Sri Bagalamukhi Stavaraja – ಶ್ರೀ ಬಗಳಾಮುಖೀ ಸ್ತವರಾಜಃ



ವಂದೇ ಸಕಲಸಂದೇಹದಾವಪಾವಕಮೀಶ್ವರಮ್ |
ಕರುಣಾವರುಣಾವಾಸಂ ಭಕ್ತಕಲ್ಪತರುಂ ಗುರುಮ್ || ೧ ||

ಉಲ್ಲಸತ್ ಪೀತವಿದ್ಯೋತಿ ವಿದ್ಯೋತಿತ ತನುತ್ರಯಮ್ |
ನಿಗಮಾಗಮಸರ್ವಸ್ವಮೀಡೇಽಹಂ ತನ್ಮಹನ್ಮಹಃ || ೨ ||

ಓಂ ಪೂರ್ವಂ ಸ್ಥಿರಮಾಯಾಂ ಚ ಬಗಲಾಮುಖಿ ಸರ್ವತಃ |
ದುಷ್ಟಾನಾಂ ವಾಚಮುಚ್ಚಾರ್ಯ ಮುಖಂ ಪದಂ ತಥೋದ್ಧರೇತ್ || ೩ ||

ಸ್ತಂಭಯೇತಿ ತತೋ ಜಿಹ್ವಾಂ ಕೀಲಯೇತಿ ಸಮುದ್ಧರೇತ್ |
ಬುದ್ಧಿಂ ವಿನಾಶಯೇತಿ ಪದಂ ಸ್ಥಿರಮಾಯಾಮನುಸ್ಮರೇತ್ || ೪ ||

ಪ್ರಣವಂ ವಹ್ನಿಜಾಯಾ ಚೇತ್ಯೇವ ಪೈತಾಂಬರೋ ಮನುಃ |
ಪಾತು ಮಾಂ ಸರ್ವದಾ ಸರ್ವಂ ನಿಗ್ರಹಾನುಗ್ರಹಕ್ಷಮಃ || ೫ ||

ಕಂಠಂ ನಾರದ ಋಷಿಃ ಪಾತು ಪಂಕ್ತಿಶ್ಛಂದೋಽವತಾನ್ಮುಖಮ್ |
ಪೀತಾಂಬರಾ ದೇವತಾ ತು ಹೃನ್ಮಧ್ಯಮವತಾನ್ಮಮ || ೬ ||

ಹ್ಲೀಂ ಬೀಜಂ ಸ್ತನಯೋರ್ಮೇಽವ್ಯಾತ್ ಸ್ವಾಹಾ ಶಕ್ತಿಶ್ಚ ದಂತಯೋಃ |
ಸ ಕೀಲಕಂ ತಥಾ ಗುಹ್ಯೇ ವಿನಿಯೋಗೋಽವತಾದ್ವಪುಃ || ೭ ||

ಷಡ್ದೀರ್ಘಭಾಜಾ ಬೀಜೇನ ನ್ಯಾಸೋಽವ್ಯಾನ್ಮೇ ಕರಾದಿಕಮ್ |
ದ್ವಿಪಂಚಪಂಚ ನಂದೇಷು ದಶಭಿರ್ಮಂತ್ರವರ್ಣಕೈಃ || ೮ ||

ಷಡಂಗಕಲ್ಪನಾ ಪಾತು ಷಡಂಗಾನಿ ಹ್ಯನುಕ್ರಮಾತ್ |
ಐಂ ವಿದ್ಯಾತತ್ತ್ವಂ ಕ್ಲೀಂ ಮಾಯಾತತ್ತ್ವಂ ಸೌಶ್ಚ ಶಿವಾತ್ಮಕಮ್ || ೯ ||

ತತ್ತ್ವತ್ರಯಂ ಸಂ ಬೀಜಂ ಚ ಮೂಲಂ ಹೃತ್ಕಂಠ ಮಧ್ಯಗಃ |
ಸುಧಾಬ್ಧೌ ಹೇಮಭೂರೂಢ ಚಂಪಕೋದ್ಯಾನ ಮಧ್ಯತಃ || ೧೦ ||

ಗಾರುಡೋತ್ಪಲನಿರ್ವ್ಯೂಢ ಸ್ವರ್ಣಸಿಂಹಾಸನೋಪರಿ |
ಸ್ವರ್ಣಪಂಕಜಸಂವಿಷ್ಟಾಂ ತ್ರಿನೇತ್ರಾಂ ಶಶಿಶೇಖರಾಮ್ || ೧೧ ||

ಪೀತಾಲಂಕಾರವಸನಾಂ ಮಲ್ಲೀಚಂದನಶೋಭಿತಾಮ್ |
ಸವ್ಯಾಭಾಂ ಪಂಚಶಾಖಾಯಾಂ ವಜ್ರಂ ಜಿಹ್ವಾಂ ಚ ಬಿಭ್ರತೀಮ್ || ೧೨ ||

ಮುದ್ಗರಂ ನಾಗಪಾಶಂ ಚ ದಕ್ಷಿಣಾಭ್ಯಾಂ ಮದಾಲಸಾಮ್ |
ಭಕ್ತಾರಿವಿಗ್ರಹೋದ್ಯೋಗಪ್ರಗಲ್ಭಾಂ ಬಗಳಾಮುಖೀಮ್ || ೧೩ ||

ಧ್ಯಾಯಮಾನಸ್ಯ ಮೇ ಪಾತು ಶಾಸ್ತ್ರವೋದ್ವೇಷಣೇ ಭೃಶಮ್ |
ಭೂಕಲಾದಲದಿಕ್ಪತ್ರಷಟ್ಕೋಣಂ ತ್ರ್ಯಸ್ತ್ರಬೈಂದುಕಮ್ || ೧೪ ||

ಯಂತ್ರಂ ಪೈತಾಂಬರಂ ಪಾತು ಸಾ ಮಾಂ ಪಾಯಾದವಿಗ್ರಹಾ |
ಆಧಾರಶಕ್ತಿಮಾರಭ್ಯ ಜ್ಞಾನಾತ್ಮಾಂತಾಸ್ತು ಶಕ್ತಯಃ || ೧೫ ||

ಪೀಠಾದ್ಯಾಃ ಪಾಂತು ಪೀಠೇಽತ್ರಂ ಪ್ರಥಮಂ ಮಾಂ ಚ ರಕ್ಷತು |
ಶಾಂತಿಶಂಖವಿಶೇಷಾತ್ಮಶಕ್ತಿಭೂತಾನಿ ಪಾಂತು ಮಾಮ್ || ೧೬ ||

ಆವಾಹನಾದ್ಯಾಃ ಪಂಚಾಪಿ ಮುದ್ರಾಶ್ಚ ಸುಮನೋಜಲೈಃ |
ತ್ರಿಕೋಣಮಧ್ಯಮಾರಭ್ಯ ಪೂಜಿತಾ ಬಗಳಾಮುಖಿ || ೧೭ ||

ಕ್ರೋಧಿನೀ ಸ್ತಂಭಿನೀ ಚಾಪಿ ಧಾರಿಣ್ಯಶ್ಚಾಪಿ ಮಧ್ಯಗಾಃ |
ಓಜಃ ಪೂಷಾದಿಪೀಠಾನಿ ಕೋಣಾಗ್ರೇಷು ಸ್ಥಿತಾನಿ ವೈ || ೧೮ ||

ತ್ರಿಕೋಣ ಬಾಹ್ಯತಃ ಸಿದ್ಧನಾಥಾದ್ಯಾ ಗುರವಸ್ತಥಾ |
ಸಿದ್ಧನಾಥಃ ಸಿದ್ಧಾನಂದನಾಥಃ ಸಿದ್ಧಪರಮೇಷ್ಠಿ ಹಿ || ೧೯ ||

ನಾಥಃ ಸಿದ್ಧಃ ಶ್ರೀಕಂಠಶ್ಚ ನಾಥಃ ಸಿದ್ಧಚತುಷ್ಟಯಮ್ |
ಪಾತು ಮಾಮಥ ಷಟ್ಕೋಣೇ ಸುಭಗಾ ಭಗರೂಪಿಣೀ || ೨೦ ||

ಭಗೋದಯಾ ಚ ಭಗನಿಪಾತಿನೀ ಭಗಮಾಲಿನೀ |
ಭಗವಾಹಾ ಚ ಮಾಂ ಪಾತು ಷಟ್ಕೋಣಾಗ್ರೇಷು ಚ ಕ್ರಮಾತ್ || ೨೧ ||

ತ್ವಗಾತ್ಮಾ ಶೋಣಿತಾತ್ಮಾ ಚ ಮಾಂಸಾತ್ಮಾ ಮೇದಸಾತ್ಮಕಃ |
ರೂಪಾತ್ಮಾ ಪರಮಾತ್ಮಾ ಚ ಪಾತು ಮಾಂ ಸ್ಥಿರವಿಗ್ರಹಾ || ೨೨ ||

ಅಷ್ಟಪತ್ರೇಷು ಮೂಲೇಷು ಬ್ರಾಹ್ಮೀ ಮಾಹೇಶ್ವರೀ ತಥಾ |
ಕೌಮಾರೀ ವೈಷ್ಣವೀ ವಾರಾಹೀಂದ್ರಾಣೀ ಚ ತಥಾ ಪುನಃ || ೨೩ ||

ಚಾಮುಂಡಾ ಚ ಮಹಾಲಕ್ಷ್ಮೀಸ್ತತ್ರ ಮಧ್ಯೇ ಪುನರ್ಜಯಾ |
ವಿಜಯಾ ಚ ಜಯಾಂಬಾ ಚ ರಾಜಿತಾ ಜೃಂಭಿಣೀ ತಥಾ || ೨೪ ||

ಸ್ತಂಭಿನೀ ಮೋಹಿನೀ ವಶ್ಯಾಽಕರ್ಷಿಣ್ಯಥ ತದಗ್ರಕೇ |
ಅಸಿತಾಂಗೋ ರುರುಶ್ಚಂಡಃ ಕ್ರೌಧೋನ್ಮತ್ತಕಪಾಲಿನಃ |
ಭೀಷಣಾಶ್ಚಾಪಿ ಸಂಹಾರ ಏತೇ ರಕ್ಷಂತು ಮಾಂ ಸದಾ || ೨೫ ||

ತತಃ ಷೋಡಶಪತ್ರೇಷು ಮಂಗಳಾ ಸ್ತಂಭಿನೀ ತಥಾ |
ಜೃಂಭಿಣೀ ಮೋಹಿನೀ ವಶ್ಯಾ ಜ್ವಾಲಾ ಸಿಂಹೀ ಬಲಾಹಕಾ || ೨೬ ||

ಭೂಧರಾ ಕಲ್ಮಷಾ ಧಾತ್ರೀ ಕನ್ಯಕಾ ಕಾಲಕರ್ಷಿಣೀ |
ಭಾಂತಿಕಾ ಮಂದಗಮನಾ ಭೋಗಸ್ಥಾ ಭಾವಕೇತಿ ಚ || ೨೭ ||

ಪಾತು ಮಾಮಥ ಭೂಸದ್ಮ ದಶದಿಕ್ಷು ದಿಗೀಶ್ವರಾಃ |
ಇಂದ್ರೋಽನಲೋ ಯಮೋ ರಕ್ಷೋ ವರುಣೋ ಮಾರುತಃ ಶಶೀ || ೨೮ ||

ಈಶೋಽನಂತಃ ಸ್ವಯಂಭೂಶ್ಚ ದಶೈತೇ ಪಾಂತು ಮೇ ವಪುಃ |
ವಜ್ರಶಕ್ತಿರ್ದಂಡಖಡ್ಗೌ ಪಾಶಾಂಕುಶಗದಾಃ ಕ್ರಮಾತ್ |
ಶೂಲಂ ಚಕ್ರಂ ಸರೋಜಂ ಚ ತತ್ತಚ್ಛಸ್ತ್ರಾಣಿ ಪಾಂತು ಮಾಮ್ || ೨೯ ||

ಅಥ ಚ ಪೂರ್ವಾದಿ ಚತುರ್ದ್ವಾರೇಷು ಪರತಃ ಕ್ರಮಾತ್ |
ಪಾತು ವಿಘ್ನೇಶಬಟುಕೌ ಯೋಗಿನೀ ಕ್ಷೇತ್ರಪಾಲಕಃ || ೩೦ ||

ಗುರುತ್ರಯಂ ತ್ರಿರೇಖಾಸು ಪಾತು ಮೇ ವಪುರಂಜಸಾ |
ಪುನಃ ಪೀತಾಂಬರಾ ಪಾತು ಉಪಚಾರೈಃ ಪ್ರಪೂಜಿತಾ || ೩೧ ||

ಸಾಂಗಾವರಣಶಕ್ತಿಶ್ಚ ಜಯಶ್ರೀಃ ಪಾತು ಸರ್ವದಾ |
ವಲಯಂ ಬಟುಕಾದಿಭ್ಯೋ ರಕ್ಷಾಂ ಕುರ್ವಂತು ಮೇ ಸದಾ || ೩೨ ||

ಶಕ್ತಯಃ ಸಾಧಕಾ ವೀರಾಃ ಪಾಂತು ಮೇ ದೇವತಾ ಇಮಾಃ |
ಇತ್ಯರ್ಚಾಕ್ರಮತಃ ಪ್ರೋಕ್ತಂ ಸ್ತೋತ್ರಂ ಪೈತಾಂಬರಂ ಪರಮ್ || ೩೩ ||

ಯಃ ಪಠೇತ್ ಸಕೃದಪ್ಯೇತತ್ ಸೋಽರ್ಚಾಫಲಮವಾಪ್ನುಯಾತ್ |
ಸರ್ವಥಾ ಕಾರಯೇತ್ ಕ್ಷಿಪ್ರಂ ಪ್ರಪದ್ಯಂತೇ ಗದಾತುರಾನ್ || ೩೪ ||

ರಾಜಾನೋ ರಾಜಪತ್ನ್ಯಾಶ್ಚ ಪೌರಜಾನಪದಾಸ್ತಥಾ |
ವಶಗಾಸ್ತಸ್ಯ ಜಾಯಂತೇ ಸತತಂ ಸೇವಕಾ ಇವ || ೩೫ ||

ಗುರುಕಲ್ಪಾಶ್ಚ ವಿಬುಧಾ ಮೂಕತಾಂ ಯಾಂತಿ ತೇಽಗ್ರತಃ |
ಸ್ಥಿರಾ ಭವತಿ ತದ್ಗೇಹೇ ಚಪಲಾಪಿ ಹರಿಪ್ರಿಯಾ || ೩೬ ||

ಪೀತಾಂಬರಾಂಗವಸನೋ ಯದಿ ಲಕ್ಷಸಂಖ್ಯಂ
ಪೈತಾಂಬರಂ ಮನುಮಮುಂ ಪ್ರಜಪೇನ್ನರೋ ಯಃ |
ಹೇಮೀ ಸಕೃನ್ನಿಯಮವಾನ್ ವಿಧಿನಾ ಹರಿದ್ರಾ-
-ಮಾಲಾಂ ದಧದ್ಭವತಿ ತದ್ವಶಗಾ ತ್ರಿಲೋಕೀ || ೩೭ ||

ಭವಾನಿ ಬಗಳಾಮುಖಿ ತ್ರಿದಶಕಲ್ಪವಲ್ಲಿ ಪ್ರಭೋ
ಕೃಪಾಜಲನಿಧೇ ತವ ಚರಣಧೂತಬಾಧಾಖಿಲಃ |
ಸುರಾಸುರನರಾದಿಕಸಕಲಭಕ್ತಭಾಗ್ಯಪ್ರದೇ
ತ್ವದಂಘ್ರಿಸರಸೀರುಹದ್ವಯಮಹಂ ತು ಧ್ಯಾಯೇ ಸದಾ || ೩೮ ||

ತ್ವಮಸ್ಯ ಜಗತಾಂ ಜನಿಸ್ಥಿತಿವಿನಾಶಬೀಜಂ ನಿಜ-
-ಪ್ರಕಾಶಬಹುಲದ್ಯುತಿರ್ಭವತಿ ಭಕ್ತಹೃನ್ಮಧ್ಯಗಾ |
ತ್ರಯೀಮನು ಸುಪೂಜಿತಾ ಹರಿಹರಾದಿ ವೃಂದಾರಕೈ-
-ರನುಕ್ಷಣಮನುಕ್ಷಣಂ ಮಯಿ ಶಿವೇ ಕ್ಷಣಂ ವೀಕ್ಷ್ಯತಾಮ್ || ೩೯ ||

ಶಿವೇ ತವ ತನೂಮಹಂ ಹರಿಹರಾದ್ಯಗಮ್ಯಾಂ ಪರಾಂ
ನಿಖಿಲತಾಪಪ್ರತ್ಯೂಹಹೃದಯಾಭಾವಯುಕ್ತಾಂ ಸ್ಮರೇ |
ವಿದಾರಯ ವಿಚೂರ್ಣಯ ಗ್ಲಪಯ ಶೋಷಯ ಸ್ತಂಭಯ
ಪ್ರಣೋದಯ ವಿರೋಧಯ ಪ್ರವಿಲಯ ಪ್ರಬದ್ಧಾರಿಣಾಮ್ || ೪೦ ||

ಪಾರ್ವತಿ ಕೃಪಾಲಸನ್ಮಯಿ ಕಟಾಕ್ಷಪಾತಂ ಮನಾ-
-ಗನಾಕುಲತಯಾ ಕ್ಷಣಂ ಕ್ಷಿಪ ವಿಪಕ್ಷಸಂಕ್ಷೋಭಿಣಿ |
ಯದೀಕ್ಷಣಪಥಂ ಗತಃ ಸಕೃದಪಿ ಪ್ರಭುಃ ಕಶ್ಚನ
ಸ್ಫುಟಂ ಮಮ ವಶಂ ವದೋ ಭವತು ತೇನ ಪೀತಾಂಬರೇ || ೪೧ ||

ಓಂ ನಮೋ ಭಗವತೇ ಮಹಾರುದ್ರಾಯ ಹುಂ ಫಟ್ ಸ್ವಾಹಾ |

ಇತಿ ಅಥರ್ವಣರಹಸ್ಯೇ ಶ್ರೀ ಬಗಳಾಮುಖೀ ಸ್ತವರಾಜಃ ||


ಇನ್ನಷ್ಟು ಶ್ರೀ ಬಗಳಾಮುಖೀ ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed