Sri Dakshinamurthy Stotram 2 – ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ – ೨


ಓಂ ನಮಃ ಪ್ರಣವಾರ್ಥಾಯ ಶುದ್ಧಜ್ಞಾನೈಕಮೂರ್ತಯೇ |
ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ || ೧ ||

ಈಶ್ವರೋ ಗುರುರಾತ್ಮೇತಿ ಮೂರ್ತಿಭೇದವಿಭಾಗಿನೇ |
ವ್ಯೋಮವದ್ವ್ಯಾಪ್ತದೇಹಾಯ ದಕ್ಷಿಣಾಮೂರ್ತಯೇ ನಮಃ || ೨ ||

ಶ್ರೀಕೈಲಾಸನಿವಾಸಾಯ ಬಾಲಶೀತಾಂಶುಮೌಳಯೇ |
ಮುನಿಭಿಃ ಸೇವ್ಯಮಾನಾಯ ದಕ್ಷಿಣಾಮೂರ್ತಯೇ ನಮಃ || ೩ ||

ಸರ್ವಜ್ಞಾಯ ತ್ರಿಣೇತ್ರಾಯ ಶಂಕರಾಯ ಕಪರ್ದಿನೇ |
ಗಂಗಾಧರಾಯ ಶರ್ವಾಯ ದಕ್ಷಿಣಾಮೂರ್ತಯೇ ನಮಃ || ೪ ||

ಪ್ರವಿಲಂಬಿತ ರುಕ್ಮಾಭ ಜಟಾಮಂಡಲಧಾರಿಣೇ |
ಮುಕ್ತಾಯಜ್ಞೋಪವೀತಾಯ ದಕ್ಷಿಣಾಮೂರ್ತಯೇ ನಮಃ || ೫ ||

ವಿನ್ಯಸ್ತಸವ್ಯಗುಲ್ಫಾಯ ದಕ್ಷಿಣೋರುಪದೇಶಕೇ |
ನಾಸಾಗ್ರನ್ಯಸ್ತನೇತ್ರಾಯ ದಕ್ಷಿಣಾಮೂರ್ತಯೇ ನಮಃ || ೬ ||

ಸ್ನಿಗ್ಧಕಲ್ಮಾಷಕರ್ಷಾಯ ಕಾರುಣ್ಯಾಮೃತಸಿಂಧವೇ |
ಸ್ಮೃತಿಮಾತ್ರಾಘನಾಶಾಯ ದಕ್ಷಿಣಾಮೂರ್ತಯೇ ನಮಃ || ೭ ||

ಕಲಶಂ ಚಾಕ್ಷಮಾಲಾಂ ಚ ಜ್ಞಾನಮುದ್ರಾಂ ಚ ಪುಸ್ತಕಮ್ |
ಕರೈಶ್ಚತುರ್ಭಿರ್ದಧತೇ ದಕ್ಷಿಣಾಮೂರ್ತಯೇ ನಮಃ || ೮ ||

ಚಿದ್ಘನಾಯ ಮಹೇಶಾಯ ವಟಮೂಲನಿವಾಸಿನೇ |
ಸಚ್ಚಿದಾನಂದರೂಪಾಯ ದಕ್ಷಿಣಾಮೂರ್ತಯೇ ನಮಃ || ೯ ||

ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಮ್ |
ನಿಧಯೇ ಸರ್ವವಿದ್ಯಾನಾಂ ಶ್ರೀದಕ್ಷಿಣಾಮೂರ್ತಯೇ ನಮಃ || ೧೦ ||

ಇತಿ ಶ್ರೀಶಂಕರಾಚಾರ್ಯ ವಿರಚಿತಂ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಮ್ ||


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed