Read in తెలుగు / ಕನ್ನಡ / தமிழ் / देवनागरी / English (IAST)
|| ಸೀತಾಶ್ವಾಸನಮ್ ||
ಭರ್ತಾರಂ ನಿಹತಂ ದೃಷ್ಟ್ವಾ ಲಕ್ಷ್ಮಣಂ ಚ ಮಹಾಬಲಮ್ |
ವಿಲಲಾಪ ಭೃಶಂ ಸೀತಾ ಕರುಣಂ ಶೋಕಕರ್ಶಿತಾ || ೧ ||
ಊಚುರ್ಲಕ್ಷಣಿನೋ ಯೇ ಮಾಂ ಪುತ್ರಿಣ್ಯವಿಧವೇತಿ ಚ |
ತೇಽದ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ || ೨ ||
ಯಜ್ವನೋ ಮಹಿಷೀಂ ಯೇ ಮಾಮೂಚುಃ ಪತ್ನೀಂ ಚ ಸತ್ರಿಣಃ |
ತೇಽದ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ || ೩ ||
ಊಚುಃ ಸಂಶ್ರವಣೇ ಯೇ ಮಾಂ ದ್ವಿಜಾಃ ಕಾರ್ತಾಂತಿಕಾಃ ಶುಭಾಮ್ |
ತೇಽದ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ || ೪ ||
ವೀರಪಾರ್ಥಿವಪತ್ನೀ ತ್ವಂ ಯೇ ಧನ್ಯೇತಿ ಚ ಮಾಂ ವಿದುಃ |
ತೇಽದ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ || ೫ ||
ಇಮಾನಿ ಖಲು ಪದ್ಮಾನಿ ಪಾದಯೋರ್ಯೈಃ ಕಿಲ ಸ್ತ್ರಿಯಃ |
ಆಧಿರಾಜ್ಯೇಽಭಿಷಿಚ್ಯಂತೇ ನರೇಂದ್ರೈಃ ಪತಿಭಿಃ ಸಹ || ೬ ||
ವೈಧವ್ಯಂ ಯಾಂತಿ ಯೈರ್ನಾರ್ಯೋ ಲಕ್ಷಣೈರ್ಭಾಗ್ಯದುರ್ಲಭಾಃ |
ನಾತ್ಮನಸ್ತಾನಿ ಪಶ್ಯಾಮಿ ಪಶ್ಯಂತೀ ಹತಲಕ್ಷಣಾ || ೭ ||
ಸತ್ಯನಾಮಾನಿ ಪದ್ಮಾನಿ ಸ್ತ್ರೀಣಾಮುಕ್ತಾನಿ ಲಕ್ಷಣೈಃ |
ತಾನ್ಯದ್ಯ ನಿಹತೇ ರಾಮೇ ವಿತಥಾನಿ ಭವಂತಿ ಮೇ || ೮ ||
ಕೇಶಾಃ ಸೂಕ್ಷ್ಮಾಃ ಸಮಾ ನೀಲಾ ಭ್ರುವೌ ಚಾಸಂಗತೇ ಮಮ |
ವೃತ್ತೇ ಚಾರೋಮಶೇ ಜಂಘೇ ದಂತಾಶ್ಚಾವಿರಲಾ ಮಮ || ೯ ||
ಶಂಖೇ ನೇತ್ರೇ ಕರೌ ಪಾದೌ ಗುಲ್ಫಾವೂರೂ ಚ ಮೇ ಚಿತೌ |
ಅನುವೃತ್ತನಖಾಃ ಸ್ನಿಗ್ಧಾಃ ಸಮಾಶ್ಚಾಂಗುಲಯೋ ಮಮ || ೧೦ ||
ಸ್ತನೌ ಚಾವಿರಲೌ ಪೀನೌ ಮಮೇಮೌ ಮಗ್ನಚೂಚುಕೌ |
ಮಗ್ನಾ ಚೋತ್ಸಂಗಿನೀ ನಾಭಿಃ ಪಾರ್ಶ್ವೋರಸ್ಕಾಶ್ಚ ಮೇ ಚಿತಾಃ || ೧೧ ||
ಮಮ ವರ್ಣೋ ಮಣಿನಿಭೋ ಮೃದೂನ್ಯಂಗರುಹಾಣಿ ಚ |
ಪ್ರತಿಷ್ಠಿತಾಂ ದ್ವಾದಶಭಿರ್ಮಾಮೂಚುಃ ಶುಭಲಕ್ಷಣಾಮ್ || ೧೨ ||
ಸಮಗ್ರಯವಮಚ್ಛಿದ್ರಂ ಪಾಣಿಪಾದಂ ಚ ವರ್ಣವತ್ |
ಮಂದಸ್ಮಿತೇತ್ಯೇವ ಚ ಮಾಂ ಕನ್ಯಾಲಕ್ಷಣಿನೋ ದ್ವಿಜಾಃ || ೧೩ ||
ಆಧಿರಾಜ್ಯೇಽಭಿಷೇಕೋ ಮೇ ಬ್ರಾಹ್ಮಣೈಃ ಪತಿನಾ ಸಹ |
ಕೃತಾಂತಕುಶಲೈರುಕ್ತಂ ತತ್ಸರ್ವಂ ವಿತಥೀಕೃತಮ್ || ೧೪ ||
ಶೋಧಯಿತ್ವಾ ಜನಸ್ಥಾನಂ ಪ್ರವೃತ್ತಿಮುಪಲಭ್ಯ ಚ |
ತೀರ್ತ್ವಾ ಸಾಗರಮಕ್ಷೋಭ್ಯಂ ಭ್ರಾತರೌ ಗೋಷ್ಪದೇ ಹತೌ || ೧೫ ||
ನನು ವಾರುಣಮಾಗ್ನೇಯಮೈಂದ್ರಂ ವಾಯವ್ಯಮೇವ ಚ |
ಅಸ್ತ್ರಂ ಬ್ರಹ್ಮಶಿರಶ್ಚೈವ ರಾಘವೌ ಪ್ರತ್ಯಪದ್ಯತಾಮ್ || ೧೬ ||
ಅದೃಶ್ಯಮಾನೇನ ರಣೇ ಮಾಯಯಾ ವಾಸವೋಪಮೌ |
ಮಮ ನಾಥಾವನಾಥಾಯಾ ನಿಹತೌ ರಾಮಲಕ್ಷ್ಮಣೌ || ೧೭ ||
ನ ಹಿ ದೃಷ್ಟಿಪಥಂ ಪ್ರಾಪ್ಯ ರಾಘವಸ್ಯ ರಣೇ ರಿಪುಃ |
ಜೀವನ್ಪ್ರತಿ ನಿವರ್ತೇತ ಯದ್ಯಪಿ ಸ್ಯಾನ್ಮನೋಜವಃ || ೧೮ ||
ನ ಕಾಲಸ್ಯಾತಿಭಾರೋಽಸ್ತಿ ಕೃತಾಂತಶ್ಚ ಸುದುರ್ಜಯಃ |
ಯತ್ರ ರಾಮಃ ಸಹ ಭ್ರಾತ್ರಾ ಶೇತೇ ಯುಧಿ ನಿಪಾತಿತಃ || ೧೯ ||
ನ ಶೋಚಾಮಿ ತಥಾ ರಾಮಂ ಲಕ್ಷ್ಮಣಂ ಚ ಮಹಾಬಲಮ್ |
ನಾತ್ಮಾನಂ ಜನನೀಂ ವಾಽಪಿ ಯಥಾ ಶ್ವಶ್ರೂಂ ತಪಸ್ವಿನೀಮ್ || ೨೦ ||
ಸಾಽನುಚಿಂತಯತೇ ನಿತ್ಯಂ ಸಮಾಪ್ತವ್ರತಮಾಗತಮ್ |
ಕದಾ ದ್ರಕ್ಷ್ಯಾಮಿ ಸೀತಾಂ ಚ ಲಕ್ಷ್ಮಣಂ ಚ ಸರಾಘವಮ್ || ೨೧ ||
ಪರಿದೇವಯಮಾನಾಂ ತಾಂ ರಾಕ್ಷಸೀ ತ್ರಿಜಟಾಬ್ರವೀತ್ |
ಮಾ ವಿಷಾದಂ ಕೃಥಾ ದೇವಿ ಭರ್ತಾಽಯಂ ತವ ಜೀವತಿ || ೨೨ ||
ಕಾರಣಾನಿ ಚ ವಕ್ಷ್ಯಾಮಿ ಮಹಾಂತಿ ಸದೃಶಾನಿ ಚ |
ಯಥೇಮೌ ಜೀವತೋ ದೇವಿ ಭ್ರಾತರೌ ರಾಮಲಕ್ಷ್ಮಣೌ || ೨೩ ||
ನ ಹಿ ಕೋಪಪರೀತಾನಿ ಹರ್ಷಪರ್ಯುತ್ಸುಕಾನಿ ಚ |
ಭವಂತಿ ಯುಧಿ ಯೋಧಾನಾಂ ಮುಖಾನಿ ನಿಹತೇ ಪತೌ || ೨೪ ||
ಇದಂ ವಿಮಾನಂ ವೈದೇಹಿ ಪುಷ್ಪಕಂ ನಾಮ ನಾಮತಃ |
ದಿವ್ಯಂ ತ್ವಾಂ ಧಾರಯೇನ್ನೈವಂ ಯದ್ಯೇತೌ ಗತಜೀವಿತೌ || ೨೫ ||
ಹತವೀರಪ್ರಧಾನಾ ಹಿ ಹತೋತ್ಸಾಹಾ ನಿರುದ್ಯಮಾ |
ಸೇನಾ ಭ್ರಮತಿ ಸಂಖ್ಯೇಷು ಹತಕರ್ಣೇವ ನೌರ್ಜಲೇ || ೨೬ ||
ಇಯಂ ಪುನರಸಂಭ್ರಾಂತಾ ನಿರುದ್ವಿಗ್ನಾ ತರಸ್ವಿನೀ |
ಸೇನಾ ರಕ್ಷತಿ ಕಾಕುತ್ಸ್ಥೌ ಮಯಾ ಪ್ರೀತ್ಯಾ ನಿವೇದಿತೌ || ೨೭ ||
ಸಾ ತ್ವಂ ಭವ ಸುವಿಸ್ರಬ್ಧಾ ಅನುಮಾನೈಃ ಸುಖೋದಯೈಃ |
ಅಹತೌ ಪಶ್ಯ ಕಾಕುತ್ಸ್ಥೌ ಸ್ನೇಹಾದೇತದ್ಬ್ರವೀಮಿ ತೇ || ೨೮ ||
ಅನೃತಂ ನೋಕ್ತಪೂರ್ವಂ ಮೇ ನ ಚ ವಕ್ಷ್ಯೇ ಕದಾಚನ |
ಚಾರಿತ್ರಸುಖಶೀಲತ್ವಾತ್ಪ್ರವಿಷ್ಟಾಸಿ ಮನೋ ಮಮ || ೨೯ ||
ನೇಮೌ ಶಕ್ಯೌ ರಣೇ ಜೇತುಂ ಸೇಂದ್ರೈರಪಿ ಸುರಾಸುರೈಃ |
ತಾದೃಶಂ ದರ್ಶನಂ ದೃಷ್ಟ್ವಾ ಮಯಾ ಚಾವೇದಿತಂ ತವ || ೩೦ ||
ಇದಂ ಚ ಸುಮಹಚ್ಚಿಹ್ನಂ ಶನೈಃ ಪಶ್ಯಸ್ವ ಮೈಥಿಲಿ |
ನಿಃಸಂಜ್ಞಾವಪ್ಯುಭಾವೇತೌ ನೈವ ಲಕ್ಷ್ಮೀರ್ವಿಯುಜ್ಯತೇ || ೩೧ ||
ಪ್ರಾಯೇಣ ಗತಸತ್ತ್ವಾನಾಂ ಪುರುಷಾಣಾಂ ಗತಾಯುಷಾಮ್ |
ದೃಶ್ಯಮಾನೇಷು ವಕ್ತ್ರೇಷು ಪರಂ ಭವತಿ ವೈಕೃತಮ್ || ೩೨ ||
ತ್ಯಜ ಶೋಕಂ ಚ ಮೋಹಂ ಚ ದುಃಖಂ ಚ ಜನಕಾತ್ಮಜೇ |
ರಾಮಲಕ್ಷ್ಮಣಯೋರರ್ಥೇ ನಾದ್ಯ ಶಕ್ಯಮಜೀವಿತುಮ್ || ೩೩ ||
ಶ್ರುತ್ವಾ ತು ವಚನಂ ತಸ್ಯಾಃ ಸೀತಾ ಸುರಸುತೋಪಮಾ |
ಕೃತಾಂಜಲಿರುವಾಚೇದಮೇವಮಸ್ತ್ವಿತಿ ಮೈಥಿಲೀ || ೩೪ ||
ವಿಮಾನಂ ಪುಷ್ಪಕಂ ತತ್ತು ಸನ್ನಿವರ್ತ್ಯ ಮನೋಜವಮ್ |
ದೀನಾ ತ್ರಿಜಟಯಾ ಸೀತಾ ಲಂಕಾಮೇವ ಪ್ರವೇಶಿತಾ || ೩೫ ||
ತತಸ್ತ್ರಿಜಟಯಾ ಸಾರ್ಧಂ ಪುಷ್ಪಕಾದವರುಹ್ಯ ಸಾ |
ಅಶೋಕವನಿಕಾಮೇವ ರಾಕ್ಷಸೀಭಿಃ ಪ್ರವೇಶಿತಾ || ೩೬ ||
ಪ್ರವಿಶ್ಯ ಸೀತಾ ಬಹುವೃಕ್ಷಷಂಡಾಂ
ತಾಂ ರಾಕ್ಷಸೇಂದ್ರಸ್ಯ ವಿಹಾರಭೂಮಿಮ್ |
ಸಂಪ್ರೇಕ್ಷ್ಯ ಸಂಚಿಂತ್ಯ ಚ ರಾಜಪುತ್ರೌ
ಪರಂ ವಿಷಾದಂ ಸಮುಪಾಜಗಾಮ || ೩೭ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಯುದ್ಧಕಾಂಡೇ ಅಷ್ಟಚತ್ವಾರಿಂಶಃ ಸರ್ಗಃ || ೪೮ ||
ಯುದ್ಧಕಾಂಡ ಏಕೋನಪಂಚಾಶಃ ಸರ್ಗಃ (೪೯) >>
ಸಂಪೂರ್ಣ ವಾಲ್ಮೀಕಿ ರಾಮಾಯಣೇ ಯುದ್ಧಕಾಂಡ ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.