Site icon Stotra Nidhi

Narayaneeyam Dasakam 80 – ನಾರಾಯಣೀಯಂ ಅಶೀತಿತಮದಶಕಮ್

 

Read in తెలుగు / ಕನ್ನಡ / தமிழ் / देवनागरी / English (IAST)

<< ನಾರಾಯಣೀಯಂ ಏಕೋನಾಶೀತಿತಮ ದಶಕಮ್

ನಾರಾಯಣೀಯಂ ಅಶೀತಿತಮದಶಕಮ್ (೮೦) – ಸ್ಯಮಂತಕೋಪಾಖ್ಯಾನಮ್

ಸತ್ರಾಜಿತಸ್ತ್ವಮಥ ಲುಬ್ಧವದರ್ಕಲಬ್ಧಂ
ದಿವ್ಯಂ ಸ್ಯಮಂತಕಮಣಿಂ ಭಗವನ್ನಯಾಚೀಃ |
ತತ್ಕಾರಣಂ ಬಹುವಿಧಂ ಮಮ ಭಾತಿ ನೂನಂ
ತಸ್ಯಾತ್ಮಜಾಂ ತ್ವಯಿ ರತಾಂ ಛಲತೋ ವಿವೋಢುಮ್ || ೮೦-೧ ||

ಅದತ್ತಂ ತಂ ತುಭ್ಯಂ ಮಣಿವರಮನೇನಾಲ್ಪಮನಸಾ
ಪ್ರಸೇನಸ್ತದ್ಭ್ರಾತಾ ಗಳಭುವಿ ವಹನ್ ಪ್ರಾಪ ಮೃಗಯಾಮ್ |
ಅಹನ್ನೇನಂ ಸಿಂಹೋ ಮಣಿಮಹಸಿ ಮಾಂಸಭ್ರಮವಶಾತ್
ಕಪೀಂದ್ರಸ್ತಂ ಹತ್ವಾ ಮಣಿಮಪಿ ಚ ಬಾಲಾಯ ದದಿವಾನ್ || ೮೦-೨ ||

ಶಶಂಸುಃ ಸತ್ರಾಜಿದ್ಗಿರಮನು ಜನಾಸ್ತ್ವಾಂ ಮಣಿಹರಂ
ಜನಾನಾಂ ಪೀಯೂಷಂ ಭವತಿ ಗುಣಿನಾಂ ದೋಷಕಣಿಕಾ |
ತತಃ ಸರ್ವಜ್ಞೋಽಪಿ ಸ್ವಜನಸಹಿತೋ ಮಾರ್ಗಣಪರಃ
ಪ್ರಸೇನಂ ತಂ ದೃಷ್ಟ್ವಾ ಹರಿಮಪಿ ಗತೋಽಭೂಃ ಕಪಿಗುಹಾಮ್ || ೮೦-೩ ||

ಭವಂತಮವಿತರ್ಕಯನ್ನತಿವಯಾಃ ಸ್ವಯಂ ಜಾಂಬವಾನ್
ಮುಕುಂದಶರಣಂ ಹಿ ಮಾಂ ಕ ಇಹ ರೋದ್ಧುಮಿತ್ಯಾಲಪನ್ |
ವಿಭೋ ರಘುಪತೇ ಹರೇ ಜಯ ಜಯೇತ್ಯಲಂ ಮುಷ್ಟಿಭಿ-
-ಶ್ಚಿರಂ ತವ ಸಮರ್ಚನಂ ವ್ಯಧಿತ ಭಕ್ತಚೂಡಾಮಣಿಃ || ೮೦-೪ ||

ಬುದ್ಧ್ವಾಽಥ ತೇನ ದತ್ತಾಂ
ನವರಮಣೀಂ ವರಮಣಿಂ ಚ ಪರಿಗೃಹ್ಣನ್ |
ಅನುಗೃಹ್ಣನ್ನಮುಮಾಗಾಃ
ಸಪದಿ ಚ ಸತ್ರಾಜಿತೇ ಮಣಿಂ ಪ್ರಾದಾಃ || ೮೦-೫ ||

ತದನು ಸ ಖಲು ವ್ರೀಡಾಲೋಲೋ ವಿಲೋಲವಿಲೋಚನಾಂ
ದುಹಿತರಮಹೋ ಧೀಮಾನ್ ಭಾಮಾಂ ಗಿರೈವ ಪರಾರ್ಪಿತಾಮ್ |
ಅದಿತಮಣಿನಾ ತುಭ್ಯಂ ಲಭ್ಯಂ ಸಮೇತ್ಯ ಭವಾನಪಿ
ಪ್ರಮುದಿತಮನಾಸ್ತಸ್ಯೈವಾದಾನ್ಮಣಿಂ ಗಹನಾಶಯಃ || ೮೦-೬ ||

ವ್ರೀಲಾಕುಲಾಂ ರಮಯತಿ ತ್ವಯಿ ಸತ್ಯಭಾಮಾಂ
ಕೌಂತೇಯದಾಹಕಥಯಾಥ ಕುರೂನ್ ಪ್ರಯಾತೇ |
ಹೀ ಗಾಂದಿನೇಯಕೃತವರ್ಮಗಿರಾ ನಿಪಾತ್ಯ
ಸತ್ರಾಜಿತಂ ಶತಧನುರ್ಮಣಿಮಾಜಹಾರ || ೮೦-೭ ||

ಶೋಕಾತ್ಕುರೂನುಪಗತಾಮವಲೋಕ್ಯ ಕಾಂತಾಂ
ಹತ್ವಾ ದ್ರುತಂ ಶತಧನುಂ ಸಮಹರ್ಷಯಸ್ತಾಮ್ |
ರತ್ನೇ ಸಶಂಕ ಇವ ಮೈಥಿಲಗೇಹಮೇತ್ಯ
ರಾಮೋ ಗದಾಂ ಸಮಶಿಶಿಕ್ಷತ ಧಾರ್ತರಾಷ್ಟ್ರಮ್ || ೮೦-೮ ||

ಅಕ್ರೂರ ಏಷ ಭಗವನ್ ಭವದಿಚ್ಛಯೈವ
ಸತ್ರಾಜಿತಃ ಕುಚರಿತಸ್ಯ ಯುಯೋಜ ಹಿಂಸಾಮ್ |
ಅಕ್ರೂರತೋ ಮಣಿಮನಾಹೃತವಾನ್ ಪುನಸ್ತ್ವಂ
ತಸ್ಯೈವ ಭೂತಿಮುಪಧಾತುಮಿತಿ ಬ್ರುವಂತಿ || ೮೦-೯ ||

ಭಕ್ತಸ್ತ್ವಯಿ ಸ್ಥಿರತರಃ ಸ ಹಿ ಗಾಂದಿನೇಯ-
-ಸ್ತಸ್ಯೈವ ಕಾಪಥಮತಿಃ ಕಥಮೀಶ ಜಾತಾ |
ವಿಜ್ಞಾನವಾನ್ ಪ್ರಶಮವಾನಹಮಿತ್ಯುದೀರ್ಣಂ
ಗರ್ವಂ ಧ್ರುವಂ ಶಮಯಿತುಂ ಭವತಾ ಕೃತೈವ || ೮೦-೧೦ ||

ಯಾತಂ ಭಯೇನ ಕೃತವರ್ಮಯುತಂ ಪುನಸ್ತ-
-ಮಾಹೂಯ ತದ್ವಿನಿಹಿತಂ ಚ ಮಣಿಂ ಪ್ರಕಾಶ್ಯ |
ತತ್ರೈವ ಸುವ್ರತಧರೇ ವಿನಿಧಾಯ ತುಷ್ಯನ್
ಭಾಮಾಕುಚಾಂತರಶಯಃ ಪವನೇಶ ಪಾಯಾಃ || ೮೦-೧೧ ||

ಇತಿ ಅಶೀತಿತಮದಶಕಂ ಸಮಾಪ್ತಮ್ |

ನಾರಾಯಣೀಯಂ ಏಕಾಶೀತಿತಮದಶಕಮ್ >>


ಸಂಪೂರ್ಣ ನಾರಾಯಣೀಯಂ ನೋಡಿ.

మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments