Sri Vipareeta Pratyangira Mantra – ಶ್ರೀ ವಿಪರೀತ ಪ್ರತ್ಯಂಗಿರಾ ಮಂತ್ರಃ


ಅಸ್ಯ ಶ್ರೀ ವಿಪರೀತ ಪ್ರತ್ಯಂಗಿರಾ ಮಂತ್ರಸ್ಯ ಭೈರವ ಋಷಿಃ ಅನುಷ್ಟುಪ್ ಛಂದಃ ಶ್ರೀ ವಿಪರೀತ ಪ್ರತ್ಯಂಗಿರಾ ದೇವತಾ ಮಮಾಭೀಷ್ಟ ಸಿದ್ಧ್ಯರ್ಥೇ ಜಪೇ ವಿನಿಯೋಗಃ ||

ಋಷ್ಯಾದಿ ನ್ಯಾಸಃ –
ಭೈರವ ಋಷಯೇ ನಮಃ ಶಿರಸಿ |
ಅನುಷ್ಟುಪ್ ಛಂದಸೇ ನಮಃ ಮುಖೇ |
ಶ್ರೀ ವಿಪರೀತ ಪ್ರತ್ಯಂಗಿರಾ ದೇವತಾಯೈ ನಮಃ ಹೃದಿ |
ಮಮಾಭೀಷ್ಟ ಸಿದ್ಧ್ಯರ್ಥೇ ಜಪೇ ವಿನಿಯೋಗಾಯ ನಮಃ ಸರ್ವಾಂಗೇ |

ಕರನ್ಯಾಸಃ –
ಓಂ ಐಂ ಅಂಗುಷ್ಠಾಭ್ಯಾಂ ನಮಃ |
ಓಂ ಹ್ರೀಂ ತರ್ಜನೀಭ್ಯಾಂ ನಮಃ |
ಓಂ ಶ್ರೀಂ ಮಧ್ಯಮಾಭ್ಯಾಂ ನಮಃ |
ಓಂ ಪ್ರತ್ಯಂಗಿರೇ ಅನಮಿಕಾಭ್ಯಾಂ ನಮಃ |
ಓಂ ಮಾಂ ರಕ್ಷ ರಕ್ಷ ಕನಿಷ್ಠಿಕಾಭ್ಯಾಂ ನಮಃ |
ಓಂ ಮಮ ಶತ್ರೂನ್ ಭಂಜಯ ಭಂಜಯ ಕರತಲಕರ ಪೃಷ್ಠಾಭ್ಯಾಂ ನಮಃ |

ಹೃದಯಾದಿನ್ಯಾಸಃ –
ಓಂ ಐಂ ಹೃದಯಾಯ ನಮಃ |
ಓಂ ಹ್ರೀಂ ಶಿರಸೇ ಸ್ವಾಹಾ |
ಓಂ ಶ್ರೀಂ ಶಿಖಾಯೈ ವಷಟ್ |
ಓಂ ಪ್ರತ್ಯಂಗಿರೇ ಕವಚಾಯ ಹುಮ್ |
ಓಂ ಮಾಂ ರಕ್ಷ ರಕ್ಷ ನೇತ್ರತ್ರಯಾಯ ವೌಷಟ್ |
ಓಂ ಮಮ ಶತ್ರೂನ್ ಭಂಜಯ ಭಂಜಯ ಅಸ್ತ್ರಾಯ ಫಟ್ |

ಧ್ಯಾನಮ್ –
ಖಡ್ಗಂ ಕಪಾಲಂ ಡಮರುಂ ತ್ರಿಶೂಲಂ
ಸಂಬಿಭ್ರತೀ ಚಂದ್ರಕಳಾವತಂಸಾ |
ಪಿಂಗೋರ್ಧ್ವಕೇಶಾಽಸಿತ ಭೀಮದಂಷ್ಟ್ರಾ
ಭೂಯಾದ್ವಿಭೂತ್ಯೈ ಮಮ ಭದ್ರಕಾಳೀ ||

ಪಂಚಪೂಜಾ –
ಲಂ ಪೃಥಿವ್ಯಾತ್ಮಿಕಾಯೈ ಗಂಧಂ ಸಮರ್ಪಯಾಮಿ |
ಹಂ ಆಕಾಶಾತ್ಮಿಕಾಯೈ ಪುಷ್ಪೈಃ ಪೂಜಯಾಮಿ |
ಯಂ ವಾಯ್ವಾತ್ಮಿಕಾಯೈ ಧೂಪಮಾಘ್ರಾಪಯಾಮಿ |
ರಂ ಅಗ್ನ್ಯಾತ್ಮಿಕಾಯೈ ದೀಪಂ ದರ್ಶಯಾಮಿ |
ವಂ ಅಮೃತಾತ್ಮಿಕಾಯೈ ಅಮೃತಂ ಮಹಾನೈವೇದ್ಯಂ ನಿವೇದಯಾಮಿ |
ಸಂ ಸರ್ವಾತ್ಮಿಕಾಯೈ ಸರ್ವೋಪಚಾರ ಪೂಜಾಮ್ ಸಮರ್ಪಯಾಮಿ |

ಮಾಲಾಪ್ರಾರ್ಥನ –
ಮಾಂ ಮಾಲೇ ಮಹಾಮಾಯೇ ಸರ್ವಶಕ್ತಿಸ್ವರೂಪಿಣೀ |
ಚತುರ್ವರ್ಗಸ್ತ್ವಯಿ ನ್ಯಸ್ತಸ್ತಸ್ಮಾನ್ಮೇ ಸಿದ್ಧಿದಾ ಭವ ||
ಓಂ ಹ್ರೀಂ ಸಿದ್ಧ್ಯೈ ನಮಃ ||

ಮನುಃ –
ಓಂ ಐಂ ಹ್ರೀಂ ಶ್ರೀಂ ಪ್ರತ್ಯಂಗಿರೇ ಮಾಂ ರಕ್ಷ ರಕ್ಷ ಮಮ ಶತ್ರೂನ್ ಭಂಜಯ ಭಂಜಯ ಸ್ಫ್ರೇಂ ಹೂಂ ಫಟ್ ಸ್ವಾಹಾ ||


ಇನ್ನಷ್ಟು ಶ್ರೀ ಪ್ರತ್ಯಂಗಿರಾ ಸ್ತೋತ್ರಗಳು ನೋಡಿ.
ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed