Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ಚಾಂಪೇಯಗೌರಾರ್ಧಶರೀರಕಾಯೈ
ಕರ್ಪೂರಗೌರಾರ್ಧಶರೀರಕಾಯ |
ಧಮ್ಮಿಲ್ಲಕಾಯೈ ಚ ಜಟಾಧರಾಯ
ನಮಃ ಶಿವಾಯೈ ಚ ನಮಃ ಶಿವಾಯ || ೧ ||
ಕಸ್ತೂರಿಕಾಕುಂಕುಮಚರ್ಚಿತಾಯೈ
ಚಿತಾರಜಃಪುಂಜವಿಚರ್ಚಿತಾಯ |
ಕೃತಸ್ಮರಾಯೈ ವಿಕೃತಸ್ಮರಾಯ
ನಮಃ ಶಿವಾಯೈ ಚ ನಮಃ ಶಿವಾಯ || ೨ ||
ಝಣತ್ಕ್ವಣತ್ಕಂಕಣನೂಪುರಾಯೈ
ಪಾದಾಬ್ಜರಾಜತ್ಫಣಿನೂಪುರಾಯ |
ಹೇಮಾಂಗದಾಯೈ ಭುಜಗಾಂಗದಾಯ
ನಮಃ ಶಿವಾಯೈ ಚ ನಮಃ ಶಿವಾಯ || ೩ ||
ವಿಶಾಲನೀಲೋತ್ಪಲಲೋಚನಾಯೈ
ವಿಕಾಸಿಪಂಕೇರುಹಲೋಚನಾಯ |
ಸಮೇಕ್ಷಣಾಯೈ ವಿಷಮೇಕ್ಷಣಾಯ
ನಮಃ ಶಿವಾಯೈ ಚ ನಮಃ ಶಿವಾಯ || ೪ ||
ಮಂದಾರಮಾಲಾಕಲಿತಾಲಕಾಯೈ
ಕಪಾಲಮಾಲಾಂಕಿತಕಂಧರಾಯ |
ದಿವ್ಯಾಂಬರಾಯೈ ಚ ದಿಗಂಬರಾಯ
ನಮಃ ಶಿವಾಯೈ ಚ ನಮಃ ಶಿವಾಯ || ೫ ||
ಅಂಭೋಧರಶ್ಯಾಮಲಕುಂತಲಾಯೈ
ತಟಿತ್ಪ್ರಭಾತಾಮ್ರಜಟಾಧರಾಯ |
ನಿರೀಶ್ವರಾಯೈ ನಿಖಿಲೇಶ್ವರಾಯ
ನಮಃ ಶಿವಾಯೈ ಚ ನಮಃ ಶಿವಾಯ || ೬ ||
ಪ್ರಪಂಚಸೃಷ್ಟ್ಯುನ್ಮುಖಲಾಸ್ಯಕಾಯೈ
ಸಮಸ್ತಸಂಹಾರಕತಾಂಡವಾಯ |
ಜಗಜ್ಜನನ್ಯೈ ಜಗದೇಕಪಿತ್ರೇ
ನಮಃ ಶಿವಾಯೈ ಚ ನಮಃ ಶಿವಾಯ || ೭ ||
ಪ್ರದೀಪ್ತರತ್ನೋಜ್ಜ್ವಲಕುಂಡಲಾಯೈ
ಸ್ಫುರನ್ಮಹಾಪನ್ನಗಭೂಷಣಾಯ |
ಶಿವಾನ್ವಿತಾಯೈ ಚ ಶಿವಾನ್ವಿತಾಯ
ನಮಃ ಶಿವಾಯೈ ಚ ನಮಃ ಶಿವಾಯ || ೮ ||
ಏತತ್ಪಠೇದಷ್ಟಕಮಿಷ್ಟದಂ ಯೋ
ಭಕ್ತ್ಯಾ ಸ ಮಾನ್ಯೋ ಭುವಿ ದೀರ್ಘಜೀವೀ |
ಪ್ರಾಪ್ನೋತಿ ಸೌಭಾಗ್ಯಮನಂತಕಾಲಂ
ಭೂಯಾತ್ಸದಾ ತಸ್ಯ ಸಮಸ್ತಸಿದ್ಧಿಃ || ೯ ||
ಇತಿ ಶ್ರೀಮಚ್ಛಂಕರಾಚಾರ್ಯ ಕೃತ ಅರ್ಧನಾರೀಶ್ವರ ಸ್ತೋತ್ರಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.