Brahma Kruta Pitru Stotram – ಪಿತೃ ಸ್ತೋತ್ರಂ – ೩ (ಬ್ರಹ್ಮ ಕೃತಂ)


ಬ್ರಹ್ಮೋವಾಚ |
ನಮಃ ಪಿತ್ರೇ ಜನ್ಮದಾತ್ರೇ ಸರ್ವದೇವಮಯಾಯ ಚ |
ಸುಖದಾಯ ಪ್ರಸನ್ನಾಯ ಸುಪ್ರೀತಾಯ ಮಹಾತ್ಮನೇ || ೧ ||

ಸರ್ವಯಜ್ಞಸ್ವರೂಪಾಯ ಸ್ವರ್ಗಾಯ ಪರಮೇಷ್ಠಿನೇ |
ಸರ್ವತೀರ್ಥಾವಲೋಕಾಯ ಕರುಣಾಸಾಗರಾಯ ಚ || ೨ ||

ನಮಃ ಸದಾಽಽಶುತೋಷಾಯ ಶಿವರೂಪಾಯ ತೇ ನಮಃ |
ಸದಾಽಪರಾಧಕ್ಷಮಿಣೇ ಸುಖಾಯ ಸುಖದಾಯ ಚ || ೩ ||

ದುರ್ಲಭಂ ಮಾನುಷಮಿದಂ ಯೇನ ಲಬ್ಧಂ ಮಯಾ ವಪುಃ |
ಸಂಭಾವನೀಯಂ ಧರ್ಮಾರ್ಥೇ ತಸ್ಮೈ ಪಿತ್ರೇ ನಮೋ ನಮಃ || ೪ ||

ತೀರ್ಥಸ್ನಾನತಪೋಹೋಮಜಪಾದೀನ್ ಯಸ್ಯ ದರ್ಶನಮ್ |
ಮಹಾಗುರೋಶ್ಚ ಗುರವೇ ತಸ್ಮೈ ಪಿತ್ರೇ ನಮೋ ನಮಃ || ೫ ||

ಯಸ್ಯ ಪ್ರಣಾಮ ಸ್ತವನಾತ್ ಕೋಟಿಶಃ ಪಿತೃತರ್ಪಣಮ್ |
ಅಶ್ವಮೇಧಶತೈಸ್ತುಲ್ಯಂ ತಸ್ಮೈ ಪಿತ್ರೇ ನಮೋ ನಮಃ || ೬ ||

ಇದಂ ಸ್ತೋತ್ರಂ ಪಿತೃಃ ಪುಣ್ಯಂ ಯಃ ಪಠೇತ್ ಪ್ರಯತೋ ನರಃ |
ಪ್ರತ್ಯಹಂ ಪ್ರಾತರುತ್ಥಾಯ ಪಿತೃಶ್ರಾದ್ಧದಿನೇಽಪಿ ಚ || ೭ ||

ಸ್ವಜನ್ಮದಿವಸೇ ಸಾಕ್ಷಾತ್ ಪಿತುರಗ್ರೇ ಸ್ಥಿತೋಽಪಿ ವಾ |
ನ ತಸ್ಯ ದುರ್ಲಭಂ ಕಿಂಚಿತ್ ಸರ್ವಜ್ಞತ್ವಾದಿ ವಾಂಛಿತಮ್ || ೮ ||

ನಾನಾಪಕರ್ಮ ಕೃತ್ವಾಽಪಿ ಯಃ ಸ್ತೌತಿ ಪಿತರಂ ಸುತಃ |
ಸ ಧೃವಂ ಪ್ರವಿಧಾಯೈವ ಪ್ರಾಯಶ್ಚಿತ್ತಂ ಸುಖೀ ಭವೇತ್ |
ಪಿತೃಪ್ರೀತಿಕರೈರ್ನಿತ್ಯಂ ಸರ್ವಕರ್ಮಾಣ್ಯಥಾರ್ಹತಿ || ೯ ||

ಇತಿ ಬೃಹದ್ಧರ್ಮಪುರಾಣಾಂತರ್ಗತ ಬ್ರಹ್ಮಕೃತ ಪಿತೃ ಸ್ತೋತ್ರಂ |


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed