Sri Dhumavati Ashtottara Shatanamavali – ಶ್ರೀ ಧೂಮಾವತೀ ಅಷ್ಟೋತ್ತರಶತನಾಮಾವಳಿಃ


ಓಂ ಧೂಮಾವತ್ಯೈ ನಮಃ |
ಓಂ ಧೂಮ್ರವರ್ಣಾಯೈ ನಮಃ |
ಓಂ ಧೂಮ್ರಪಾನಪರಾಯಣಾಯೈ ನಮಃ |
ಓಂ ಧೂಮ್ರಾಕ್ಷಮಥಿನ್ಯೈ ನಮಃ |
ಓಂ ಧನ್ಯಾಯೈ ನಮಃ |
ಓಂ ಧನ್ಯಸ್ಥಾನನಿವಾಸಿನ್ಯೈ ನಮಃ |
ಓಂ ಅಘೋರಾಚಾರಸಂತುಷ್ಟಾಯೈ ನಮಃ |
ಓಂ ಅಘೋರಾಚಾರಮಂಡಿತಾಯೈ ನಮಃ |
ಓಂ ಅಘೋರಮಂತ್ರಸಂಪ್ರೀತಾಯೈ ನಮಃ | ೯

ಓಂ ಅಘೋರಮಂತ್ರಪೂಜಿತಾಯೈ ನಮಃ |
ಓಂ ಅಟ್ಟಾಟ್ಟಹಾಸನಿರತಾಯೈ ನಮಃ |
ಓಂ ಮಲಿನಾಂಬರಧಾರಿಣ್ಯೈ ನಮಃ |
ಓಂ ವೃದ್ಧಾಯೈ ನಮಃ |
ಓಂ ವಿರೂಪಾಯೈ ನಮಃ |
ಓಂ ವಿಧವಾಯೈ ನಮಃ |
ಓಂ ವಿದ್ಯಾಯೈ ನಮಃ |
ಓಂ ವಿರಲಾದ್ವಿಜಾಯೈ ನಮಃ |
ಓಂ ಪ್ರವೃದ್ಧಘೋಣಾಯೈ ನಮಃ | ೧೮

ಓಂ ಕುಮುಖ್ಯೈ ನಮಃ |
ಓಂ ಕುಟಿಲಾಯೈ ನಮಃ |
ಓಂ ಕುಟಿಲೇಕ್ಷಣಾಯೈ ನಮಃ |
ಓಂ ಕರಾಲ್ಯೈ ನಮಃ |
ಓಂ ಕರಾಲಾಸ್ಯಾಯೈ ನಮಃ |
ಓಂ ಕಂಕಾಲ್ಯೈ ನಮಃ |
ಓಂ ಶೂರ್ಪಧಾರಿಣ್ಯೈ ನಮಃ |
ಓಂ ಕಾಕಧ್ವಜರಥಾರೂಢಾಯೈ ನಮಃ |
ಓಂ ಕೇವಲಾಯೈ ನಮಃ | ೨೭

ಓಂ ಕಠಿನಾಯೈ ನಮಃ |
ಓಂ ಕುಹ್ವೇ ನಮಃ |
ಓಂ ಕ್ಷುತ್ಪಿಪಾಸಾರ್ದಿತಾಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ಲಲಜ್ಜಿಹ್ವಾಯೈ ನಮಃ |
ಓಂ ದಿಗಂಬರ್ಯೈ ನಮಃ |
ಓಂ ದೀರ್ಘೋದರ್ಯೈ ನಮಃ |
ಓಂ ದೀರ್ಘರವಾಯೈ ನಮಃ |
ಓಂ ದೀರ್ಘಾಂಗ್ಯೈ ನಮಃ | ೩೬

ಓಂ ದೀರ್ಘಮಸ್ತಕಾಯೈ ನಮಃ |
ಓಂ ವಿಮುಕ್ತಕುಂತಲಾಯೈ ನಮಃ |
ಓಂ ಕೀರ್ತ್ಯಾಯೈ ನಮಃ |
ಓಂ ಕೈಲಾಸಸ್ಥಾನವಾಸಿನ್ಯೈ ನಮಃ |
ಓಂ ಕ್ರೂರಾಯೈ ನಮಃ |
ಓಂ ಕಾಲಸ್ವರೂಪಾಯೈ ನಮಃ |
ಓಂ ಕಾಲಚಕ್ರಪ್ರವರ್ತಿನ್ಯೈ ನಮಃ |
ಓಂ ವಿವರ್ಣಾಯೈ ನಮಃ |
ಓಂ ಚಂಚಲಾಯೈ ನಮಃ | ೪೫

ಓಂ ದುಷ್ಟಾಯೈ ನಮಃ |
ಓಂ ದುಷ್ಟವಿಧ್ವಂಸಕಾರಿಣ್ಯೈ ನಮಃ |
ಓಂ ಚಂಡ್ಯೈ ನಮಃ |
ಓಂ ಚಂಡಸ್ವರೂಪಾಯೈ ನಮಃ |
ಓಂ ಚಾಮುಂಡಾಯೈ ನಮಃ |
ಓಂ ಚಂಡನಿಃಸ್ವನಾಯೈ ನಮಃ |
ಓಂ ಚಂಡವೇಗಾಯೈ ನಮಃ |
ಓಂ ಚಂಡಗತ್ಯೈ ನಮಃ |
ಓಂ ಚಂಡವಿನಾಶಿನ್ಯೈ ನಮಃ | ೫೪

ಓಂ ಮುಂಡವಿನಾಶಿನ್ಯೈ ನಮಃ |
ಓಂ ಚಾಂಡಾಲಿನ್ಯೈ ನಮಃ |
ಓಂ ಚಿತ್ರರೇಖಾಯೈ ನಮಃ |
ಓಂ ಚಿತ್ರಾಂಗ್ಯೈ ನಮಃ |
ಓಂ ಚಿತ್ರರೂಪಿಣ್ಯೈ ನಮಃ |
ಓಂ ಕೃಷ್ಣಾಯೈ ನಮಃ |
ಓಂ ಕಪರ್ದಿನ್ಯೈ ನಮಃ |
ಓಂ ಕುಲ್ಲಾಯೈ ನಮಃ |
ಓಂ ಕೃಷ್ಣರೂಪಾಯೈ ನಮಃ | ೬೩

ಓಂ ಕ್ರಿಯಾವತ್ಯೈ ನಮಃ |
ಓಂ ಕುಂಭಸ್ತನ್ಯೈ ನಮಃ |
ಓಂ ಮಹೋನ್ಮತ್ತಾಯೈ ನಮಃ |
ಓಂ ಮದಿರಾಪಾನವಿಹ್ವಲಾಯೈ ನಮಃ |
ಓಂ ಚತುರ್ಭುಜಾಯೈ ನಮಃ |
ಓಂ ಲಲಜ್ಜಿಹ್ವಾಯೈ ನಮಃ |
ಓಂ ಶತ್ರುಸಂಹಾರಕಾರಿಣ್ಯೈ ನಮಃ |
ಓಂ ಶವಾರೂಢಾಯೈ ನಮಃ |
ಓಂ ಶವಗತಾಯೈ ನಮಃ | ೭೨

ಓಂ ಶ್ಮಶಾನಸ್ಥಾನವಾಸಿನ್ಯೈ ನಮಃ |
ಓಂ ದುರಾರಾಧ್ಯಾಯೈ ನಮಃ |
ಓಂ ದುರಾಚಾರಾಯೈ ನಮಃ |
ಓಂ ದುರ್ಜನಪ್ರೀತಿದಾಯಿನ್ಯೈ ನಮಃ |
ಓಂ ನಿರ್ಮಾಂಸಾಯೈ ನಮಃ |
ಓಂ ನಿರಾಕಾರಾಯೈ ನಮಃ |
ಓಂ ಧೂಮಹಸ್ತಾಯೈ ನಮಃ |
ಓಂ ವರಾನ್ವಿತಾಯೈ ನಮಃ |
ಓಂ ಕಲಹಾಯೈ ನಮಃ | ೮೧

ಓಂ ಕಲಿಪ್ರೀತಾಯೈ ನಮಃ |
ಓಂ ಕಲಿಕಲ್ಮಷನಾಶಿನ್ಯೈ ನಮಃ |
ಓಂ ಮಹಾಕಾಲಸ್ವರೂಪಾಯೈ ನಮಃ |
ಓಂ ಮಹಾಕಾಲಪ್ರಪೂಜಿತಾಯೈ ನಮಃ |
ಓಂ ಮಹಾದೇವಪ್ರಿಯಾಯೈ ನಮಃ |
ಓಂ ಮೇಧಾಯೈ ನಮಃ |
ಓಂ ಮಹಾಸಂಕಟನಾಶಿನ್ಯೈ ನಮಃ |
ಓಂ ಭಕ್ತಪ್ರಿಯಾಯೈ ನಮಃ |
ಓಂ ಭಕ್ತಗತ್ಯೈ ನಮಃ | ೯೦

ಓಂ ಭಕ್ತಶತ್ರುವಿನಾಶಿನ್ಯೈ ನಮಃ |
ಓಂ ಭೈರವ್ಯೈ ನಮಃ |
ಓಂ ಭುವನಾಯೈ ನಮಃ |
ಓಂ ಭೀಮಾಯೈ ನಮಃ |
ಓಂ ಭಾರತ್ಯೈ ನಮಃ |
ಓಂ ಭುವನಾತ್ಮಿಕಾಯೈ ನಮಃ |
ಓಂ ಭೇರುಂಡಾಯೈ ನಮಃ |
ಓಂ ಭೀಮನಯನಾಯೈ ನಮಃ |
ಓಂ ತ್ರಿನೇತ್ರಾಯೈ ನಮಃ | ೯೯

ಓಂ ಬಹುರೂಪಿಣ್ಯೈ ನಮಃ |
ಓಂ ತ್ರಿಲೋಕೇಶ್ಯೈ ನಮಃ |
ಓಂ ತ್ರಿಕಾಲಜ್ಞಾಯೈ ನಮಃ |
ಓಂ ತ್ರಿಸ್ವರೂಪಾಯೈ ನಮಃ |
ಓಂ ತ್ರಯೀತನವೇ ನಮಃ |
ಓಂ ತ್ರಿಮೂರ್ತ್ಯೈ ನಮಃ |
ಓಂ ತನ್ವ್ಯೈ ನಮಃ |
ಓಂ ತ್ರಿಶಕ್ತಯೇ ನಮಃ |
ಓಂ ತ್ರಿಶೂಲಿನ್ಯೈ ನಮಃ | ೧೦೮


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed