Karthika Snanam – ಕಾರ್ತೀಕಮಾಸ ಸ್ನಾನ ವಿಧಿ


ಪ್ರಾರ್ಥನ –
ಸರ್ವಪಾಪಹರಂ ಪುಣ್ಯಂ ಸ್ನಾನಂ ಕಾರ್ತೀಕ ಸಂಭವಂ |
ನಿರ್ವಿಘ್ನಂ ಕುರು ಮೇ ದೇವ ದಾಮೋದರ ನಮೋಽಸ್ತು ತೇ ||

ಸಂಕಲ್ಪಂ –
ದೇಶಕಾಲೌ ಸಂಕೀರ್ತ್ಯ :
ಗಂಗಾವಾಲುಕಾಭಿ ಸಪ್ತರ್ಷಿಮಂಡಲಪರ್ಯಂತಂ ಕೃತವಾರಾಶೇಃ ಪೌಂಡರೀಕಾಶ್ವಮೇಧಾದಿ ಸಮಸ್ತ ಕ್ರತು ಫಲಾವಾಪ್ತ್ಯರ್ಥಂ, ಇಹ ಜನ್ಮನಿ ಜನ್ಮಾಂತರೇ ಚ ಬಾಲ್ಯ ಕೌಮಾರ ಯೌವನ ವಾರ್ಧಕೇಷು, ಜಾಗ್ರತ್ ಸ್ವಪ್ನ ಸುಷುಪ್ತ್ಯವಸ್ಥಾಸು ಜ್ಞಾನತೋಽಜ್ಞಾನತಶ್ಚ ಕಾಮತೋಽಕಾಮತಃ ಸ್ವತಃ ಪ್ರೇರಣಯಾ ಸಂಭಾವಿತಾನಾಂ ಸರ್ವೇಷಾಂ ಪಾಪಾನಾಮಪನೋದನಾರ್ಥಂ ಧರ್ಮಾರ್ಥಕಾಮಮೋಕ್ಷ ಚತುರ್ವಿಧ ಪುರುಷಾರ್ಥ ಸಿದ್ಧ್ಯರ್ಥಂ, ಕ್ಷೇಮ ಸ್ಥೈರ್ಯ ವಿಜಯಾಯುರಾರೋಗ್ಯ ಐಶ್ವರ್ಯಾದೀನಾಂ ಉತ್ತರೋತ್ತರಾಭಿವೃದ್ಧ್ಯರ್ಥಂ ಶ್ರೀ ಶಿವಕೇಶವಾನುಗ್ರಹ ಸಿದ್ಧ್ಯರ್ಥಂ ವರ್ಷೇ ವರ್ಷೇ ಪ್ರಯುಕ್ತ ಕಾರ್ತೀಕಮಾಸೇ ____ ವಾಸರ ಯುಕ್ತಾನಾಂ ____ ತಿಥೌ ಶ್ರೀಮಾನ್ (ಶ್ರೀಮತಃ) ____ ಗೋತ್ರಾಭಿಜಾತಃ ____ ನಾಮಧೇಯೋಽಹಂ ಪವಿತ್ರ ಕಾರ್ತೀಕ ಪ್ರಾತಃ ಸ್ನಾನಂ ಕರಿಷ್ಯೇ ||

ಮಂತ್ರಂ –
ತುಲಾರಾಶಿಂ ಗತೇ ಸೂರ್ಯೇ ಗಂಗಾ ತ್ರೈಲೋಕ್ಯಪಾವನೀ |
ಸರ್ವತ್ರ ದ್ರವರೂಪೇಣ ಸಾ ಸಂಪೂರ್ಣಾ ಭವೇತ್ತದಾ ||

ಗಂಗಾ ಪ್ರಾರ್ಥನ –
ಅಂಬ ತ್ವದ್ದರ್ಶನಾನ್ಮುಕ್ತಿಃ ನ ಜಾನೇ ಸ್ನಾನಜಂ ಫಲಮ್ |
ಸ್ವರ್ಗಾರೋಹಣ ಸೋಪಾನಂ ಮಹಾಪುಣ್ಯ ತರಂಗಿಣೀಂ |
ವಂದೇ ಕಾಶೀಂ ಗುಹಾಂ ಗಂಗಾಂ ಭವಾನೀಂ ಮಣಿಕರ್ಣಿಕಾಮ್ ||
ಗಂಗೇ ಮಾಂ ಪುನೀಹಿ |
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ |
ಮುಚ್ಯತೇ ಸರ್ವ ಪಾಪಾಭ್ಯೋ ವಿಷ್ಣುಲೋಕಂ ಸ ಗಚ್ಛತಿ ||


ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed