Sri Dakshinamurthy Mantrarna Ashtottara Shatanama Stotram – ಶ್ರೀ ದಕ್ಷಿಣಾಮೂರ್ತಿ ಮಂತ್ರಾರ್ಣಾಷ್ಟೋತ್ತರಶತನಾಮ ಸ್ತೋತ್ರಂ


ಶ್ರೀದೇವ್ಯುವಾಚ |
ಭಗವನ್ ದೇವದೇವೇಶ ಮಂತ್ರಾರ್ಣಸ್ತವಮುತ್ತಮಮ್ |
ದಕ್ಷಿಣಾಮೂರ್ತಿದೇವಸ್ಯ ಕೃಪಯಾ ವದ ಮೇ ಪ್ರಭೋ || ೧ ||

ಶ್ರೀಮಹಾದೇವ ಉವಾಚ |
ಸಾಧು ಪೃಷ್ಟಂ ಮಹಾದೇವಿ ಸರ್ವಲೋಕಹಿತಾಯ ತೇ |
ವಕ್ಷ್ಯಾಮಿ ಪರಮಂ ಗುಹ್ಯಂ ಮಂತ್ರಾರ್ಣಸ್ತವಮುತ್ತಮಮ್ || ೨ ||

ಋಷಿಶ್ಛಂದೋ ದೇವತಾಂಗನ್ಯಾಸಾದಿಕಮನುತ್ತಮಮ್ |
ಮೂಲಮಂತ್ರಪದಸ್ಯಾಪಿ ದ್ರಷ್ಟವ್ಯಂ ಸಕಲಂ ಹಿ ತತ್ || ೩ ||

ಧ್ಯಾನಮ್ –
ಭಸ್ಮವ್ಯಾಪಾಂಡುರಾಂಗಃ ಶಶಿಶಕಲಧರೋ ಜ್ಞಾನಮುದ್ರಾಕ್ಷಮಾಲಾ-
-ವೀಣಾಪುಸ್ತೈರ್ವಿರಾಜತ್ಕರಕಮಲಧರೋ ಯೋಗಪಟ್ಟಾಭಿರಾಮಃ |
ವ್ಯಾಖ್ಯಾಪೀಠೇ ನಿಷಣ್ಣೇ ಮುನಿವರನಿಕರೈಃ ಸೇವ್ಯಮಾನಃ ಪ್ರಸನ್ನಃ
ಸವ್ಯಾಲಃ ಕೃತ್ತಿವಾಸಾಃ ಸತತಮವತು ನೋ ದಕ್ಷಿಣಾಮೂರ್ತಿರೀಶಃ || ೪ ||

ಇತಿ ಧ್ಯಾತ್ವಾ ಮಹಾದೇವಂ ಮಂತ್ರಾರ್ಣಸ್ತವಮುತ್ತಮಮ್ |
ಜಪೇತ್ ತ್ರಿಸಂಧ್ಯಂ ನಿಯತೋ ಭಸ್ಮರುದ್ರಾಕ್ಷಭೂಷಿತಃ || ೫ ||

ಸ್ತೋತ್ರಮ್ –
ಓಂ | ಓಂಕಾರಾಚಲಸಿಂಹೇಂದ್ರಃ ಓಂಕಾರೋದ್ಯಾನಕೋಕಿಲಃ |
ಓಂಕಾರನೀಡಶುಕರಾಡೋಂಕಾರಾರಣ್ಯಕುಂಜರಃ || ೬ ||

ನಗರಾಜಸುತಾಜಾನಿರ್ನಗರಾಜನಿಜಾಲಯಃ |
ನವಮಾಣಿಕ್ಯಮಾಲಾಢ್ಯೋ ನವಚಂದ್ರಶಿಖಾಮಣಿಃ || ೭ ||

ನಂದಿತಾಶೇಷಮೌನೀಂದ್ರೋ ನಂದೀಶಾದಿಮದೇಶಿಕಃ |
ಮೋಹಾನಲಸುಧಾಧಾರೋ ಮೋಹಾಂಬುಜಸುಧಾಕರಃ || ೮ ||

ಮೋಹಾಂಧಕಾರತರಣಿರ್ಮೋಹೋತ್ಪಲನಭೋಮಣಿಃ |
ಭಕ್ತಜ್ಞಾನಾಬ್ಧಿಶೀತಾಂಶುಃ ಭಕ್ತಾಜ್ಞಾನತೃಣಾನಲಃ || ೯ ||

ಭಕ್ತಾಂಭೋಜಸಹಸ್ರಾಂಶುಃ ಭಕ್ತಕೇಕಿಘನಾಘನಃ |
ಭಕ್ತಕೈರವರಾಕೇಂದುಃ ಭಕ್ತಕೋಕದಿವಾಕರಃ || ೧೦ ||

ಗಜಾನನಾದಿಸಂಪೂಜ್ಯೋ ಗಜಚರ್ಮೋಜ್ಜ್ವಲಾಕೃತಿಃ |
ಗಂಗಾಧವಳದಿವ್ಯಾಂಗೋ ಗಂಗಾಭಂಗಲಸಜ್ಜಟಃ || ೧೧ ||

ಗಗನಾಂಬರಸಂವೀತೋ ಗಗನಾಮುಕ್ತಮೂರ್ಧಜಃ |
ವದನಾಬ್ಜಜಿತಶ್ರೀಶ್ಚ ವದನೇಂದುಸ್ಫುರದ್ದಿಶಃ || ೧೨ ||

ವರದಾನೈಕನಿಪುಣೋ ವರವೀಣೋಜ್ಜ್ವಲತ್ಕರಃ |
ವನವಾಸಸಮುಲ್ಲಾಸೀ ವನಲೀಲೈಕಲೋಲುಪಃ || ೧೩ ||

ತೇಜಃಪುಂಜಘನಾಕಾರೋ ತೇಜಸಾಮವಿಭಾಸಕಃ |
ತೇಜಃಪ್ರದೋ ವಿಧೇಯಾನಾಂ ತೇಜೋಮಯನಿಜಾಶ್ರಮಃ || ೧೪ ||

ದಮಿತಾನಂಗಸಂಗ್ರಾಮೋ ದರಹಾಸೋಜ್ಜ್ವಲನ್ಮುಖಃ |
ದಯಾರಸಸುಧಾಸಿಂಧುಃ ದರಿದ್ರಧನಶೇವಧಿಃ || ೧೫ ||

ಕ್ಷೀರೇಂದುಸ್ಫಟಿಕಾಕಾರಃ ಕ್ಷಿತೀಂದ್ರಮಕುಟೋಜ್ಜ್ವಲಃ |
ಕ್ಷೀರೋಪಹಾರರಸಿಕಃ ಕ್ಷಿಪ್ರೈಶ್ವರ್ಯಫಲಪ್ರದಃ || ೧೬ ||

ನಾನಾಭರಣಮುಕ್ತಾಂಗೋ ನಾರೀಸಮ್ಮೋಹನಾಕೃತಿಃ |
ನಾದಬ್ರಹ್ಮರಸಾಸ್ವಾದೀ ನಾಗಭೂಷಣಭೂಷಿತಃ || ೧೭ ||

ಮೂರ್ತಿನಿಂದಿತಕಂದರ್ಪೋ ಮೂರ್ತಾಮೂರ್ತಜಗದ್ವಪುಃ |
ಮೂಕಾಜ್ಞಾನತಮೋಭಾನುಃ ಮೂರ್ತಿಮತ್ಕಲ್ಪಪಾದಪಃ || ೧೮ ||

ತರುಣಾದಿತ್ಯಸಂಕಾಶಃ ತಂತ್ರೀವಾದನತತ್ಪರಃ |
ತರುಮೂಲೈಕನಿಲಯಃ ತಪ್ತಜಾಂಬೂನದಪ್ರಭಃ || ೧೯ ||

ತತ್ತ್ವಪುಸ್ತೋಲ್ಲಸತ್ಪಾಣಿಃ ತಪನೋಡುಪಲೋಚನಃ |
ಯಮಸನ್ನುತಸತ್ಕೀರ್ತಿಃ ಯಮಸಂಯಮಸಂಯುತಃ || ೨೦ ||

ಯತಿರೂಪಧರೋ ಮೌನಮುನೀಂದ್ರೋಪಾಸ್ಯವಿಗ್ರಹಃ |
ಮಂದಾರಹಾರರುಚಿರೋ ಮದನಾಯುತಸುಂದರಃ || ೨೧ ||

ಮಂದಸ್ಮಿತಲಸದ್ವಕ್ತ್ರೋ ಮಧುರಾಧರಪಲ್ಲವಃ |
ಮಂಜೀರಮಂಜುಪಾದಾಬ್ಜೋ ಮಣಿಪಟ್ಟೋಲಸತ್ಕಟಿಃ || ೨೨ ||

ಹಸ್ತಾಂಕುರಿತಚಿನ್ಮುದ್ರೋ ಹಂಸಯೋಗಪಟೂತ್ತಮಃ |
ಹಂಸಜಪ್ಯಾಕ್ಷಮಾಲಾಢ್ಯೋ ಹಂಸೇಂದ್ರಾರಾಧ್ಯಪಾದುಕಃ || ೨೩ ||

ಮೇರುಶೃಂಗಸಮುಲ್ಲಾಸೀ ಮೇಘಶ್ಯಾಮಮನೋಹರಃ |
ಮೇಘಾಂಕುರಾಲವಾಲಾಗ್ರ್ಯೋ ಮೇಧಾಪಕ್ವಫಲದ್ರುಮಃ || ೨೪ ||

ಧಾರ್ಮಿಕಾಂತಕೃತಾವಾಸೋ ಧರ್ಮಮಾರ್ಗಪ್ರವರ್ತಕಃ |
ಧಾಮತ್ರಯನಿಜಾರಾಮೋ ಧರೋತ್ತಮಮಹಾರಥಃ || ೨೫ ||

ಪ್ರಬೋಧೋದಾರದೀಪಶ್ರೀಃ ಪ್ರಕಾಶಿತಜಗತ್ತ್ರಯಃ |
ಪ್ರಜ್ಞಾಚಂದ್ರಶಿಲಾಚಂದ್ರಃ ಪ್ರಜ್ಞಾಮಣಿಲಸತ್ಕರಃ || ೨೬ ||

ಜ್ಞಾನಿಹೃದ್ಭಾಸಮಾನಾತ್ಮಾ ಜ್ಞಾತೄಣಾಮವಿದೂರಗಃ |
ಜ್ಞಾನಾಯಾದೃತದಿವ್ಯಾಂಗೋ ಜ್ಞಾತಿಜಾತಿಕುಲಾತಿಗಃ || ೨೭ ||

ಪ್ರಪನ್ನಪಾರಿಜಾತಾಗ್ರ್ಯಃ ಪ್ರಣತಾರ್ತ್ಯಬ್ಧಿಬಾಡಬಃ |
ಪ್ರಮಾಣಭೂತೋ ಭೂತಾನಾಂ ಪ್ರಪಂಚಹಿತಕಾರಕಃ || ೨೮ ||

ಯಮಿಸತ್ತಮಸಂಸೇವ್ಯೋ ಯಕ್ಷಗೇಯಾತ್ಮವೈಭವಃ |
ಯಜ್ಞಾಧಿದೇವತಾಮೂರ್ತಿಃ ಯಜಮಾನವಪುರ್ಧರಃ || ೨೯ ||

ಛತ್ರಾಧಿಪದಿಗೀಶಶ್ಚ ಛತ್ರಚಾಮರಸೇವಿತಃ |
ಛಂದಃ ಶಾಸ್ತ್ರಾದಿನಿಪುಣಶ್ಛಲಜಾತ್ಯಾದಿದೂರಗಃ || ೩೦ ||

ಸ್ವಾಭಾವಿಕಸುಖೈಕಾತ್ಮಾ ಸ್ವಾನುಭೂತಿರಸೋದಧಿಃ |
ಸ್ವಾರಾಜ್ಯಸಂಪದಧ್ಯಕ್ಷಃ ಸ್ವಾತ್ಮಾರಾಮಮಹಾಮತಿಃ || ೩೧ ||

ಹಾಟಕಾಭಜಟಾಜೂಟೋ ಹಾಸೋದಸ್ತಾರಿಮಂಡಲಃ |
ಹಾಲಾಹಲೋಜ್ಜ್ವಲಗಳೋ ಹಾರಾಯಿತಭುಜಂಗಮಃ || ೩೨ ||

ಇತಿ ಶ್ರೀ ದಕ್ಷಿಣಾಮೂರ್ತಿ ಮಂತ್ರಾರ್ಣಾಷ್ಟೋತ್ತರಶತನಾಮ ಸ್ತೋತ್ರಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed