Site icon Stotra Nidhi

Sri Gopijana Vallabha Ashtakam 2 – ಶ್ರೀ ಗೋಪೀಜನವಲ್ಲಭಾಷ್ಟಕಂ 2

 

Read in తెలుగు / ಕನ್ನಡ / தமிழ் / देवनागरी / English (IAST)

ಸರೋಜನೇತ್ರಾಯ ಕೃಪಾಯುತಾಯ
ಮಂದಾರಮಾಲಾಪರಿಭೂಷಿತಾಯ |
ಉದಾರಹಾಸಾಯ ಲಸನ್ಮುಖಾಯ
ನಮೋಽಸ್ತು ಗೋಪೀಜನವಲ್ಲಭಾಯ || ೧ ||

ಆನಂದನಂದಾದಿಕದಾಯಕಾಯ
ಬಕೀಬಕಪ್ರಾಣವಿನಾಶಕಾಯ |
ಮೃಗೇಂದ್ರಹಸ್ತಾಗ್ರಜಭೂಷಣಾಯ
ನಮೋಽಸ್ತು ಗೋಪೀಜನವಲ್ಲಭಾಯ || ೨ ||

ಗೋಪಾಲಲೀಲಾಕೃತಕೌತುಕಾಯ
ಗೋಪಾಲಕಾಜೀವನಜೀವನಾಯ |
ಭಕ್ತೈಕಗಮ್ಯಾಯ ನವಪ್ರಿಯಾಯ
ನಮೋಽಸ್ತು ಗೋಪೀಜನವಲ್ಲಭಾಯ || ೩ ||

ಮನ್ಥಾನಭಾಂಡಾಖಿಲಭಂಜನಾಯ
ಹೈಯ್ಯಂಗವೀನಾಶನರಂಜನಾಯ |
ಗೋಸ್ವಾದುದುಗ್ಧಾಮೃತಪೋಷಿತಾಯ
ನಮೋಽಸ್ತು ಗೋಪೀಜನವಲ್ಲಭಾಯ || ೪ ||

ಕಳಿಂದಜಾಕೂಲಕುತೂಹಲಾಯ
ಕಿಶೋರರೂಪಾಯ ಮನೋಹರಾಯ |
ಪಿಶಂಗವಸ್ತ್ರಾಯ ನರೋತ್ತಮಾಯ
ನಮೋಽಸ್ತು ಗೋಪೀಜನವಲ್ಲಭಾಯ || ೫ ||

ಧಾರಾಧರಾಭಾಯ ಧರಾಧರಾಯ
ಶೃಂಗಾರಹಾರಾವಳಿಶೋಭಿತಾಯ |
ಸಮಸ್ತಗರ್ಗೋಕ್ತಿಸುಲಕ್ಷಣಾಯ
ನಮೋಽಸ್ತು ಗೋಪೀಜನವಲ್ಲಭಾಯ || ೬ ||

ಇಭೇಂದ್ರಕುಂಭಸ್ಥಲಖಂಡನಾಯ
ವಿದೇಶಬೃಂದಾವನಮಂಡನಾಯ |
ಹಂಸಾಯ ಕಂಸಾಸುರಮರ್ದನಾಯ
ನಮೋಽಸ್ತು ಗೋಪೀಜನವಲ್ಲಭಾಯ || ೭ ||

ಶ್ರೀದೇವಕೀಸೂನುವಿಮೋಕ್ಷಣಾಯ
ಕ್ಷತ್ತೋದ್ಧವಾಕ್ರೂರವರಪ್ರದಾಯ |
ಗದಾಸಿಶಂಖಾಬ್ಜಚತುರ್ಭುಜಾಯ
ನಮೋಽಸ್ತು ಗೋಪೀಜನವಲ್ಲಭಾಯ || ೮ ||

ಇತಿ ಶ್ರೀಹರಿದಾಸ ಕೃತ ಶ್ರೀ ಗೋಪೀಜನವಲ್ಲಭಾಷ್ಟಕಮ್ ||


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments