Sri Dakshinamurthy Ashtakam 3 (Narasimha Bharati Krutam) – ಶ್ರೀ ದಕ್ಷಿಣಾಮೂರ್ತ್ಯಷ್ಟಕಂ – ೩ (ನೃಸಿಂಹಭಾರತೀ ಕೃತಂ)


ಪಾಯಯ ಜನಮಿಮಮಮೃತಂ
ದುರ್ಲಭಮಿತರಸ್ಯ ಲೋಕಸ್ಯ |
ನತಜನಪಾಲನದೀಕ್ಷಿತ
ಮೇಧಾಧೀದಕ್ಷಿಣಾಮೂರ್ತೇ || ೧ ||

ಸ್ತೋತುಂ ವಾ ನಂತುಂ ವಾ
ಜಡವಿಷಯಾಸಕ್ತಹೃನ್ನ ಶಕ್ನೋಮಿ |
ನೈಸರ್ಗಿಕೀಂ ಕುರು ಕೃಪಾಂ
ಮಯಿ ವಟತಟವಾಸ ದಕ್ಷಿಣಾಮೂರ್ತೇ || ೨ ||

ಸ್ಫುರತು ಮಮ ಹೃದಿ ತನುಸ್ತೇ
ಪುಸ್ತಕಮುದ್ರಾಕ್ಷಮಾಲಿಕಾಕುಂಭಾನ್ |
ದಧತೀ ಚಂದ್ರಾರ್ಧಲಸ-
-ಚ್ಛೀರ್ಷಾ ಶ್ರೀದಕ್ಷಿಣಾಮೂರ್ತೇ || ೩ ||

ಸಹಮಾನ ದಕ್ಷಿಣಾನನ
ಸಹಮಾನವಿಹೀನಮತ್ಕಮಂತುತತೀಃ |
ಸಹಮಾನತ್ವಂ ತ್ಯಜ ವಾ
ಯುಕ್ತಂ ಕುರ್ವತ್ರ ಯದ್ವಿಭಾತಿ ತವ || ೪ ||

ಮೇಧಾಪ್ರಜ್ಞೇ ಜನ್ಮಮೂಕೋಽಪಿ ಲೋಕಃ
ಪ್ರಾಪ್ನೋತ್ಯಂಘ್ರಿಂ ಪೂಜಯನ್ಯಸ್ಯ ಲೋಕೇ |
ತಂ ಪಾದಾಂಭೋಜಾತನಮ್ರಾಮರಾಳಿಂ
ಮೇಧಾಪ್ರಜ್ಞಾದಕ್ಷಿಣಾಮೂರ್ತಿಮೀಡೇ || ೫ ||

ಗಂಗಾನಿರ್ಝರಿಣೀ ಹಿಮಾದ್ರಿಕುಹರಾದ್ಯದ್ವತ್ಸುಧಾಂಶೋಃ ಪ್ರಭಾ
ನಿರ್ಗಚ್ಛತ್ಯತಿವೇಗತಃ ಕಮಪಿ ಚ ತ್ಯಕ್ತ್ವಾ ಪ್ರಯತ್ನಂ ಮುಹುಃ |
ತದ್ವದ್ಯತ್ಪದಭಕ್ತವಕ್ತ್ರಕುಹರಾದ್ವಾಣೀ ಜವಾನ್ನಿಃಸರೇತ್
ತಂ ವಂದೇ ಮುನಿಬೃಂದವಂದ್ಯಚರಣಂ ಶ್ರೀದಕ್ಷಿಣಾಸ್ಯಂ ಮುದಾ || ೬ ||

ಅಪ್ಪಿತ್ತಾರ್ಕಶಶಾಂಕನೇತ್ರಮಗಜಾಸಂಲಿಂಗಿತಾಂಗಂ ಕೃಪಾ-
-ವಾರಾಶಿಂ ವಿಧಿವಿಷ್ಣುಮುಖ್ಯದಿವಿಜೈಃ ಸಂಸೇವಿತಾಂಘ್ರಿಂ ಮುದಾ |
ನಂದೀಶಪ್ರಮುಖೈರ್ಗಣೈಃ ಪರಿವೃತಂ ನಾಗಾಸ್ಯಷಡ್ವಕ್ತ್ರಯು-
-ಕ್ಪಾರ್ಶ್ವಂ ನೀಲಗಳಂ ನಮಾಮಿ ವಟಭೂರುಣ್ಮೂಲವಾಸಂ ಶಿವಮ್ || ೭ ||

ಶೀತಾಂಶುಪ್ರತಿಮಾನಕಾಂತಿವಪುಷಂ ಪೀತಾಂಬುರಾಶ್ಯಾದಿಭಿ-
-ರ್ಮೌನೀಂದ್ರೈಃ ಪರಿಚಿಂತ್ಯಮಾನಮನಿಶಂ ಮೋದಾದ್ಧೃದಂಭೋರುಹೇ |
ಶಾಂತಾನಂಗಕಟಾಕ್ಷಿಭಾಸಿನಿಟಿಲಂ ಕಾಂತಾರ್ಧಕಾಯಂ ವಿಭುಂ
ವಂದೇ ಚಿತ್ರಚರಿತ್ರಮಿಂದುಮುಕುಟಂ ನ್ಯಗ್ರೋಧಮೂಲಾಶ್ರಯಮ್ || ೮ ||

ಇತಿ ಶ್ರೀಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಭಿಃ ವಿರಚಿತಂ ಶ್ರೀ ದಕ್ಷಿಣಾಮೂರ್ತ್ಯಷ್ಟಕಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed