Sri Narasimha Namaskara Stotram – ಶ್ರೀ ನೃಸಿಂಹ ನಮಸ್ಕಾರ ಸ್ತೋತ್ರಂ


ವಜ್ರಕಾಯ ಸುರಶ್ರೇಷ್ಠ ಚಕ್ರಾಭಯಕರ ಪ್ರಭೋ |
ವರೇಣ್ಯ ಶ್ರೀಪ್ರದ ಶ್ರೀಮನ್ ನರಸಿಂಹ ನಮೋಽಸ್ತು ತೇ || ೧ ||

ಕಲಾತ್ಮನ್ ಕಮಲಾಕಾಂತ ಕೋಟಿಸೂರ್ಯಸಮಚ್ಛವೇ |
ರಕ್ತಜಿಹ್ವ ವಿಶಾಲಾಕ್ಷ ತೀಕ್ಷ್ಣದಂಷ್ಟ್ರ ನಮೋಽಸ್ತು ತೇ || ೨ ||

ದೀಪ್ತರೂಪ ಮಹಾಜ್ವಾಲ ಪ್ರಹ್ಲಾದವರದಾಯಕ |
ಊರ್ಧ್ವಕೇಶ ದ್ವಿಜಪ್ರೇಷ್ಠ ಶತ್ರುಂಜಯ ನಮೋಽಸ್ತು ತೇ || ೩ ||

ವಿಕಟ ವ್ಯಾಪ್ತಭೂಲೋಕ ನಿಜಭಕ್ತಸುರಕ್ಷಕ |
ಮಂತ್ರಮೂರ್ತೇ ಸದಾಚಾರಿವಿಪ್ರಪೂಜ್ಯ ನಮೋಽಸ್ತು ತೇ || ೪ ||

ಅಧೋಕ್ಷಜ ಸುರಾರಾಧ್ಯ ಸತ್ಯಧ್ವಜ ಸುರೇಶ್ವರ |
ದೇವದೇವ ಮಹಾವಿಷ್ಣೋ ಜರಾಂತಕ ನಮೋಽಸ್ತು ತೇ || ೫ ||

ಭಕ್ತಿಸಂತುಷ್ಟ ಶೂರಾತ್ಮನ್ ಭೂತಪಾಲ ಭಯಂಕರ |
ನಿರಹಂಕಾರ ನಿರ್ಮಾಯ ತೇಜೋಮಯ ನಮೋಽಸ್ತು ತೇ || ೬ ||

ಸರ್ವಮಂಗಳ ಸರ್ವೇಶ ಸರ್ವಾರಿಷ್ಟವಿನಾಶನ |
ವೈಕುಂಠವಾಸ ಗಂಭೀರ ಯೋಗೀಶ್ವರ ನಮೋಽಸ್ತು ತೇ || ೭ ||

ಇತಿ ಶ್ರೀ ನೃಸಿಂಹ ನಮಸ್ಕಾರ ಸ್ತೋತ್ರಮ್ |


ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed