Read in తెలుగు / ಕನ್ನಡ / தமிழ் / देवनागरी / English (IAST)
ಅಗಸ್ತ್ಯ ಉವಾಚ |
ಸೌಮಿತ್ರಿಂ ರಘುನಾಯಕಸ್ಯ ಚರಣದ್ವಂದ್ವೇಕ್ಷಣಂ ಶ್ಯಾಮಲಂ
ಬಿಭ್ರಂತಂ ಸ್ವಕರೇಣ ರಾಮಶಿರಸಿ ಚ್ಛತ್ರಂ ವಿಚಿತ್ರಾಂಬರಮ್ |
ಬಿಭ್ರಂತಂ ರಘುನಾಯಕಸ್ಯ ಸುಮಹತ್ಕೋದಂಡಬಾಣಾಸನೇ
ತಂ ವಂದೇ ಕಮಲೇಕ್ಷಣಂ ಜನಕಜಾವಾಕ್ಯೇ ಸದಾ ತತ್ಪರಮ್ || ೧ ||
ಓಂ ಅಸ್ಯ ಶ್ರೀಲಕ್ಷ್ಮಣಕವಚಮಂತ್ರಸ್ಯ ಅಗಸ್ತ್ಯ ಋಷಿಃ ಅನುಷ್ಟುಪ್ ಛಂದಃ ಶ್ರೀಲಕ್ಷ್ಮಣೋ ದೇವತಾ ಶೇಷ ಇತಿ ಬೀಜಂ ಸುಮಿತ್ರಾನಂದನ ಇತಿ ಶಕ್ತಿಃ ರಾಮಾನುಜ ಇತಿ ಕೀಲಕಂ ರಾಮದಾಸ ಇತ್ಯಸ್ತ್ರಂ ರಘುವಂಶಜ ಇತಿ ಕವಚಂ ಸೌಮಿತ್ರಿರಿತಿ ಮಂತ್ರಃ ಶ್ರೀಲಕ್ಷ್ಮಣಪ್ರೀತ್ಯರ್ಥಂ ಸಕಲಮನೋಽಭಿಲಷಿತಸಿದ್ಧ್ಯರ್ಥಂ ಜಪೇ ವಿನಿಯೋಗಃ |
ಅಥ ಕರನ್ಯಾಸಃ |
ಓಂ ಲಕ್ಷ್ಮಣಾಯ ಅಂಗುಷ್ಠಾಭ್ಯಾಂ ನಮಃ |
ಓಂ ಶೇಷಾಯ ತರ್ಜನೀಭ್ಯಾಂ ನಮಃ |
ಓಂ ಸುಮಿತ್ರಾನಂದನಾಯ ಮಧ್ಯಮಾಭ್ಯಾಂ ನಮಃ |
ಓಂ ರಾಮಾನುಜಾಯ ಅನಾಮಿಕಾಭ್ಯಾಂ ನಮಃ |
ಓಂ ರಾಮದಾಸಾಯ ಕನಿಷ್ಠಿಕಾಭ್ಯಾಂ ನಮಃ |
ಓಂ ರಘುವಂಶಜಾಯ ಕರತಲಕರಪೃಷ್ಠಾಭ್ಯಾಂ ನಮಃ |
ಅಥ ಅಂಗನ್ಯಾಸಃ |
ಓಂ ಲಕ್ಷ್ಮಣಾಯ ಹೃದಯಾಯ ನಮಃ |
ಓಂ ಶೇಷಾಯ ಶಿರಸೇ ಸ್ವಾಹಾ |
ಓಂ ಸುಮಿತ್ರಾನಂದನಾಯ ಶಿಖಾಯೈ ವಷಟ್ |
ಓಂ ರಾಮಾನುಜಾಯ ಕವಚಾಯ ಹುಮ್ |
ಓಂ ರಾಮದಾಸಾಯ ನೇತ್ರತ್ರಯಾಯ ವೌಷಟ್ |
ಓಂ ರಘುವಂಶಜಾಯ ಅಸ್ತ್ರಾಯ ಫಟ್ |
ಓಂ ಸೌಮಿತ್ರಯೇ ಇತಿ ದಿಗ್ಬಂಧಃ |
ಅಥ ಧ್ಯಾನಮ್ |
ರಾಮಪೃಷ್ಠಸ್ಥಿತಂ ರಮ್ಯಂ ರತ್ನಕುಂಡಲಧಾರಿಣಮ್ |
ನೀಲೋತ್ಪಲದಳಶ್ಯಾಮಂ ರತ್ನಕಂಕಣಮಂಡಿತಮ್ || ೧ ||
ರಾಮಸ್ಯ ಮಸ್ತಕೇ ದಿವ್ಯಂ ಬಿಭ್ರಂತಂ ಛತ್ರಮುತ್ತಮಮ್ |
ವರಪೀತಾಂಬರಧರಂ ಮುಕುಟೇ ನಾತಿಶೋಭಿತಮ್ || ೨ ||
ತೂಣೀರಂ ಕಾರ್ಮುಕಂ ಚಾಪಿ ಬಿಭ್ರಂತಂ ಚ ಸ್ಮಿತಾನನಮ್ |
ರತ್ನಮಾಲಾಧರಂ ದಿವ್ಯಂ ಪುಷ್ಪಮಾಲಾವಿರಾಜಿತಮ್ || ೩ ||
ಏವಂ ಧ್ಯಾತ್ವಾ ಲಕ್ಷ್ಮಣಂ ಚ ರಾಘವನ್ಯಸ್ತಲೋಚನಮ್ |
ಕವಚಂ ಜಪನೀಯಂ ಹಿ ತತೋ ಭಕ್ತ್ಯಾತ್ರ ಮಾನವೈಃ || ೪ ||
ಅಥ ಕವಚಮ್ |
ಲಕ್ಷ್ಮಣಃ ಪಾತು ಮೇ ಪೂರ್ವೇ ದಕ್ಷಿಣೇ ರಾಘವಾನುಜಃ |
ಪ್ರತೀಚ್ಯಾಂ ಪಾತು ಸೌಮಿತ್ರಿಃ ಪಾತೂದೀಚ್ಯಾಂ ರಘೂತ್ತಮಃ || ೫ ||
ಅಧಃ ಪಾತು ಮಹಾವೀರಶ್ಚೋರ್ಧ್ವಂ ಪಾತು ನೃಪಾತ್ಮಜಃ |
ಮಧ್ಯೇ ಪಾತು ರಾಮದಾಸಃ ಸರ್ವತಃ ಸತ್ಯಪಾಲಕಃ || ೬ ||
ಸ್ಮಿತಾನನಃ ಶಿರಃ ಪಾತು ಭಾಲಂ ಪಾತೂರ್ಮಿಲಾಧವಃ |
ಭ್ರುವೋರ್ಮಧ್ಯೇ ಧನುರ್ಧಾರೀ ಸುಮಿತ್ರಾನಂದನೋಽಕ್ಷಿಣೀ || ೭ ||
ಕಪೋಲೇ ರಾಮಮಂತ್ರೀ ಚ ಸರ್ವದಾ ಪಾತು ವೈ ಮಮ |
ಕರ್ಣಮೂಲೇ ಸದಾ ಪಾತು ಕಬಂಧಭುಜಖಂಡನಃ || ೮ ||
ನಾಸಾಗ್ರಂ ಮೇ ಸದಾ ಪಾತು ಸುಮಿತ್ರಾನಂದವರ್ಧನಃ |
ರಾಮನ್ಯಸ್ತೇಕ್ಷಣಃ ಪಾತು ಸದಾ ಮೇಽತ್ರ ಮುಖಂ ಭುವಿ || ೯ ||
ಸೀತಾವಾಕ್ಯಕರಃ ಪಾತು ಮಮ ವಾಣೀಂ ಸದಾಽತ್ರ ಹಿ |
ಸೌಮ್ಯರೂಪಃ ಪಾತು ಜಿಹ್ವಾಮನಂತಃ ಪಾತು ಮೇ ದ್ವಿಜಾನ್ || ೧೦ ||
ಚಿಬುಕಂ ಪಾತು ರಕ್ಷೋಘ್ನಃ ಕಂಠಂ ಪಾತ್ವಸುರಾರ್ದನಃ |
ಸ್ಕಂಧೌ ಪಾತು ಜಿತಾರಾತಿರ್ಭುಜೌ ಪಂಕಜಲೋಚನಃ || ೧೧ ||
ಕರೌ ಕಂಕಣಧಾರೀ ಚ ನಖಾನ್ ರಕ್ತನಖೋಽವತು |
ಕುಕ್ಷಿಂ ಪಾತು ವಿನಿದ್ರೋ ಮೇ ವಕ್ಷಃ ಪಾತು ಜಿತೇಂದ್ರಿಯಃ || ೧೨ ||
ಪಾರ್ಶ್ವೇ ರಾಘವಪೃಷ್ಠಸ್ಥಃ ಪೃಷ್ಠದೇಶಂ ಮನೋರಮಃ |
ನಾಭಿಂ ಗಂಭೀರನಾಭಿಸ್ತು ಕಟಿಂ ಚ ರುಕ್ಮಮೇಖಲಃ || ೧೩ ||
ಗುಹ್ಯಂ ಪಾತು ಸಹಸ್ರಾಸ್ಯಃ ಪಾತು ಲಿಂಗಂ ಹರಿಪ್ರಿಯಃ |
ಊರೂ ಪಾತು ವಿಷ್ಣುತುಲ್ಯಃ ಸುಮುಖೋಽವತು ಜಾನುನೀ || ೧೪ ||
ನಾಗೇಂದ್ರಃ ಪಾತು ಮೇ ಜಂಘೇ ಗುಲ್ಫೌ ನೂಪುರವಾನ್ಮಮ |
ಪಾದಾವಂಗದತಾತೋಽವ್ಯಾತ್ ಪಾತ್ವಂಗಾನಿ ಸುಲೋಚನಃ || ೧೫ ||
ಚಿತ್ರಕೇತುಪಿತಾ ಪಾತು ಮಮ ಪಾದಾಂಗುಲೀಃ ಸದಾ |೮
ರೋಮಾಣಿ ಮೇ ಸದಾ ಪಾತು ರವಿವಂಶಸಮುದ್ಭವಃ || ೧೬ ||
ದಶರಥಸುತಃ ಪಾತು ನಿಶಾಯಾಂ ಮಮ ಸಾದರಮ್ |
ಭೂಗೋಲಧಾರೀ ಮಾಂ ಪಾತು ದಿವಸೇ ದಿವಸೇ ಸದಾ || ೧೭ ||
ಸರ್ವಕಾಲೇಷು ಮಾಮಿಂದ್ರಜಿದ್ಧಂತಾಽವತು ಸರ್ವದಾ |
ಏವಂ ಸೌಮಿತ್ರಿಕವಚಂ ಸುತೀಕ್ಷ್ಣ ಕಥಿತಂ ಮಯಾ || ೧೮ ||
ಇದಂ ಪ್ರಾತಃ ಸಮುತ್ಥಾಯ ಯೇ ಪಠಂತ್ಯತ್ರ ಮಾನವಾಃ |
ತೇ ಧನ್ಯಾ ಮಾನವಾ ಲೋಕೇ ತೇಷಾಂ ಚ ಸಫಲೋ ಭವಃ || ೧೯ ||
ಸೌಮಿತ್ರೇಃ ಕವಚಸ್ಯಾಸ್ಯ ಪಠನಾನ್ನಿಶ್ಚಯೇನ ಹಿ |
ಪುತ್ರಾರ್ಥೀ ಲಭತೇ ಪುತ್ರಾನ್ ಧನಾರ್ಥೀ ಧನಮಾಪ್ನುಯಾತ್ || ೨೦ ||
ಪತ್ನೀಕಾಮೋ ಲಭೇತ್ಪತ್ನೀಂ ಗೋಧನಾರ್ಥೀ ತು ಗೋಧನಮ್ |
ಧಾನ್ಯಾರ್ಥೀ ಪ್ರಾಪ್ನುಯಾದ್ಧಾನ್ಯಂ ರಾಜ್ಯಾರ್ಥೀ ರಾಜ್ಯಮಾಪ್ನುಯಾತ್ || ೨೧ ||
ಪಠಿತಂ ರಾಮಕವಚಂ ಸೌಮಿತ್ರಿಕವಚಂ ವಿನಾ |
ಘೃತೇನ ಹೀನಂ ನೈವೇದ್ಯಂ ತೇನ ದತ್ತಂ ನ ಸಂಶಯಃ || ೨೨ ||
ಕೇವಲಂ ರಾಮಕವಚಂ ಪಠಿತಂ ಮಾನವೈರ್ಯದಿ |
ತತ್ಪಾಠೇನ ತು ಸಂತುಷ್ಟೋ ನ ಭವೇದ್ರಘುನಂದನಃ || ೨೩ ||
ಅತಃ ಪ್ರಯತ್ನತಶ್ಚೇದಂ ಸೌಮಿತ್ರಿಕವಚಂ ನರೈಃ |
ಪಠನೀಯಂ ಸರ್ವದೈವ ಸರ್ವವಾಂಛಿತದಾಯಕಮ್ || ೨೪ ||
ಇತಿ ಶ್ರೀಮದಾನಂದರಾಮಾಯಣೇ ಸುತೀಕ್ಷ್ಣಾಗಸ್ತ್ಯಸಂವಾದೇ ಶ್ರೀಲಕ್ಷ್ಮಣಕವಚಮ್ |
ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.