Read in తెలుగు / ಕನ್ನಡ / தமிழ் / देवनागरी / English (IAST)
ನಾರಾಯಣೀಯಂ ಷೋಡಶದಶಕಮ್ (೧೬) – ನರನಾರಾಯಣಾವತಾರಂ ತಥಾ ದಕ್ಷಯಾಗಃ
ದಕ್ಷೋ ವಿರಿಂಚಿತನಯೋಽಥ ಮನೋಸ್ತನೂಜಾಂ
ಲಬ್ಧ್ವಾ ಪ್ರಸೂತಿಮಿಹ ಷೋಡಶ ಚಾಪ ಕನ್ಯಾಃ |
ಧರ್ಮೇ ತ್ರಯೋದಶ ದದೌ ಪಿತೃಷು ಸ್ವಧಾಂ ಚ
ಸ್ವಾಹಾಂ ಹವಿರ್ಭುಜಿ ಸತೀಂ ಗಿರಿಶೇ ತ್ವದಂಶೇ || ೧೬-೧ ||
ಮೂರ್ತಿರ್ಹಿ ಧರ್ಮಗೃಹಿಣೀ ಸುಷುವೇ ಭವಂತಂ
ನಾರಾಯಣಂ ನರಸಖಂ ಮಹಿತಾನುಭಾವಮ್ |
ಯಜ್ಜನ್ಮನಿ ಪ್ರಮುದಿತಾಃ ಕೃತತೂರ್ಯಘೋಷಾಃ
ಪುಷ್ಪೋತ್ಕರಾನ್ ಪ್ರವವೃಷುರ್ನುನುವುಃ ಸುರೌಘಾಃ || ೧೬-೨ ||
ದೈತ್ಯಂ ಸಹಸ್ರಕವಚಂ ಕವಚೈಃ ಪರೀತಂ
ಸಾಹಸ್ರವತ್ಸರತಪಃ ಸಮರಾಭಿಲವ್ಯೈಃ |
ಪರ್ಯಾಯನಿರ್ಮಿತತಪಃ ಸಮರೌ ಭವಂತೌ
ಶಿಷ್ಟೈಕಕಂಕಟಮಮುಂ ನ್ಯಹತಾಂ ಸಲೀಲಮ್ || ೧೬-೩ ||
ಅನ್ವಾಚರನ್ನುಪದಿಶನ್ನಪಿ ಮೋಕ್ಷಧರ್ಮಂ
ತ್ವಂ ಭ್ರಾತೃಮಾನ್ ಬದರಿಕಾಶ್ರಮಮಧ್ಯವಾತ್ಸೀಃ |
ಶಕ್ರೋಽಥ ತೇ ಶಮತಪೋಬಲನಿಸ್ಸಹಾತ್ಮಾ
ದಿವ್ಯಾಂಗನಾಪರಿವೃತಂ ಪ್ರಜಿಘಾಯ ಮಾರಮ್ || ೧೬-೪ ||
ಕಾಮೋ ವಸಂತಮಲಯಾನಿಲಬಂಧುಶಾಲೀ
ಕಾಂತಾಕಟಾಕ್ಷವಿಶಿಖೈರ್ವಿಕಸದ್ವಿಲಾಸೈಃ |
ವಿಧ್ಯನ್ಮುಹುರ್ಮುಹುರಕಂಪಮುದೀಕ್ಷ್ಯ ಚ ತ್ವಾಂ
ಭೀತಸ್ತ್ವಯಾಥ ಜಗದೇ ಮೃದುಹಾಸಭಾಜಾ || ೧೬-೫ ||
ಭೀತ್ಯಾಲಮಂಗಜ ವಸಂತ ಸುರಾಂಗನಾ ವೋ
ಮನ್ಮಾನಸಂ ತ್ವಿಹ ಜುಷುಧ್ವಮಿತಿ ಬ್ರುವಾಣಃ |
ತ್ವಂ ವಿಸ್ಮಯೇನ ಪರಿತಃ ಸ್ತುವತಾಮಥೈಷಾಂ
ಪ್ರಾದರ್ಶಯಃ ಸ್ವಪರಿಚಾರಕಕಾತರಾಕ್ಷೀಃ || ೧೬-೬ ||
ಸಮ್ಮೋಹನಾಯ ಮಿಲಿತಾ ಮದನಾದಯಸ್ತೇ
ತ್ವದ್ದಾಸಿಕಾಪರಿಮಳೈಃ ಕಿಲ ಮೋಹಮಾಪುಃ |
ದತ್ತಾಂ ತ್ವಯಾ ಚ ಜಗೃಹುಸ್ತ್ರಪಯೈವ ಸರ್ವ-
-ಸ್ವರ್ವಾಸಿಗರ್ವಶಮನೀಂ ಪುನರುರ್ವಶೀಂ ತಾಮ್ || ೧೬-೭ ||
ದೃಷ್ಟ್ವೋರ್ವಶೀಂ ತವ ಕಥಾಂ ಚ ನಿಶಮ್ಯ ಶಕ್ರಃ
ಪರ್ಯಾಕುಲೋಽಜನಿ ಭವನ್ಮಹಿಮಾವಮರ್ಶಾತ್ |
ಏವಂ ಪ್ರಶಾಂತರಮಣೀಯತರಾವತಾರಾ-
-ತ್ತ್ವತ್ತೋಽಧಿಕೋ ವರದ ಕೃಷ್ಣತನುಸ್ತ್ವಮೇವ || ೧೬-೮ ||
ದಕ್ಷಸ್ತು ಧಾತುರತಿಲಾಲನಯಾ ರಜೋಽಂಧೋ
ನಾತ್ಯಾದೃತಸ್ತ್ವಯಿ ಚ ಕಷ್ಟಮಶಾಂತಿರಾಸೀತ್ |
ಯೇನ ವ್ಯರುಂಧ ಸ ಭವತ್ತನುಮೇವ ಶರ್ವಂ
ಯಜ್ಞೇ ಚ ವೈರಪಿಶುನೇ ಸ್ವಸುತಾಂ ವ್ಯಮಾನೀತ್ || ೧೬-೯ ||
ಕ್ರುದ್ಧೇ ಶಮರ್ದಿತಮಖಃ ಸ ತು ಕೃತ್ತಶೀರ್ಷೋ
ದೇವಪ್ರಸಾದಿತಹರಾದಥ ಲಬ್ಧಜೀವಃ |
ತ್ವತ್ಪೂರಿತಕ್ರತುವರಃ ಪುನರಾಪ ಶಾಂತಿಂ
ಸ ತ್ವಂ ಪ್ರಶಾಂತಿಕರ ಪಾಹಿ ಮರುತ್ಪುರೇಶ || ೧೬-೧೦ ||
ಇತಿ ಷೋಡಶದಶಕಂ ಸಮಾಪ್ತಮ್ ||
ಸಂಪೂರ್ಣ ನಾರಾಯಣೀಯಂ ನೋಡಿ.
మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.
స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)
Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.

