Sri Subrahmanya Manasa Puja Stotram – ಶ್ರೀ ಸುಬ್ರಹ್ಮಣ್ಯ ಮಾನಸಪೂಜಾ ಸ್ತೋತ್ರಂ


ಶ್ರೀಮನ್ಮೇರುಧರಾಧರಾಧಿಪ ಮಹಾಸೌಭಾಗ್ಯಸಂಶೋಭಿತೇ
ಮಂದಾರದ್ರುಮವಾಟಿಕಾಪರಿವೃತೇ ಶ್ರೀಸ್ಕಂದಶೈಲೇಮಲೇ
ಸೌಧೇ ಹಾಟಕನಿರ್ಮಿತೇ ಮಣಿಮಯೇ ಸನ್ಮಂಟಪಾಭ್ಯಂತರೇ
ಬ್ರಹ್ಮಾನಂದಘನಂ ಗುಹಾಖ್ಯಮನಘಂ ಸಿಂಹಾಸನಂ ಚಿಂತಯೇ || ೧ ||

ಮದನಾಯುತಲಾವಣ್ಯಂ ನವ್ಯಾರುಣಶತಾರುಣಮ್ |
ನೀಲಜೀಮೂತಚಿಕುರಂ ಅರ್ಧೇಂದು ಸದೃಶಾಲಿಕಮ್ || ೨ ||

ಪುಂಡರೀಕವಿಶಾಲಾಕ್ಷಂ ಪೂರ್ಣಚಂದ್ರನಿಭಾನನಮ್ |
ಚಾಂಪೇಯ ವಿಲಸನ್ನಾಸಂ ಮಂದಹಾಸಾಂಚಿತೋರಸಮ್ || ೩ ||

ಗಂಡಸ್ಥಲಚಲಚ್ಛೋತ್ರ ಕುಂಡಲಂ ಚಾರುಕಂಧರಮ್ |
ಕರಾಸಕ್ತಕನಃದಂಡಂ ರತ್ನಹಾರಾಂಚಿತೋರಸಮ್ || ೪ ||

ಕಟೀತಟಲಸದ್ದಿವ್ಯವಸನಂ ಪೀವರೋರುಕಮ್ |
ಸುರಾಸುರಾದಿಕೋಟೀರ ನೀರಾಜಿತಪದಾಂಬುಜಮ್ || ೫ ||

ನಾನಾರತ್ನ ವಿಭೂಷಾಢ್ಯಂ ದಿವ್ಯಚಂದನಚರ್ಚಿತಮ್ |
ಸನಕಾದಿ ಮಹಾಯೋಗಿ ಸೇವಿತಂ ಕರುಣಾನಿಧಿಮ್ || ೬ ||

ಭಕ್ತವಾಂಛಿತದಾತಾರಂ ದೇವಸೇನಾಸಮಾವೃತಮ್ |
ತೇಜೋಮಯಂ ಕಾರ್ತಿಕೇಯಂ ಭಾವಯೇ ಹೃದಯಾಂಬುಜೇ || ೭ ||

ಆವಾಹಯಾಮಿ ವಿಶ್ವೇಶಂ ಮಹಾಸೇನಂ ಮಹೇಶ್ವರಮ್ |
ತೇಜಸ್ತ್ರಯಾತ್ಮಕಂ ಪೀಠಂ ಶರಜನ್ಮನ್ ಗೃಹಾಣ ಭೋಃ || ೮ ||

ಅನವದ್ಯಂ ಗೃಹಾಣೇಶ ಪಾದ್ಯಮದ್ಯ ಷಡಾನನ |
ಪಾರ್ವತೀನಂದನಾನರ್ಘ್ಯಂ ಅರ್ಪಯಾಮ್ಯರ್ಘ್ಯಮದ್ಭುತಮ್ || ೯ ||

ಆಚಮ್ಯತಾಮಗ್ನಿಜಾತ ಸ್ವರ್ಣಪಾತ್ರೋದ್ಯತೈರ್ಜಲೈಃ |
ಪಂಚಾಮೃತರಸೈರ್ದಿವ್ಯೈಃ ಸುಧಾಸಮವಿಭಾವಿತೈಃ || ೧೦ ||

ದಧಿಕ್ಷೀರಾಜ್ಯಮಧುಭಿಃ ಪಂಚಗವ್ಯೈಃ ಫಲೋದಕೈಃ |
ನಾನಾಫಲರಸೈರ್ದಿವ್ಯೈರ್ನಾರಿಕೇಳಫಲೋದಕೈಃ || ೧೧ ||

ದಿವ್ಯೌಷಧಿರಸೈಃ ಸ್ವರ್ಣರತ್ನೋದಕ ಕುಶೋದಕೈಃ |
ಹಿಮಾಂಬುಚಂದನರಸೈರ್ಘನಸಾರಾದಿವಾಸಿತೈಃ || ೧೨ ||

ಬ್ರಹ್ಮಾಂಡೋದರಮಧ್ಯಸ್ಥ ತೀರ್ಥೈಃ ಪರಮಪಾವನೈಃ |
ಪಾವನಂ ಪರಮೇಶಾನ ತ್ವಾಂ ತೀರ್ಥೈಃ ಸ್ನಾಪಯಾಮ್ಯಹಮ್ || ೧೩ ||

ಸುಧೋರ್ಮಿಕ್ಷೀರಧವಳಂ ಭಸ್ಮನೋಧೂಳ್ಯತಾವಕಮ್ |
ಸೌವರ್ಣವಾಸಸಾಕಾಯಾಂ ವೇಷ್ಟಯೇಽಭೀಷ್ಟಸಿದ್ಧಯೇ || ೧೪ ||

ಯಜ್ಞೋಪವೀತಂ ಸುಜ್ಞಾನದಾಯಿನೇ ತೇಽರ್ಪಯೇ ಗುಹಮ್ |
ಕಿರೀಟಹಾರಕೇಯೂರ ಭೂಷಣಾನಿ ಸಮರ್ಪಯೇ || ೧೫ ||

ರೋಚನಾಗರುಕಸ್ತೂರೀ ಸಿತಾಭ್ರಮಸೃಣಾನ್ವಿತಮ್ |
ಗಂಧಸಾರಂ ಸುರಭಿಲಂ ಸುರೇಶಾಭ್ಯುಪಗಮ್ಯತಾಮ್ || ೧೬ ||

ರಚಯೇ ತಿಲಕಂ ಫಾಲೇ ಗಂಧಂ ಮೃಗಮದೇನ ತೇ |
ಅಕ್ಷಯ್ಯಫಲದಾನರ್ಘಾನಕ್ಷತಾನರ್ಪಯೇ ಪ್ರಭೋ || ೧೭ ||

ಕುಮುದೋತ್ಪಲ ಕಹ್ಲಾರ ಕಮಲೈಃ ಶತಪತ್ರಕೈಃ |
ಜಾತೀಚಂಪಕಪುನ್ನಾಗ ವಕುಳೈಃ ಕರವೀರಕೈಃ || ೧೮ ||

ದೂರ್ವಾಪ್ರವಾಳಮಾಲೂರ ಮಾಚೀಮರುವಪತ್ರಕೈಃ |
ಅಕೀಟಾದಿಹತೈರ್ನವ್ಯೈಃ ಕೋಮಲೈಸ್ತುಲಸೀದಳೈಃ || ೧೯ ||

ಪಾವನೈಶ್ಚಂದ್ರಕದಳೀ ಕುಸುಮೈರ್ನಂದಿವರ್ಧನೈಃ |
ನವಮಾಲಾಲಿಕಾಭಿಃ ಮತಲ್ಲಿಕಾತಲ್ಲಜೈರಪಿ || ೨೦ ||

ಕುರಂಡೈರಪಿ ಶಮ್ಯಾಕೈಃ ಮಂದಾರೈರತಿಸುಂದರೈಃ |
ಅಗರ್ಹಿತೈಶ್ಚ ಬರ್ಹಿಷ್ಠಃ ಪಾಟೀದೈಃ ಪಾರಿಜಾತಕೈಃ || ೨೧ ||

ಆಮೋದಕುಸುಮೈರನ್ಯೈಃ ಪೂಜಯಾಮಿ ಜಗತ್ಪತಿಮ್ |
ಧೂಪೋಽಯಂ ಗೃಹ್ಯತಾಂ ದೇವ ಘ್ರಾಣೇಂದ್ರಿಯ ವಿಮೋಹಕಮ್ || ೨೨ ||

ಸರ್ವಾಂತರತಮೋಹಂತ್ರೇ ಗುಹ ತೇ ದೀಪಮರ್ಪಯೇ |
ಸದ್ಯಃ ಸಮಾಭೃತಂ ದಿವ್ಯಮಮೃತಂ ತೃಪ್ತಿಹೇತುಕಮ್ || ೨೩ ||

ಸಾಲ್ಯಾನ್ನಮದ್ಭುತಂ ನವ್ಯಂ ಗೋಘೃತಂ ಸೂಪಸಂಗತಮ್ |
ಕದಳೀನಾರಿಕೇಳಾಮೃಧಾನ್ಯಾದ್ಯುರ್ವಾರುಕಾದಿಭಿಃ || ೨೪ ||

ರಚಿತೈರ್ಹರಿತೈರ್ದಿವ್ಯ ಖಚರೀಭಿಃ ಸುಪರ್ಪಟೈಃ |
ಸರ್ವಸಂಸ್ತಾರಸಂಪೂರ್ಣೈರಾಜ್ಯಪಕ್ವೈರತಿಪ್ರಿಯೈಃ || ೨೫ ||

ರಂಭಾಪನಸಕೂಶ್ಮಾಂಡಾಪೂಪಾ ನಿಷ್ಪಕ್ವಮಂತರೈಃ |
ವಿದಾರಿಕಾ ಕಾರವೇಲ್ಲ ಪಟೋಲೀ ತಗರೋನ್ಮುಖೈಃ || ೨೬ ||

ಶಾಕೈರ್ಬಹುವಿಧೈರನ್ಯೈಃ ವಟಕೈರ್ವಟುಸಂಸ್ಕೃತೈಃ |
ಸಸೂಪಸಾರನಿರ್ಗಮ್ಯ ಸರಚೀಸುರಸೇನ ಚ || ೨೭ ||

ಕೂಶ್ಮಾಂಡಖಂಡಕಲಿತ ತಪ್ತಕ ರಸನೇನ ಚ |
ಸುಪಕ್ವಚಿತ್ರಾನ್ನಶತೈಃ ಲಡ್ಡುಕೇಡ್ಡುಮಕಾದಿಭಿಃ || ೨೮ ||

ಸುಧಾಫಲಾಮೃತಸ್ಯಂದಿಮಂಡಕ ಕ್ಷೀರಮಂಡಕೈಃ |
ಮಾಷಾಪೂಪಗುಲಾಪೂಪ ಗೋಧೂಮಾಪೂಪ ಶರ್ಕರೈಃ || ೨೯ ||

ಶಶಾಂಕಕಿರಣೋದ್ಭಾಸಿ ಪೋಳಿಕಾ ಶಷ್ಕುಳೀಮುಖೈಃ |
ಭಕ್ಷ್ಯೈರನ್ಯೈಃ ಸುರುಚಿರೈಃ ಪಾಯಸೈಶ್ಚ ರಸಾಯನೈಃ || ೩೦ ||

ಲೇಹ್ಯೈರುಚ್ಚಾವಚೈಃ ಖಂಡಶರ್ಕರಾಫಾಣಿತಾದಿಭಿಃ |
ಗುಡೋದಕೈರ್ನಾರಿಕೇಳರಸೈರಿಕ್ಷುರಸೈರಪಿ || ೩೧ ||

ಕೂರ್ಚಿಕಾಭಿರನೇಕಾಭಿಃ ಮಂಡಿಕಾಭಿರುಪಸ್ಕೃತಮ್ |
ಕದಳೀಚೂತಪನಸಗೋಸ್ತನೀ ಫಲರಾಶಿಭಿಃ || ೩೨ ||

ನಾರಂಗ ಶೃಂಗಬೇರೈಲ ಮರೀಚೈರ್ಲಿಕುಚಾದಿಭಿಃ |
ಉಪದಂಶೈಃ ಶರಚ್ಚಂದ್ರ ಗೌರಗೋದಧಿಸಂಗತಮ್ || ೩೩ ||

ಜಂಬೀರರಸಕೈಸರ್ಯಾ ಹಿಂಗುಸೈಂಧವನಾಗರೈಃ |
ಲಸತಾಜಲದಗ್ರೇಣ ಪಾನೀಯೇನ ಸಮಾಶ್ರಿತಮ್ || ೩೪ ||

ಹೇಮಪಾತ್ರೇಷು ಸರಸಂ ಸಾಂಗರ್ಯೇಣ ಚ ಕಲ್ಪಿತಮ್ |
ನಿತ್ಯತೃಪ್ತ ಜಗನ್ನಾಥ ತಾರಕಾರೇ ಸುರೇಶ್ವರ || ೩೫ ||

ನೈವೇದ್ಯಂ ಗೃಹ್ಯತಾಂ ದೇವ ಕೃಪಯಾ ಭಕ್ತವತ್ಸಲ |
ಸರ್ವಲೋಕೈಕವರದ ಮೃತ್ಯೋ ದುರ್ದೈತ್ಯರಕ್ಷಸಾಮ್ || ೩೬ ||

ಗಂಧೋದಕೇನ ತೇ ಹಸ್ತೌ ಕ್ಷಾಳಯಾಮಿ ಷಡಾನನ |
ಏಲಾಲವಂಗಕರ್ಪೂರ ಜಾತೀಫಲಸುಗಂಧಿಲಾಮ್ || ೩೭ ||

ವೀಟೀಂ ಸೇವಯ ಸರ್ವೇಶ ಚೇಟೀಕೃತ ಜಗತ್ರಯ |
ದತ್ತೇರ್ನೀರಾಜಯಾಮಿ ತ್ವಾಂ ಕರ್ಪೂರಪ್ರಭಯಾನಯ || ೩೮ ||

ಪುಷ್ಪಾಂಜಲಿಂ ಪ್ರದಾಸ್ಯಾಮಿ ಸ್ವರ್ಣಪುಷ್ಪಾಕ್ಷತೈರ್ಯುತಮ್ |
ಛತ್ರೇಣ ಚಾಮರೇಣಾಪಿ ನೃತ್ತಗೀತಾದಿಭಿರ್ಗುಹ || ೩೯ ||

ರಾಜೋಪಚಾರೈರಖಿಲೈಃ ಸಂತುಷ್ಟೋ ಭವ ಮತ್ಪ್ರಭೋ |
ಪ್ರದಕ್ಷಿಣಂ ಕರೋಮಿ ತ್ವಾಂ ವಿಶ್ವಾತ್ಮಕ ನಮೋಽಸ್ತು ತೇ || ೪೦ ||

ಸಹಸ್ರಕೃತ್ವೋ ರಚಯೇ ಶಿರಸಾ ತೇಽಭಿವಾದನಮ್ |
ಅಪರಾಧಸಹಸ್ರಾಣಿ ಸಹಸ್ವ ಕರುಣಾಕರ || ೪೧ ||

ನಮಃ ಸರ್ವಾಂತರಸ್ಥಾಯ ನಮಃ ಕೈವಲ್ಯಹೇತವೇ |
ಶ್ರುತಿಶೀರ್ಷಕಗಮ್ಯಾಯ ನಮಃ ಶಕ್ತಿಧರಾಯ ತೇ || ೪೨ ||

ಮಯೂರವಾಹನಸ್ಯೇದಂ ಮಾನಸಂ ಚ ಪ್ರಪೂಜನಮ್ |
ಯಃ ಕರೋತಿ ಸಕೃದ್ವಾಪಿ ಗುಹಸ್ತಸ್ಯ ಪ್ರಸೀದತಿ || ೪೩ ||

ಇತಿ ಶ್ರೀ ಸುಬ್ರಹ್ಮಣ್ಯ ಮಾನಸ ಪೂಜಾ |


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed