Sri Pratyangira Dandakam – ಶ್ರೀ ಪ್ರತ್ಯಂಗಿರಾ ದಂಡಕಂ


ಓಂ ನಮಃ ಪ್ರತ್ಯಂಗಿರಾಯೈ ||

ಪ್ರಾರ್ಥನಾ –
ನಿವಸತಿ ಕರವೀರೇ ಸರ್ವದಾ ಯಾ ಶ್ಮಶಾನೇ
ವಿನತಜನಹಿತಾಯ ಪ್ರೇತರೂಢೇ ಮಹೇಶಿ |
ಹಿಮಕರ ಹಿಮಶುಭ್ರಾಂ ಪಂಚವಕ್ತ್ರಾಂ ತ್ವಮಾದ್ಯಾಂ
ದಿಶತು ದಶಭುಜಾಯಾ ಸಾ ಶ್ರಿಯಂ ಸಿದ್ಧಿಲಕ್ಷ್ಮೀಃ ||

ದಂಡಕಮ್ –
ಐಂ ಖ್ಫ್ರೇಮ್ | ಜಯ ಜಯ ಜಗದಂಬ ಪ್ರಣತ ಹರಿಹರಹಿರಣ್ಯಗರ್ಭ ಪ್ರಮುಖ ಸುರಮುಕುಟ ಮಂದಾರಮಾಲಾ ಪರಿಮಲದತಿಪಟಲ ವಾಚಾಲ ಚರಣ ಪುಂಡರೀಕೇಷು ಪುಂಡರೀಕಾಕ್ಷ ಪ್ರಮುಖ ಕರ ಕಂಬು ವಿಮಲ ಮಂದಾಕಿನೀ ಶರದೇಂದು ಕುಂದಾರವಿಂದಸಂದೋಹ ಸುಂದರಶರೀರಪ್ರಭೇ | ಜಯ ಜಯ ಮಹಾಕಾಳಿ ಕಾಲನಾಶಿನಿ ಸಮಯಚಕ್ರೇ ಮೇಲಾಪಕಾಶಿನಿ ಸಿದ್ಧಿಗಣಯೋಗಿನೀ ವೀರವಿದ್ಯಾಧರೀ ಜನನಿಕರ ಮುನಿಕುರುಂಬಿನೀ ತುಂಬಿನೀ ಕದಂಬ ಕಿನ್ನರವಾರಾಧ್ಯಮಾನೇ ಕರಾಳೋ ವಿಧಾನೇ ಸಿದ್ಧಿಲಕ್ಷ್ಮೀಪ್ರದೇ ವಿರೂಪಾಕ್ಷಚಕ್ಷುಸಂವಾಸೇ ಆನಂದರಸದಾಯಿಕೇ ತ್ರಿಭುವನನಾಯಿಕೇ ಸ್ಫುರದನರ್ಘಮಣಿ ಮುಕ್ತಬಲೀಕಲಾಪಮಧ್ಯಸ್ಥಿತಾ ಚಕ್ಷುತ್ರವಾಭರಣ ಝಣಝಣಾಯಮಾನ ತರುವಲ್ಲರೀವಹಲ ಪ್ರಭಾ ಪಟಲ ಪಾಲೀಕೃತ ಸಕಲ ದಿಙ್ಮಂಡಲ ಗಂಡಸ್ಥಲೋಲ್ಲಸಿತ ರವಿಶಶಿಕುಂಡಲೇ ಪೀತ ಕಠಿನ ಕುಚ ಕಲಶ ಯುಗಳಾಂತನುವಾಲಕುಲಿತ ನರ ಮುಂಡಾವಲೀ ಮಂಡಿತೇ, ಚಂಡಿ ರುಧಿರಪಾನಪ್ರಮತ್ತೇ ಪ್ರೇತಕಲೋತ್ತಾಲ ವೇತಾಲ ಕರತಾಲಿಕಾ ತಾಡನ ತಾಂಡವ ಪ್ರಮುಖಾ ನಟ ಡಾಕಿನೀ ಚಕ್ರ ಚಂಕ್ರಮಣ ಚಕಿತವಿತಾಯ ಚಮತ್ಕಾರ ವಿಸ್ಫುರಿತ ಪಿಶಾಚ ಪ್ರಲಯ ಚಿತ್ಕಾರ ಧ್ವನಿ ಮುಖರಕನವೀರ ಶ್ಮಶಾನಾಧಿನಿವಾಸಿನೀ ರುದ್ರಸ್ಕಂಧಾಧಿರುಢೇ, ಷಡಾಧಾರಮಧ್ಯಾರವಿಂದ ಮಂದಿರೋದರಾಂಕುಚೋನ್ನತ ಪ್ರಸೂತಜಗಾಮಮನಾಯಮಾನಕುಲ ಕುಂಡಲಿನೀ ಶಕ್ತಿಪ್ರಭಾ ಪ್ರದೀಪಿಕಾ ಸಖಮನಾಸವಲೇರಿಗಮದಾಕಾಶ ಶಶಿಮಂಡಲಾಮೃತಧಾರಾ ಪಯೋನಿಧಿಗಮನ ಮಾನಸೈರುದಿತ ಹಸೈರಖಿಲ ಸಾಧಕೈರವಿಭಾವ್ಯತೇ ಮಾತೃಕಾಚಕ್ರ ಸಂಭಾವಿತೇ ಮೃಗಾಂಕ ಕುಂಕುಮಾಗುರು ಮೃಗಮದಾಂಗರಾಗ ಪರಿಮಲವಾಸಿತಾವಾಸ ಮಣಿಮಂಡಪೇ ಖಂಡೇಂದು ಮಂಡಿತೋರುಜಟಾಕಲಾಪಕಲಿತ ಕರವೀರೋದಾರ ಕರಹಾರ ಕನಕ ಕೇತಕೀ ನವಮಾಲಿಕಾ ತಾಲಿಕಾ ಮದಯಂತಿಕಾ ಮಾಧವೀ ವಿವಿಧ ಗಂಧಬಂಧುರ ಗಂಧವಾಹ ವಹದರುಣಸವನಾಚಲೇ ಧ್ಯಾನಾಕಾರ ಚಕಿತ ತ್ರಿನಯನಾಚಲೇ ಓಂ ಜಯ ಜಯ ಜಗಜ್ಜನನಿ ಜಯ ಜಯ || ೧ ||

ಖ್ಫ್ರೇಂ ಐಮ್ | ಜಯ ಜಯ ನವಾಕ್ಷರೀ ನವತ್ಯಧಿಕಶತಾಕ್ಷರ ಮಂತ್ರಮಾಲಾಧಿದೈವತೇ ಕಾಳಿ ಕಾತ್ಯಾಯನಿ ಕಪಾಲಿನಿ ನರರುಧಿರವಶಾಪಿಶಿತ ಪರಿಪೂರ್ಣ ಕಪಾಲ ಕರವಾಲ ತ್ರಿಶೂಲ ಖಟ್ವಾಂಗ ಘಂಟಾ ಮುಂಡ ಪಾಶಾಂಕುಶ ವರಾಽಭಯ ಶೋಭಿತಕರೇ ಸುಕರೇ ಬದ್ಧವೀರಾಸನೇ ಸಿದ್ಧೇಶ್ವರಿ ಸಿದ್ಧವಿದ್ಯಾಧರೋರಗೇಂದ್ರಕಾ ಧ್ಯಾಯಮಾನಾಂಘ್ರಿ ಲಯೇಶಾಂಭವಾವೇಶ ವಿಭವೇ ದೇವದೇವಿ ಮಹಾದೇವಿ ಅನಾಖ್ಯೇ ಉಮಾಖ್ಯೇ ಸದಾಪೂರ್ಣಿಮಾರಖ್ಯೇ ಲಸತ್ತಾರಕಾಖ್ಯೇ ಅಕಾರಾಕ್ಷರದೋಸ್ಫುರದಂಬರಾಕಾರೇ ಮಹಾವ್ಯೋಮ್ನಿ ವ್ಯೋಮವಾಮೇಶ್ವರೀ ಕುಂಡಿಕೇ ಖೇಚರೀ ಗೋಚರೀ ದಿಕ್ಚರಿ ಶಾಂಬರೀ ಶಕ್ತಿ ಚಕ್ರ ಕ್ರಿಯೇಚ್ಛಾಜ್ಞಾನರುಪ ಗುಣಾತೀತ ನಿತ್ಯಾಮೃತೇ ನಿತ್ಯಭೋಗಪ್ರದೇ ಸಂಧ್ಯಾವಸಾನಸಮಯೇ ಲಾಸ್ಯವಿಲಾಸೇ ಟಟಮಹಾನಟ ಜಟಾಜೂಟಾಪಗಾರಿ ರಸದಲಂಕಾರ ಸಕಲಕಾವ್ಯಕಲಾಕಲಾಪ ವಹಲಧೀ ತ್ರಿಗುಣ ಪ್ರಬಂಧ ವಿವಿಧಬಂಧು ಸುಂದರ ಕವಿತಾ ಸಿದ್ಧಿದೇ ಋದ್ಧಿದೇ ಬುದ್ಧಿದೇ ಜ್ಞಾನದೇ ಮಾನದೇ ಶಾರದೇ ಷೋಡಶಾಕ್ಷರಾಧಿರೂಢ ಸಕಲಸಿದ್ಧಿ ಚತುರ್ವರ್ಗಫಲವಿಧಾಯಿನಿ ಪ್ರಣತಜನಹಿತಕಾರಿಣಿ
ಜಯ ಜಯ ಜಗದಂಬ ಪ್ರತ್ಯಂಗಿರೇ ಖ್ಫ್ರೇಂ ಐಂ ಓಮ್ || ೨ ||

ಮಮ ಸಕಲದುರಿತಾನಪನುದ ಅಪನುದ ಜಯ ಜಯ ಪ್ರತ್ಯಂಗಿರೇ ಜಯ ಜಯ ಜಯ ಹೇ ಐಂ ಓಂ ಹ್ರೀಂ ಶ್ರೀಂ ಕ್ಲೀಂ ಖ್ಫ್ರೇಂ ಓಮ್ || ೩ ||

ಇತಿ ಶ್ರೀ ಪ್ರತ್ಯಂಗಿರಾ ದಂಡಕಮ್ |


ಇನ್ನಷ್ಟು ಶ್ರೀ ಪ್ರತ್ಯಂಗಿರಾ ಸ್ತೋತ್ರಗಳು ನೋಡಿ.
ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


మా తదుపరి ప్రచురణ : శ్రీ విష్ణు స్తోత్రనిధి ముద్రించుటకు ఆలోచన చేయుచున్నాము. ఇటీవల శ్రీ దక్షిణామూర్తి స్తోత్రనిధి పుస్తకము విడుదల చేశాము. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed