Sri Dakshinamurthy Ashtottara Shatanama Stotram – ಶ್ರೀ ದಕ್ಷಿಣಾಮೂರ್ತ್ಯಷ್ಟೋತ್ತರಶತನಾಮ ಸ್ತೋತ್ರಂ


ಧ್ಯಾನಂ –
ವ್ಯಾಖ್ಯಾರುದ್ರಾಕ್ಷಮಾಲೇ ಕಲಶಸುರಭಿತೇ ಬಾಹುಭಿರ್ವಾಮಪಾದಂ
ಬಿಭ್ರಾಣೋ ಜಾನುಮೂರ್ಧ್ನಾ ವಟತರುನಿವೃತಾವಸ್ಯಧೋ ವಿದ್ಯಮಾನಃ |
ಸೌವರ್ಣೇ ಯೋಗಪೀಠೇ ಲಿಪಿಮಯಕಮಲೇ ಸೂಪವಿಷ್ಟಸ್ತ್ರಿಣೇತ್ರಃ
ಕ್ಷೀರಾಭಶ್ಚಂದ್ರಮೌಳಿರ್ವಿತರತು ನಿತರಾಂ ಶುದ್ಧಬುದ್ಧಿಂ ಶಿವೋ ನಃ ||

ಸ್ತೋತ್ರಂ –
ವಿದ್ಯಾರೂಪೀ ಮಹಾಯೋಗೀ ಶುದ್ಧಜ್ಞಾನೀ ಪಿನಾಕಧೃತ್ |
ರತ್ನಾಲಂಕೃತಸರ್ವಾಂಗೋ ರತ್ನಮಾಲೀ ಜಟಾಧರಃ || ೧ ||

ಗಂಗಾಧಾರ್ಯಚಲಾವಾಸೀ ಸರ್ವಜ್ಞಾನೀ ಸಮಾಧಿಧೃತ್ |
ಅಪ್ರಮೇಯೋ ಯೋಗನಿಧಿಸ್ತಾರಕೋ ಭಕ್ತವತ್ಸಲಃ || ೨ ||

ಬ್ರಹ್ಮರೂಪೀ ಜಗದ್ವ್ಯಾಪೀ ವಿಷ್ಣುಮೂರ್ತಿಃ ಪುರಾಂತಕಃ |
ಉಕ್ಷವಾಹಶ್ಚರ್ಮವಾಸಾಃ ಪೀತಾಂಬರವಿಭೂಷಣಃ || ೩ ||

ಮೋಕ್ಷಸಿದ್ಧಿರ್ಮೋಕ್ಷದಾಯೀ ದಾನವಾರಿರ್ಜಗತ್ಪತಿಃ |
ವಿದ್ಯಾಧಾರೀ ಶುಕ್ಲತನುಃ ವಿದ್ಯಾದಾಯೀ ಗಣಾಧಿಪಃ || ೪ ||

ಪಾಪಾಪಸ್ಮೃತಿಸಂಹರ್ತಾ ಶಶಿಮೌಳಿರ್ಮಹಾಸ್ವನಃ |
ಸಾಮಪ್ರಿಯಃ ಸ್ವಯಂ ಸಾಧುಃ ಸರ್ವದೇವೈರ್ನಮಸ್ಕೃತಃ || ೫ ||

ಹಸ್ತವಹ್ನಿಧರಃ ಶ್ರೀಮಾನ್ ಮೃಗಧಾರೀ ಚ ಶಂಕರಃ |
ಯಜ್ಞನಾಥಃ ಕ್ರತುಧ್ವಂಸೀ ಯಜ್ಞಭೋಕ್ತಾ ಯಮಾಂತಕಃ || ೬ ||

ಭಕ್ತಾನುಗ್ರಹಮೂರ್ತಿಶ್ಚ ಭಕ್ತಸೇವ್ಯೋ ವೃಷಧ್ವಜಃ |
ಭಸ್ಮೋದ್ಧೂಳಿತಸರ್ವಾಂಗೋಽಪ್ಯಕ್ಷಮಾಲಾಧರೋ ಮಹಾನ್ || ೭ ||

ತ್ರಯೀಮೂರ್ತಿಃ ಪರಂ ಬ್ರಹ್ಮ ನಾಗರಾಜೈರಲಂಕೃತಃ |
ಶಾಂತರೂಪೋ ಮಹಾಜ್ಞಾನೀ ಸರ್ವಲೋಕವಿಭೂಷಣಃ || ೮ ||

ಅರ್ಧನಾರೀಶ್ವರೋ ದೇವೋ ಮುನಿಸೇವ್ಯಃ ಸುರೋತ್ತಮಃ |
ವ್ಯಾಖ್ಯಾನದೇವೋ ಭಗವಾನ್ ಅಗ್ನಿಚಂದ್ರಾರ್ಕಲೋಚನಃ || ೯ ||

ಜಗತ್ಸ್ರಷ್ಟಾ ಜಗದ್ಗೋಪ್ತಾ ಜಗದ್ಧ್ವಂಸೀ ತ್ರಿಲೋಚನಃ |
ಜಗದ್ಗುರುರ್ಮಹಾದೇವೋ ಮಹಾನಂದಪರಾಯಣಃ || ೧೦ ||

ಜಟಾಧಾರೀ ಮಹಾವೀರೋ ಜ್ಞಾನದೇವೈರಲಂಕೃತಃ |
ವ್ಯೋಮಗಂಗಾಜಲಸ್ನಾತಾ ಸಿದ್ಧಸಂಘಸಮರ್ಚಿತಃ || ೧೧ ||

ತತ್ತ್ವಮೂರ್ತಿರ್ಮಹಾಯೋಗೀ ಮಹಾಸಾರಸ್ವತಪ್ರದಃ |
ವ್ಯೋಮಮೂರ್ತಿಶ್ಚ ಭಕ್ತಾನಾಮಿಷ್ಟಕಾಮಫಲಪ್ರದಃ || ೧೨ ||

ವೀರಮೂರ್ತಿರ್ವಿರೂಪೀ ಚ ತೇಜೋಮೂರ್ತಿರನಾಮಯಃ |
ವೇದವೇದಾಂಗತತ್ತ್ವಜ್ಞಶ್ಚತುಷ್ಷಷ್ಟಿಕಳಾನಿಧಿಃ || ೧೩ ||

ಭವರೋಗಭಯಧ್ವಂಸೀ ಭಕ್ತಾನಾಮಭಯಪ್ರದಃ |
ನೀಲಗ್ರೀವೋ ಲಲಾಟಾಕ್ಷೋ ಗಜಚರ್ಮಾ ಚ ಜ್ಞಾನದಃ || ೧೪ ||

ಅರೋಗೀ ಕಾಮದಹನಸ್ತಪಸ್ವೀ ವಿಷ್ಣುವಲ್ಲಭಃ |
ಬ್ರಹ್ಮಚಾರೀ ಚ ಸಂನ್ಯಾಸೀ ಗೃಹಸ್ಥಾಶ್ರಮಕಾರಣಃ || ೧೫ ||

ದಾಂತಶಮವತಾಂ ಶ್ರೇಷ್ಠಃ ಸತ್ತ್ವರೂಪದಯಾನಿಧಿಃ |
ಯೋಗಪಟ್ಟಾಭಿರಾಮಶ್ಚ ವೀಣಾಧಾರೀ ವಿಚೇತನಃ || ೧೬ ||

ಮಂತ್ರಪ್ರಜ್ಞಾನುಗಾಚಾರೋ ಮುದ್ರಾಪುಸ್ತಕಧಾರಕಃ |
ರಾಗಹಿಕ್ಕಾದಿರೋಗಾಣಾಂ ವಿನಿಹಂತಾ ಸುರೇಶ್ವರಃ || ೧೭ ||

ಇತಿ ಶ್ರೀ ದಕ್ಷಿಣಾಮೂರ್ತ್ಯಷ್ಟೋತ್ತರಶತನಾಮ ಸ್ತೋತ್ರಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed