Site icon Stotra Nidhi

Sri Shiva Pratipadana Stotram – ಶ್ರೀ ಶಿವ ಪ್ರತಿಪಾದನ ಸ್ತೋತ್ರಂ

 

Read in తెలుగు / ಕನ್ನಡ / தமிழ் / देवनागरी / English (IAST)

ದೇವಾ ಊಚುಃ |
ನಮಸ್ತೇ ದೇವದೇವೇಶ ನಮಸ್ತೇ ಕರುಣಾಲಯ |
ನಮಸ್ತೇ ಸರ್ವಜಂತೂನಾಂ ಭುಕ್ತಿಮುಕ್ತಿಫಲಪ್ರದ || ೧ ||

ನಮಸ್ತೇ ಸರ್ವಲೋಕಾನಾಂ ಸೃಷ್ಟಿಸ್ಥಿತ್ಯಂತಕಾರಣ |
ನಮಸ್ತೇ ಭವಭೀತಾನಾಂ ಭವಭೀತಿವಿಮರ್ದನ || ೨ ||

ನಮಸ್ತೇ ವೇದವೇದಾಂತೈರರ್ಚನೀಯ ದ್ವಿಜೋತ್ತಮೈಃ |
ನಮಸ್ತೇ ಶೂಲಹಸ್ತಾಯ ನಮಸ್ತೇ ವಹ್ನಿಪಾಣಯೇ || ೩ ||

ನಮಸ್ತೇ ವಿಶ್ವನಾಥಾಯ ನಮಸ್ತೇ ವಿಶ್ವಯೋನಯೇ |
ನಮಸ್ತೇ ನೀಲಕಂಠಾಯ ನಮಸ್ತೇ ಕೃತ್ತಿವಾಸಸೇ || ೪ ||

ನಮಸ್ತೇ ಸೋಮರೂಪಾಯ ನಮಸ್ತೇ ಸೂರ್ಯರೂಪಿಣೇ |
ನಮಸ್ತೇ ವಹ್ನಿರೂಪಾಯ ನಮಸ್ತೇ ಜಲರೂಪಿಣೇ || ೫ ||

ನಮಸ್ತೇ ಭೂಮಿರೂಪಾಯ ನಮಸ್ತೇ ವಾಯುಮೂರ್ತಯೇ |
ನಮಸ್ತೇ ವ್ಯೋಮರೂಪಾಯ ನಮಸ್ತೇ ಹ್ಯಾತ್ಮರೂಪಿಣೇ || ೬ ||

ನಮಸ್ತೇ ಸತ್ಯರೂಪಯ ನಮಸ್ತೇಽಸತ್ಯರೂಪಿಣೇ |
ನಮಸ್ತೇ ಬೋಧರೂಪಾಯ ನಮಸ್ತೇಽಬೋಧರೂಪಿಣೇ || ೭ ||

ನಮಸ್ತೇ ಸುಖರೂಪಯ ನಮಸ್ತೇಽಸುಖರೂಪಿಣೇ |
ನಮಸ್ತೇ ಪೂರ್ಣರೂಪಾಯ ನಮಸ್ತೇಽಪೂರ್ಣರೂಪಿಣೇ || ೮ ||

ನಮಸ್ತೇ ಬ್ರಹ್ಮರೂಪಾಯ ನಮಸ್ತೇಽಬ್ರಹ್ಮರೂಪಿಣೇ |
ನಮಸ್ತೇ ಜೀವರೂಪಾಯ ನಮಸ್ತೇಽಜೀವರೂಪಿಣೇ || ೯ ||

ನಮಸ್ತೇ ವ್ಯಕ್ತರೂಪಾಯ ನಮಸ್ತೇಽವ್ಯಕ್ತರೂಪಿಣೇ |
ನಮಸ್ತೇ ಶಬ್ದರೂಪಾಯ ನಮಸ್ತೇಽಶಬ್ದರೂಪಿಣೇ || ೧೦ ||

ನಮಸ್ತೇ ಸ್ಪರ್ಶರೂಪಾಯ ನಮಸ್ತೇಽಸ್ಪರ್ಶರೂಪಿಣೇ |
ನಮಸ್ತೇ ರೂಪರೂಪಾಯ ನಮಸ್ತೇಽರೂಪರೂಪಿಣೇ || ೧೧ ||

ನಮಸ್ತೇ ರಸರೂಪಾಯ ನಮಸ್ತೇಽರಸರೂಪಿಣೇ |
ನಮಸ್ತೇ ಗಂಧರೂಪಾಯ ನಮಸ್ತೇಽಗಂಧರೂಪಿಣೇ || ೧೨ ||

ನಮಸ್ತೇ ದೇಹರೂಪಾಯ ನಮಸ್ತೇಽದೇಹರೂಪಿಣೇ |
ನಮಸ್ತೇ ಪ್ರಾಣರೂಪಾಯ ನಮಸ್ತೇಽಪ್ರಾಣರೂಪಿಣೇ || ೧೩ ||

ನಮಸ್ತೇ ಶ್ರೋತ್ರರೂಪಾಯ ನಮಸ್ತೇಽಶ್ರೋತ್ರರೂಪಿಣೇ |
ನಮಸ್ತೇ ತ್ವಕ್ಸ್ವರೂಪಾಯ ನಮಸ್ತೇಽತ್ವಕ್ಸ್ವರೂಪಿಣೇ || ೧೪ ||

ನಮಸ್ತೇ ದೃಷ್ಟಿರೂಪಾಯ ನಮಸ್ತೇಽದೃಷ್ಟಿರೂಪಿಣೇ |
ನಮಸ್ತೇ ರಸನಾರೂಪ ನಮಸ್ತೇಽರಸನಾತ್ಮನೇ || ೧೫ ||

ನಮಸ್ತೇ ಘ್ರಾಣರೂಪಾಯ ನಮಸ್ತೇಽಘ್ರಾಣರೂಪಿಣೇ |
ನಮಸ್ತೇ ಪಾದರೂಪಾಯ ನಮಸ್ತೇಽಪಾದರೂಪಿಣೇ || ೧೬ ||

ನಮಸ್ತೇ ಪಾಣಿರೂಪಾಯ ನಮಸ್ತೇಽಪಾಣಿರೂಪಿಣೇ |
ನಮಸ್ತೇ ವಾಕ್ಸ್ವರೂಪಾಯ ನಮಸ್ತೇಽವಾಕ್ಸ್ವರೂಪಿಣೇ || ೧೭ ||

ನಮಸ್ತೇ ಲಿಂಗರೂಪಾಯ ನಮಸ್ತೇಽಲಿಂಗರೂಪಿಣೇ |
ನಮಸ್ತೇ ಪಾಯುರೂಪಾಯ ನಮಸ್ತೇಽಪಾಯುರೂಪಿಣೇ || ೧೮ ||

ನಮಸ್ತೇ ಚಿತ್ತರೂಪಾಯ ನಮಸ್ತೇಽಚಿತ್ತರೂಪಿಣೇ |
ನಮಸ್ತೇ ಮಾತೃರೂಪಾಯ ನಮಸ್ತೇಽಮಾತೃರೂಪಿಣೇ || ೧೯ ||

ನಮಸ್ತೇ ಮಾನರೂಪಾಯ ನಮಸ್ತೇಽಮಾನರೂಪಿಣೇ |
ನಮಸ್ತೇ ಮೇಯರೂಪಾಯ ನಮಸ್ತೇಽಮೇಯರೂಪಿಣೇ || ೨೦ ||

ನಮಸ್ತೇ ಮಿತಿರೂಪಾಯ ನಮಸ್ತೇಽಮಿತಿರೂಪಿಣೇ |
ನಮಸ್ತೇ ಸರ್ವರೂಪಾಯ ನಮಸ್ತೇಽಸರ್ವರೂಪಿಣೇ || ೨೧ ||

ರಕ್ಷ ರಕ್ಷ ಮಹಾದೇವ ಕ್ಷಮಸ್ವ ಕರುಣಾಲಯ |
ಭಕ್ತಚಿತ್ತಸಮಾಸೀನ ಬ್ರಹ್ಮವಿಷ್ಣುಶಿವಾತ್ಮಕ || ೨೨ ||

ಇತಿ ಶ್ರೀಸ್ಕಾಂದಪುರಾಣೇ ಸೂತಸಂಹಿತಾಯಾಂ ಶಿವಮಾಹಾತ್ಮ್ಯಖಂಡೇ ತೃತೀಯೋಽಧ್ಯಾಯೇ ನಂದೀಶ್ವರವಿಷ್ಣುಸಂವಾದೇ ಈಶ್ವರಪ್ರತಿಪಾದನ ಸ್ತೋತ್ರಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.

మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments