Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀಕಂಠಮಿಂದ್ವರ್ಭಕಭಾಸಿಚೂಡಂ
ಶ್ರೀಜ್ಞಾನದಾನವ್ರತಬದ್ಧದೀಕ್ಷಮ್ |
ಶ್ರೀಶಾಂಬುಜನ್ಮಪ್ರಭವಾದಿಪೂಜ್ಯಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧ ||
ಹರಂತಮಾನಮ್ರಜನಾನುತಾಪಂ
ಹಯೇಭವಕ್ತ್ರೇಡಿತಪಾದಪದ್ಮಮ್ |
ಹೃದಾ ಮುನೀಂದ್ರೈಃ ಪರಿಚಿಂತ್ಯಮಾನಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೨ ||
ಹಸ್ತಾಬ್ಜರಾಜದ್ವರಪುಸ್ತಮುದ್ರಾ-
-ಮುಕ್ತಾಕ್ಷಮಾಲಾಮೃತಪೂರ್ಣಕುಂಭಮ್ |
ಹರಿದ್ಧವಾಕಾಂಕ್ಷಿತಪಾದಸೇವಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೩ ||
ಹಂಸಾಗ್ನಿಚಂದ್ರೇಕ್ಷಣಮಂಧಕಾರಿ-
-ಮಾಕಾರನಿರ್ಧೂತಮನೋಜಗರ್ವಮ್ |
ಹೃತಾದಿಮಾಜ್ಞಾನಮಗೋದ್ಭವೇಶಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೪ ||
ಹತ್ವಾ ಪುರಾ ಕಾಲಮಖರ್ವಗರ್ವಂ
ಮೃಕಂಡುಸೂನೋಃ ಪರಿರಕ್ಷಣಂ ಯಃ |
ಚಕಾರ ಕಾರುಣ್ಯವಶಾತ್ತಮೇನಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೫ ||
ಹೃತ್ವಾ ತಮಃ ಸತ್ವರಮೇವ ಹಾರ್ದಂ
ದತ್ವಾ ಚ ಬೋಧಂ ಪರಮಾರ್ಥಸಂಸ್ಥಮ್ |
ಮೋಕ್ಷಂ ದದಾತ್ಯಾಶು ನತಾಯ ಯಸ್ತಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೬ ||
ಹಸನ್ಮುಖಾಂಭೋರುಹಮಿಂದುಕುಂದ-
-ನೀಕಾಶದಂತಾವಳಿಶೋಭಮಾನಮ್ |
ರದಾಂಬರಾಧಃಕೃತಪಕ್ವಬಿಂಬಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೭ ||
ಹೇಲಾಲವಾನ್ನಿರ್ಮಿತವಿಶ್ವಬೃಂದಂ
ಬಾಲಾರುಣಾಭಾಂಘ್ರಿಯುಗಂ ದಯಾಳುಮ್ |
ಪಶ್ಯಂತಮುತ್ಸಂಗಗತಂ ಷಡಾಸ್ಯಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೮ ||
ಹ್ರೀಮಾನ್ಭವೇದ್ದೇವಗುರುರ್ಯದೀಯ-
-ಪಾದಾಬ್ಜಸಂಸೇವಕಲೋಕವಾಚಾ |
ತಂ ದಿವ್ಯವಾಗ್ದಾನಧುರೀಣಮಾಶು
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೯ ||
ಹಾರಾಯಿತಾಹೀಶಮನಂಗಗರ್ವ-
-ಭಂಗಪ್ರಗಲ್ಭಾನ್ಪ್ರಣತಾನಶೇಷಾನ್ |
ಕುರ್ವಂತಮಿಷ್ಟಪ್ರದಮಷ್ಟಮೂರ್ತಿಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧೦ ||
ಹರಿರ್ಜಹಾರಾಚಲಕನ್ಯಕಾ ಚ
ಯದ್ವರ್ಷ್ಮಣೋಽರ್ಧಂ ತಪಸಾ ಹಿ ಪೂರ್ವಮ್ |
ಅತೋಽಶರೀರಂ ತಮಶೇಷಸಂಸ್ಥಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧೧ ||
ಹನ್ಯಾದಶೇಷಂ ಕಲುಷಂ ಯದಂಘ್ರಿ-
-ಪೂಜಾ ಪ್ರದದ್ಯಾದಪಿ ಸರ್ವಮಿಷ್ಟಮ್ |
ತಂ ಪಾರ್ವತೀಮಾನಸರಾಜಹಂಸಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧೨ ||
ಹಠಾದಿಯೋಗಾನ್ ಪ್ರವಿಧಾಯ ಚಿತ್ತ-
-ಸ್ಥೈರ್ಯಂ ಪ್ರಪದ್ಯಾಂಘ್ರಿಯುಗಂ ಯದೀಯಮ್ |
ಧ್ಯಾಯಂತಿ ಯೋಗಿಪ್ರವರಾ ಮುದಾ ತಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧೩ ||
ಹಿತೋಪದೇಷ್ಟಾ ದಯಯಾ ನತಾನಾಂ
ನಿಸರ್ಗಯಾ ಯೋ ಯಮಿನಾಂ ಜವಾದ್ಧಿ |
ನ್ಯಗ್ರೋಧಮೂಲೈಕನಿಕೇತನಂ ತಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧೪ ||
ಹತಾರಿಷಟ್ಕೈರನುಭೂಯಮಾನಂ
ನಿತಾಂತಮಾನಂದಘನಸ್ವರೂಪಮ್ |
ನತಾಪರಾಧಾನ್ಸಹಮಾನಮೀಶಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧೫ ||
ಹಿತ್ವಾ ಧನಾಪತ್ಯಕಲತ್ರಬಂಧೂನ್
ದತ್ತ್ವಾಭಯಂ ಭೂತತತೇರ್ದ್ವಿಜಾಗ್ರ್ಯಾಃ |
ಯಂ ಯಾಂತಿ ಲೋಕೇ ಶರಣಂ ಸದಾ ತಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧೬ ||
ಹೃದಂಬುಜಾತೇ ವಿನಿವೇಶ್ಯ ಚಿತ್ತಂ
ನಿರುಧ್ಯ ಚಕ್ಷುಃಪ್ರಮುಖಾಕ್ಷವರ್ಗಮ್ |
ಧ್ಯಾಯಂತಿ ಯಂ ಶೈಲಸುತಾಯುತಂ ತಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧೭ ||
ಹಾಸಪ್ರಭಾನಿರ್ಜಿತಭಾಭಿಮಾನಂ
ಪ್ರಾಸಾರ್ಥಜುಷ್ಟಾಂ ಕವಿತಾಂ ದಿಶಂತಮ್ |
ನತೋತ್ತಮಾಂಗೇಷು ಕರಂ ದಧಾನಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧೮ ||
ಹೈಯ್ಯಂಗವೀನಂ ಹೃದಯಮ್ರದಿಮ್ನಾ
ಸ್ವರೇಣ ಹಂಸಂ ಚರಣೇನ ಪದ್ಮಮ್ |
ಹಸಂತಮಂಸಾಗ್ರಲಸಜ್ಜಟಾಲಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೧೯ ||
ಹರೇರ್ವಿಧೇಶ್ಚೈವ ವಿವಾದಶಾಂತ್ಯೈ
ಲಿಂಗಾತ್ಮನಾ ಯಃ ಪ್ರಬಭೂವ ಪೂರ್ವಮ್ |
ತಮಾದಿಮಧ್ಯಾಂತವಿಹೀನರೂಪಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೨೦ ||
ಹುತಾಶನಾದಿತ್ಯಮಹೀಪ್ರಮುಖ್ಯಾ
ಯಸ್ಯಾಷ್ಟಮೂರ್ತೀರ್ನಿಜಗಾದ ವೇದಃ |
ತಂ ಸರ್ವಲೋಕಾವನಸಕ್ತಚಿತ್ತಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೨೧ ||
ಹಸ್ತ್ಯಂತಲಕ್ಷ್ಮೀಮಪಿ ದೀನವರ್ಯಃ
ಪ್ರಾಪ್ನೋತಿ ಯತ್ಪಾದಸರೋಜನತ್ಯಾ |
ತಂ ಕಲ್ಪವಲ್ಲೀಮದಭಂಗದಕ್ಷಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೨೨ ||
ಹಯಾಗ್ರ್ಯಮಾರುಹ್ಯ ಗಜೋತ್ತಮಂ ವಾ
ಸಮೇತ್ಯ ಯತ್ಪಾದಯುಗಾರ್ಚಕಾಯ |
ಯಚ್ಛಂತಿ ರಾಜ್ಯಂ ಧರಣೀಧವಾಸ್ತಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೨೩ ||
ಹವೀಂಷಿ ಸಂಜುಹ್ವತಿ ಭೂಸುರಾಗ್ರ್ಯಾಃ
ಕಾಲೇಷು ವಹ್ನೌ ಯದನುಗ್ರಹಾರ್ಥಮ್ |
ಕರ್ಮಾನುಗುಣ್ಯೇನ ಫಲಪ್ರದಂ ತಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೨೪ ||
ಹೇತ್ಯಾ ಲಲಾಟಸ್ಥಶುಚೇರ್ಮಹಾಘ-
-ವನಂ ದಹಂತಂ ತರಸೈವ ಮೋದಾತ್ |
ಕುರ್ವಂತಮಾರಾನ್ನತಚಿತ್ತಶುದ್ಧಿಂ
ಶ್ರೀದಕ್ಷಿಣಾಸ್ಯಂ ಹದಿ ಭಾವಯೇಽಹಮ್ || ೨೫ ||
ಹೇಮಾಶ್ಮನೋಃ ಸಾಮ್ಯಮತಿಂ ಕರೋತಿ
ಯತ್ಪಾದಪಾಥೋರುಹಸಕ್ತಚಿತ್ತಃ |
ವೈರಾಗ್ಯದಾನೈಕಧುರಂಧರಂ ತಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೨೬ ||
ಹಾಲಾಸ್ಯಗೋಕರ್ಣಮುಖೇಷು ದಿವ್ಯ-
-ಕ್ಷೇತ್ರೇಷು ವಾಸಂ ಕೃಪಯಾ ಕರೋತಿ |
ಯಃ ಪಾದನಮ್ರೋದ್ಧತಯೇ ಸದಾ ತಂ
ಶ್ರೀದಕ್ಷಿಣಾಸ್ಯಂ ಹೃದಿ ಭಾವಯೇಽಹಮ್ || ೨೭ ||
ಹಂಸೇನ ಕೇನಾಪಿ ಪರಾದಿನೇಮಾಂ
ಕೃತಾಂ ಪ್ರಯತ್ನಾದತಿಮೋದತಶ್ಚ |
ನಕ್ಷತ್ರಮಾಲಾಂ ದಧತಾಂ ನರಾಣಾಂ
ಕಂಠೇ ಭವಿಷ್ಯತ್ಯಚಿರಾತ್ಪರಾಪ್ತಿಃ || ೨೮ ||
ಇತಿ ಶ್ರೀಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಭಿಃ ವಿರಚಿತಂ ಶ್ರೀ ದಕ್ಷಿಣಾಸ್ಯ ನಕ್ಷತ್ರಮಾಲಾ ಸ್ತೋತ್ರಮ್ |
ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.