Read in తెలుగు / ಕನ್ನಡ / தமிழ் / देवनागरी / English (IAST)
ಶಿವ ಹರೇ ಶಿವರಾಮಸಖೇ ಪ್ರಭೋ
ತ್ರಿವಿಧತಾಪನಿವಾರಣ ಹೇ ವಿಭೋ |
ಅಜಜನೇಶ್ವರಯಾದವ ಪಾಹಿ ಮಾಂ
ಶಿವ ಹರೇ ವಿಜಯಂ ಕುರು ಮೇ ವರಮ್ || ೧ ||
ಕಮಲಲೋಚನ ರಾಮ ದಯಾನಿಧೇ
ಹರ ಗುರೋ ಗಜರಕ್ಷಕ ಗೋಪತೇ |
ಶಿವತನೋ ಭವಶಂಕರ ಪಾಹಿ ಮಾಂ
ಶಿವ ಹರೇ ವಿಜಯಂ ಕುರು ಮೇ ವರಮ್ || ೨ ||
ಸುಜನರಂಜನಮಂಗಲಮಂದಿರಂ
ಭಜತಿ ತೇ ಪುರುಷಃ ಪರಮಂ ಪದಮ್ |
ಭವತಿ ತಸ್ಯ ಸುಖಂ ಪರಮಾದ್ಭುತಂ
ಶಿವ ಹರೇ ವಿಜಯಂ ಕುರು ಮೇ ವರಮ್ || ೩ ||
ಜಯ ಯುಧಿಷ್ಠಿರವಲ್ಲಭ ಭೂಪತೇ
ಜಯ ಜಯಾರ್ಜಿತ ಪುಣ್ಯಪಯೋನಿಧೇ |
ಜಯ ಕೃಪಾಮಯ ಕೃಷ್ಣ ನಮೋಽಸ್ತು ತೇ
ಶಿವ ಹರೇ ವಿಜಯಂ ಕುರು ಮೇ ವರಮ್ || ೪ ||
ಭವವಿಮೋಚನ ಮಾಧವ ಮಾಪತೇ
ಸುಕವಿಮಾನಸಹಂಸ ಶಿವಾರತೇ |
ಜನಕಜಾರತ ರಾಘವ ರಕ್ಷ ಮಾಂ
ಶಿವ ಹರೇ ವಿಜಯಂ ಕುರು ಮೇ ವರಮ್ || ೫ ||
ಅವನಿಮಂಡಲಮಂಗಳ ಮಾಪತೇ
ಜಲದಸುಂದರ ರಾಮ ರಮಾಪತೇ |
ನಿಗಮಕೀರ್ತಿಗುಣಾರ್ಣವ ಗೋಪತೇ
ಶಿವ ಹರೇ ವಿಜಯಂ ಕುರು ಮೇ ವರಮ್ || ೬ ||
ಪತಿತಪಾವನ ನಾಮಮಯೀ ಲತಾ
ತವ ಯಶೋ ವಿಮಲಂ ಪರಿಗೀಯತೇ |
ತದಪಿ ಮಾಧವ ಮಾಂ ಕಿಮುಪೇಕ್ಷಸೇ
ಶಿವ ಹರೇ ವಿಜಯಂ ಕುರು ಮೇ ವರಮ್ || ೭ ||
ಅಮರತಾಪರದೇವ ರಮಾಪತೇ
ವಿಜಯತಸ್ತವ ನಾಮಧನೋಪಮಾ |
ಮಯಿ ಕಥಂ ಕರುಣಾರ್ಣವ ಜಾಯತೇ
ಶಿವ ಹರೇ ವಿಜಯಂ ಕುರು ಮೇ ವರಮ್ || ೮ ||
ಹನುಮತಃ ಪ್ರಿಯಚಾಪಕರ ಪ್ರಭೋ
ಸುರಸರಿದ್ಧೃತಶೇಖರ ಹೇ ಗುರೋ |
ಮಮ ವಿಭೋ ಕಿಮು ವಿಸ್ಮರಣಂ ಕೃತಂ
ಶಿವ ಹರೇ ವಿಜಯಂ ಕುರು ಮೇ ವರಮ್ || ೯ ||
ಅಹರಹರ್ಜನ ರಂಜನಸುಂದರಂ
ಪಠತಿ ಯಃ ಶಿವರಾಮಕೃತಸ್ತವಮ್ |
ವಿಶತಿ ರಾಮರಮಾಚರಣಾಂಬುಜೇ
ಶಿವ ಹರೇ ವಿಜಯಂ ಕುರು ಮೇ ವರಮ್ || ೧೦ ||
ಪ್ರಾತರುತ್ಥಾಯ ಯೋ ಭಕ್ತ್ಯಾ ಪಠೇದೇಕಾಗ್ರಮಾನಸಃ |
ವಿಜಯೋ ಜಾಯತೇ ತಸ್ಯ ವಿಷ್ಣುಮಾರಾಧ್ಯಮಾಪ್ನುಯಾತ್ || ೧೧ ||
ಇತಿ ಶ್ರೀರಾಮಾನಂದವಿರಚಿತಂ ಶ್ರೀಶಿವರಾಮಸ್ತೋತ್ರಮ್ |
ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.
స్తోత్రనిధి (తెలుగు) వాట్సాప్ ఛానల్ : మా వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.