Sri Rajarajeshwari Ashtottara Shatanamavali – ಶ್ರೀ ರಾಜರಾಜೇಶ್ವರೀ ಅಷ್ಟೋತ್ತರಶತನಾಮಾವಳಿಃ


ಓಂ ಭುವನೇಶ್ವರ್ಯೈ ನಮಃ |
ಓಂ ರಾಜೇಶ್ವರ್ಯೈ ನಮಃ |
ಓಂ ರಾಜರಾಜೇಶ್ವರ್ಯೈ ನಮಃ |
ಓಂ ಕಾಮೇಶ್ವರ್ಯೈ ನಮಃ |
ಓಂ ಬಾಲಾತ್ರಿಪುರಸುಂದರ್ಯೈ ನಮಃ |
ಓಂ ಸರ್ವೇಶ್ವರ್ಯೈ ನಮಃ |
ಓಂ ಕಳ್ಯಾಣ್ಯೈ ನಮಃ |
ಓಂ ಸರ್ವಸಂಕ್ಷೋಭಿಣ್ಯೈ ನಮಃ |
ಓಂ ಸರ್ವಲೋಕಶರೀರಿಣ್ಯೈ ನಮಃ |
ಓಂ ಸೌಗಂಧಿಕಪರಿಮಳಾಯೈ ನಮಃ | ೧೦

ಓಂ ಮಂತ್ರಿಣೇ ನಮಃ |
ಓಂ ಮಂತ್ರರೂಪಿಣ್ಯೈ ನಮಃ |
ಓಂ ಪ್ರಾಕೃತ್ಯೈ ನಮಃ |
ಓಂ ವಿಕೃತ್ಯೈ ನಮಃ |
ಓಂ ಆದಿತ್ಯೈ ನಮಃ |
ಓಂ ಸೌಭಾಗ್ಯವತ್ಯೈ ನಮಃ |
ಓಂ ಪದ್ಮಾವತ್ಯೈ ನಮಃ |
ಓಂ ಭಗವತ್ಯೈ ನಮಃ |
ಓಂ ಶ್ರೀಮತ್ಯೈ ನಮಃ |
ಓಂ ಸತ್ಯವತ್ಯೈ ನಮಃ | ೨೦

ಓಂ ಪ್ರಿಯಕೃತ್ಯೈ ನಮಃ |
ಓಂ ಮಾಯಾಯೈ ನಮಃ |
ಓಂ ಸರ್ವಮಂಗಳಾಯೈ ನಮಃ |
ಓಂ ಸರ್ವಲೋಕಮೋಹಾಧೀಶಾನ್ಯೈ ನಮಃ |
ಓಂ ಕಿಂಕರೀಭೂತಗೀರ್ವಾಣ್ಯೈ ನಮಃ |
ಓಂ ಪರಬ್ರಹ್ಮಸ್ವರೂಪಿಣ್ಯೈ ನಮಃ |
ಓಂ ಪುರಾಣಾಗಮರೂಪಿಣ್ಯೈ ನಮಃ |
ಓಂ ಪಂಚಪ್ರಣವರೂಪಿಣ್ಯೈ ನಮಃ |
ಓಂ ಸರ್ವಗ್ರಹರೂಪಿಣ್ಯೈ ನಮಃ |
ಓಂ ರಕ್ತಗಂಧಕಸ್ತುರೀವಿಲೇಪ್ಯೈ ನಮಃ | ೩೦

ಓಂ ನಾಯಿಕಾಯೈ ನಮಃ | (ನಾನಾಯೈ ನಮಃ)
ಓಂ ಶರಣ್ಯಾಯೈ ನಮಃ |
ಓಂ ನಿಖಿಲವಿದ್ಯೇಶ್ವರ್ಯೈ ನಮಃ |
ಓಂ ಜನೇಶ್ವರ್ಯೈ ನಮಃ |
ಓಂ ಭೂತೇಶ್ವರ್ಯೈ ನಮಃ |
ಓಂ ಸರ್ವಸಾಕ್ಷಿಣ್ಯೈ ನಮಃ |
ಓಂ ಕ್ಷೇಮಕಾರಿಣ್ಯೈ ನಮಃ |
ಓಂ ಪುಣ್ಯಾಯೈ ನಮಃ |
ಓಂ ಸರ್ವರಕ್ಷಣ್ಯೈ ನಮಃ |
ಓಂ ಸಕಲಧರ್ಮಿಣ್ಯೈ ನಮಃ | ೪೦

ಓಂ ವಿಶ್ವಕರ್ಮಿಣೇ ನಮಃ |
ಓಂ ಸುರಮುನಿದೇವನುತಾಯೈ ನಮಃ |
ಓಂ ಸರ್ವಲೋಕಾರಾಧ್ಯಾಯೈ ನಮಃ |
ಓಂ ಪದ್ಮಾಸನಾಸೀನಾಯೈ ನಮಃ |
ಓಂ ಯೋಗೀಶ್ವರಮನೋಧ್ಯೇಯಾಯೈ ನಮಃ |
ಓಂ ಚತುರ್ಭುಜಾಯೈ ನಮಃ |
ಓಂ ಸರ್ವಾರ್ಥಸಾಧನಾಧೀಶಾಯೈ ನಮಃ |
ಓಂ ಪೂರ್ವಾಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ಪರಮಾನಂದಾಯೈ ನಮಃ | ೫೦

ಓಂ ಕಳಾಯೈ ನಮಃ |
ಓಂ ಅನಂಗಾಯೈ ನಮಃ |
ಓಂ ವಸುಂಧರಾಯೈ ನಮಃ |
ಓಂ ಶುಭದಾಯೈ ನಮಃ |
ಓಂ ತ್ರಿಕಾಲಜ್ಞಾನಸಂಪನ್ನಾಯೈ ನಮಃ |
ಓಂ ಪೀತಾಂಬರಧರಾಯೈ ನಮಃ |
ಓಂ ಅನಂತಾಯೈ ನಮಃ |
ಓಂ ಭಕ್ತವತ್ಸಲಾಯೈ ನಮಃ |
ಓಂ ಪಾದಪದ್ಮಾಯೈ ನಮಃ |
ಓಂ ಜಗತ್ಕಾರಿಣೈ ನಮಃ | ೬೦

ಓಂ ಅವ್ಯಯಾಯೈ ನಮಃ |
ಓಂ ಲೀಲಾಮಾನುಷವಿಗ್ರಹಾಯೈ ನಮಃ |
ಓಂ ಸರ್ವಮಾಯಾಯೈ ನಮಃ |
ಓಂ ಮೃತ್ಯುಂಜಯಾಯೈ ನಮಃ |
ಓಂ ಕೋಟಿಸೂರ್ಯಸಮಪ್ರಭಾಯೈ ನಮಃ |
ಓಂ ಪವಿತ್ರಾಯೈ ನಮಃ |
ಓಂ ಪ್ರಾಣದಾಯೈ ನಮಃ |
ಓಂ ವಿಮಲಾಯೈ ನಮಃ |
ಓಂ ಮಹಾಭೂಷಾಯೈ ನಮಃ |
ಓಂ ಸರ್ವಭೂತಹಿತಪ್ರದಾಯೈ ನಮಃ | ೭೦

ಓಂ ಪದ್ಮಾಲಯಾಯೈ ನಮಃ |
ಓಂ ಸುಧಾಯೈ ನಮಃ |
ಓಂ ಸ್ವಾಂಗಾಯೈ ನಮಃ |
ಓಂ ಪದ್ಮರಾಗಕಿರೀಟಿನೇ ನಮಃ |
ಓಂ ಸರ್ವಪಾಪವಿನಾಶಿನ್ಯೈ ನಮಃ |
ಓಂ ಸಕಲಸಂಪತ್ಪ್ರದಾಯಿನ್ಯೈ ನಮಃ |
ಓಂ ಪದ್ಮಗಂಧಿನ್ಯೈ ನಮಃ |
ಓಂ ಸರ್ವವಿಘ್ನಕೇಶಧ್ವಂಸಿನ್ಯೈ ನಮಃ |
ಓಂ ಹೇಮಮಾಲಿನ್ಯೈ ನಮಃ |
ಓಂ ವಿಶ್ವಮೂರ್ತ್ಯೈ ನಮಃ | ೮೦

ಓಂ ಅಗ್ನಿಕಲ್ಪಾಯೈ ನಮಃ |
ಓಂ ಪುಂಡರೀಕಾಕ್ಷಿಣ್ಯೈ ನಮಃ |
ಓಂ ಮಹಾಶಕ್ತ್ಯೈ ನಮಃ |
ಓಂ ಬುದ್ಧ್ಯೈ ನಮಃ |
ಓಂ ಭೂತೇಶ್ವರ್ಯೈ ನಮಃ |
ಓಂ ಅದೃಶ್ಯಾಯೈ ನಮಃ |
ಓಂ ಶುಭೇಕ್ಷಣಾಯೈ ನಮಃ |
ಓಂ ಸರ್ವಧರ್ಮಿಣ್ಯೈ ನಮಃ |
ಓಂ ಪ್ರಾಣಾಯೈ ನಮಃ |
ಓಂ ಶ್ರೇಷ್ಠಾಯೈ ನಮಃ | ೯೦

ಓಂ ಶಾಂತಾಯೈ ನಮಃ |
ಓಂ ತತ್ತ್ವಾಯೈ ನಮಃ |
ಓಂ ಸರ್ವಜನನ್ಯೈ ನಮಃ |
ಓಂ ಸರ್ವಲೋಕವಾಸಿನ್ಯೈ ನಮಃ |
ಓಂ ಕೈವಲ್ಯರೇಖಿನ್ಯೈ ನಮಃ |
ಓಂ ಭಕ್ತಪೋಷಣವಿನೋದಿನ್ಯೈ ನಮಃ |
ಓಂ ದಾರಿದ್ರ್ಯನಾಶಿನ್ಯೈ ನಮಃ |
ಓಂ ಸರ್ವೋಪದ್ರವನಿವಾರಿಣ್ಯೈ ನಮಃ |
ಓಂ ಸಂಹೃದಾನಂದಲಹರ್ಯೈ ನಮಃ |
ಓಂ ಚತುರ್ದಶಾಂತಕೋಣಸ್ಥಾಯೈ ನಮಃ | ೧೦೦

ಓಂ ಸರ್ವಾತ್ಮಾಯೈ ನಮಃ |
ಓಂ ಸತ್ಯವಕ್ತ್ರೇ ನಮಃ |
ಓಂ ನ್ಯಾಯಾಯೈ ನಮಃ |
ಓಂ ಧನಧಾನ್ಯನಿಧ್ಯೈ ನಮಃ |
ಓಂ ಕಾಯಕೃತ್ಯೈ ನಮಃ |
ಓಂ ಅನಂತಜಿತ್ಯೈ ನಮಃ |
ಓಂ ಅನಂತಗುಣರೂಪೇ
ಓಂ ಸ್ಥಿರೇರಾಜೇಶ್ವರ್ಯೈ ನಮಃ | ೧೦೮


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: "శ్రీ లక్ష్మీ స్తోత్రనిధి" ముద్రణ పూర్తి అయినది. Click here to buy

Report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Not allowed
%d bloggers like this: