Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ
ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ |
ನಮಸ್ತೇ ಜಗದ್ವಂದ್ಯಪಾದಾರವಿಂದೇ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೧ ||
ನಮಸ್ತೇ ಜಗಚ್ಚಿಂತ್ಯಮಾನಸ್ವರೂಪೇ
ನಮಸ್ತೇ ಮಹಾಯೋಗಿನಿ ಜ್ಞಾನರೂಪೇ |
ನಮಸ್ತೇ ನಮಸ್ತೇ ಸದಾನಂದರೂಪೇ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೨ ||
ಅನಾಥಸ್ಯ ದೀನಸ್ಯ ತೃಷ್ಣಾತುರಸ್ಯ
ಭಯಾರ್ತಸ್ಯ ಭೀತಸ್ಯ ಬದ್ಧಸ್ಯ ಜಂತೋಃ |
ತ್ವಮೇಕಾ ಗತಿರ್ದೇವಿ ನಿಸ್ತಾರಕರ್ತ್ರೀ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೩ ||
ಅರಣ್ಯೇ ರಣೇ ದಾರುಣೇ ಶತ್ರುಮಧ್ಯೇ-
-ಽನಲೇ ಸಾಗರೇ ಪ್ರಾಂತರೇ ರಾಜಗೇಹೇ |
ತ್ವಮೇಕಾ ಗತಿರ್ದೇವಿ ನಿಸ್ತಾರನೌಕಾ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೪ ||
ಅಪಾರೇ ಮಹಾದುಸ್ತರೇಽತ್ಯಂತಘೋರೇ
ವಿಪತ್ಸಾಗರೇ ಮಜ್ಜತಾಂ ದೇಹಭಾಜಾಮ್ |
ತ್ವಮೇಕಾ ಗತಿರ್ದೇವಿ ನಿಸ್ತಾರಹೇತು-
-ರ್ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೫ ||
ನಮಶ್ಚಂಡಿಕೇ ಚಂಡದುರ್ದಂಡಲೀಲಾ-
ಸಮುತ್ಖಂಡಿತಾ ಖಂಡಿತಾ ಶೇಷಶತ್ರೋಃ |
ತ್ವಮೇಕಾ ಗತಿರ್ದೇವಿ ನಿಸ್ತಾರಬೀಜಂ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೬ ||
ತ್ವಮೇಕಾ ಸದಾರಾಧಿತಾ ಸತ್ಯವಾದಿ-
-ನ್ಯನೇಕಾಖಿಲಾ ಕ್ರೋಧನಾತ್ಕ್ರೋಧನಿಷ್ಠಾ |
ಇಡಾ ಪಿಂಗಳಾ ತ್ವಂ ಸುಷುಮ್ನಾ ಚ ನಾಡೀ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೭ ||
ನಮೋ ದೇವಿ ದುರ್ಗೇ ಶಿವೇ ಭೀಮನಾದೇ
ಸದಾಸರ್ವಸಿದ್ಧಿಪ್ರದಾತೃಸ್ವರೂಪೇ |
ವಿಭೂತಿಃ ಶಚೀ ಕಾಲರಾತ್ರೀ ಸತೀ ತ್ವಂ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೮ ||
ಶರಣಮಸಿ ಸುರಾಣಾಂ ಸಿದ್ಧವಿದ್ಯಾಧರಾಣಾಂ
ಮುನಿಮನುಜಪಶೂನಾಂ ದಸ್ಯುಭಿಸ್ತ್ರಾಸಿತಾನಾಂ |
ನೃಪತಿಗೃಹಗತಾನಾಂ ವ್ಯಾಧಿಭಿಃ ಪೀಡಿತಾನಾಂ
ತ್ವಮಸಿ ಶರಣಮೇಕಾ ದೇವಿ ದುರ್ಗೇ ಪ್ರಸೀದ || ೯ ||
ಇದಂ ಸ್ತೋತ್ರಂ ಮಯಾ ಪ್ರೋಕ್ತಮಾಪದುದ್ಧಾರಹೇತುಕಮ್ |
ತ್ರಿಸಂಧ್ಯಮೇಕಸಂಧ್ಯಂ ವಾ ಪಠನಾದ್ಘೋರಸಂಕಟಾತ್ || ೧೦ ||
ಮುಚ್ಯತೇ ನಾತ್ರ ಸಂದೇಹೋ ಭುವಿ ಸ್ವರ್ಗೇ ರಸಾತಲೇ |
ಸರ್ವಂ ವಾ ಶ್ಲೋಕಮೇಕಂ ವಾ ಯಃ ಪಠೇದ್ಭಕ್ತಿಮಾನ್ ಸದಾ || ೧೧ ||
ಸ ಸರ್ವಂ ದುಷ್ಕೃತಂ ತ್ಯಕ್ತ್ವಾ ಪ್ರಾಪ್ನೋತಿ ಪರಮಂ ಪದಮ್ |
ಪಠನಾದಸ್ಯ ದೇವೇಶಿ ಕಿಂ ನ ಸಿದ್ಧ್ಯತಿ ಭೂತಲೇ |
ಸ್ತವರಾಜಮಿದಂ ದೇವಿ ಸಂಕ್ಷೇಪಾತ್ಕಥಿತಂ ಮಯಾ || ೧೨ ||
ಇತಿ ಶ್ರೀಸಿದ್ಧೇಶ್ವರೀತಂತ್ರೇ ಉಮಾಮಹೇಶ್ವರಸಂವಾದೇ ಶ್ರೀ ದುರ್ಗಾ ಆಪದುದ್ಧಾರ ಸ್ತೋತ್ರಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ದುರ್ಗಾ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
Very nice Om Durga devl namaha
Every day chanting is very useful .