Sri Buddhi Devi Ashtottara Shatanamavali – ಶ್ರೀ ಬುದ್ಧಿದೇವೀ ಅಷ್ಟೋತ್ತರಶತನಾಮಾವಳಿಃ


ಓಂ ಮೂಲವಹ್ನಿಸಮುದ್ಭೂತಾಯೈ ನಮಃ |
ಓಂ ಮೂಲಾಜ್ಞಾನವಿನಾಶಿನ್ಯೈ ನಮಃ |
ಓಂ ನಿರುಪಾಧಿಮಹಾಮಾಯಾಯೈ ನಮಃ |
ಓಂ ಶಾರದಾಯೈ ನಮಃ |
ಓಂ ಪ್ರಣವಾತ್ಮಿಕಾಯೈ ನಮಃ |
ಓಂ ಸುಷುಮ್ನಾಮುಖಮಧ್ಯಸ್ಥಾಯೈ ನಮಃ |
ಓಂ ಚಿನ್ಮಯ್ಯೈ ನಮಃ |
ಓಂ ನಾದರೂಪಿಣ್ಯೈ ನಮಃ |
ಓಂ ನಾದಾತೀತಾಯೈ ನಮಃ | ೯

ಓಂ ಬ್ರಹ್ಮವಿದ್ಯಾಯೈ ನಮಃ |
ಓಂ ಮೂಲವಿದ್ಯಾಯೈ ನಮಃ |
ಓಂ ಪರಾತ್ಪರಾಯೈ ನಮಃ |
ಓಂ ಸಕಾಮದಾಯಿನೀಪೀಠಮಧ್ಯಸ್ಥಾಯೈ ನಮಃ |
ಓಂ ಬೋಧರೂಪಿಣ್ಯೈ ನಮಃ |
ಓಂ ಮೂಲಾಧಾರಸ್ಥಗಣಪದಕ್ಷಿಣಾಂಕನಿವಾಸಿನ್ಯೈ ನಮಃ |
ಓಂ ವಿಶ್ವಾಧಾರಾಯೈ ನಮಃ |
ಓಂ ಬ್ರಹ್ಮರೂಪಾಯೈ ನಮಃ |
ಓಂ ನಿರಾಧಾರಾಯೈ ನಮಃ | ೧೮

ಓಂ ನಿರಾಮಯಾಯೈ ನಮಃ |
ಓಂ ಸರ್ವಾಧಾರಾಯೈ ನಮಃ |
ಓಂ ಸಾಕ್ಷಿಭೂತಾಯೈ ನಮಃ |
ಓಂ ಬ್ರಹ್ಮಮೂಲಾಯೈ ನಮಃ |
ಓಂ ಸದಾಶ್ರಯಾಯೈ ನಮಃ |
ಓಂ ವಿವೇಕಲಭ್ಯವೇದಾಂತಗೋಚರಾಯೈ ನಮಃ |
ಓಂ ಮನನಾತಿಗಾಯೈ ನಮಃ |
ಓಂ ಸ್ವಾನಂದಯೋಗಸಂಲಭ್ಯಾಯೈ ನಮಃ |
ಓಂ ನಿದಿಧ್ಯಾಸಸ್ವರೂಪಿಣ್ಯೈ ನಮಃ | ೨೭

ಓಂ ವಿವೇಕಾದಿಭೃತ್ಯಯುತಾಯೈ ನಮಃ |
ಓಂ ಶಮಾದಿಕಿಂಕರಾನ್ವಿತಾಯೈ ನಮಃ |
ಓಂ ಭಕ್ತ್ಯಾದಿಕಿಂಕರೀಜುಷ್ಟಾಯೈ ನಮಃ |
ಓಂ ಸ್ವಾನಂದೇಶಸಮನ್ವಿತಾಯೈ ನಮಃ |
ಓಂ ಮಹಾವಾಕ್ಯಾರ್ಥಸಂಲಭ್ಯಾಯೈ ನಮಃ |
ಓಂ ಗಣೇಶಪ್ರಾಣವಲ್ಲಭಾಯೈ ನಮಃ |
ಓಂ ತಮಸ್ತಿರೋಧಾನಕರ್ಯೈ ನಮಃ |
ಓಂ ಸ್ವಾನಂದೇಶಪ್ರದರ್ಶಿನ್ಯೈ ನಮಃ |
ಓಂ ಸ್ವಾಧಿಷ್ಠಾನಗತಾಯೈ ನಮಃ | ೩೬

ಓಂ ವಾಣ್ಯೈ ನಮಃ |
ಓಂ ರಜೋಗುಣವಿನಾಶಿನ್ಯೈ ನಮಃ |
ಓಂ ರಾಗಾದಿದೋಷಶಮನ್ಯೈ ನಮಃ |
ಓಂ ಕರ್ಮಜ್ಞಾನಪ್ರದಾಯಿನ್ಯೈ ನಮಃ |
ಓಂ ಮಣಿಪೂರಾಬ್ಜನಿಲಯಾಯೈ ನಮಃ |
ಓಂ ತಮೋಗುಣವಿನಾಶಿನ್ಯೈ ನಮಃ |
ಓಂ ಅನಾಹತೈಕನಿಲಯಾಯೈ ನಮಃ |
ಓಂ ಗುಣಸತ್ತ್ವಪ್ರಕಾಶಿನ್ಯೈ ನಮಃ |
ಓಂ ಅಷ್ಟಾಂಗಯೋಗಫಲದಾಯೈ ನಮಃ | ೪೫

ಓಂ ತಪೋಮಾರ್ಗಪ್ರಕಾಶಿನ್ಯೈ ನಮಃ |
ಓಂ ವಿಶುದ್ಧಿಸ್ಥಾನನಿಲಯಾಯೈ ನಮಃ |
ಓಂ ಹೃದಯಗ್ರಂಧಿಭೇದಿನ್ಯೈ ನಮಃ |
ಓಂ ವಿವೇಕಜನನ್ಯೈ ನಮಃ |
ಓಂ ಪ್ರಜ್ಞಾಯೈ ನಮಃ |
ಓಂ ಧ್ಯಾನಯೋಗಪ್ರಬೋಧಿನ್ಯೈ ನಮಃ |
ಓಂ ಆಜ್ಞಾಚಕ್ರಸಮಾಸೀನಾಯೈ ನಮಃ |
ಓಂ ನಿರ್ಗುಣಬ್ರಹ್ಮಸಂಯುತಾಯೈ ನಮಃ |
ಓಂ ಬ್ರಹ್ಮರಂಧ್ರಪದ್ಮಗತಾಯೈ ನಮಃ | ೫೪

ಓಂ ಜಗದ್ಭಾವಪ್ರಣಾಶಿನ್ಯೈ ನಮಃ |
ಓಂ ದ್ವಾದಶಾಂತೈಕನಿಲಯಾಯೈ ನಮಃ |
ಓಂ ಸ್ವಸ್ವಾನಂದಪ್ರದಾಯಿನ್ಯೈ ನಮಃ |
ಓಂ ಪೀಯೂಷವರ್ಷಿಣ್ಯೈ ನಮಃ |
ಓಂ ಬುದ್ಧ್ಯೈ ನಮಃ |
ಓಂ ಸ್ವಾನಂದೇಶಪ್ರಕಾಶಿನ್ಯೈ ನಮಃ |
ಓಂ ಇಕ್ಷುಸಾಗರಮಧ್ಯಸ್ಥಾಯೈ ನಮಃ |
ಓಂ ನಿಜಲೋಕನಿವಾಸಿನ್ಯೈ ನಮಃ |
ಓಂ ವೈನಾಯಕ್ಯೈ ನಮಃ | ೬೩

ಓಂ ವಿಘ್ನಹಂತ್ರ್ಯೈ ನಮಃ |
ಓಂ ಸ್ವಾನಂದಬ್ರಹ್ಮರೂಪಿಣ್ಯೈ ನಮಃ |
ಓಂ ಸುಧಾಮೂರ್ತ್ಯೈ ನಮಃ |
ಓಂ ಸುಧಾವರ್ಣಾಯೈ ನಮಃ |
ಓಂ ಕೇವಲಾಯೈ ನಮಃ |
ಓಂ ಹೃದ್ಗುಹಾಮಯ್ಯೈ ನಮಃ |
ಓಂ ಶುಭ್ರವಸ್ತ್ರಾಯೈ ನಮಃ |
ಓಂ ಪೀನಕುಚಾಯೈ ನಮಃ |
ಓಂ ಕಲ್ಯಾಣ್ಯೈ ನಮಃ | ೭೨

ಓಂ ಹೇಮಕಂಚುಕಾಯೈ ನಮಃ |
ಓಂ ವಿಕಚಾಂಭೋರುಹದಳಲೋಚನಾಯೈ ನಮಃ |
ಓಂ ಜ್ಞಾನರೂಪಿಣ್ಯೈ ನಮಃ |
ಓಂ ರತ್ನತಾಟಂಕಯುಗಳಾಯೈ ನಮಃ |
ಓಂ ಭದ್ರಾಯೈ ನಮಃ |
ಓಂ ಚಂಪಕನಾಸಿಕಾಯೈ ನಮಃ |
ಓಂ ರತ್ನದರ್ಪಣಸಂಕಾಶಕಪೋಲಾಯೈ ನಮಃ |
ಓಂ ನಿರ್ಗುಣಾತ್ಮಿಕಾಯೈ ನಮಃ |
ಓಂ ತಾಂಬೂಲಪೂರಿತಸ್ಮೇರವದನಾಯೈ ನಮಃ | ೮೧

ಓಂ ಸತ್ಯರೂಪಿಣ್ಯೈ ನಮಃ |
ಓಂ ಕಂಬುಕಂಠ್ಯೈ ನಮಃ |
ಓಂ ಸುಬಿಂಬೋಷ್ಠ್ಯೈ ನಮಃ |
ಓಂ ವೀಣಾಪುಸ್ತಕಧಾರಿಣ್ಯೈ ನಮಃ |
ಓಂ ಗಣೇಶಜ್ಞಾತಸೌಭಾಗ್ಯ-ಮಾರ್ದವೋರುದ್ವಯಾನ್ವಿತಾಯೈ ನಮಃ |
ಓಂ ಕೈವಲ್ಯಜ್ಞಾನಸುಖದಪದಾಬ್ಜಾಯೈ ನಮಃ |
ಓಂ ಭಾರತ್ಯೈ ನಮಃ |
ಓಂ ಮತಿಃ ನಮಃ |
ಓಂ ವಜ್ರಮಾಣಿಕ್ಯಕಟಕಕಿರೀಟಾಯೈ ನಮಃ | ೯೦

ಓಂ ಮಂಜುಭಾಷಿಣ್ಯೈ ನಮಃ |
ಓಂ ವಿಘ್ನೇಶಬದ್ಧಮಾಂಗಳ್ಯಸೂತ್ರಶೋಭಿತಕಂಧರಾಯೈ ನಮಃ |
ಓಂ ಅನೇಕಕೋಟಿಕೇಶಾರ್ಕಯುಗ್ಮಸೇವಿತಪಾದುಕಾಯೈ ನಮಃ |
ಓಂ ವಾಗೀಶ್ವರ್ಯೈ ನಮಃ |
ಓಂ ಲೋಕಮಾತ್ರೇ ನಮಃ |
ಓಂ ಮಹಾಬುದ್ಧ್ಯೈ ನಮಃ |
ಓಂ ಸರಸ್ವತ್ಯೈ ನಮಃ |
ಓಂ ಚತುಷ್ಷಷ್ಟಿಕೋಟಿವಿದ್ಯಾಕಲಾಲಕ್ಷ್ಮೀನಿಷೇವಿತಾಯೈ ನಮಃ |
ಓಂ ಕಟಾಕ್ಷಕಿಂಕರೀಭೂತಕೇಶಬೃಂದಸಮನ್ವಿತಾಯೈ ನಮಃ | ೯೯

ಓಂ ಬ್ರಹ್ಮವಿಷ್ಣ್ವೀಶಶಕ್ತೀನಾಂ ದೃಶಾ ಶಾಸನಕಾರಿಣ್ಯೈ ನಮಃ |
ಓಂ ಪಂಚಚಿತ್ತವೃತ್ತಿಮಯ್ಯೈ ನಮಃ |
ಓಂ ತಾರಮಂತ್ರಸ್ವರೂಪಿಣ್ಯೈ ನಮಃ |
ಓಂ ವರದಾಯೈ ನಮಃ |
ಓಂ ಭಕ್ತಿವಶಗಾಯೈ ನಮಃ |
ಓಂ ಭಕ್ತಾಭೀಷ್ಟಪ್ರದಾಯಿನ್ಯೈ ನಮಃ |
ಓಂ ಬ್ರಹ್ಮಶಕ್ತ್ಯೈ ನಮಃ |
ಓಂ ಮಹಾಮಾಯಾಯೈ ನಮಃ |
ಓಂ ಜಗದ್ಬ್ರಹ್ಮಸ್ವರೂಪಿಣ್ಯೈ ನಮಃ | ೧೦೮

ಇತಿ ಶ್ರೀ ಬುದ್ಧಿದೇವೀ ಅಷ್ಟೋತ್ತರಶತನಾಮಾವಳಿಃ ಸಂಪೂರ್ಣಮ್ |


ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed