Sri Hanumath Stotram 2 (Vibhishana Krutam) – ಶ್ರೀ ಹನುಮತ್ ಸ್ತೋತ್ರಂ – ೨ (ವಿಭೀಷಣ ಕೃತಂ)


ವಿಭೀಷಣ ಉವಾಚ |
ಸೀತಾವಿಯುಕ್ತೇ ಶ್ರೀರಾಮೇ ಶೋಕದುಃಖಭಯಾಪಹ |
ತಾಪತ್ರಯಾಗ್ನಿಸಂಹಾರಿನ್ನಾಂಜನೇಯ ನಮೋಽಸ್ತು ತೇ || ೧ ||

ಆಧಿವ್ಯಾಧಿಮಹಾಮಾರಿಗ್ರಹಪೀಡಾಪಹಾರಿಣೇ |
ಪ್ರಾಣಾಪಹರ್ತ್ರೇ ದೈತ್ಯಾನಾಂ ರಾಮಪ್ರಿಯಹಿತಾತ್ಮನೇ || ೨ ||

ಸಂಸಾರಸಾಗರಾವರ್ತಗತನಿಶ್ರಾಂತಚೇತಸಾ |
ಶರಣಾಗತಸಂಜೀವೀ ಸೌಮಿತ್ರಿಪ್ರಾಣರಕ್ಷಕಃ || ೩ ||

ಸುಚರಿತ್ರಃ ಸದಾನಂದಃ ಸರ್ವದಾ ಭಕ್ತವತ್ಸಲಃ |
ಸುರದ್ವಿಷಾಂ ಸುಸಂಹಾರೀ ಸುಗ್ರೀವಾನಂದವರ್ಧನಃ || ೪ ||

ಯ ಇದಂ ಹನುಮತ್ ಸ್ತೋತ್ರಂ ಪಠೇನ್ನಿತ್ಯಂ ನರೋತ್ತಮಃ |
ಸಿದ್ಧ್ಯಂತಿ ಸರ್ವಕಾರ್ಯಾಣಿ ಧನಧಾನ್ಯಸಮೃದ್ಧಯಃ || ೫ ||

ಮೃತ್ಯುದಾರಿದ್ರ್ಯನಾಶಂ ಚ ಸಂಗ್ರಾಮೇ ವಿಜಯೀ ಭವೇತ್ |
ಲಾಭಂ ಚ ರಾಜವಶ್ಯಂ ಚ ಸತ್ಯಂ ಪಾವನಕೀರ್ತನಮ್ || ೬ ||

ಪರಂ ಮಂತ್ರಂ ಪರಂ ತಂತ್ರಂ ಪರಯಂತ್ರಂ ನಿವಾರಯೇತ್ |
ಪರವಿದ್ಯಾವಿನಾಶಂ ಚ ಹ್ಯಾತ್ಮಮಂತ್ರಸ್ಯ ರಕ್ಷಕಮ್ || ೭ ||

ಇತಿ ವಿಭೀಷಣ ಕೃತ ಶ್ರೀ ಹನುಮತ್ ಸ್ತೋತ್ರಮ್ |


గమనిక : రాబోయే మహాశివరాత్రి సందర్భంగా "శ్రీ శివ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed