Read in తెలుగు / ಕನ್ನಡ / தமிழ் / देवनागरी / English (IAST)
ಅಸ್ಯ ಶ್ರೀಪಂಚವಕ್ತ್ರ ಹನುಮತ್ ಹೃದಯಸ್ತೋತ್ರಮಂತ್ರಸ್ಯ ಭಗವಾನ್ ಶ್ರೀರಾಮಚಂದ್ರ ಋಷಿಃ ಅನುಷ್ಟುಪ್ ಛಂದಃ ಶ್ರೀಪಂಚವಕ್ತ್ರಹನುಮಾನ್ ದೇವತಾ ಓಂ ಬೀಜಂ ರುದ್ರಮೂರ್ತಯೇ ಇತಿ ಶಕ್ತಿಃ ಸ್ವಾಹಾ ಕೀಲಕಂ ಶ್ರೀಪಂಚವಕ್ತ್ರಹನುಮದ್ದೇವತಾ ಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ ||
ಕರನ್ಯಾಸಃ –
ಓಂ ಹ್ರಾಂ ಅಂಜನಾಸುತಾಯ ಅಂಗುಷ್ಠಾಭ್ಯಾಂ ನಮಃ |
ಓಂ ಹ್ರೀಂ ರುದ್ರಮೂರ್ತಯೇ ತರ್ಜನೀಭ್ಯಾಂ ನಮಃ |
ಓಂ ಹ್ರೂಂ ವಾಯುಪುತ್ರಾಯ ಮಧ್ಯಮಾಭ್ಯಾಂ ನಮಃ |
ಓಂ ಹ್ರೈಂ ಅಗ್ನಿಗರ್ಭಾಯ ಅನಾಮಿಕಾಭ್ಯಾಂ ನಮಃ |
ಓಂ ಹ್ರೌಂ ರಾಮದೂತಾಯ ಕನಿಷ್ಠಿಕಾಭ್ಯಾಂ ನಮಃ |
ಓಂ ಹ್ರಃ ಪಂಚವಕ್ತ್ರಹನುಮತೇ ಕರತಲಕರಪೃಷ್ಠಾಭ್ಯಾಂ ನಮಃ |
ಅಂಗನ್ಯಾಸಃ –
ಓಂ ಹ್ರಾಂ ಅಂಜನಾಸುತಾಯ ಹೃದಯಾಯ ನಮಃ |
ಓಂ ಹ್ರೀಂ ರುದ್ರಮೂರ್ತಯೇ ಶಿರಸೇ ಸ್ವಾಹಾ |
ಓಂ ಹ್ರೂಂ ವಾಯುಪುತ್ರಾಯ ಶಿಖಾಯೈ ವಷಟ್ |
ಓಂ ಹ್ರೈಂ ಅಗ್ನಿಗರ್ಭಾಯ ಕವಚಾಯ ಹುಮ್ |
ಓಂ ಹ್ರೌಂ ರಾಮದೂತಾಯ ನೇತ್ರತ್ರಯಾಯ ವೌಷಟ್ |
ಓಂ ಹ್ರಃ ಪಂಚವಕ್ತ್ರಹನುಮತೇ ಅಸ್ತ್ರಾಯ ಫಟ್ |
ಓಂ ಭೂರ್ಭುವಃ ಸ್ವರೋಮಿತಿ ದಿಗ್ಬಂಧಃ ||
ಧ್ಯಾನಮ್ –
ಧ್ಯಾಯೇದ್ಬಾಲದಿವಾಕರದ್ಯುತಿನಿಭಂ ದೇವಾರಿದರ್ಪಾಪಹಂ
ದೇವೇಂದ್ರಪ್ರಮುಖೈಃ ಪ್ರಶಸ್ತಯಶಸಂ ದೇದೀಪ್ಯಮಾನಂ ಋಚಾ |
ಸುಗ್ರೀವಾದಿಸಮಸ್ತವಾನರಯುತಂ ಸುವ್ಯಕ್ತತತ್ತ್ವಪ್ರಿಯಂ
ಸಂರಕ್ತಾರುಣಲೋಚನಂ ಪವನಜಂ ಪೀತಾಂಬರಾಲಂಕೃತಮ್ ||
ಹೃದಯ ಸ್ತೋತ್ರಮ್ –
ಓಂ ನಮೋ ವಾಯುಪುತ್ರಾಯ ಪಂಚವಕ್ತ್ರಾಯ ತೇ ನಮಃ |
ನಮೋಽಸ್ತು ದೀರ್ಘಬಾಲಾಯ ರಾಕ್ಷಸಾಂತಕರಾಯ ಚ || ೧ ||
ವಜ್ರದೇಹ ನಮಸ್ತುಭ್ಯಂ ಶತಾನನಮದಾಪಹ |
ಸೀತಾಸಂತೋಷಕರಣ ನಮೋ ರಾಘವಕಿಂಕರ || ೨ ||
ಸೃಷ್ಟಿಪ್ರವರ್ತಕ ನಮೋ ಮಹಾಸ್ಥಿತ ನಮೋ ನಮಃ |
ಕಲಾಕಾಷ್ಠಸ್ವರೂಪಾಯ ಮಾಸಸಂವತ್ಸರಾತ್ಮಕ || ೩ ||
ನಮಸ್ತೇ ಬ್ರಹ್ಮರೂಪಾಯ ಶಿವರೂಪಾಯ ತೇ ನಮಃ |
ನಮೋ ವಿಷ್ಣುಸ್ವರೂಪಾಯ ಸೂರ್ಯರೂಪಾಯ ತೇ ನಮಃ || ೪ ||
ನಮೋ ವಹ್ನಿಸ್ವರೂಪಾಯ ನಮೋ ಗಗನಚಾರಿಣೇ |
ಸರ್ವರಂಭಾವನಚರ ಅಶೋಕವನನಾಶಕ || ೫ ||
ನಮೋ ಕೈಲಾಸನಿಲಯ ಮಲಯಾಚಲ ಸಂಶ್ರಯ |
ನಮೋ ರಾವಣನಾಶಾಯ ಇಂದ್ರಜಿದ್ವಧಕಾರಿಣೇ || ೬ ||
ಮಹಾದೇವಾತ್ಮಕ ನಮೋ ನಮೋ ವಾಯುತನೂದ್ಭವ |
ನಮಃ ಸುಗ್ರೀವಸಚಿವ ಸೀತಾಸಂತೋಷಕಾರಣ || ೭ ||
ಸಮುದ್ರೋಲ್ಲಂಘನ ನಮೋ ಸೌಮಿತ್ರೇಃ ಪ್ರಾಣದಾಯಕ |
ಮಹಾವೀರ ನಮಸ್ತುಭ್ಯಂ ದೀರ್ಘಬಾಹೋ ನಮೋ ನಮಃ || ೮ ||
ದೀರ್ಘಬಾಲ ನಮಸ್ತುಭ್ಯಂ ವಜ್ರದೇಹ ನಮೋ ನಮಃ |
ಛಾಯಾಗ್ರಹಹರ ನಮೋ ವರಸೌಮ್ಯಮುಖೇಕ್ಷಣ || ೯ ||
ಸರ್ವದೇವಸುಸಂಸೇವ್ಯ ಮುನಿಸಂಘನಮಸ್ಕೃತ |
ಅರ್ಜುನಧ್ವಜಸಂವಾಸ ಕೃಷ್ಣಾರ್ಜುನಸುಪೂಜಿತ || ೧೦ ||
ಧರ್ಮಾರ್ಥಕಾಮಮೋಕ್ಷಾಖ್ಯ ಪುರುಷಾರ್ಥಪ್ರವರ್ತಕ |
ಬ್ರಹ್ಮಾಸ್ತ್ರಬಂದ್ಯ ಭಗವನ್ ಆಹತಾಸುರನಾಯಕ || ೧೧ ||
ಭಕ್ತಕಲ್ಪಮಹಾಭುಜ ಭೂತಭೇತಾಳನಾಶಕ |
ದುಷ್ಟಗ್ರಹಹರಾನಂತ ವಾಸುದೇವ ನಮೋಽಸ್ತು ತೇ || ೧೨ ||
ಶ್ರೀರಾಮಕಾರ್ಯೇ ಚತುರ ಪಾರ್ವತೀಗರ್ಭಸಂಭವ |
ನಮಃ ಪಂಪಾವನಚರ ಋಷ್ಯಮೂಕಕೃತಾಲಯ || ೧೩ ||
ಧಾನ್ಯಮಾಲೀಶಾಪಹರ ಕಾಲನೇಮಿನಿಬರ್ಹಣ |
ಸುವರ್ಚಲಾಪ್ರಾಣನಾಥ ರಾಮಚಂದ್ರಪರಾಯಣ || ೧೪ ||
ನಮೋ ವರ್ಗಸ್ವರೂಪಾಯ ವರ್ಣನೀಯಗುಣೋದಯ |
ವರಿಷ್ಠಾಯ ನಮಸ್ತುಭ್ಯಂ ವೇದರೂಪ ನಮೋ ನಮಃ || ೧೫ ||
ನಮಸ್ತುಭ್ಯಂ ನಮಸ್ತುಭ್ಯಂ ಭೂಯೋ ಭೂಯೋ ನಮಾಮ್ಯಹಮ್ |
ಇತಿ ತೇ ಕಥಿತಂ ದೇವಿ ಹೃದಯಂ ಶ್ರೀಹನೂಮತಃ || ೧೬ ||
ಸರ್ವಸಂಪತ್ಕರಂ ಪುಣ್ಯಂ ಸರ್ವಸೌಖ್ಯವಿವರ್ಧನಮ್ |
ದುಷ್ಟಭೂತಗ್ರಹಹರಂ ಕ್ಷಯಾಪಸ್ಮಾರನಾಶನಮ್ || ೧೭ ||
ಯಸ್ತ್ವಾತ್ಮನಿಯಮೋ ಭಕ್ತ್ಯಾ ವಾಯುಸೂನೋಃ ಸುಮಂಗಳಮ್ |
ಹೃದಯಂ ಪಠತೇ ನಿತ್ಯಂ ಸ ಬ್ರಹ್ಮಸದೃಶೋ ಭವೇತ್ || ೧೮ ||
ಅಜಪ್ತಂ ಹೃದಯಂ ಯೋ ಯಃ ಮಂತ್ರಂ ಜಪತಿ ಮಾನವಃ |
ಸ ದುಃಖಂ ಶೀಘ್ರಮಾಪ್ನೋತಿ ಮಂತ್ರಸಿದ್ಧಿರ್ನ ಜಾಯತೇ || ೧೯ ||
ಸತ್ಯಂ ಸತ್ಯಂ ಪುನಃ ಸತ್ಯಂ ಮಂತ್ರಸಿದ್ಧಿಕರಂ ಪರಮ್ |
ಇತ್ಥಂ ಚ ಕಥಿತಂ ಪೂರ್ವಂ ಸಾಂಬೇನ ಸ್ವಪ್ರಿಯಾಂ ಪ್ರತಿ || ೨೦ ||
ಮಹರ್ಷೇರ್ಗೌತಮಾತ್ ಪೂರ್ವಂ ಮಯಾ ಪ್ರಾಪ್ತಮಿದಂ ಮುನೇ |
ತನ್ಮಯಾ ಪ್ರಹಿತಂ ಸರ್ವಂ ಶಿಷ್ಯವಾತ್ಸಲ್ಯಕಾರಣಾತ್ || ೨೧ ||
ಇತಿ ಶ್ರೀಪರಾಶರಸಂಹಿತಾಯಾಂ ಶ್ರೀಪರಾಶರಮೈತ್ರೇಯಸಂವಾದೇ ಶ್ರೀ ಪಂಚಮುಖ ಹನುಮತ್ ಹೃದಯ ಸ್ತೋತ್ರಮ್ ||
గమనిక : రాబోయే మహాశివరాత్రి సందర్భంగా "శ్రీ శివ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.