Yamuna Ashtakam 1 – ಶ್ರೀ ಯಮುನಾಷ್ಟಕಂ 1


ಮುರಾರಿಕಾಯಕಾಲಿಮಾಲಲಾಮವಾರಿಧಾರಿಣೀ
ತೃಣೀಕೃತತ್ರಿವಿಷ್ಟಪಾ ತ್ರಿಲೋಕಶೋಕಹಾರಿಣೀ |
ಮನೋನುಕೂಲಕೂಲಕುಂಜಪುಂಜಧೂತದುರ್ಮದಾ
ಧುನೋತು ನೋ ಮನೋಮಲಂ ಕಲಿಂದನಂದಿನೀ ಸದಾ || ೧ ||

ಮಲಾಪಹಾರಿವಾರಿಪೂರಿಭೂರಿಮಂಡಿತಾಮೃತಾ
ಭೃಶಂ ಪ್ರವಾತಕಪ್ರಪಂಚನಾತಿಪಂಡಿತಾನಿಶಾ |
ಸುನಂದನಂದಿನಾಂಗಸಂಗರಾಗರಂಜಿತಾ ಹಿತಾ
ಧುನೋತು ನೋ ಮನೋಮಲಂ ಕಲಿಂದನಂದಿನೀ ಸದಾ || ೨ ||

ಲಸತ್ತರಂಗಸಂಗಧೂತಭೂತಜಾತಪಾತಕಾ
ನವೀನಮಾಧುರೀಧುರೀಣಭಕ್ತಿಜಾತಚಾತಕಾ |
ತಟಾಂತವಾಸದಾಸಹಂಸಸಂವೃತಾಹ್ರಿಕಾಮದಾ
ಧುನೋತು ನೋ ಮನೋಮಲಂ ಕಲಿಂದನಂದಿನೀ ಸದಾ || ೩ ||

ವಿಹಾರರಾಸಸ್ವೇದಭೇದಧೀರತೀರಮಾರುತಾ
ಗತಾ ಗಿರಾಮಗೋಚರೇ ಯದೀಯನೀರಚಾರುತಾ |
ಪ್ರವಾಹಸಾಹಚರ್ಯಪೂತಮೇದಿನೀನದೀನದಾ
ಧುನೋತು ನೋ ಮನೋಮಲಂ ಕಲಿಂದನಂದಿನೀ ಸದಾ || ೪ ||

ತರಂಗಸಂಗಸೈಕತಾಂತರಾತಿತಂ ಸದಾಸಿತಾ
ಶರನ್ನಿಶಾಕರಾಂಶುಮಂಜುಮಂಜರೀ ಸಭಾಜಿತಾ |
ಭವಾರ್ಚನಾಪ್ರಚಾರುಣಾಂಬುನಾಧುನಾ ವಿಶಾರದಾ
ಧುನೋತು ನೋ ಮನೋಮಲಂ ಕಲಿಂದನಂದಿನೀ ಸದಾ || ೫ ||

ಜಲಾಂತಕೇಲಿಕಾರಿಚಾರುರಾಧಿಕಾಂಗರಾಗಿಣೀ
ಸ್ವಭರ್ತುರನ್ಯದುರ್ಲಭಾಂಗತಾಂಗತಾಂಶಭಾಗಿನೀ |
ಸ್ವದತ್ತಸುಪ್ತಸಪ್ತಸಿಂಧುಭೇದಿನಾತಿಕೋವಿದಾ
ಧುನೋತು ನೋ ಮನೋಮಲಂ ಕಲಿಂದನಂದಿನೀ ಸದಾ || ೬ ||

ಜಲಚ್ಯುತಾಚ್ಯುತಾಂಗರಾಗಲಂಪಟಾಲಿಶಾಲಿನೀ
ವಿಲೋಲರಾಧಿಕಾಕಚಾಂತಚಂಪಕಾಲಿಮಾಲಿನೀ |
ಸದಾವಗಾಹನಾವತೀರ್ಣಭರ್ತೃಭೃತ್ಯನಾರದಾ
ಧುನೋತು ನೋ ಮನೋಮಲಂ ಕಲಿಂದನಂದಿನೀ ಸದಾ || ೭ ||

ಸದೈವ ನಂದಿನಂದಕೇಲಿಶಾಲಿಕುಂಜಮಂಜುಲಾ
ತಟೋತ್ಥಫುಲ್ಲಮಲ್ಲಿಕಾಕದಂಬರೇಣುಸೂಜ್ಜ್ವಲಾ |
ಜಲಾವಗಾಹಿನಾಂ ನೃಣಾಂ ಭವಾಬ್ಧಿಸಿಂಧುಪಾರದಾ
ಧುನೋತು ನೋ ಮನೋಮಲಂ ಕಲಿಂದನಂದಿನೀ ಸದಾ || ೮ ||

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ಯಮುನಾಷ್ಟಕಂ ಸಂಪೂರ್ಣಮ್ |

ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed