Sri Dakshina Kali Trishati Namavali – ಶ್ರೀ ದಕ್ಷಿಣಕಾಳಿಕಾ ತ್ರಿಶತೀ ನಾಮಾವಳಿಃ


|| ಹ್ರೀಂ ಕ್ರೀಂ ಹೂಂ ಹ್ರೀಂ ||

ಕ್ರೀಂಕಾರ್ಯೈ ನಮಃ |
ಕ್ರೀಂಪದಾಕಾರಾಯೈ ನಮಃ |
ಕ್ರೀಂಕಾರಮಂತ್ರಪೂರಣಾಯೈ ನಮಃ |
ಕ್ರೀಂಮತ್ಯೈ ನಮಃ |
ಕ್ರೀಂಪದಾವಾಸಾಯೈ ನಮಃ |
ಕ್ರೀಂಬೀಜಜಪತೋಷಿಣ್ಯೈ ನಮಃ |
ಕ್ರೀಂಕಾರಸತ್ತ್ವಾಯೈ ನಮಃ |
ಕ್ರೀಮಾತ್ಮನೇ ನಮಃ |
ಕ್ರೀಂಭೂಷಾಯೈ ನಮಃ |
ಕ್ರೀಂಮನುಸ್ವರಾಜೇ ನಮಃ |
ಕ್ರೀಂಕಾರಗರ್ಭಾಯೈ ನಮಃ |
ಕ್ರೀಂಸಂಜ್ಞಾಯೈ ನಮಃ |
ಕ್ರೀಂಕಾರಧ್ಯೇಯರೂಪಿಣ್ಯೈ ನಮಃ |
ಕ್ರೀಂಕಾರಾತ್ತಮನುಪ್ರೌಢಾಯೈ ನಮಃ |
ಕ್ರೀಂಕಾರಚಕ್ರಪೂಜಿತಾಯೈ ನಮಃ |
ಕ್ರೀಂಕಾರಲಲನಾನಂದಾಯೈ ನಮಃ |
ಕ್ರೀಂಕಾರಾಲಾಪತೋಷಿಣ್ಯೈ ನಮಃ |
ಕ್ರೀಂಕಲಾನಾದಬಿಂದುಸ್ಥಾಯೈ ನಮಃ |
ಕ್ರೀಂಕಾರಚಕ್ರವಾಸಿನ್ಯೈ ನಮಃ |
ಕ್ರೀಂಕಾರಲಕ್ಷ್ಮ್ಯೈ ನಮಃ | ೨೦

ಕ್ರೀಂಶಕ್ತ್ಯೈ ನಮಃ |
ಕ್ರೀಂಕಾರಮನುಮಂಡಿತಾಯೈ ನಮಃ |
ಕ್ರೀಂಕಾರಾನಂದಸರ್ವಸ್ವಾಯೈ ನಮಃ |
ಕ್ರೀಂಜ್ಞೇಯಲಕ್ಷ್ಯಮಾತ್ರಗಾಯೈ ನಮಃ |
ಕ್ರೀಂಕಾರಬಿಂದುಪೀಠಸ್ಥಾಯೈ ನಮಃ |
ಕ್ರೀಂಕಾರನಾದಮೋದಿನ್ಯೈ ನಮಃ |
ಕ್ರೀಂತತ್ತ್ವಜ್ಞಾನವಿಜ್ಞೇಯಾಯೈ ನಮಃ |
ಕ್ರೀಂಕಾರಯಜ್ಞಪಾಲಿನ್ಯೈ ನಮಃ |
ಕ್ರೀಂಕಾರಲಕ್ಷಣಾನಂದಾಯೈ ನಮಃ |
ಕ್ರೀಂಕಾರಲಯಲಾಲಸಾಯೈ ನಮಃ |
ಕ್ರೀಂಮೇರುಮಧ್ಯಗಾಸ್ಥಾನಾಯೈ ನಮಃ |
ಕ್ರೀಂಕಾರಾದ್ಯವರಾರ್ಣಭುವೇ ನಮಃ |
ಕ್ರೀಂಕಾರವರಿವಸ್ಯಾಢ್ಯಾಯೈ ನಮಃ |
ಕ್ರೀಂಕಾರಗಾನಲೋಲುಪಾಯೈ ನಮಃ |
ಕ್ರೀಂಕಾರನಾದಸಂಪನ್ನಾಯೈ ನಮಃ |
ಕ್ರೀಂಕಾರೈಕಾಕ್ಷರಾತ್ಮಿಕಾಯೈ ನಮಃ |
ಕ್ರೀಮಾದಿಗುಣವರ್ಗಾತ್ತತ್ರಿತಯಾದ್ಯಾಹುತಿಪ್ರಿಯಾಯೈ ನಮಃ |
ಕ್ರೀಂಕ್ಲಿನ್ನರಮಣಾನಂದಮಹಾಕಾಲವರಾಂಗನಾಯೈ ನಮಃ |
ಕ್ರೀಂಲಾಸ್ಯತಾಂಡವಾನಂದಾಯೈ ನಮಃ |
ಕ್ರೀಂಕಾರಭೋಗಮೋಕ್ಷದಾಯೈ ನಮಃ | ೪೦

ಕ್ರೀಂಕಾರಯೋಗಿನೀಸಾಧ್ಯೋಪಾಸ್ತಿಸರ್ವಸ್ವಗೋಚರಾಯೈ ನಮಃ |
ಕ್ರೀಂಕಾರಮಾತೃಕಾಸಿದ್ಧವಿದ್ಯಾರಾಜ್ಞೀಕಲೇವರಾಯೈ ನಮಃ |
ಹೂಂಕಾರಮಂತ್ರಾಯೈ ನಮಃ |
ಹೂಂಗರ್ಭಾಯೈ ನಮಃ |
ಹೂಂಕಾರನಾದಗೋಚರಾಯೈ ನಮಃ |
ಹೂಂಕಾರರೂಪಾಯೈ ನಮಃ |
ಹೂಂಕಾರಜ್ಞೇಯಾಯೈ ನಮಃ |
ಹೂಂಕಾರಮಾತೃಕಾಯೈ ನಮಃ |
ಹೂಂಫಟ್ಕಾರಮಹಾನಾದಮಯ್ಯೈ ನಮಃ |
ಹೂಂಕಾರಶಾಲಿನ್ಯೈ ನಮಃ |
ಹೂಂಕಾರಜಪಸಮ್ಮೋದಾಯೈ ನಮಃ |
ಹೂಂಕಾರಜಾಪವಾಕ್ಪ್ರದಾಯೈ ನಮಃ |
ಹೂಂಕಾರಹೋಮಸಂಪ್ರೀತಾಯೈ ನಮಃ |
ಹೂಂಕಾರತಂತ್ರವಾಹಿನ್ಯೈ ನಮಃ |
ಹೂಂಕಾರತತ್ತ್ವವಿಜ್ಞಾನಜ್ಞಾತೃಜ್ಞೇಯಸ್ವರೂಪಿಣ್ಯೈ ನಮಃ |
ಹೂಂಕಾರಜಾಪಜಾಡ್ಯಘ್ನ್ಯೈ ನಮಃ |
ಹೂಂಕಾರಜೀವನಾಡಿಕಾಯೈ ನಮಃ |
ಹೂಂಕಾರಮೂಲಮಂತ್ರಾತ್ಮನೇ ನಮಃ |
ಹೂಂಕಾರಪಾರಮಾರ್ಥಿಕಾಯೈ ನಮಃ |
ಹೂಂಕಾರಘೋಷಣಾಹ್ಲಾದಾಯೈ ನಮಃ | ೬೦

ಹೂಂಕಾರೈಕಪರಾಯಣಾಯೈ ನಮಃ |
ಹೂಂಕಾರಬೀಜಸಂಕ್ಲುಪ್ತಾಯೈ ನಮಃ |
ಹೂಂಕಾರವರದಾಯಿನ್ಯೈ ನಮಃ |
ಹೂಂಕಾರದ್ಯೋತನಜ್ಯೋತಿಷೇ ನಮಃ |
ಹೂಂಕಾರನೀಲಭಾರತ್ಯೈ ನಮಃ |
ಹೂಂಕಾರಾಲಂಬನಾಧಾರಾಯೈ ನಮಃ |
ಹೂಂಕಾರಯೋಗಸೌಖ್ಯದಾಯೈ ನಮಃ |
ಹೂಂಕಾರಝಂಕೃತಾಕಾರಾಯೈ ನಮಃ |
ಹೂಂಕಾರಾಂಚಿತವಾಗ್ಝರ್ಯೈ ನಮಃ |
ಹೂಂಕಾರಚಂಡೀಪಾರೀಣಾನಂದಝಿಲ್ಲೀಸ್ವರೂಪಿಣ್ಯೈ ನಮಃ |
ಹ್ರೀಂಕಾರಮಂತ್ರಗಾಯತ್ರ್ಯೈ ನಮಃ |
ಹ್ರೀಂಕಾರಸಾರ್ವಕಾಮಿಕ್ಯೈ ನಮಃ |
ಹ್ರೀಂಕಾರಸಾಮಸರ್ವಸ್ವಾಯೈ ನಮಃ |
ಹ್ರೀಂಕಾರರಾಜಯೋಗಿನ್ಯೈ ನಮಃ |
ಹ್ರೀಂಕಾರಜ್ಯೋತಿರುದ್ದಾಮಾಯೈ ನಮಃ |
ಹ್ರೀಂಕಾರಮೂಲಕಾರಣಾಯೈ ನಮಃ |
ಹ್ರೀಂಕಾರೋತ್ತಸಪರ್ಯಾಢ್ಯಾಯೈ ನಮಃ |
ಹ್ರೀಂಕಾರತಂತ್ರಮಾತೃಕಾಯೈ ನಮಃ |
ಹ್ರೀಂಜಹಲ್ಲಕ್ಷಣಾಭೃಂಗ್ಯೈ ನಮಃ |
ಹ್ರೀಂಕಾರಹಂಸನಾದಿನ್ಯೈ ನಮಃ | ೮೦

ಹ್ರೀಂಕಾರತಾರಿಣೀವಿದ್ಯಾಯೈ ನಮಃ |
ಹ್ರೀಂಕಾರಭುವನೇಶ್ವರ್ಯೈ ನಮಃ |
ಹ್ರೀಂಕಾರಕಾಲಿಕಾಮೂರ್ತ್ಯೈ ನಮಃ |
ಹ್ರೀಂಕಾರನಾದಸುಂದರ್ಯೈ ನಮಃ |
ಹ್ರೀಂಕಾರಜ್ಞಾನವಿಜ್ಞಾನಾಯೈ ನಮಃ |
ಹ್ರೀಂಕಾರಕಾಲಮೋಹಿನ್ಯೈ ನಮಃ |
ಹ್ರೀಂಕಾರಕಾಮಪೀಠಸ್ಥಾಯೈ ನಮಃ |
ಹ್ರೀಂಕಾರಸಂಸ್ಕೃತಾಖಿಲಾಯೈ ನಮಃ |
ಹ್ರೀಂಕಾರವಿಶ್ವಸಂಭಾರಾಯೈ ನಮಃ |
ಹ್ರೀಂಕಾರಾಮೃತಸಾಗರಾಯೈ ನಮಃ |
ಹ್ರೀಂಕಾರಮಂತ್ರಸನ್ನದ್ಧಾಯೈ ನಮಃ |
ಹ್ರೀಂಕಾರರಸಪೂರ್ಣಗಾಯೈ ನಮಃ |
ಹ್ರೀಂಕಾರಮಾಯಾವಿರ್ಭಾವಾಯೈ ನಮಃ |
ಹ್ರೀಂಕಾರಸರಸೀರುಹಾಯೈ ನಮಃ |
ಹ್ರೀಂಕಾರಕಲನಾಧಾರಾಯೈ ನಮಃ |
ಹ್ರೀಂಕಾರವೇದಮಾತೃಕಾಯೈ ನಮಃ |
ಹ್ರೀಂಕಾರಜ್ಞಾನಮಂದಾರಾಯೈ ನಮಃ |
ಹ್ರೀಂಕಾರರಾಜಹಂಸಿನ್ಯೈ ನಮಃ |
ದಂತುರಾಯೈ ನಮಃ |
ದಕ್ಷಯಜ್ಞಘ್ನ್ಯೈ ನಮಃ | ೧೦೦

ದಯಾಯೈ ನಮಃ |
ದಕ್ಷಿಣಕಾಳಿಕಾಯೈ ನಮಃ |
ದಕ್ಷಿಣಾಚಾರಸುಪ್ರೀತಾಯೈ ನಮಃ |
ದಂಶಭೀರುಬಲಿಪ್ರಿಯಾಯೈ ನಮಃ |
ದಕ್ಷಿಣಾಭಿಮುಖ್ಯೈ ನಮಃ |
ದಕ್ಷಾಯೈ ನಮಃ |
ದತ್ರೋತ್ಸೇಕಪ್ರದಾಯಿಕಾಯೈ ನಮಃ |
ದರ್ಪಘ್ನ್ಯೈ ನಮಃ |
ದರ್ಶಕುಹ್ವಷ್ಟಮೀಯಾಮ್ಯಾರಾಧನಪ್ರಿಯಾಯೈ ನಮಃ |
ದರ್ಶನಪ್ರತಿಭುವೇ ನಮಃ |
ದಂಭಹಂತ್ರ್ಯೈ ನಮಃ |
ದಕ್ಷಿಣತಲ್ಲಜಾಯೈ ನಮಃ |
ಕ್ಷಿತ್ಯಾದಿತತ್ತ್ವಸಂಭಾವ್ಯಾಯೈ ನಮಃ |
ಕ್ಷಿತ್ಯುತ್ತಮಗತಿಪ್ರದಾಯೈ ನಮಃ |
ಕ್ಷಿಪ್ರಪ್ರಸಾದಿತಾಯೈ ನಮಃ |
ಕ್ಷಿಪ್ರಾಯೈ ನಮಃ |
ಕ್ಷಿತಿವರ್ಧನಸಂಸ್ಥಿತಾಯೈ ನಮಃ |
ಕ್ಷಿಪ್ರಾಗಂಗಾದಿನದ್ಯಂಭಃಪ್ರವಾಹವಾಸತೋಷಿಣ್ಯೈ ನಮಃ |
ಕ್ಷಿತಿಜಾಹರ್ನಿಶೋಪಾಸಾಜಪಪಾರಾಯಣಪ್ರಿಯಾಯೈ ನಮಃ |
ಕ್ಷಿದ್ರಾದಿಗ್ರಹನಕ್ಷತ್ರಜ್ಯೋತೀರೂಪಪ್ರಕಾಶಿಕಾಯೈ ನಮಃ | ೧೨೦

ಕ್ಷಿತೀಶಾದಿಜನಾರಾಧ್ಯಾಯೈ ನಮಃ |
ಕ್ಷಿಪ್ರತಾಂಡವಕಾರಿಣ್ಯೈ ನಮಃ |
ಕ್ಷಿಪಾಪ್ರಣಯನುನ್ನಾತ್ಮಪ್ರೇರಿತಾಖಿಲಯೋಗಿನ್ಯೈ ನಮಃ |
ಕ್ಷಿತಿಪ್ರತಿಷ್ಠಿತಾರಾಧ್ಯಾಯೈ ನಮಃ |
ಕ್ಷಿತಿದೇವಾದಿಪೂಜಿತಾಯೈ ನಮಃ |
ಕ್ಷಿತಿವೃತ್ತಿಸುಸಂಪನ್ನೋಪಾಸಕಪ್ರಿಯದೇವತಾಯೈ ನಮಃ |
ಣೇಕಾರರೂಪಿಣ್ಯೈ ನಮಃ |
ನೇತ್ರ್ಯೈ ನಮಃ |
ನೇತ್ರಾಂತಾನುಗ್ರಹಪ್ರದಾಯೈ ನಮಃ |
ನೇತ್ರಸಾರಸ್ವತೋನ್ಮೇಷಾಯೈ ನಮಃ |
ನೇಜಿತಾಖಿಲಸೇವಕಾಯೈ ನಮಃ |
ಣೇಕಾರಜ್ಯೋತಿರಾಭಾಸಾಯೈ ನಮಃ |
ನೇತ್ರತ್ರಯವಿರಾಜಿತಾಯೈ ನಮಃ |
ನೇತ್ರಾಂಜನಸವರ್ಣಾಂಗ್ಯೈ ನಮಃ |
ನೇತ್ರಬಿಂದೂಜ್ಜ್ವಲತ್ಪ್ರಭಾಯೈ ನಮಃ |
ಣೇಕಾರಪರ್ವತೇಂದ್ರಾಗ್ರಸಮುದ್ಯದಮೃತದ್ಯುತಯೇ ನಮಃ |
ನೇತ್ರಾತೀತಪ್ರಕಾಶಾರ್ಚಿರಶೇಷಜನಮೋಹಿನ್ಯೈ ನಮಃ |
ಣೇಕಾರಮೂಲಮಂತ್ರಾರ್ಥರಹಸ್ಯಜ್ಞಾನದಾಯಿನ್ಯೈ ನಮಃ |
ಣೇಕಾರಜಪಸುಪ್ರೀತಾಯೈ ನಮಃ |
ನೇತ್ರಾನಂದಸ್ವರೂಪಿಣ್ಯೈ ನಮಃ | ೧೪೦

ಕಾಲ್ಯೈ ನಮಃ |
ಕಾಲಶವಾರೂಢಾಯೈ ನಮಃ |
ಕಾರುಣ್ಯಾಮೃತಸಾಗರಾಯೈ ನಮಃ |
ಕಾಂತಾರಪೀಠಸಂಸ್ಥಾನಾಯೈ ನಮಃ |
ಕಾಲಭೈರವಪೂಜಿತಾಯೈ ನಮಃ |
ಕಾಶೀಕಾಶ್ಮೀರಕಾಂಪಿಲ್ಯಕಾಂಚೀಕೈಲಾಸವಾಸಿನ್ಯೈ ನಮಃ |
ಕಾಮಾಕ್ಷ್ಯೈ ನಮಃ |
ಕಾಲಿಕಾಯೈ ನಮಃ |
ಕಾಂತಾಯೈ ನಮಃ |
ಕಾಷ್ಠಾಂಬರಸುಶೋಭನಾಯೈ ನಮಃ |
ಕಾಲಹೃನ್ನಟನಾನಂದಾಯೈ ನಮಃ |
ಕಾಮಾಖ್ಯಾದಿಸ್ವರೂಪಿಣ್ಯೈ ನಮಃ |
ಕಾವ್ಯಾಮೃತರಸಾನಂದಾಯೈ ನಮಃ |
ಕಾಮಕೋಟಿವಿಲಾಸಿನ್ಯೈ ನಮಃ |
ಲಿಂಗಮೂರ್ತಿಸುಸಂಪೃಕ್ತಾಯೈ ನಮಃ |
ಲಿಷ್ಟಾಂಗಚಂದ್ರಶೇಖರಾಯೈ ನಮಃ |
ಲಿಂಪಾಕನಾದಸಂತುಷ್ಟಾಯೈ ನಮಃ |
ಲಿಂಗಿತಾಷ್ಟಕಲೇವರಾಯೈ ನಮಃ |
ಲಿಕಾರಮಂತ್ರಸಂಸಿದ್ಧಾಯೈ ನಮಃ |
ಲಿಗುಲಾಲನಶಾಲಿನ್ಯೈ ನಮಃ | ೧೬೦

ಲಿಕ್ಷಾಮಾತ್ರಾಣುಸೂಕ್ಷ್ಮಾಭಾಯೈ ನಮಃ |
ಲಿಂಗಿಲಿಂಗಪ್ರದೀಪಿನ್ಯೈ ನಮಃ |
ಲಿಖಿತಾಕ್ಷರವಿನ್ಯಾಸಾಯೈ ನಮಃ |
ಲಿಪ್ತಕಾಲಾಂಗಶೋಭನಾಯೈ ನಮಃ |
ಲಿಂಗೋಪಹಿತಸೂಕ್ಷ್ಮಾರ್ಥದ್ಯೋತನಜ್ಞಾನದಾಯಿನ್ಯೈ ನಮಃ |
ಲಿಪಿಲೇಖ್ಯಪ್ರಮಾಣಾದಿಲಕ್ಷಿತಾತ್ಮಸ್ವರೂಪಿಣ್ಯೈ ನಮಃ |
ಲಿಕಾರಾಂಚಿತಮಂತ್ರಪ್ರಜಾಪಜೀವನವರ್ಧನ್ಯೈ ನಮಃ |
ಲಿಂಗಕೇಷ್ಟಾಶಷಡ್ವಕ್ತ್ರಪ್ರಿಯಸೂನುಮತಲ್ಲಿಕಾಯೈ ನಮಃ |
ಕೇಲಿಹಾಸಪ್ರಿಯಸ್ವಾಂತಾಯೈ ನಮಃ |
ಕೇವಲಾನಂದರೂಪಿಣ್ಯೈ ನಮಃ |
ಕೇದಾರಾದಿಸ್ಥಲಾವಾಸಾಯೈ ನಮಃ |
ಕೇಕಿನರ್ತನಲೋಲುಪಾಯೈ ನಮಃ |
ಕೇನಾದ್ಯುಪನಿಷತ್ಸಾರಾಯೈ ನಮಃ |
ಕೇತುಮಾಲಾದಿವರ್ಷಪಾಯೈ ನಮಃ |
ಕೇರಲೀಯಮತಾಂತಸ್ಥಾಯೈ ನಮಃ |
ಕೇಂದ್ರಬಿಂದುತ್ವಗೋಚರಾಯೈ ನಮಃ |
ಕೇನಾತ್ಯಾದ್ಯುಜ್ಜ್ವಲಕ್ರೀಡಾರಸಭಾವಜ್ಞಲಾಲಸಾಯೈ ನಮಃ |
ಕೇಯೂರನೂಪುರಸ್ಥಾನಮಣಿಬಂಧಾಹಿಭೂಷಿತಾಯೈ ನಮಃ |
ಕೇನಾರಮಾಲಿಕಾಭೂಷಾಯೈ ನಮಃ |
ಕೇಶವಾದಿಸಮರ್ಚಿತಾಯೈ ನಮಃ | ೧೮೦

ಕೇಶಕಾಲಾಭ್ರಸೌಂದರ್ಯಾಯೈ ನಮಃ |
ಕೇವಲಾತ್ಮವಿಲಾಸಿನ್ಯೈ ನಮಃ |
ಕ್ರೀಂಕಾರಭವನೋದ್ಯುಕ್ತಾಯೈ ನಮಃ |
ಕ್ರೀಂಕಾರೈಕಪರಾಯಣಾಯೈ ನಮಃ |
ಕ್ರೀಂಮುಕ್ತಿದಾನಮಂದಾರಾಯೈ ನಮಃ |
ಕ್ರೀಂಯೋಗಿನೀವಿಲಾಸಿನ್ಯೈ ನಮಃ |
ಕ್ರೀಂಕಾರಸಮಯಾಚಾರತತ್ಪರಪ್ರಾಣಧಾರಿಣ್ಯೈ ನಮಃ |
ಕ್ರೀಂಜಪಾಸಕ್ತಹೃದ್ದೇಶವಾಸಿನ್ಯೈ ನಮಃ |
ಕ್ರೀಂಮನೋಹರಾಯೈ ನಮಃ |
ಕ್ರೀಂಕಾರಮಂತ್ರಾಲಂಕಾರಾಯೈ ನಮಃ |
ಕ್ರೀಂಚತುರ್ವರ್ಗದಾಯಿಕಾಯೈ ನಮಃ |
ಕ್ರೀಂಕೌಲಮಾರ್ಗಸಂಪನ್ನಪುರಶ್ಚರಣದೋಹದಾಯೈ ನಮಃ |
ಕ್ರೀಂಕಾರಮಂತ್ರಕೂಪಾರೋತ್ಪನ್ನಪೀಯೂಷಶೇವಧ್ಯೈ ನಮಃ |
ಕ್ರೀಂಕಾರಾದ್ಯಂತಹೂಂಹ್ರೀಂಫಟ್ಸ್ವಾಹಾದಿಪರಿವರ್ತನ್ಯೈ ನಮಃ |
ಕ್ರೀಂಕಾರಾಮೃತಮಾಧುರ್ಯರಸಜ್ಞಾರಸನಾಗ್ರಗಾಯೈ ನಮಃ |
ಕ್ರೀಂಜಾಪದಿವ್ಯರಾಜೀವಭ್ರಮರ್ಯೈ ನಮಃ |
ಕ್ರೀಂಹುತಾಶನ್ಯೈ ನಮಃ |
ಕ್ರೀಂಕಾರಹೋಮಕುಂಡಾಗ್ನಿಜಿಹ್ವಾಪ್ರತ್ಯಕ್ಷರೂಪಿಣ್ಯೈ ನಮಃ |
ಕ್ರೀಂಸಂಪುಟಾರ್ಚನಾಧಾರಣಾನಂದಸ್ವಾಂತಲಾಸಿನ್ಯೈ ನಮಃ |
ಕ್ರೀಂಕಾರಸುಮನೋಗ್ರಂಥಮಾಲಿಕಾಪ್ರಿಯಧಾರಿಣ್ಯೈ ನಮಃ | ೨೦೦

ಕ್ರೀಂಕಾರೈಕಾಕ್ಷರೀಮಂತ್ರಸ್ವಾಧೀನಪ್ರಾಣವಲ್ಲಭಾಯೈ ನಮಃ |
ಕ್ರೀಂಕಾರಬೀಜಸಂಧಾನಜಪಧ್ಯಾನವಶಂವದಾಯೈ ನಮಃ |
ಕ್ರೀಂಕಾರೋಜ್ಜೃಂಭನಾದಾಂತಮಂತ್ರಮಾತ್ರಸ್ವತಂತ್ರಗಾಯೈ ನಮಃ |
ಕ್ರೀಂಕಾರೋನ್ನತವಿದ್ಯಾಂಗಶಾಕ್ತಾಚಾರಾಭಿನಂದಿನ್ಯೈ ನಮಃ |
ಕ್ರೀಂರಂಧ್ರಗುಹ್ಯಭಾವಜ್ಞಯೋಗಿನೀಪರತಂತ್ರಗಾಯೈ ನಮಃ |
ಕ್ರೀಂಕಾಲೀತಾರಿಣೀಸುಂದರ್ಯಾದಿವಿದ್ಯಾಸ್ವರೂಪಿಣ್ಯೈ ನಮಃ |
ಕ್ರೀಂಕಾರಪಂಚಭೂತಾತ್ಮಪ್ರಾಪಂಚಿಕಕುಟುಂಬಿನ್ಯೈ ನಮಃ |
ಕ್ರೀಂಕಾರೋರ್ವ್ಯಾದಿನಿಶ್ಶೇಷತತ್ತ್ವಕೂಟವಿಜೃಂಭಿಣ್ಯೈ ನಮಃ |
ಕ್ರೀಂಕಾರಮಂತ್ರಶಕ್ತಿಪ್ರವಿನ್ಯಸ್ತಕೃತ್ಯಪಂಚಕಾಯೈ ನಮಃ |
ಕ್ರೀಂನಿರ್ವರ್ತಿತವಿಶ್ವಾಂಡಕಲ್ಪಪ್ರಳಯಸಾಕ್ಷಿಣ್ಯೈ ನಮಃ |
ಕ್ರೀಂಕಾರವಿದ್ಯುಚ್ಛಕ್ತಿಪ್ರಣುನ್ನಸರ್ವಜಗತ್ಕ್ರಿಯಾಯೈ ನಮಃ |
ಕ್ರೀಂಕಾರಮಾತ್ರಸತ್ಯಾದಿಸರ್ವಲೋಕಪ್ರಚಾಲಿನ್ಯೈ ನಮಃ |
ಕ್ರೀಂಕಾರಯೋಗಸಂಲೀನದಹರಾಕಾಶಭಾಸಿನ್ಯೈ ನಮಃ |
ಕ್ರೀಂಸಂಲಗ್ನಪರಃಕೋಟಿಸಂಖ್ಯಾಮಂತ್ರಜಪಪ್ರಿಯಾಯೈ ನಮಃ |
ಕ್ರೀಂಕಾರಬಿಂದುಷಟ್ಕೋಣನವಕೋಣಪ್ರತಿಷ್ಠಿತಾಯೈ ನಮಃ |
ಕ್ರೀಂಕಾರವೃತ್ತಪದ್ಮಾಷ್ಟದಲಭೂಪುರನಿಷ್ಠಿತಾಯೈ ನಮಃ |
ಕ್ರೀಂಕಾರಜಾಪಭಕ್ತೌಘನಿತ್ಯನಿಸ್ಸೀಮಹರ್ಷದಾಯೈ ನಮಃ |
ಕ್ರೀಂತ್ರಿಪಂಚಾರಚಕ್ರಸ್ಥಾಯೈ ನಮಃ |
ಕ್ರೀಂಕಾಲ್ಯುಗ್ರಾದಿಸೇವಿತಾಯೈ ನಮಃ |
ಕ್ರೀಂಕಾರಜಾಪಹೃದ್ವ್ಯೋಮಚಂದ್ರಿಕಾಯೈ ನಮಃ | ೨೨೦

ಕ್ರೀಂಕರಾಳಿಕಾಯೈ ನಮಃ |
ಕ್ರೀಂಕಾರಬ್ರಹ್ಮರಂಧ್ರಸ್ಥಬ್ರಹ್ಮಜ್ಞೇಯಸ್ವರೂಪಿಣ್ಯೈ ನಮಃ |
ಕ್ರೀಂಬ್ರಾಹ್ಮೀನಾರಸಿಂಹ್ಯಾದಿಯೋಗಿನ್ಯಾವೃತಸುಂದರ್ಯೈ ನಮಃ |
ಕ್ರೀಂಕಾರಸಾಧಕೌನ್ನತ್ಯಸಾಮೋದಸಿದ್ಧಿದಾಯಿನ್ಯೈ ನಮಃ |
ಹೂಂಕಾರತಾರಾಯೈ ನಮಃ |
ಹೂಂಬೀಜಜಪತತ್ಪರಮೋಕ್ಷದಾಯೈ ನಮಃ |
ಹೂಂತ್ರೈವಿದ್ಯಧರಾಮ್ನಾಯಾನ್ವೀಕ್ಷಿಕ್ಯಾದಿಪ್ರದಾಯಿಕಾಯೈ ನಮಃ |
ಹೂಂವಿದ್ಯಾಸಾಧನಾಮಾತ್ರಚತುರ್ವರ್ಗಫಲಪ್ರದಾಯೈ ನಮಃ |
ಹೂಂಜಾಪಕತ್ರಯಸ್ತ್ರಿಂಶತ್ಕೋಟಿದೇವಪ್ರಪೂಜಿತಾಯೈ ನಮಃ |
ಹೂಂಕಾರಬೀಜಸಂಪನ್ನಾಯೈ ನಮಃ |
ಹೂಂಕಾರೋತ್ತಾರಣಾಂಬಿಕಾಯೈ ನಮಃ |
ಹೂಂಫಟ್ಕಾರಸುಧಾಮೂರ್ತ್ಯೈ ನಮಃ |
ಹೂಂಫಟ್ಸ್ವಾಹಾಸ್ವರೂಪಿಣ್ಯೈ ನಮಃ |
ಹೂಂಕಾರಬೀಜಗೂಢಾತ್ಮವಿಜ್ಞಾನವೈಭವಾಂಬಿಕಾಯೈ ನಮಃ |
ಹೂಂಕಾರಶ್ರುತಿಶೀರ್ಷೋಕ್ತವೇದಾಂತತತ್ತ್ವರೂಪಿಣ್ಯೈ ನಮಃ |
ಹೂಂಕಾರಬಿಂದುನಾದಾಂತಚಂದ್ರಾರ್ಧವ್ಯಾಪಿಕೋನ್ಮನ್ಯೈ ನಮಃ |
ಹೂಂಕಾರಾಜ್ಞಾಸಹಸ್ರಾರಜಾಗ್ರತ್ಸ್ವಪ್ನಸುಷುಪ್ತಿಗಾಯೈ ನಮಃ |
ಹೂಂಪ್ರಾಗ್ದಕ್ಷಿಣಪಾಶ್ಚಾತ್ಯೋತ್ತರಾನ್ವಯಚತುಷ್ಕಗಾಯೈ ನಮಃ |
ಹೂಂವಹ್ನಿಸೂರ್ಯಸೋಮಾಖ್ಯಕುಂಡಲಿನ್ಯಾತ್ತಶಕ್ತಿಕಾಯೈ ನಮಃ |
ಹೂಂಕಾರೇಚ್ಛಾಕ್ರಿಯಾಜ್ಞಾನಶಕ್ತಿತ್ರಿತಯರೂಪಿಣ್ಯೈ ನಮಃ | ೨೪೦

ಹೂಂರಸಾಸ್ಥಿವಸಾಮಾಂಸಾಸೃಙ್ಮಜ್ಜಾಶುಕ್ರನಿಷ್ಠಿತಾಯೈ ನಮಃ |
ಹೂಂಕಾರವನನೀಲಾಂಶುಮೇಘನಾದಾನುಲಾಸಿನ್ಯೈ ನಮಃ |
ಹೂಂಕಾರಜಪಸಾನಂದಪುರಶ್ಚರಣಕಾಮದಾಯೈ ನಮಃ |
ಹೂಂಕಾರಕಲನಾಕಾಲನೈರ್ಗುಣ್ಯನಿಷ್ಕ್ರಿಯಾತ್ಮಿಕಾಯೈ ನಮಃ |
ಹೂಂಕಾರಬ್ರಹ್ಮವಿದ್ಯಾದಿಗುರೂತ್ತಮಸ್ವರೂಪಿಣ್ಯೈ ನಮಃ |
ಹೂಂಕಾರಸ್ಫೋಟನಾನಂದಶಬ್ದಬ್ರಹ್ಮಸ್ವರೂಪಿಣ್ಯೈ ನಮಃ |
ಹೂಂಕಾರಶಾಕ್ತತಂತ್ರಾದಿಪರಮೇಷ್ಠಿಗುರೂತ್ತಮಾಯೈ ನಮಃ |
ಹೂಂಕಾರವೇದಮಂತ್ರೋಕ್ತಮಹಾವಿದ್ಯಾಪ್ರಬೋಧಿನ್ಯೈ ನಮಃ |
ಹೂಂಕಾರಸ್ಥೂಲಸೂಕ್ಷ್ಮಾತ್ಪರಬ್ರಹ್ಮಸ್ವರೂಪಿಣ್ಯೈ ನಮಃ |
ಹೂಂಕಾರನಿರ್ಗುಣಬ್ರಹ್ಮಚಿತ್ಸ್ವರೂಪಪ್ರಕಾಶಿಕಾಯೈ ನಮಃ |
ಹೂಂನಿರ್ವಿಕಾರಕಾಲಾತ್ಮನೇ ನಮಃ |
ಹೂಂಶುದ್ಧಸತ್ತ್ವಭೂಮಿಕಾಯೈ ನಮಃ |
ಹ್ರೀಮಷ್ಟಭೈರವಾರಾಧ್ಯಾಯೈ ನಮಃ |
ಹ್ರೀಂಬೀಜಾದಿಮನುಪ್ರಿಯಾಯೈ ನಮಃ |
ಹ್ರೀಂಜಯಾದ್ಯಂಕಪೀಠಾಖ್ಯಶಕ್ತ್ಯಾರಾಧ್ಯಪದಾಂಬುಜಾಯೈ ನಮಃ |
ಹ್ರೀಂಮಹತ್ಸಿಂಹಧೂಮ್ರಾದಿಭೈರವ್ಯರ್ಚಿತಪಾದುಕಾಯೈ ನಮಃ |
ಹ್ರೀಂಜಪಾಕರವೀರಾರ್ಕಪುಷ್ಪಹೋಮಾರ್ಚನಪ್ರಿಯಾಯೈ ನಮಃ |
ಹ್ರೀಂಕಾರನೈಗಮಾಕಾರಾಯೈ ನಮಃ |
ಹ್ರೀಂಸರ್ವದೇವರೂಪಿಣ್ಯೈ ನಮಃ |
ಹ್ರೀಂಕೂರ್ಚಕಾಲಿಕಾಕೂಟವಾಕ್ಪ್ರಸಿದ್ಧಿಪ್ರದಾಯಿಕಾಯೈ ನಮಃ | ೨೬೦

ಹ್ರೀಂಕಾರಬೀಜಸಂಪನ್ನವಿದ್ಯಾರಾಜ್ಞೀಸಮಾಧಿಗಾಯೈ ನಮಃ |
ಹ್ರೀಂಕಾರಸಚ್ಚಿದಾನಂದಪರಬ್ರಹ್ಮಸ್ವರೂಪಿಣ್ಯೈ ನಮಃ |
ಹ್ರೀಂಹೃಲ್ಲೇಖಾಖ್ಯಮಂತ್ರಾತ್ಮನೇ ನಮಃ |
ಹ್ರೀಂಕೃಷ್ಣರಕ್ತಮಾನಿನ್ಯೈ ನಮಃ |
ಹ್ರೀಂಪಿಂಡಕರ್ತರೀಬೀಜಮಾಲಾದಿಮಂತ್ರರೂಪಿಣ್ಯೈ ನಮಃ |
ಹ್ರೀಂನಿರ್ವಾಣಮಯ್ಯೈ ನಮಃ |
ಹ್ರೀಂಕಾರಮಹಾಕಾಲಮೋಹಿನ್ಯೈ ನಮಃ |
ಹ್ರೀಂಮತ್ಯೈ ನಮಃ |
ಹ್ರೀಂಪರಾಹ್ಲಾದಾಯೈ ನಮಃ |
ಹ್ರೀಂ ನಮಃ |
ಹ್ರೀಂಕಾರಗುಣಾವೃತಾಯೈ ನಮಃ |
ಹ್ರೀಮಾದಿಸರ್ವಮಂತ್ರಸ್ಥಾಯೈ ನಮಃ |
ಹ್ರೀಂಕಾರಜ್ವಲಿತಪ್ರಭಾಯೈ ನಮಃ |
ಹ್ರೀಂಕಾರೋರ್ಜಿತಪೂಜೇಷ್ಟಾಯೈ ನಮಃ |
ಹ್ರೀಂಕಾರಮಾತೃಕಾಂಬಿಕಾಯೈ ನಮಃ |
ಹ್ರೀಂಕಾರಧ್ಯಾನಯೋಗೇಷ್ಟಾಯೈ ನಮಃ |
ಹ್ರೀಂಕಾರಮಂತ್ರವೇಗಿನ್ಯೈ ನಮಃ |
ಹ್ರೀಮಾದ್ಯಂತವಿಹೀನಸ್ವರೂಪಿಣ್ಯೈ ನಮಃ |
ಹ್ರೀಂಪರಾತ್ಪರಾಯೈ ನಮಃ |
ಹ್ರೀಂಭದ್ರಾತ್ಮಜರೋಚಿಷ್ಣುಹಸ್ತಾಬ್ಜವರವರ್ಣಿನ್ಯೈ ನಮಃ | ೨೮೦

ಸ್ವಾಹಾಕಾರಾತ್ತಹೋಮೇಷ್ಟಾಯೈ ನಮಃ |
ಸ್ವಾಹಾಯೈ ನಮಃ |
ಸ್ವಾಧೀನವಲ್ಲಭಾಯೈ ನಮಃ |
ಸ್ವಾಂತಪ್ರಸಾದನೈರ್ಮಲ್ಯವರದಾನಾಭಿವರ್ಷಿಣ್ಯೈ ನಮಃ |
ಸ್ವಾಧಿಷ್ಠಾನಾದಿಪದ್ಮಸ್ಥಾಯೈ ನಮಃ |
ಸ್ವಾರಾಜ್ಯಸಿದ್ಧಿದಾಯಿಕಾಯೈ ನಮಃ |
ಸ್ವಾಧ್ಯಾಯತತ್ಪರಪ್ರೀತಾಯೈ ನಮಃ |
ಸ್ವಾಮಿನ್ಯೈ ನಮಃ |
ಸ್ವಾದಲೋಲುಪಾಯೈ ನಮಃ |
ಸ್ವಾಚ್ಛಂದ್ಯರಮಣಕ್ಲಿನ್ನಾಯೈ ನಮಃ |
ಸ್ವಾದ್ವೀಫಲರಸಪ್ರಿಯಾಯೈ ನಮಃ |
ಸ್ವಾಸ್ಥ್ಯಲೀನಜಪಪ್ರೀತಾಯೈ ನಮಃ |
ಸ್ವಾತಂತ್ರ್ಯಚರಿತಾರ್ಥಕಾಯೈ ನಮಃ |
ಸ್ವಾದಿಷ್ಠಚಷಕಾಸ್ವಾದಪ್ರೇಮೋಲ್ಲಾಸಿತಮಾನಸಾಯೈ ನಮಃ |
ಹಾಯನಾದ್ಯನಿಬದ್ಧಾತ್ಮನೇ ನಮಃ |
ಹಾಟಕಾದ್ರಿಪ್ರದಾಯಿನ್ಯೈ ನಮಃ |
ಹಾರೀಕೃತನೃಮುಂಡಾಲ್ಯೈ ನಮಃ |
ಹಾನಿವೃದ್ಧ್ಯಾದಿಕಾರಣಾಯೈ ನಮಃ |
ಹಾನದಾನಾದಿಗಾಂಭೀರ್ಯದಾಯಿನ್ಯೈ ನಮಃ |
ಹಾರಿರೂಪಿಣ್ಯೈ ನಮಃ | ೩೦೦

ಹಾರಹಾರಾದಿಮಾಧುರ್ಯಮದಿರಾಪಾನಲೋಲುಪಾಯೈ ನಮಃ |
ಹಾಟಕೇಶಾದಿತೀರ್ಥಸ್ಥಕಾಲಕಾಲಪ್ರಿಯಂಕರ್ಯೈ ನಮಃ |
ಹಾಹಾಹೂಹ್ವಾದಿಗಂಧರ್ವಗಾನಶ್ರವಣಲಾಲಸಾಯೈ ನಮಃ |
ಹಾರಿಕಂಠಸ್ವರಸ್ಥಾಯ್ಯಾಲಾಪನಾದಿರಸಾತ್ಮಿಕಾಯೈ ನಮಃ |
ಹಾರ್ದಸ್ಯಂದಿಕಟಾಕ್ಷಪ್ರಪಾಲಿತೋಪಾಸಕಾವಲ್ಯೈ ನಮಃ |
ಹಾಲಾಹಲಾಶನಪ್ರೇಮಫಲಿನ್ಯೈ ನಮಃ |
ಹಾವಶಾಲಿನ್ಯೈ ನಮಃ |
ಹಾಸಪ್ರಕಾಶವದನಾಂಭೋರುಹಾನಂದಿತಾಖಿಲಾಯೈ ನಮಃ | ೩೦೮

ಇತಿ ಶ್ರೀ ದಕ್ಷಿಣಕಾಳಿಕಾ ತ್ರಿಶತೀನಾಮಾವಳಿಃ |


ಇನ್ನಷ್ಟು ಶ್ರೀ ಕಾಳಿಕಾ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed