Sri Krishna Stotram (Radha Krutam) – ಶ್ರೀ ಕೃಷ್ಣ ಸ್ತೋತ್ರಂ (ರಾಧಾ ಕೃತಂ)


ಗೋಲೋಕನಾಥ ಗೋಪೀಶ ಮದೀಶ ಪ್ರಾಣವಲ್ಲಭ |
ಹೇ ದೀನಬಂಧೋ ದೀನೇಶ ಸರ್ವೇಶ್ವರ ನಮೋಽಸ್ತು ತೇ || ೧ ||

ಗೋಪೇಶ ಗೋಸಮೂಹೇಶ ಯಶೋದಾಽಽನಂದವರ್ಧನ |
ನಂದಾತ್ಮಜ ಸದಾನಂದ ನಿತ್ಯಾನಂದ ನಮೋಽಸ್ತು ತೇ || ೨ ||

ಶತಮನ್ಯೋರ್ಮನ್ಯುಭಗ್ನ ಬ್ರಹ್ಮದರ್ಪವಿನಾಶಕ |
ಕಾಲೀಯದಮನ ಪ್ರಾಣನಾಥ ಕೃಷ್ಣ ನಮೋಽಸ್ತು ತೇ || ೩ ||

ಶಿವಾನಂತೇಶ ಬ್ರಹ್ಮೇಶ ಬ್ರಾಹ್ಮಣೇಶ ಪರಾತ್ಪರ |
ಬ್ರಹ್ಮಸ್ವರೂಪ ಬ್ರಹ್ಮಜ್ಞ ಬ್ರಹ್ಮಬೀಜ ನಮೋಽಸ್ತು ತೇ || ೪ ||

ಚರಾಚರತರೋರ್ಬೀಜ ಗುಣಾತೀತ ಗುಣಾತ್ಮಕ |
ಗುಣಬೀಜ ಗುಣಾಧಾರ ಗುಣೇಶ್ವರ ನಮೋಽಸ್ತು ತೇ || ೫ ||

ಅಣಿಮಾದಿಕಸಿದ್ಧೀಶ ಸಿದ್ಧೇಃ ಸಿದ್ಧಿಸ್ವರೂಪಕ |
ತಪಸ್ತಪಸ್ವಿಂಸ್ತಪಸಾಂ ಬೀಜರೂಪ ನಮೋಽಸ್ತು ತೇ || ೬ ||

ಯದನಿರ್ವಚನೀಯಂ ಚ ವಸ್ತು ನಿರ್ವಚನೀಯಕಮ್ |
ತತ್ಸ್ವರೂಪ ತಯೋರ್ಬೀಜ ಸರ್ವಬೀಜ ನಮೋಽಸ್ತು ತೇ || ೭ ||

ಅಹಂ ಸರಸ್ವತೀ ಲಕ್ಷ್ಮೀರ್ದುರ್ಗಾ ಗಂಗಾ ಶ್ರುತಿಪ್ರಸೂಃ |
ಯಸ್ಯ ಪಾದಾರ್ಚನಾನ್ನಿತ್ಯಂ ಪೂಜ್ಯಾಸ್ತಸ್ಮೈ ನಮೋ ನಮಃ || ೮ ||

ಸ್ಪರ್ಶೇನ ಯಸ್ಯ ಭೃತ್ಯಾನಾಂ ಧ್ಯಾನೇನ ಚ ದಿವಾನಿಶಮ್ |
ಪವಿತ್ರಾಣಿ ಚ ತೀರ್ಥಾನಿ ತಸ್ಮೈ ಭಗವತೇ ನಮಃ || ೯ ||

ಇತ್ಯೇವಮುಕ್ತ್ವಾ ಸಾ ದೇವೀ ಜಲೇ ಸಂನ್ಯಸ್ಯ ವಿಗ್ರಹಮ್ |
ಮನಃಪ್ರಾಣಾಂಶ್ಚ ಶ್ರೀಕೃಷ್ಣೇ ತಸ್ಥೌ ಸ್ಥಾಣುಸಮಾ ಸತೀ || ೧೦ ||

ರಾಧಾಕೃತಂ ಹರೇಃ ಸ್ತೋತ್ರಂ ತ್ರಿಸಂಧ್ಯಂ ಯಃ ಪಠೇನ್ನರಃ |
ಹರಿಭಕ್ತಿಂ ಚ ದಾಸ್ಯಂ ಚ ಲಭೇದ್ರಾಧಾಗತಿಂ ಧ್ರುವಮ್ || ೧೧ ||

ವಿಪತ್ತೌ ಯಃ ಪಠೇದ್ಭಕ್ತ್ಯಾ ಸದ್ಯಃ ಸಂಪತ್ತಿಮಾಪ್ನುಯಾತ್ |
ಚಿರಕಾಲಗತಂ ದ್ರವ್ಯಂ ಹೃತಂ ನಷ್ಟಂ ಚ ಲಭ್ಯತೇ || ೧೨ ||

ಬಂಧುವೃದ್ಧಿರ್ಭವೇತ್ತಸ್ಯ ಪ್ರಸನ್ನಂ ಮಾನಸಂ ಪರಮ್ |
ಚಿಂತಾಗ್ರಸ್ತಃ ಪಠೇದ್ಭಕ್ತ್ಯಾ ಪರಾಂ ನಿರ್ವೃತಿಮಾಪ್ನುಯಾತ್ || ೧೩ ||

ಪತಿಭೇದೇ ಪುತ್ರಭೇದೇ ಮಿತ್ರಭೇದೇ ಚ ಸಂಕಟೇ |
ಮಾಸಂ ಭಕ್ತ್ಯಾ ಯದಿ ಪಠೇತ್ ಸದ್ಯಃ ಸಂದರ್ಶನಂ ಲಭೇತ್ || ೧೪ ||

ಭಕ್ತ್ಯಾ ಕುಮಾರೀ ಸ್ತೋತ್ರಂ ಚ ಶೃಣುಯಾದ್ವತ್ಸರಂ ಯದಿ |
ಶ್ರೀಕೃಷ್ಣಸದೃಶಂ ಕಾಂತಂ ಗುಣವಂತಂ ಲಭೇದ್ಧ್ರುವಮ್ || ೧೫ ||

ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಶ್ರೀಕೃಷ್ಣಜನ್ಮಖಂಡೇ ಸಪ್ತವಿಂಶೋಽಧ್ಯಾಯೇ ರಾಧಾಕೃತಂ ಶ್ರೀ ಕೃಷ್ಣ ಸ್ತೋತ್ರಮ್ ||


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed