Sri Ketu Panchavimshati Nama Stotram – ಶ್ರೀ ಕೇತು ಪಂಚವಿಂಶತಿನಾಮ ಸ್ತೋತ್ರಂ


ಕೇತುಃ ಕಾಲಃ ಕಲಯಿತಾ ಧೂಮ್ರಕೇತುರ್ವಿವರ್ಣಕಃ |
ಲೋಕಕೇತುರ್ಮಹಾಕೇತುಃ ಸರ್ವಕೇತುರ್ಭಯಪ್ರದಃ || ೧ ||

ರೌದ್ರೋ ರುದ್ರಪ್ರಿಯೋ ರುದ್ರಃ ಕ್ರೂರಕರ್ಮಾ ಸುಗಂಧಧೃಕ್ |
ಪಲಾಶಧೂಮಸಂಕಾಶಶ್ಚಿತ್ರಯಜ್ಞೋಪವೀತಧೃಕ್ || ೨ ||

ತಾರಾಗಣವಿಮರ್ದೀ ಚ ಜೈಮಿನೇಯೋ ಗ್ರಹಾಧಿಪಃ |
ಗಣೇಶದೇವೋ ವಿಘ್ನೇಶೋ ವಿಷರೋಗಾರ್ತಿನಾಶನಃ || ೩ ||

ಪ್ರವ್ರಜ್ಯಾದೋ ಜ್ಞಾನದಶ್ಚ ತೀರ್ಥಯಾತ್ರಾಪ್ರವರ್ತಕಃ |
ಪಂಚವಿಂಶತಿನಾಮಾನಿ ಕೇತೋರ್ಯಃ ಸತತಂ ಪಠೇತ್ || ೪ ||

ತಸ್ಯ ನಶ್ಯತಿ ಬಾಧಾ ಚ ಸರ್ವಾಃ ಕೇತುಪ್ರಸಾದತಃ |
ಧನಧಾನ್ಯಪಶೂನಾಂ ಚ ಭವೇದ್ವೃದ್ಧಿರ್ನ ಸಂಶಯಃ || ೫ ||

ಇತಿ ಶ್ರೀಸ್ಕಂದಪುರಾಣೇ ಶ್ರೀ ಕೇತು ಪಂಚವಿಂಶತಿನಾಮ ಸ್ತೋತ್ರಮ್ ||


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed