Sri Shambhu Deva Prarthana – ಶ್ರೀ ಶಂಭುದೇವ ಪ್ರಾರ್ಥನ


ಜಯ ಫಾಲನಯನ ಶ್ರಿತಲೋಲನಯನ ಸಿತಶೈಲನಯನ ಶರ್ವಾ |
ಜಯ ಕಾಲಕಾಲ ಜಯ ಮೃತ್ಯುಮೃತ್ಯು ಜಯ ದೇವದೇವ ಶಂಭೋ || ೧ ||

ಜಯ ಚಂದ್ರಮೌಳಿ ನಮದಿಂದ್ರಮೌಳಿ ಮಣಿಸಾಂದ್ರಹೇಳಿ ಚರಣಾ |
ಜಯ ಯೋಗಮಾರ್ಗ ಜಿತರಾಗದುರ್ಗ ಮುನಿಯಾಗಭಾಗ ಭರ್ಗಾ || ೨ ||

ಜಯ ಸ್ವರ್ಗವಾಸಿ ಮತಿವರ್ಗಭಾಸಿ ಪ್ರತಿಸರ್ಗಸರ್ಗ ಕಲ್ಪಾ |
ಜಯ ಬಂಧುಜೀವ ಸುಮಬಂಧುಜೀವ ಸಮಸಾಂಧ್ಯ ರಾಗ ಜೂಟಾ || ೩ ||

ಜಯ ಚಂಡಚಂಡತರ ತಾಂಡವೋಗ್ರಭರ ಕಂಪಮಾನ ಭುವನಾ |
ಜಯ ಹಾರ ಹೀರ ಘನಸಾರ ಸಾರತರ ಶಾರದಾಭ್ರರೂಪಾ || ೪ ||

ಜಯ ಶೃಂಗಿ ಶೃಂಗಿ ಶ್ರುತಿ ಭೃಂಗಿ ಭೃಂಗಿ ಭೃತಿ ನಂದಿ ನಂದಿ ವಿನುತೀ |
ಜಯ ಕಾಲಕಂಠ ಕಲಕಂಠಕಂಠ ಸುರಸುಂದರೀಸ್ತುತ ಶ್ರೀ || ೫ ||

ಜಯ ಭಾವಜಾತ ಸಮಭಾವಜಾತ ಸುಕಳಾಜಿತ ಪ್ರಿಯಾಹ್ರೀ |
ಜಯ ದಗ್ಧಭಾವ ಭವ ಸ್ನಿಗ್ಧಭಾವ ಭವ ಮುಗ್ಧಭಾವ ಭವನಾ || ೬ ||

ಜಯ ರುಂಡಮಾಲಿ ಜಯ ರೂಕ್ಷವೀಕ್ಷ ರುಚಿರುಂದ್ರರೂಪ ರುದ್ರಾ |
ಜಯ ನಾಸಿಕಾಗ್ರ ನಯನೋಗ್ರ ದೃಷ್ಟಿ ಜನಿತಾಗ್ನಿ ಭುಗ್ನ ವಿಭವಾ || ೭ ||

ಜಯ ಘೋರ ಘೋರತರತಾಪಜಾಪ ತಪ ಉಗ್ರರೂಪ ವಿಜಿತಾ |
ಜಯ ಕಾಂತಿಮಾಲಿ ಜಯ ಕ್ರಾಂತಿಕೇಲಿ ಜಯ ಶಾಂತಿಶಾಲಿ ಶೂಲೀ || ೮ ||

ಜಯ ಸೂರ್ಯಚಂದ್ರಶಿಖಿ ಸೂಚನಾಗ್ರ ನಯಲೋಚನಾಗ್ರ ಉಗ್ರಾ |
ಜಯ ಬ್ರಹ್ಮ ವಿಷ್ಣು ಪುರುಹೂತ ಮುಖ್ಯ ಸುರಸನ್ನುತಾಂಘ್ರಿ ಯುಗ್ಮಾ || ೯ ||

ಜಯ ಫಾಲನೇತ್ರ ಜಯ ಚಂದ್ರಶೀರ್ಷ ಜಯ ನಾಗಭೂಷ ಶೂಲೀ |
ಜಯ ಕಾಲಕಾಲ ಜಯ ಮೃತ್ಯುಮೃತ್ಯು ಜಯ ದೇವದೇವ ಶಂಭೋ || ೧೦ ||


గమనిక : రాబోయే మహాశివరాత్రి సందర్భంగా "శ్రీ శివ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed