Read in తెలుగు / ಕನ್ನಡ / தமிழ் / देवनागरी / English (IAST)
ಓಂ ಶರಣ್ಯಾಯ ನಮಃ |
ಓಂ ಶರ್ವತನಯಾಯ ನಮಃ |
ಓಂ ಶರ್ವಾಣೀಪ್ರಿಯನಂದನಾಯ ನಮಃ |
ಓಂ ಶರಕಾನನಸಂಭೂತಾಯ ನಮಃ |
ಓಂ ಶರ್ವರೀಶಮುಖಾಯ ನಮಃ |
ಓಂ ಶಮಾಯ ನಮಃ |
ಓಂ ಶಂಕರಾಯ ನಮಃ |
ಓಂ ಶರಣತ್ರಾತ್ರೇ ನಮಃ |
ಓಂ ಶಶಾಂಕಮುಕುಟೋಜ್ಜ್ವಲಾಯ ನಮಃ | ೯
ಓಂ ಶರ್ಮದಾಯ ನಮಃ |
ಓಂ ಶಂಖಕಂಠಾಯ ನಮಃ |
ಓಂ ಶರಕಾರ್ಮುಕಹೇತಿಭೃತೇ ನಮಃ |
ಓಂ ಶಕ್ತಿಧಾರಿಣೇ ನಮಃ |
ಓಂ ಶಕ್ತಿಕರಾಯ ನಮಃ |
ಓಂ ಶತಕೋಟ್ಯರ್ಕಪಾಟಲಾಯ ನಮಃ |
ಓಂ ಶಮದಾಯ ನಮಃ |
ಓಂ ಶತರುದ್ರಸ್ಥಾಯ ನಮಃ |
ಓಂ ಶತಮನ್ಮಥವಿಗ್ರಹಾಯ ನಮಃ | ೧೮
ಓಂ ರಣಾಗ್ರಣ್ಯೇ ನಮಃ |
ಓಂ ರಕ್ಷಣಕೃತೇ ನಮಃ |
ಓಂ ರಕ್ಷೋಬಲವಿಮರ್ದನಾಯ ನಮಃ |
ಓಂ ರಹಸ್ಯಜ್ಞಾಯ ನಮಃ |
ಓಂ ರತಿಕರಾಯ ನಮಃ |
ಓಂ ರಕ್ತಚಂದನಲೇಪನಾಯ ನಮಃ |
ಓಂ ರತ್ನಧಾರಿಣೇ ನಮಃ |
ಓಂ ರತ್ನಭೂಷಾಯ ನಮಃ |
ಓಂ ರತ್ನಕುಂಡಲಮಂಡಿತಾಯ ನಮಃ | ೨೭
ಓಂ ರಕ್ತಾಂಬರಾಯ ನಮಃ |
ಓಂ ರಮ್ಯಮುಖಾಯ ನಮಃ |
ಓಂ ರವಿಚಂದ್ರಾಗ್ನಿಲೋಚನಾಯ ನಮಃ |
ಓಂ ರಮಾಕಲತ್ರಜಾಮಾತ್ರೇ ನಮಃ |
ಓಂ ರಹಸ್ಯಾಯ ನಮಃ |
ಓಂ ರಘುಪೂಜಿತಾಯ ನಮಃ |
ಓಂ ರಸಕೋಣಾಂತರಾಲಸ್ಥಾಯ ನಮಃ |
ಓಂ ರಜೋಮೂರ್ತಯೇ ನಮಃ |
ಓಂ ರತಿಪ್ರದಾಯ ನಮಃ | ೩೬
ಓಂ ವಸುದಾಯ ನಮಃ |
ಓಂ ವಟುರೂಪಾಯ ನಮಃ |
ಓಂ ವಸಂತಋತುಪೂಜಿತಾಯ ನಮಃ |
ಓಂ ವಲವೈರಿಸುತಾನಾಥಾಯ ನಮಃ |
ಓಂ ವನಜಾಕ್ಷಾಯ ನಮಃ |
ಓಂ ವರಾಕೃತಯೇ ನಮಃ |
ಓಂ ವಕ್ರತುಂಡಾನುಜಾಯ ನಮಃ |
ಓಂ ವತ್ಸಾಯ ನಮಃ |
ಓಂ ವರದಾಭಯಹಸ್ತಕಾಯ ನಮಃ | ೪೫
ಓಂ ವತ್ಸಲಾಯ ನಮಃ |
ಓಂ ವರ್ಷಕಾರಾಯ ನಮಃ |
ಓಂ ವಸಿಷ್ಠಾದಿಪ್ರಪೂಜಿತಾಯ ನಮಃ |
ಓಂ ವಣಿಗ್ರೂಪಾಯ ನಮಃ |
ಓಂ ವರೇಣ್ಯಾಯ ನಮಃ |
ಓಂ ವರ್ಣಾಶ್ರಮವಿಧಾಯಕಾಯ ನಮಃ |
ಓಂ ವರದಾಯ ನಮಃ |
ಓಂ ವಜ್ರಭೃದ್ವಂದ್ಯಾಯ ನಮಃ |
ಓಂ ವಂದಾರುಜನವತ್ಸಲಾಯ ನಮಃ | ೫೪
ಓಂ ನಕಾರರೂಪಾಯ ನಮಃ |
ಓಂ ನಲಿನಾಯ ನಮಃ |
ಓಂ ನಕಾರಯುತಮಂತ್ರಕಾಯ ನಮಃ |
ಓಂ ನಕಾರವರ್ಣನಿಲಯಾಯ ನಮಃ |
ಓಂ ನಂದನಾಯ ನಮಃ |
ಓಂ ನಂದಿವಂದಿತಾಯ ನಮಃ |
ಓಂ ನಟೇಶಪುತ್ರಾಯ ನಮಃ |
ಓಂ ನಮ್ರಭ್ರುವೇ ನಮಃ |
ಓಂ ನಕ್ಷತ್ರಗ್ರಹನಾಯಕಾಯ ನಮಃ | ೬೩
ಓಂ ನಗಾಗ್ರನಿಲಯಾಯ ನಮಃ |
ಓಂ ನಮ್ಯಾಯ ನಮಃ |
ಓಂ ನಮದ್ಭಕ್ತಫಲಪ್ರದಾಯ ನಮಃ |
ಓಂ ನವನಾಗಾಯ ನಮಃ |
ಓಂ ನಗಹರಾಯ ನಮಃ |
ಓಂ ನವಗ್ರಹಸುವಂದಿತಾಯ ನಮಃ |
ಓಂ ನವವೀರಾಗ್ರಜಾಯ ನಮಃ |
ಓಂ ನವ್ಯಾಯ ನಮಃ |
ಓಂ ನಮಸ್ಕಾರಸ್ತುತಿಪ್ರಿಯಾಯ ನಮಃ | ೭೨
ಓಂ ಭದ್ರಪ್ರದಾಯ ನಮಃ |
ಓಂ ಭಗವತೇ ನಮಃ |
ಓಂ ಭವಾರಣ್ಯದವಾನಲಾಯ ನಮಃ |
ಓಂ ಭವೋದ್ಭವಾಯ ನಮಃ |
ಓಂ ಭದ್ರಮೂರ್ತಯೇ ನಮಃ |
ಓಂ ಭರ್ತ್ಸಿತಾಸುರಮಂಡಲಾಯ ನಮಃ |
ಓಂ ಭಯಾಪಹಾಯ ನಮಃ |
ಓಂ ಭರ್ಗರೂಪಾಯ ನಮಃ |
ಓಂ ಭಕ್ತಾಭೀಷ್ಟಫಲಪ್ರದಾಯ ನಮಃ | ೮೧
ಓಂ ಭಕ್ತಿಗಮ್ಯಾಯ ನಮಃ |
ಓಂ ಭಕ್ತನಿಧಯೇ ನಮಃ |
ಓಂ ಭಯಕ್ಲೇಶವಿಮೋಚನಾಯ ನಮಃ |
ಓಂ ಭರತಾಗಮಸುಪ್ರೀತಾಯ ನಮಃ |
ಓಂ ಭಕ್ತಾಯ ನಮಃ |
ಓಂ ಭಕ್ತಾರ್ತಿಭಂಜನಾಯ ನಮಃ |
ಓಂ ಭಯಕೃತೇ ನಮಃ |
ಓಂ ಭರತಾರಾಧ್ಯಾಯ ನಮಃ |
ಓಂ ಭರದ್ವಾಜಋಷಿಸ್ತುತಾಯ ನಮಃ | ೯೦
ಓಂ ವರುಣಾಯ ನಮಃ |
ಓಂ ವರುಣಾರಾಧ್ಯಾಯ ನಮಃ |
ಓಂ ವಲಾರಾತಿಮುಖಸ್ತುತಾಯ ನಮಃ |
ಓಂ ವಜ್ರಶಕ್ತ್ಯಾಯುಧೋಪೇತಾಯ ನಮಃ |
ಓಂ ವರಾಯ ನಮಃ |
ಓಂ ವಕ್ಷಃಸ್ಥಲೋಜ್ಜ್ವಲಾಯ ನಮಃ |
ಓಂ ವಸ್ತುರೂಪಾಯ ನಮಃ |
ಓಂ ವಶಿಧ್ಯೇಯಾಯ ನಮಃ |
ಓಂ ವಲಿತ್ರಯವಿರಾಜಿತಾಯ ನಮಃ | ೯೯
ಓಂ ವಕ್ರಾಲಕಾಯ ನಮಃ |
ಓಂ ವಲಯಧೃತೇ ನಮಃ |
ಓಂ ವಲತ್ಪೀತಾಂಬರೋಜ್ಜ್ವಲಾಯ ನಮಃ |
ಓಂ ವಚೋರೂಪಾಯ ನಮಃ |
ಓಂ ವಚನದಾಯ ನಮಃ |
ಓಂ ವಚೋಽತೀತಚರಿತ್ರಕಾಯ ನಮಃ |
ಓಂ ವರದಾಯ ನಮಃ |
ಓಂ ವಶ್ಯಫಲದಾಯ ನಮಃ |
ಓಂ ವಲ್ಲೀದೇವೀಮನೋಹರಾಯ ನಮಃ | ೧೦೮
ಇತಿ ಶ್ರೀಸುಬ್ರಹ್ಮಣ್ಯ ಷಡಕ್ಷರಾಷ್ಟೋತ್ತರಶತನಾಮಾವಳಿಃ |
ಇನ್ನಷ್ಟು ಶ್ರೀ ಸುಬ್ರಹ್ಮಣ್ಯ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.