Sri Meenakshi Navaratnamala – ಶ್ರೀ ಮೀನಾಕ್ಷೀ ನವರತ್ನಮಾಲಾ



ಗೌರೀಂ ಕಾಂಚನಪದ್ಮಿನೀತಟಗೃಹಾಂ ಶ್ರೀಸುಂದರೇಶಪ್ರಿಯಾಂ
ನೀಪಾರಣ್ಯಸುವರ್ಣಕಂತುಕಪರಿಕ್ರೀಡಾವಿಲೋಲಾಮುಮಾಂ |
ಶ್ರೀಮತ್ಪಾಂಡ್ಯ ಕುಲಾಚಲಾಗ್ರವಿಲಸದ್ರತ್ನಪ್ರದೀಪಾಯಿತಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ || ೧ ||

ಗೌರೀಂ ವೇದಕದಂಬಕಾನನಶುಕೀಂ ಶಾಸ್ತ್ರಾಟವೀಕೇಕಿನೀಂ
ವೇದಾಂತಾಖಿಲಧರ್ಮಹೇಮನಳಿನೀಹಂಸೀಂ ಶಿವಾಂ ಶಾಂಭವೀಂ |
ಓಂಕಾರಾಬುಜನೀಲಮತ್ತಮಧುಪಾಂ ಮಂತ್ರಾಮ್ರಶಾಖಾಪಿಕಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ || ೨ ||

ಗೌರೀಂ ನೂಪುರಶೋಭಿತಾಂಘ್ರಿಕಮಲಾಂ ತೂಣೋಲ್ಲಸಜ್ಜಂಘಿಕಾಂ
ದಂತಾದರ್ಶಸಮಾನಜಾನುಯುಗಳಾಂ ರಂಭಾನಿಭೋರೂಜ್ಜ್ವಲಾಂ |
ಕಾಂಚೀಬದ್ಧಮನೋಜ್ಞಪೀನ ಜಘನಾಮಾವರ್ತನಾಭೀಹೃದಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ || ೩ ||

ಗೌರೀಂ ವ್ಯೋಮಸಮಾನಮಧ್ಯಮಧೃತಾಮುತ್ತುಂಗವಕ್ಷೋರುಹಾಂ
ವೀಣಾಮಂಜುಳಶಾರಿಕಾನ್ವಿತಕರಾಂ ಶಂಖಾಭಕಂಠೋಜ್ಜ್ವಲಾಂ |
ರಾಕಾಚಂದ್ರಸಮಾನಚಾರುವದನಾಂ ಲೋಲಂಬನೀಲಾಲಕಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ || ೪ ||

ಗೌರೀಂ ಕುಂಕುಮಪಂಕಲೇಪಿತಲಸದ್ವಕ್ಷೋಜಕುಂಭೋಜ್ಜ್ವಲಾಂ
ಕಸ್ತೂರೀತಿಲಕಾಳಿಕಾಮಲಯಜೋಲ್ಲೇಪೋಲ್ಲಸತ್ಕಂಧರಾಂ |
ಲಾಕ್ಷಾಕರ್ದಮ ಶೋಭಿಪಾದಯುಗಳಾಂ ಸಿಂದೂರಸೀಮಂತಿನೀಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ || ೫ ||

ಗೌರೀಂ ಮಂಜುಳಮೀನನೇತ್ರಯುಗಳಾಂ ಕೋದಂಡಸುಭ್ರೂಲತಾಂ
ಬಿಂಬೋಷ್ಠೀಂ ಜಿತಕುಂದದಂತರುಚಿರಾಂ ಚಾಂಪೇಯನಾಸೋಜ್ಜ್ವಲಾಂ |
ಅರ್ಧೇಂದುಪ್ರತಿಬಿಂಬಫಾಲರುಚಿರಾಮಾದರ್ಶಗಂಡಸ್ಥಲಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ || ೬ ||

ಗೌರೀಂ ಕಾಂಚನಕಂಕಣಾಂಗದಧರಾಂ ನಾಸೋಲ್ಲಸನ್ಮೌಕ್ತಿಕಾಂ
ಕಾಂಚೀಹಾರಕಿರೀಟಕುಂಡಲಶಿರೋಮಾಣಿಕ್ಯಭೂಷೋಜ್ಜ್ವಲಾಂ |
ಮಂಜೀರಾಂಗುಳಿಮುದ್ರಿಕಾಂಘ್ರಿಕಟಕಗ್ರೈವೇಯಕಾಲಂಕೃತಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ || ೭ ||

ಗೌರೀಂ ಚಂಪಕಮಲ್ಲಿಕಾದಿಕುಸುಮಾಂ ಪುನ್ನಾಗಸೌಗಂಧಿಕಾಂ
ದ್ರೋಣೇಂದೀವರಕುಂದಜಾತಿವಕುಳೈರಾಬದ್ಧಚೂಳೀಯುತಾಂ |
ಮಂದಾರಾರುಣಪುಷ್ಪಕೈತಕದಳೈಃ ಶ್ರೇಣೀಲಸದ್ವೇಣಿಕಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ || ೮ ||

ಗೌರೀಂ ದಾಡಿಮಪುಷ್ಪವರ್ಣವಿಲಸದ್ದಿವ್ಯಾಂಬರಾಲಂಕೃತಾಂ
ಚಂದ್ರಾಂಶೋಪಮಚಾರುಚಾಮರಕರಾಂ ಶ್ರೀಭಾರತೀಸೇವಿತಾಂ |
ನಾನಾರತ್ನಸುವರ್ಣದಂಡವಿಲಸನ್ಮುಕ್ತಾತಪತ್ರೋಜ್ಜ್ವಲಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ || ೯ ||

ವಾಚಾ ವಾ ಮನಸಾಪಿ ವಾ ಗಿರಿಸುತೇ ಕಾಯೇನ ವಾ ಸಂತತಂ
ಮೀನಾಕ್ಷೀತಿ ಕದಾಚಿದಂಬ ಕುರುತೇತ್ವನ್ನಾಮಸಂಕೀರ್ತನಂ |
ಲಕ್ಷ್ಮೀಃ ತಸ್ಯ ಗೃಹೇ ವಸತ್ಯನುದಿನಂ ವಾಣೀ ಚ ವಕ್ತ್ರಾಂಬುಜೇ
ಧರ್ಮಾದ್ಯಷ್ಟಚತುಷ್ಟಯಂ ಕರತಲೇ ಪ್ರಾಪ್ತಂ ಭವೇನ್ನಿಶ್ಚಯಃ || ೧೦ ||


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed