Read in తెలుగు / ಕನ್ನಡ / தமிழ் / देवनागरी / English (IAST)
ಜಟಾಯುರುವಾಚ |
ಅಗಣಿತಗುಣಮಪ್ರಮೇಯಮಾದ್ಯಂ
ಸಕಲಜಗತ್ಸ್ಥಿತಿಸಂಯಮಾದಿಹೇತುಮ್ |
ಉಪರಮಪರಮಂ ಪರಮಾತ್ಮಭೂತಂ
ಸತತಮಹಂ ಪ್ರಣತೋಽಸ್ಮಿ ರಾಮಚಂದ್ರಮ್ || ೧ ||
ನಿರವಧಿಸುಖಮಿಂದಿರಾಕಟಾಕ್ಷಂ
ಕ್ಷಪಿತಸುರೇಂದ್ರಚತುರ್ಮುಖಾದಿದುಃಖಮ್ |
ನರವರಮನಿಶಂ ನತೋಽಸ್ಮಿ ರಾಮಂ
ವರದಮಹಂ ವರಚಾಪಬಾಣಹಸ್ತಮ್ || ೨ ||
ತ್ರಿಭುವನಕಮನೀಯರೂಪಮೀಡ್ಯಂ
ರವಿಶತಭಾಸುರಮೀಹಿತಪ್ರದಾನಮ್ |
ಶರಣದಮನಿಶಂ ಸುರಾಗಮೂಲೇ
ಕೃತನಿಲಯಂ ರಘುನಂದನಂ ಪ್ರಪದ್ಯೇ || ೩ ||
ಭವವಿಪಿನದವಾಗ್ನಿನಾಮಧೇಯಂ
ಭವಮುಖದೈವತದೈವತಂ ದಯಾಲುಮ್ |
ದನುಜಪತಿಸಹಸ್ರಕೋಟಿನಾಶಂ
ರವಿತನಯಾಸದೃಶಂ ಹರಿಂ ಪ್ರಪದ್ಯೇ || ೪ ||
ಅವಿರತಭವಭಾವನಾತಿದೂರಂ
ಭವವಿಮುಖೈರ್ಮುನಿಭಿಃ ಸದೈವ ದೃಶ್ಯಮ್ |
ಭವಜಲಧಿಸುತಾರಣಾಂಘ್ರಿಪೋತಂ
ಶರಣಮಹಂ ರಘುನಂದನಂ ಪ್ರಪದ್ಯೇ || ೫ ||
ಗಿರಿಶಗಿರಿಸುತಾಮನೋನಿವಾಸಂ
ಗಿರಿವರಧಾರಿಣಮೀಹಿತಾಭಿರಾಮಮ್ |
ಸುರವರದನುಜೇಂದ್ರಸೇವಿತಾಂಘ್ರಿಂ
ಸುರವರದಂ ರಘುನಾಯಕಂ ಪ್ರಪದ್ಯೇ || ೬ ||
ಪರಧನಪರದಾರವರ್ಜಿತಾನಾಂ
ಪರಗುಣಭೂತಿಷು ತುಷ್ಟಮಾನಸಾನಾಮ್ |
ಪರಹಿತನಿರತಾತ್ಮನಾಂ ಸುಸೇವ್ಯಂ
ರಘುವರಮಂಬುಜಲೋಚನಂ ಪ್ರಪದ್ಯೇ || ೭ ||
ಸ್ಮಿತರುಚಿರವಿಕಾಸಿತಾನನಾಬ್ಜ-
-ಮತಿಸುಲಭಂ ಸುರರಾಜನೀಲನೀಲಮ್ |
ಸಿತಜಲರುಹಚಾರುನೇತ್ರಶೋಭಂ
ರಘುಪತಿಮೀಶಗುರೋರ್ಗುರುಂ ಪ್ರಪದ್ಯೇ || ೮ ||
ಹರಿಕಮಲಜಶಂಭುರೂಪಭೇದಾ-
-ತ್ತ್ವಮಿಹ ವಿಭಾಸಿ ಗುಣತ್ರಯಾನುವೃತ್ತಃ |
ರವಿರಿವ ಜಲಪೂರಿತೋದಪಾತ್ರೇ-
-ಷ್ವಮರಪತಿಸ್ತುತಿಪಾತ್ರಮೀಶಮೀಡೇ || ೯ ||
ರತಿಪತಿಶತಕೋಟಿಸುಂದರಾಂಗಂ
ಶತಪಥಗೋಚರಭಾವನಾವಿದೂರಮ್ |
ಯತಿಪತಿಹೃದಯೇ ಸದಾ ವಿಭಾತಂ
ರಘುಪತಿಮಾರ್ತಿಹರಂ ಪ್ರಭುಂ ಪ್ರಪದ್ಯೇ || ೧೦ ||
ಇತ್ಯೇವಂ ಸ್ತುವತಸ್ತಸ್ಯ ಪ್ರಸನ್ನೋಽಭೂದ್ರಘೂತ್ತಮಃ |
ಉವಾಚ ಗಚ್ಛ ಭದ್ರಂ ತೇ ಮಮ ವಿಷ್ಣೋಃ ಪರಂ ಪದಮ್ || ೧೧ ||
ಶೃಣೋತಿ ಯ ಇದಂ ಸ್ತೋತ್ರಂ ಲಿಖೇದ್ವಾ ನಿಯತಃ ಪಠೇತ್ |
ಸ ಯಾತಿ ಮಮ ಸಾರೂಪ್ಯಂ ಮರಣೇ ಮತ್ ಸ್ಮೃತಿಂ ಲಭೇತ್ || ೧೨ ||
ಇತಿ ರಾಘವಭಾಷಿತಂ ತದಾ
ಶ್ರುತವಾನ್ ಹರ್ಷಸಮಾಕುಲೋ ದ್ವಿಜಃ ||
ರಘುನಂದನಸಾಮ್ಯಮಾಸ್ಥಿತಃ
ಪ್ರಯಯೌ ಬ್ರಹ್ಮಸುಪೂಜಿತಂ ಪದಮ್ || ೧೩ ||
ಇತಿ ಶ್ರೀಮದಧ್ಯಾತ್ಮರಾಮಾಯಣೇ ಅರಣ್ಯಕಾಂಡೇ ಅಷ್ಟಮಸರ್ಗೇ ಜಟಾಯು ಕೃತ ಶ್ರೀ ರಾಮ ಸ್ತೋತ್ರಮ್ ||
ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.