Daridrya Dahana Shiva Stotram – ದಾರಿದ್ರ್ಯದಹನ ಶಿವ ಸ್ತೋತ್ರಂ


ವಿಶ್ವೇಶ್ವರಾಯ ನರಕಾರ್ಣವತಾರಣಾಯ
ಕರ್ಣಾಮೃತಾಯ ಶಶಿಶೇಖರಧಾರಣಾಯ |
ಕರ್ಪೂರಕಾಂತಿಧವಲಾಯ ಜಟಾಧರಾಯ
ದಾರಿದ್ರ್ಯದುಃಖದಹನಾಯ ನಮಃ ಶಿವಾಯ || ೧ ||

ಗೌರೀಪ್ರಿಯಾಯ ರಜನೀಶಕಲಾಧರಾಯ
ಕಾಲಾಂತಕಾಯ ಭುಜಗಾಧಿಪಕಂಕಣಾಯ |
ಗಂಗಾಧರಾಯ ಗಜರಾಜವಿಮರ್ದನಾಯ
ದಾರಿದ್ರ್ಯದುಃಖದಹನಾಯ ನಮಃ ಶಿವಾಯ || ೨ ||

ಭಕ್ತಿಪ್ರಿಯಾಯ ಭವರೋಗಭಯಾಪಹಾಯ
ಉಗ್ರಾಯ ದುಃಖಭವಸಾಗರತಾರಣಾಯ |
ಜ್ಯೋತಿರ್ಮಯಾಯ ಗುಣನಾಮಸುನೃತ್ಯಕಾಯ
ದಾರಿದ್ರ್ಯದುಃಖದಹನಾಯ ನಮಃ ಶಿವಾಯ || ೩ ||

ಚರ್ಮಾಂಬರಾಯ ಶವಭಸ್ಮವಿಲೇಪನಾಯ
ಫಾಲೇಕ್ಷಣಾಯ ಮಣಿಕುಂಡಲಮಂಡಿತಾಯ |
ಮಂಜೀರಪಾದಯುಗಳಾಯ ಜಟಾಧರಾಯ
ದಾರಿದ್ರ್ಯದುಃಖದಹನಾಯ ನಮಃ ಶಿವಾಯ || ೪ ||

ಪಂಚಾನನಾಯ ಫಣಿರಾಜವಿಭೂಷಣಾಯ
ಹೇಮಾಂಶುಕಾಯ ಭುವನತ್ರಯಮಂಡಿತಾಯ |
ಆನಂದಭೂಮಿವರದಾಯ ತಮೋಮಯಾಯ
ದಾರಿದ್ರ್ಯದುಃಖದಹನಾಯ ನಮಃ ಶಿವಾಯ || ೫ ||

ಗೌರೀವಿಲಾಸಭವನಾಯ ಮಹೇಶ್ವರಾಯ
ಪಂಚಾನನಾಯ ಶರಣಾಗತಕಲ್ಪಕಾಯ |
ಶರ್ವಾಯ ಸರ್ವಜಗತಾಮಧಿಪಾಯ ತಸ್ಮೈ
ದಾರಿದ್ರ್ಯದುಃಖದಹನಾಯ ನಮಃ ಶಿವಾಯ || ೬ ||

ಭಾನುಪ್ರಿಯಾಯ ಭವಸಾಗರತಾರಣಾಯ
ಕಾಲಾಂತಕಾಯ ಕಮಲಾಸನಪೂಜಿತಾಯ |
ನೇತ್ರತ್ರಯಾಯ ಶುಭಲಕ್ಷಣ ಲಕ್ಷಿತಾಯ
ದಾರಿದ್ರ್ಯದುಃಖದಹನಾಯ ನಮಃ ಶಿವಾಯ || ೭ ||

ರಾಮಪ್ರಿಯಾಯ ರಘುನಾಥವರಪ್ರದಾಯ
ನಾಗಪ್ರಿಯಾಯ ನರಕಾರ್ಣವತಾರಣಾಯ |
ಪುಣ್ಯೇಷು ಪುಣ್ಯಭರಿತಾಯ ಸುರಾರ್ಚಿತಾಯ
ದಾರಿದ್ರ್ಯದುಃಖದಹನಾಯ ನಮಃ ಶಿವಾಯ || ೮ ||

ಮುಕ್ತೇಶ್ವರಾಯ ಫಲದಾಯ ಗಣೇಶ್ವರಾಯ
ಗೀತಪ್ರಿಯಾಯ ವೃಷಭೇಶ್ವರವಾಹನಾಯ |
ಮಾತಂಗಚರ್ಮವಸನಾಯ ಮಹೇಶ್ವರಾಯ
ದಾರಿದ್ರ್ಯದುಃಖದಹನಾಯ ನಮಃ ಶಿವಾಯ || ೯ ||

ವಸಿಷ್ಠೇನ ಕೃತಂ ಸ್ತೋತ್ರಂ ಸರ್ವದಾರಿದ್ರ್ಯನಾಶನಮ್ |
ಸರ್ವಸಂಪತ್ಕರಂ ಶೀಘ್ರಂ ಪುತ್ರಪೌತ್ರಾದಿವರ್ಧನಮ್ || ೧೦ ||

ಇತಿ ಶ್ರೀವಸಿಷ್ಠ ಕೃತ ದಾರಿದ್ರ್ಯದಹನ ಸ್ತೋತ್ರಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: రాబోయే ఆషాఢ నవరాత్రుల సందర్భంగా "శ్రీ వారాహీ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed