Sri Kalabhairava Kakara Ashtottara Shatanama Stotram – ಶ್ರೀ ಕಾಲಭೈರವ ಕಕಾರ ಅಷ್ಟೋತ್ತರಶತನಾಮ ಸ್ತೋತ್ರಂ


ಅಸ್ಯ ಶ್ರೀಶಾಕ್ತಾನಂದಪೀಯೂಷಸ್ಯ ನಾಮ ಶ್ರೀಕಾಲಭೈರವಾಷ್ಟೋತ್ತರಶತನಾಮ ಸ್ತೋತ್ರ ಮಹಾಮಂತ್ರಸ್ಯ ಶ್ರೀ ಆನಂದಭೈರವ ಋಷಿಃ ಅನುಷ್ಟುಪ್ ಛಂದಃ ಶ್ರೀ ಕಾಲಭೈರವೋ ದೇವತಾ ಹ್ರೀಂ ಬೀಜಂ ಹ್ಸೌಃ ಶಕ್ತಿಃ ಕ್ಷ್ಫ್ರೌಂ ಕೀಲಕಂ ಶ್ರೀಕಾಲಭೈರವಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ ||

ಋಷ್ಯಾದಿನ್ಯಾಸಾಃ –
ಶ್ರೀಆನಂದಭೈರವ ಋಷಯೇ ನಮಃ ಶಿರಸಿ |
ಅನುಷ್ಟುಪ್ ಛಂದಸೇ ನಮೋ ಮುಖೇ |
ಶ್ರೀಕಾಲಭೈರವ ದೇವತಾಯೈ ನಮೋ ಹೃದಯೇ |
ಹ್ರೀಂ ಬೀಜಾಯ ನಮೋ ಗುಹ್ಯೇ |
ಹ್ಸೌಃ ಶಕ್ತಯೇ ನಮಃ ಪಾದಯೋಃ |
ಕ್ಷ್ಫ್ರೌಂ ಕೀಲಕಾಯ ನಮೋ ನಾಭೌ |
ವಿನಿಯೋಗಾಯ ನಮಃ ಸರ್ವಾಂಗೇ ||

ಕರನ್ಯಾಸಾಃ –
ಕ್ಷ್ಫ್ರಾಂ ಅಂಗುಷ್ಠಾಭ್ಯಾಂ ನಮಃ |
ಕ್ಷ್ಫ್ರೀಂ ತರ್ಜನೀಭ್ಯಾಂ ನಮಃ |
ಕ್ಷ್ಫ್ರೂಂ ಮಧ್ಯಮಾಭ್ಯಾಂ ನಮಃ |
ಕ್ಷ್ಫ್ರೈಂ ಅನಾಮಿಕಾಭ್ಯಾಂ ನಮಃ |
ಕ್ಷ್ಫ್ರೌಂ ಕನಿಷ್ಠಿಕಾಭ್ಯಾಂ ನಮಃ |
ಕ್ಷ್ಫ್ರಃ ಕರತಲಕರಪೃಷ್ಠಾಭ್ಯಾಂ ನಮಃ ||

ಹೃದಯಾದಿನ್ಯಾಸಾಃ –
ಕ್ಷ್ಫ್ರಾಂ ಹೃದಯಾಯ ನಮಃ |
ಕ್ಷ್ಫ್ರೀಂ ಶಿರಸೇ ಸ್ವಾಹಾ |
ಕ್ಷ್ಫ್ರೂಂ ಶಿಖಾಯೈ ವಷಟ್ |
ಕ್ಷ್ಫ್ರೈಂ ಕವಚಾಯ ಹುಮ್ |
ಕ್ಷ್ಫ್ರೌಂ ನೇತ್ರತ್ರಯಾಯ ವೌಷಟ್ |
ಕ್ಷ್ಫ್ರಃ ಅಸ್ತ್ರಾಯ ಫಟ್ ||

ಧ್ಯಾನಮ್ –
ಶ್ವಸ್ಥಂ ತ್ರೀಕ್ಷಣಶೋಭಿತಂ ಶ್ರಿತಜನೋದ್ಧಾರಂ ಕೃಪಾಸಾಗರಂ
ಆಮ್ನಾಯಾಸ್ಯಕರೋಟಿಖರ್ಪಕರಂ ದಂಡಂ ಧರಂತಂ ಸದಾ |
ಶ್ರೀಕಾಶೀಪುರನಾಯಕಂ ಸಕಲಮಂತ್ರರ್ಷೀಶ್ವರಂ ಮೋಕ್ಷದಂ
ಧ್ಯಾಯೇತ್ತಂ ಹೃದಿ ಕಾಲಭೈರವಗುರುಂ ಕಾಂತಾಸಮೇತಂ ಪರಮ್ ||

ಸ್ತೋತ್ರಮ್ –
ಕಾಲಭೈರವದೇವಃ ಕಾಲಕಾಲಃ ಕಾಲದಂಡಧೃಕ್ |
ಕಾಲಾತ್ಮಾ ಕಾಮಮಂತ್ರಾತ್ಮಾ ಕಾಶಿಕಾಪುರನಾಯಕಃ || ೧ ||

ಕರುಣಾವಾರಿಧಿಃ ಕಾಂತಾಮಿಳಿತಃ ಕಾಳಿಕಾತನುಃ |
ಕಾಲಜಃ ಕುಕ್ಕುರಾರೂಢಃ ಕಪಾಲೀ ಕಾಲನೇಮಿಹಾ || ೨ ||

ಕಾಲಕಂಠಃ ಕಟಾಕ್ಷಾನುಗೃಹೀತಾಖಿಲಸೇವಕಃ |
ಕಪಾಲಖರ್ಪರೋತ್ಕೃಷ್ಟಭಿಕ್ಷಾಪಾತ್ರಧರಃ ಕವಿಃ || ೩ ||

ಕಲ್ಪಾಂತದಹನಾಕಾರಃ ಕಳಾನಿಧಿಕಳಾಧರಃ |
ಕಪಾಲಮಾಲಿಕಾಭೂಷಃ ಕಾಳೀಕುಲವರಪ್ರದಃ || ೪ ||

ಕಾಳೀಕಳಾವತೀದೀಕ್ಷಾಸಂಸ್ಕಾರೋಪಾಸನಪ್ರಿಯಃ |
ಕಾಳಿಕಾದಕ್ಷಪಾರ್ಶ್ವಸ್ಥಃ ಕಾಳೀವಿದ್ಯಾಸ್ವರೂಪವಾನ್ || ೫ ||

ಕಾಳೀಕೂರ್ಚಸಮಾಯುಕ್ತಭುವನಾಕೂಟಭಾಸುರಃ |
ಕಾಳೀಧ್ಯಾನಜಪಾಸಕ್ತಹೃದಗಾರನಿವಾಸಕಃ || ೬ ||

ಕಾಳಿಕಾವರಿವಸ್ಯಾದಿಪ್ರದಾನಕಲ್ಪಪಾದಪಃ |
ಕಾಳ್ಯುಗ್ರಾವಾಸವಬ್ರಾಹ್ಮೀಪ್ರಮುಖಾಚಾರ್ಯನಾಯಕಃ || ೭ ||

ಕಂಕಾಲಮಾಲಿಕಾಧಾರೀ ಕಮನೀಯಜಟಾಧರಃ |
ಕೋಣರೇಖಾಷ್ಟಪತ್ರಸ್ಥಪ್ರದೇಶಬಿಂದುಪೀಠಗಃ || ೮ ||

ಕದಳೀಕರವೀರಾರ್ಕಕಂಜಹೋಮಾರ್ಚನಪ್ರಿಯಃ |
ಕೂರ್ಮಪೀಠಾದಿಶಕ್ತೀಶಃ ಕಳಾಕಾಷ್ಠಾದಿಪಾಲಕಃ || ೯ ||

ಕಟಪ್ರೂಃ ಕಾಮಸಂಚಾರೀ ಕಾಮಾರಿಃ ಕಾಮರೂಪವಾನ್ |
ಕಂಠಾದಿಸರ್ವಚಕ್ರಸ್ಥಃ ಕ್ರಿಯಾದಿಕೋಟಿದೀಪಕಃ || ೧೦ ||

ಕರ್ಣಹೀನೋಪವೀತಾಭಃ ಕನಕಾಚಲದೇಹವಾನ್ |
ಕಂದರಾಕಾರದಹರಾಕಾಶಭಾಸುರಮೂರ್ತಿಮಾನ್ || ೧೧ ||

ಕಪಾಲಮೋಚನಾನಂದಃ ಕಾಲರಾಜಃ ಕ್ರಿಯಾಪ್ರದಃ |
ಕರಣಾಧಿಪತಿಃ ಕರ್ಮಕಾರಕಃ ಕರ್ತೃನಾಯಕಃ || ೧೨ ||

ಕಂಠಾದ್ಯಖಿಲದೇಶಾಹಿಭೂಷಣಾಢ್ಯಃ ಕಳಾತ್ಮಕಃ |
ಕರ್ಮಕಾಂಡಾಧಿಪಃ ಕಿಲ್ಬಿಷಮೋಚೀ ಕಾಮಕೋಷ್ಠಕಃ || ೧೩ ||

ಕಲಕಂಠಾರವಾನಂದೀ ಕರ್ಮಶ್ರದ್ಧವರಪ್ರದಃ |
ಕುಣಪಾಕೀರ್ಣಕಾಂತಾರಸಂಚಾರೀ ಕೌಮುದೀಸ್ಮಿತಃ || ೧೪ ||

ಕಿಂಕಿಣೀಮಂಜುನಿಕ್ವಾಣಕಟೀಸೂತ್ರವಿರಾಜಿತಃ |
ಕಳ್ಯಾಣಕೃತ್ಕಲಿಧ್ವಂಸೀ ಕರ್ಮಸಾಕ್ಷೀ ಕೃತಜ್ಞಪಃ || ೧೫ ||

ಕರಾಳದಂಷ್ಟ್ರಃ ಕಂದರ್ಪದರ್ಪಘ್ನಃ ಕಾಮಭೇದನಃ |
ಕಾಲಾಗುರುವಿಲಿಪ್ತಾಂಗಃ ಕಾತರಾರ್ತಾಭಯಪ್ರದಃ || ೧೬ ||

ಕಲಂದಿಕಾಪ್ರದಃ ಕಾಳೀಭಕ್ತಲೋಕವರಪ್ರದಃ |
ಕಾಮಿನೀಕಾಂಚನಾಬದ್ಧಮೋಚಕಃ ಕಮಲೇಕ್ಷಣಃ || ೧೭ ||

ಕಾದಂಬರೀರಸಾಸ್ವಾದಲೋಲುಪಃ ಕಾಂಕ್ಷಿತಾರ್ಥದಃ |
ಕಬಂಧನಾವಃ ಕಾಮಾಖ್ಯಾಕಾಂಚ್ಯಾದಿಕ್ಷೇತ್ರಪಾಲಕಃ || ೧೮ ||

ಕೈವಲ್ಯಪ್ರದಮಂದಾರಃ ಕೋಟಿಸೂರ್ಯಸಮಪ್ರಭಃ |
ಕ್ರಿಯೇಚ್ಛಾಜ್ಞಾನಶಕ್ತಿಪ್ರದೀಪಕಾನಲಲೋಚನಃ || ೧೯ ||

ಕಾಮ್ಯಾದಿಕರ್ಮಸರ್ವಸ್ವಫಲದಃ ಕರ್ಮಪೋಷಕಃ |
ಕಾರ್ಯಕಾರಣನಿರ್ಮಾತಾ ಕಾರಾಗೃಹವಿಮೋಚಕಃ || ೨೦ ||

ಕಾಲಪರ್ಯಾಯಮೂಲಸ್ಥಃ ಕಾರ್ಯಸಿದ್ಧಿಪ್ರದಾಯಕಃ |
ಕಾಲಾನುರೂಪಕರ್ಮಾಂಗಮೋಷಣಭ್ರಾಂತಿನಾಶನಃ || ೨೧ ||

ಕಾಲಚಕ್ರಪ್ರಭೇದೀ ಕಾಲಿಮ್ಮನ್ಯಯೋಗಿನೀಪ್ರಿಯಃ |
ಕಾಹಲಾದಿಮಹಾವಾದ್ಯತಾಳತಾಂಡವಲಾಲಸಃ || ೨೨ ||

ಕುಲಕುಂಡಲಿನೀಶಾಕ್ತಯೋಗಸಿದ್ಧಿಪ್ರದಾಯಕಃ |
ಕಾಳರಾತ್ರಿಮಹಾರಾತ್ರಿಶಿವಾರಾತ್ರ್ಯಾದಿಕಾರಕಃ || ೨೩ ||

ಕೋಲಾಹಲಧ್ವನಿಃ ಕೋಪೀ ಕೌಲಮಾರ್ಗಪ್ರವರ್ತಕಃ |
ಕರ್ಮಕೌಶಲ್ಯಸಂತೋಷೀ ಕೇಳಿಭಾಷಣಲಾಲಸಃ || ೨೪ ||

ಕೃತ್ಸ್ನಪ್ರವೃತ್ತಿವಿಶ್ವಾಂಡಪಂಚಕೃತ್ಯವಿಧಾಯಕಃ |
ಕಾಲನಾಥಪರಃ ಕಾರಃ ಕಾಲಧರ್ಮಪ್ರವರ್ತಕಃ || ೨೫ ||

ಕುಲಾಚಾರ್ಯಃ ಕುಲಾಚಾರರತಃ ಕುಹ್ವಷ್ಟಮೀಪ್ರಿಯಃ |
ಕರ್ಮಬಂಧಾಖಿಲಚ್ಛೇದೀ ಕೋಷ್ಠಸ್ಥಭೈರವಾಗ್ರಣೀಃ || ೨೬ ||

ಕಠೋರೌಜಸ್ಯಭೀಷ್ಮಾಜ್ಞಾಪಾಲಕಿಂಕರಸೇವಿತಃ |
ಕಾಲರುದ್ರಃ ಕಾಲವೇಲಾಹೋರಾಂಶಮೂರ್ತಿಮಾನ್ ಕರಃ || ೨೭ ||

ಇತ್ಯುಕ್ತಂ ಗುರುನಾಥಸ್ಯ ನಾಮ್ನಾಮಷ್ಟೋತ್ತರಂ ಶತಮ್ |
ಶ್ರೀಕಾಲಭೈರವಸ್ಯೇದಂ ರಹಸ್ಯಮತಿಪಾವನಮ್ || ೨೮ ||

ಶ್ರೀಶಾಕ್ತಾನಂದಪೀಯುಷಂ ಮೋಕ್ಷಸಾಧನಮುತ್ತಮಮ್ |
ವಿದ್ಯಾಸರ್ವಸ್ವಸಾರಾಢ್ಯಂ ಯೋಗಿನೀಹೃದಯಂಗಮಮ್ || ೨೯ ||

ಪುಣ್ಯಂ ಸುದುರ್ಲಭಂ ಗೋಪ್ಯಂ ಶಮಥಪ್ರದಮೌಷಧಮ್ |
ಕಕಾರಮಾತೃಕಾಬೃಂಹಂ ಗುರ್ವನುಗ್ರಹಸಿದ್ಧಿದಮ್ || ೩೦ ||

ಯೋ ಜಪೇತ್ಪರಯಾ ಭಕ್ತ್ಯಾ ಪ್ರೇಮಧ್ಯಾನಪರಃ ಸದಾ |
ಗುರುಪ್ರಸಾದಾಲ್ಲಭತೇ ವರಂ ಸರ್ವಮಭೀಪ್ಸಿತಮ್ || ೩೧ ||

ಇತಿ ಶ್ರೀ ಕಾಲಭೈರವ ಕಕಾರ ಅಷ್ಟೋತ್ತರಶತನಾಮ ಸ್ತೋತ್ರಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed