೂಜಿತಂ ಯಮಾಂತಕಾತ್ಮಸಂಭವಂ
ಶಮಾದಿಷಡ್ಗುಣಪ್ರದಂ ನಮಾಮ್ಯಹಂ ವಿಭೂತಯೇ || ೫ ||

ಗಣಾಧಿಪಸ್ಯ ಪಂಚಕಂ ನೃಣಾಮಭೀಷ್ಟದಾಯಕಂ
ಪ್ರಣಾಮಪೂರ್ವಕಂ ಜನಾಃ ಪಠಂತಿ ಯೇ ಮುದಾ ಯುತಾಃ |
ಭವಂತಿ ತೇ ವಿದಾಂ ಪುರಃ ಪ್ರಗೀತವೈಭವಾ ಜವಾತ್
ಚಿರಾಯುಷೋಽಧಿಕಶ್ರಿಯಃ ಸುಸೂನವೋ ನ ಸಂಶಯಃ || ೬ ||

ಇತಿ ಶ್ರೀಗಣಾಧಿಪಪಂಚರತ್ನಂ ಸಂಪೂರ್ಣಮ್ |


ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed