Sri Krishna Stotram (Viprapatni Krutam) – ಶ್ರೀ ಕೃಷ್ಣ ಸ್ತೋತ್ರಂ (ವಿಪ್ರಪತ್ನೀ ಕೃತಂ)


ತ್ವಂ ಬ್ರಹ್ಮ ಪರಮಂ ಧಾಮ ನಿರೀಹೋ ನಿರಹಂಕೃತಿಃ |
ನಿರ್ಗುಣಶ್ಚ ನಿರಾಕಾರಃ ಸಾಕಾರಃ ಸಗುಣಃ ಸ್ವಯಮ್ || ೧ ||

ಸಾಕ್ಷಿರೂಪಶ್ಚ ನಿರ್ಲಿಪ್ತಃ ಪರಮಾತ್ಮಾ ನಿರಾಕೃತಿಃ |
ಪ್ರಕೃತಿಃ ಪುರುಷಸ್ತ್ವಂ ಚ ಕಾರಣಂ ಚ ತಯೋಃ ಪರಮ್ || ೨ ||

ಸೃಷ್ಟಿಸ್ಥಿತ್ಯಂತವಿಷಯೇ ಯೇ ಚ ದೇವಾಸ್ತ್ರಯಃ ಸ್ಮೃತಾಃ |
ತೇ ತ್ವದಂಶಾಃ ಸರ್ವಬೀಜಾ ಬ್ರಹ್ಮವಿಷ್ಣುಮಹೇಶ್ವರಾಃ || ೩ ||

ಯಸ್ಯ ಲೋಮ್ನಾಂ ಚ ವಿವರೇ ಚಾಖಿಲಂ ವಿಶ್ವಮೀಶ್ವರ |
ಮಹಾವಿರಾಣ್ಮಹಾವಿಷ್ಣುಸ್ತ್ವಂ ತಸ್ಯ ಜನಕೋ ವಿಭೋ || ೪ ||

ತೇಜಸ್ತ್ವಂ ಚಾಪಿ ತೇಜಸ್ವೀ ಜ್ಞಾನಂ ಜ್ಞಾನೀ ಚ ತತ್ಪರಃ |
ವೇದೇಽನಿರ್ವಚನೀಯಸ್ತ್ವಂ ಕಸ್ತ್ವಾಂ ಸ್ತೋತುಮಿಹೇಶ್ವರಃ || ೫ ||

ಮಹದಾದಿಸೃಷ್ಟಿಸೂತ್ರಂ ಪಂಚತನ್ಮಾತ್ರಮೇವ ಚ |
ಬೀಜಂ ತ್ವಂ ಸರ್ವಶಕ್ತೀನಾಂ ಸರ್ವಶಕ್ತಿಸ್ವರೂಪಕಃ || ೬ ||

ಸರ್ವಶಕ್ತೀಶ್ವರಃ ಸರ್ವಃ ಸರ್ವಶಕ್ತ್ಯಾಶ್ರಯಃ ಸದಾ |
ತ್ವಮನೀಹಃ ಸ್ವಯಂಜ್ಯೋತಿಃ ಸರ್ವಾನಂದಃ ಸನಾತನಃ || ೭ ||

ಅಹೋಽಪ್ಯಾಕಾರಹೀನಸ್ತ್ವಂ ಸರ್ವವಿಗ್ರಹವಾನಪಿ |
ಸರ್ವೇಂದ್ರಿಯಾಣಾಂ ವಿಷಯಂ ಜಾನಾಸಿ ನೇಂದ್ರಿಯೀ ಭವಾನ್ || ೮ ||

ಸರಸ್ವತೀ ಜಡೀಭೂತಾ ಯತ್ ಸ್ತೋತ್ರೇ ಯನ್ನಿರೂಪಣೇ |
ಜಡೀಭೂತೋ ಮಹೇಶಶ್ಚ ಶೇಷೋ ಧರ್ಮೋ ವಿಧಿಃ ಸ್ವಯಮ್ || ೯ ||

ಪಾರ್ವತೀ ಕಮಲಾ ರಾಧಾ ಸಾವಿತ್ರೀ ವೇದಸೂರಪಿ |
ವೇದಶ್ಚ ಜಡತಾಂ ಯಾತಿ ಕೇ ವಾ ಶಕ್ತಾ ವಿಪಶ್ಚಿತಃ || ೧೦ ||

ವಯಂ ಕಿಂ ಸ್ತವನಂ ಕುರ್ಮಃ ಸ್ತ್ರಿಯಃ ಪ್ರಾಣೇಶ್ವರೇಶ್ವರಃ |
ಪ್ರಸನ್ನೋ ಭವ ನೋ ದೇವ ದೀನಬಂಧೋ ಕೃಪಾಂ ಕುರು || ೧೧ ||

ಇತಿ ಪೇತುಶ್ಚ ತಾ ವಿಪ್ರಪತ್ನ್ಯಸ್ತಚ್ಚರಣಾಂಬುಜೇ |
ಅಭಯಂ ಪ್ರದದೌ ತಾಭ್ಯಃ ಪ್ರಸನ್ನವದನೇಕ್ಷಣಃ || ೧೨ ||

ವಿಪ್ರಪತ್ನೀಕೃತಂ ಸ್ತೋತ್ರಂ ಪೂಜಾಕಾಲೇ ಚ ಯಃ ಪಠೇತ್ |
ಸ ಗತಿಂ ವಿಪ್ರಪತ್ನೀನಾಂ ಲಭತೇ ನಾಽತ್ರ ಸಂಶಯಃ || ೧೩ ||

ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಶ್ರೀಕೃಷ್ಣಜನ್ಮಖಂಡೇ ಅಷ್ಟಾದಶೋಽಧ್ಯಾಯೇ ವಿಪ್ರಪತ್ನೀಕೃತ ಶ್ರೀ ಕೃಷ್ಣ ಸ್ತೋತ್ರಮ್ |


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed