Sri Ayyappa Saranu Ghosha 2 – ಶ್ರೀ ಅಯ್ಯಪ್ಪ ಶರಣುಘೋಷ 2


ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪಾ ||
ಹರಿಹರ ಸುತನೇ
ಕನ್ನಿಮೂಲ ಗಣಪತಿ ಭಗವಾನೇ
ಶಕ್ತಿ ವಡಿವೇಲನ್ ಸೋದರನೇ
ಮಾಲಿಕೈಪ್ಪುರತ್ತು ಮಂಜಮ್ಮ ದೇವಿ ಲೋಕಮಾತಾವೇ
ವಾವರನ್ ಸ್ವಾಮಿಯೇ
ಕರುಪ್ಪನ್ನ ಸ್ವಾಮಿಯೇ
ಪೆರಿಯ ಕಡುತ್ತ ಸ್ವಾಮಿಯೇ
ತಿರಿಯ ಕಡುತ್ತ ಸ್ವಾಮಿಯೇ
ವನ ದೇವತಮಾರೇ || ೧೦

ದುರ್ಗಾ ಭಗವತಿ ಮಾರೇ
ಅಚ್ಚನ್ ಕೋವಿಲ್ ಅರಸೇ
ಅನಾಧ ರಕ್ಷಗನೇ
ಅನ್ನದಾನ ಪ್ರಭುವೇ
ಅಚ್ಚಂ ತವಿರ್ಪವನೇ
ಅಂಬಲತು ಅರಸೇ
ಅಭಯ ದಾಯಕನೇ
ಅಹಂದೈ ಅಳಿಪ್ಪವನೇ
ಅಷ್ಟಸಿದ್ಧಿ ದಾಯಗನೇ
ಅನ್ದ್ಮೋರೈ ಆದರಿಕ್ಕುಮ್ ದೈವಮೇ || ೨೦

ಅಳುಥಯಿಲ್ ವಾಸನೇ
ಆರ್ಯಂಗಾವು ಅಯ್ಯಾವೇ
ಆಪದ್ಬಾಂಧವನೇ
ಆನಂದ ಜ್ಯೋತಿಯೇ
ಆತ್ಮ ಸ್ವರೂಪಿಯೇ
ಆನೈಮುಖನ್ ತಂಬಿಯೇ
ಇರುಮುಡಿ ಪ್ರಿಯನೇ
ಇನ್ನಲೈ ತೀರ್ಪವನೇ
ಇಹ ಪರ ಸುಖ ದಾಯಕನೇ
ಹೃದಯ ಕಮಲ ವಾಸನೇ || ೩೦

ಈಡಿಲಾ ಇನ್ಬಮ್ ಅಲಿಪ್ಪವನೇ
ಉಮೈಯವಲ್ ಬಾಲಗನೇ
ಊಮೈಕ್ಕು ಅರುಲ್ ಪುರಿನ್ದವನೇ
ಊಳ್ವಿನೈ ಅಕಟ್ರುವೋನೇ
ಊಕ್ಕಮ್ ಅಳಿಪ್ಪವನೇ
ಎನ್ಗುಮ್ ನಿರೈನ್ದೋನೇ
ಎನಿಲ್ಲಾ ರೂಪನೇ
ಎನ್ ಕುಲ ದೈವಮೇ
ಎನ್ ಗುರುನಾಥನೇ
ಎರುಮೇಲಿ ವಾಳುಮ್ ಕಿರಾತ -ಶಾಸ್ತಾವೇ || ೪೦

ಎನ್ಗುಮ್ ನಿರೈನ್ದ ನಾದ ಬ್ರಹ್ಮಮೇ
ಎಲ್ಲೋರ್ಕುಮ್ ಅರುಲ್ ಪುರಿಬವನೇ
ಎಟ್ರುಮಾನೂರಪ್ಪನ್ ಮಗನೇ
ಏಕಾನ್ತ ವಾಸಿಯೇ
ಏಳೈಕ್ಕರುಲ್ ಪುರಿಯುಮ್ ಈಸನೇ
ಐನ್ದುಮಲೈ ವಾಸನೇ
ಐಯ್ಯನ್ಗಳ್ ತೀರ್ಪವನೇ
ಒಪ್ಪಿಲಾ ಮಾಣಿಕ್ಕಮೇ
ಓಂಕಾರ ಪರಬ್ರಹ್ಮಮೇ
ಕಲಿಯುಗ ವರದನೇ || ೫೦

ಕನ್ಕನ್ಡ ದೈವಮೇ
ಕಮ್ಬನ್ಕುಡಿಕುಡೈಯ ನಾಥನೇ
ಕರುಣಾ ಸಮುದ್ರಮೇ
ಕರ್ಪೂರ ಜ್ಯೋತಿಯೇ
ಶಬರಿ ಗಿರಿ ವಾಸನೇ
ಶತ್ರು ಸಂಹಾರ ಮೂರ್ತಿಯೇ
ಶರಣಾಗತ ರಕ್ಷಗನೇ
ಶರಣ ಘೋಷ ಪ್ರಿಯನೇ
ಶಬರಿಕ್ಕು ಅರುಳ್ ಪುರಿನ್ದವನೇ
ಶಂಭುಕುಮಾರನೇ || ೬೦

ಸತ್ಯ ಸ್ವರೂಪನೇ
ಸಂಕಟಮ್ ತೀರ್ಪವನೇ
ಸಂಜಲಮ್ ಅಳಿಪ್ಪವನೇ
ಷಣ್ಮುಖ ಸೋದರನೇ
ಧನ್ವನ್ತರಿ ಮೂರ್ತಿಯೇ
ನಂಬಿಮೊರೈ ಕಾಕ್ಕುಮ್ ದೈವಮೇ
ನರ್ತನ ಪ್ರಿಯನೇ
ಪಂಧಲ ರಾಜಕುಮಾರನೇ
ಪಂಬೈ ಬಾಲಕನೇ
ಪರಶುರಾಮ ಪೂಜಿತನೇ || ೭೦

ಭಕ್ತಜನ ರಕ್ಷಗನೇ
ಭಕ್ತವತ್ಸಲನೇ
ಪರಮಶಿವನ್ ಪುತ್ರನೇ
ಪಂಬಾ ವಾಸನೇ
ಪರಮ ದಯಾಲನೇ
ಮಣಿಕನ್ದ ಪೊರುಲೇ
ಮಕರ ಜ್ಯೋತಿಯೇ
ವೈಕ್ಕತ್ತಪ್ಪನ್ ಮಗನೇ
ಕಾನಕ ವಾಸನೇ
ಕುಲತ್ತು ಪುಳೈ ಬಾಲಕನೇ || ೮೦

ಗುರುವಾಯೂರಪ್ಪನ್ ಮಗನೇ
ಕೈವಲ್ಯ ಪದ ದಾಯಕನೇ
ಜಾತಿ ಮತ ಭೇದಮ್ ಇಲ್ಲದವನೇ
ಶಿವಶಕ್ತಿ ಐಕ್ಯ ಸ್ವರೂಪನೇ
ಸೇವಿಪ್ಪವರ್ಕು ಆನಂದ ಮೂರ್ತಿಯೇ
ದುಷ್ಟರ್ ಭಯಮ್ ನೀಕ್ಕುವೋನೇ
ದೇವಾದಿ ದೇವನೇ
ದೇವರ್ಗಳ್ ತುಯರಮ್ ತೀರ್ಥವನೇ
ದೇವೇನ್ದ್ರ ಪೂಜಿತನೇ
ನಾರಾಯಣನ್ ಮೈನ್ದನೇ || ೯೦

ನೆಯ್ಯಭಿಷೇಕ ಪ್ರಿಯನೇ
ಪ್ರಣವ ಸ್ವರೂಪನೇ
ಪಾಪ ಸಂಹಾರ ಮೂರ್ತಿಯೇ
ಪಾಯಸನ್ನ ಪ್ರಿಯನೇ
ವನ್ಪುಲಿ ವಾಹನನೇ
ವರಪ್ರದಾಯಕನೇ
ಭಾಗವತೋತ್ತಮನೇ
ಪೊನ್ನಂಬಲ ವಾಸನೇ
ಮೋಹಿನಿ ಸುತನೇ
ಮೋಹನ ರೂಪನೇ || ೧೦೦

ವಿಲ್ಲಾಡಿ ವೀರನೇ
ವೀರಮಣಿ ಕಂಠನೇ
ಸದ್ಗುರು ನಾಥನೇ
ಸರ್ವ ರೋಗನಿವರಕನೇ
ಸಚ್ಚಿದಾನಂದ ಸ್ವರೂಪನೇ
ಸರ್ವಾಭೀಷ್ಠ ದಾಯಕನೇ
ಶಾಶ್ವತಪದಮ್ ಅಳಿಪ್ಪವನೇ
ಪದಿನೇಟ್ಟಾಮ್ ಪಡಿಕ್ಕುಡಯನಾಧನೇ ||೧೦೮


ಇನ್ನಷ್ಟು ಶ್ರೀ ಅಯ್ಯಪ್ಪ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed