Read in తెలుగు / ಕನ್ನಡ / தமிழ் / देवनागरी / English (IAST)
ಉದ್ಯದ್ಭಾನುಸಹಸ್ರಕಾಂತಿಮರುಣಕ್ಷೌಮಾಂಬರಾಲಂಕೃತಾಂ
ಗಂಧಾಲಿಪ್ತಪಯೋಧರಾಂ ಜಪವಟೀಂ ವಿದ್ಯಾಮಭೀತಿಂ ವರಮ್ |
ಹಸ್ತಾಬ್ಜೈರ್ದಧತೀಂ ತ್ರಿಣೇತ್ರವಿಲಸದ್ವಕ್ತ್ರಾರವಿಂದಶ್ರಿಯಂ
ದೇವೀಂ ಬದ್ಧಹಿಮಾಂಶುರತ್ನಮಕುಟಾಂ ವಂದೇಽರವಿಂದಸ್ಥಿತಾಮ್ || ೧ ||
ಏಣಧರಾಶ್ಮಕೃತೋನ್ನತಧಿಷ್ಣ್ಯಂ
ಹೇಮವಿನಿರ್ಮಿತಪಾದಮನೋಜ್ಞಮ್ |
ಶೋಣಶಿಲಾಫಲಕಂ ಚ ವಿಶಾಲಂ
ದೇವಿ ಸುಖಾಸನಮದ್ಯ ದದಾಮಿ || ೨ ||
ಈಶಮನೋಹರರೂಪವಿಲಾಸೇ
ಶೀತಲಚಂದನಕುಂಕುಮಮಿಶ್ರಮ್ |
ಹೃದ್ಯಸುವರ್ಣಘಟೇ ಪರಿಪೂರ್ಣಂ
ಪಾದ್ಯಮಿದಂ ತ್ರಿಪುರೇಶಿ ಗೃಹಾಣ || ೩ ||
ಲಬ್ಧಭವತ್ಕರುಣೋಽಹಮಿದಾನೀಂ
ರಕ್ತಸುಮಾಕ್ಷತಯುಕ್ತಮನರ್ಘಮ್ |
ರುಕ್ಮವಿನಿರ್ಮಿತಪಾತ್ರವಿಶೇಷೇ-
-ಷ್ವರ್ಘ್ಯಮಿದಂ ತ್ರಿಪುರೇಶಿ ಗೃಹಾಣ || ೪ ||
ಹ್ರೀಮಿತಿ ಮಂತ್ರಜಪೇನ ಸುಗಮ್ಯೇ
ಹೇಮಲತೋಜ್ಜ್ವಲದಿವ್ಯಶರೀರೇ |
ಯೋಗಿಮನಃ ಸಮಶೀತಜಲೇನ
ಹ್ಯಾಚಮನಂ ತ್ರಿಪುರೇಽದ್ಯ ವಿಧೇಹಿ || ೫ ||
ಹಸ್ತಲಸತ್ಕಟಕಾದಿ ಸುಭೂಷಾಃ
ಆದರತೋಽಂಬ ವರೋಪ್ಯ ನಿಧಾಯ |
ಚಂದನವಾಸಿತಮಂತ್ರಿತತೋಯೈಃ
ಸ್ನಾನಮಯಿ ತ್ರಿಪುರೇಶಿ ವಿಧೇಹಿ || ೬ ||
ಸಂಚಿತಮಂಬ ಮಯಾ ಹ್ಯತಿಮೂಲ್ಯಂ
ಕುಂಕುಮಶೋಣಮತೀವ ಮೃದು ತ್ವಮ್ |
ಶಂಕರತುಂಗತರಾಂಕನಿವಾಸೇ
ವಸ್ತ್ರಯುಗಂ ತ್ರಿಪುರೇ ಪರಿಧೇಹಿ || ೭ ||
ಕಂದಲದಂಶುಕಿರೀಟಮನರ್ಘಂ
ಕಂಕಣಕುಂಡಲನೂಪುರಹಾರಮ್ |
ಅಂಗದಮಂಗುಲಿಭೂಷಣಮಂಬ
ಸ್ವೀಕುರು ದೇವಿ ಪುರಾಧಿನಿವಾಸೇ || ೮ ||
ಹಸ್ತಲಸದ್ವರಭೀತಿಹಮುದ್ರೇ
ಶಸ್ತತರಂ ಮೃಗನಾಭಿಸಮೇತಮ್ |
ಸದ್ಘನಸಾರಸುಕುಂಕುಮಮಿಶ್ರಂ
ಚಂದನಪಂಕಮಿದಂ ಚ ಗೃಹಾಣ || ೯ ||
ಲಬ್ಧವಿಕಾಸಕದಂಬಕಜಾತೀ-
-ಚಂಪಕಪಂಕಜಕೇತಕಯುಕ್ತೈಃ |
ಪುಷ್ಯಚಯೈರ್ಮನಸಾಮುಚಿತೈಸ್ತ್ವಾಂ
ಅಂಬ ಪುರೇಶಿ ಭವಾನಿ ಭಜಾಮಿ || ೧೦ ||
ಹ್ರೀಂಪದಶೋಭಿಮಹಾಮನುರೂಪೇ
ಧೂರಸಿ ಮಂತ್ರವರೇಣ ಮನೋಜ್ಞಮ್ |
ಅಷ್ಟಸುಗಂಧರಜಃಕೃತಮಾದ್ಯೇ
ಧೂಪಮಿಮಂ ತ್ರಿಪುರೇಶಿ ದದಾಮಿ || ೧೧ ||
ಸಂತಮಸಾಪಹಮುಜ್ಜ್ವಲಪಾತ್ರೇ
ಗವ್ಯಘೃತೈಃ ಪರಿವರ್ಧಿತದೇಹಮ್ |
ಚಂಪಕಕುಡ್ಮಲವೃಂತಸಮಾನಂ
ದೀಪಗಣಂ ತ್ರಿಪುರೇಽದ್ಯ ಗೃಹಾಣ || ೧೨ ||
ಕಲ್ಪಿತಮದ್ಯ ಧಿಯಾಽಮೃತಕಲ್ಪಂ
ದುಗ್ಧಸಿತಾಯುತಮನ್ನವಿಶೇಷಮ್ |
ಮಾಷವಿನಿರ್ಮಿತಪೂಪಸಹಸ್ರಂ
ಸ್ವೀಕುರು ದೇವಿ ನಿವೇದನಮಾದ್ಯೇ || ೧೩ ||
ಲಂಘಿತಕೇತಕವರ್ಣವಿಶೇಷೈಃ
ಶೋಧಿತಕೋಮಲನಾಗದಲೈಶ್ಚ |
ಮೌಕ್ತಿಕಚೂರ್ಣಯುತೈಃ ಕ್ರಮುಕಾದ್ಯೈಃ
ಪೂರ್ಣತರಾಂಬ ಪುರಸ್ತವ ಪಾತ್ರೀ || ೧೪ ||
ಹ್ರೀಂತ್ರಯಪೂರಿತಮಂತ್ರವಿಶೇಷಂ
ಪಂಚದಶೀಮಪಿ ಷೋಡಶರೂಪಮ್ |
ಸಂಚಿತಪಾಪಹರಂ ಚ ಜಪಿತ್ವಾ
ಮಂತ್ರಸುಮಾಂಜಲಿಮಂಬ ದದಾಮಿ || ೧೫ ||
ಶ್ರೀಂಪದಪೂರ್ಣಮಹಾಮನುರೂಪೇ
ಶ್ರೀಶಿವಕಾಮಮಹೇಶ್ವರಹೃದ್ಯೇ |
ಶ್ರೀಗುಹವಂದಿತಪಾದಪಯೋಜೇ
ಬಾಲವಪುರ್ಧರದೇವಿ ನಮಸ್ತೇ || ೧೬ ||
ಇತಿ ಶ್ರೀ ಬಾಲಾ ಮಾನಸ ಪೂಜಾ ಸ್ತೋತ್ರಮ್ |
ಇನ್ನಷ್ಟು ಶ್ರೀ ಬಾಲಾ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.