Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀಪಾರ್ವತೀಪುತ್ರ, ಮಾಂ ಪಾಹಿ ವಲ್ಲೀಶ, ತ್ವತ್ಪಾದಪಂಕೇಜ ಸೇವಾರತೋಽಹಂ, ತ್ವದೀಯಾಂ ನುತಿಂ ದೇವಭಾಷಾಗತಾಂ ಕರ್ತುಮಾರಬ್ಧವಾನಸ್ಮಿ, ಸಂಕಲ್ಪಸಿದ್ಧಿಂ ಕೃತಾರ್ಥಂ ಕುರು ತ್ವಂ |
ಭಜೇ ತ್ವಾಂ ಸದಾನಂದರೂಪಂ, ಮಹಾನಂದದಾತಾರಮಾದ್ಯಂ, ಪರೇಶಂ, ಕಲತ್ರೋಲ್ಲಸತ್ಪಾರ್ಶ್ವಯುಗ್ಮಂ, ವರೇಣ್ಯಂ, ವಿರೂಪಾಕ್ಷಪುತ್ರಂ, ಸುರಾರಾಧ್ಯಮೀಶಂ, ರವೀಂದ್ವಗ್ನಿನೇತ್ರಂ, ದ್ವಿಷಡ್ಬಾಹು ಸಂಶೋಭಿತಂ, ನಾರದಾಗಸ್ತ್ಯಕಣ್ವಾತ್ರಿಜಾಬಾಲಿವಾಲ್ಮೀಕಿವ್ಯಾಸಾದಿ ಸಂಕೀರ್ತಿತಂ, ದೇವರಾಟ್ಪುತ್ರಿಕಾಲಿಂಗಿತಾಂಗಂ, ವಿಯದ್ವಾಹಿನೀನಂದನಂ, ವಿಷ್ಣುರೂಪಂ, ಮಹೋಗ್ರಂ, ಉದಗ್ರಂ, ಸುತೀಕ್ಷಂ, ಮಹಾದೇವವಕ್ತ್ರಾಬ್ಜಭಾನುಂ, ಪದಾಂಭೋಜಸೇವಾ ಸಮಾಯಾತ ಭಕ್ತಾಳಿ ಸಂರಕ್ಷಣಾಯತ್ತ ಚಿತ್ತಂ, ಉಮಾ ಶರ್ವ ಗಂಗಾಗ್ನಿ ಷಟ್ಕೃತ್ತಿಕಾ ವಿಷ್ಣು ಬ್ರಹ್ಮೇಂದ್ರ ದಿಕ್ಪಾಲ ಸಂಪೂತಸದ್ಯತ್ನ ನಿರ್ವರ್ತಿತೋತ್ಕೃಷ್ಟ ಸುಶ್ರೀತಪೋಯಜ್ಞ ಸಂಲಬ್ಧರೂಪಂ, ಮಯೂರಾಧಿರೂಢಂ, ಭವಾಂಭೋಧಿಪೋತಂ, ಗುಹಂ ವಾರಿಜಾಕ್ಷಂ, ಗುರುಂ ಸರ್ವರೂಪಂ, ನತಾನಾಂ ಶರಣ್ಯಂ, ಬುಧಾನಾಂ ವರೇಣ್ಯಂ, ಸುವಿಜ್ಞಾನವೇದ್ಯಂ, ಪರಂ, ಪಾರಹೀನಂ, ಪರಾಶಕ್ತಿಪುತ್ರಂ, ಜಗಜ್ಜಾಲ ನಿರ್ಮಾಣ ಸಂಪಾಲನಾಹಾರ್ಯಕಾರಂ, ಸುರಾಣಾಂ ವರಂ, ಸುಸ್ಥಿರಂ, ಸುಂದರಾಂಗಂ, ಸ್ವಭಾಕ್ತಾಂತರಂಗಾಬ್ಜ ಸಂಚಾರಶೀಲಂ, ಸುಸೌಂದರ್ಯಗಾಂಭೀರ್ಯ ಸುಸ್ಥೈರ್ಯಯುಕ್ತಂ, ದ್ವಿಷಡ್ಬಾಹು ಸಂಖ್ಯಾಯುಧ ಶ್ರೇಣಿರಮ್ಯಂ, ಮಹಾಂತಂ, ಮಹಾಪಾಪದಾವಾಗ್ನಿ ಮೇಘಂ, ಅಮೋಘಂ, ಪ್ರಸನ್ನಂ, ಅಚಿಂತ್ಯ ಪ್ರಭಾವಂ, ಸುಪೂಜಾ ಸುತೃಪ್ತಂ, ನಮಲ್ಲೋಕ ಕಲ್ಪಂ, ಅಖಂಡ ಸ್ವರೂಪಂ, ಸುತೇಜೋಮಯಂ, ದಿವ್ಯದೇಹಂ, ಭವಧ್ವಾಂತನಾಶಾಯಸೂರ್ಯಂ, ದರೋನ್ಮೀಲಿತಾಂಭೋಜನೇತ್ರಂ, ಸುರಾನೀಕ ಸಂಪೂಜಿತಂ, ಲೋಕಶಸ್ತಂ, ಸುಹಸ್ತಾಧೃತಾನೇಕಶಸ್ತ್ರಂ, ನಿರಾಲಂಬಮಾಭಾಸಮಾತ್ರಂ ಶಿಖಾಮಧ್ಯವಾಸಂ, ಪರಂ ಧಾಮಮಾದ್ಯಂತಹೀನಂ, ಸಮಸ್ತಾಘಹಾರಂ, ಸದಾನಂದದಂ, ಸರ್ವಸಂಪತ್ಪ್ರದಂ, ಸರ್ವರೋಗಾಪಹಂ, ಭಕ್ತಕಾರ್ಯಾರ್ಥಸಂಪಾದಕಂ, ಶಕ್ತಿಹಸ್ತಂ, ಸುತಾರುಣ್ಯಲಾವಣ್ಯಕಾರುಣ್ಯರೂಪಂ, ಸಹಸ್ರಾರ್ಕ ಸಂಕಾಶ ಸೌವರ್ಣಹಾರಾಳಿ ಸಂಶೋಭಿತಂ, ಷಣ್ಮುಖಂ, ಕುಂಡಲಾನಾಂ ವಿರಾಜತ್ಸುಕಾಂತ್ಯಂ ಚಿತ್ತೇರ್ಗಂಡಭಾಗೈಃ ಸುಸಂಶೋಭಿತಂ, ಭಕ್ತಪಾಲಂ, ಭವಾನೀಸುತಂ, ದೇವಮೀಶಂ, ಕೃಪಾವಾರಿಕಲ್ಲೋಲ ಭಾಸ್ವತ್ಕಟಾಕ್ಷಂ, ಭಜೇ ಶರ್ವಪುತ್ರಂ, ಭಜೇ ಕಾರ್ತಿಕೇಯಂ, ಭಜೇ ಪಾರ್ವತೇಯಂ, ಭಜೇ ಪಾಪನಾಶಂ, ಭಜೇ ಬಾಹುಲೇಯಂ, ಭಜೇ ಸಾಧುಪಾಲಂ, ಭಜೇ ಸರ್ಪರೂಪಂ, ಭಜೇ ಭಕ್ತಿಲಭ್ಯಂ, ಭಜೇ ರತ್ನಭೂಷಂ, ಭಜೇ ತಾರಕಾರಿಂ, ದರಸ್ಮೇರವಕ್ತ್ರಂ, ಶಿಖಿಸ್ಥಂ, ಸುರೂಪಂ, ಕಟಿನ್ಯಸ್ತ ಹಸ್ತಂ, ಕುಮಾರಂ, ಭಜೇಽಹಂ ಮಹಾದೇವ, ಸಂಸಾರಪಂಕಾಬ್ಧಿ ಸಮ್ಮಗ್ನಮಜ್ಞಾನಿನಂ ಪಾಪಭೂಯಿಷ್ಠಮಾರ್ಗೇ ಚರಂ ಪಾಪಶೀಲಂ, ಪವಿತ್ರಂ ಕುರು ತ್ವಂ ಪ್ರಭೋ, ತ್ವತ್ಕೃಪಾವೀಕ್ಷಣೈರ್ಮಾಂ ಪ್ರಸೀದ, ಪ್ರಸೀದ ಪ್ರಪನ್ನಾರ್ತಿಹಾರಾಯ ಸಂಸಿದ್ಧ, ಮಾಂ ಪಾಹಿ ವಲ್ಲೀಶ, ಶ್ರೀದೇವಸೇನೇಶ, ತುಭ್ಯಂ ನಮೋ ದೇವ, ದೇವೇಶ, ಸರ್ವೇಶ, ಸರ್ವಾತ್ಮಕಂ, ಸರ್ವರೂಪಂ, ಪರಂ ತ್ವಾಂ ಭಜೇಽಹಂ ಭಜೇಽಹಂ ಭಜೇಽಹಮ್ |
ಇತಿ ಶ್ರೀ ಷಣ್ಮುಖ ದಂಡಕಂ |
ಇನ್ನಷ್ಟು ಶ್ರೀ ಸುಬ್ರಹ್ಮಣ್ಯ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.