Site icon Stotra Nidhi

Navagraha Gayatri Mantra – ನವಗ್ರಹ ಗಾಯತ್ರೀ ಮಂತ್ರಾಃ

 

Read in తెలుగు / ಕನ್ನಡ / தமிழ் / देवनागरी / English (IAST)

ನವಗ್ರಹ –
ವಿಶ್ವಮಂಡಲಾಯ ವಿದ್ಮಹೇ ನವಸ್ಥಾನಾಯ ಧೀಮಹಿ ತನ್ನೋ ಗ್ರಹಾಃ ಪ್ರಚೋದಯಾತ್ |

೧. ಸೂರ್ಯಃ –
ಪ್ರಭಾಕರಾಯ ವಿದ್ಮಹೇ ದಿವಾಕರಾಯ ಧೀಮಹಿ ತನ್ನಃ ಸೂರ್ಯಃ ಪ್ರಚೋದಯಾತ್ |
ಆದಿತ್ಯಾಯ ವಿದ್ಮಹೇ ಸಹಸ್ರಕಿರಣಾಯ ಧೀಮಹಿ ತನ್ನೋ ಭಾನುಃ ಪ್ರಚೋದಯಾತ್ |
ಅಶ್ವಧ್ವಜಾಯ ವಿದ್ಮಹೇ ಪಾಶಹಸ್ತಾಯ ಧೀಮಹಿ ತನ್ನಃ ಸೂರ್ಯಃ ಪ್ರಚೋದಯಾತ್ |
ಭಾಸ್ಕರಾಯ ವಿದ್ಮಹೇ ಮಹದ್ದ್ಯುತಿಕರಾಯ ಧೀಮಹಿ ತನ್ನಃ ಸೂರ್ಯಃ ಪ್ರಚೋದಯಾತ್ |

೨. ಚಂದ್ರಃ –
ವಿಪ್ರರಾಜಾಯ ವಿದ್ಮಹೇ ನಿಶಾನಾಥಾಯ ಧೀಮಹಿ ತನ್ನಃ ಸೋಮಃ ಪ್ರಚೋದಯಾತ್ |
ಕ್ಷೀರಪುತ್ರಾಯ ವಿದ್ಮಹೇ ಅಮೃತತತ್ತ್ವಾಯ ಧೀಮಹಿ ತನ್ನಶ್ಚಂದ್ರಃ ಪ್ರಚೋದಯಾತ್ |
ನಿಶಾಕರಾಯ ವಿದ್ಮಹೇ ಕಲಾನಾಥಾಯ ಧೀಮಹಿ ತನ್ನಃ ಸೋಮಃ ಪ್ರಚೋದಯಾತ್ |
ಶೀತಪ್ರಭಾಯ ವಿದ್ಮಹೇ ಷೋಡಶಕಲಾಯ ಧೀಮಹಿ ತನ್ನಃ ಸೋಮಃ ಪ್ರಚೋದಯಾತ್ |

೩. ಅಂಗಾರಕಃ –
ಅಂಗಾರಕಾಯ ವಿದ್ಮಹೇ ಶಕ್ತಿಹಸ್ತಾಯ ಧೀಮಹಿ ತನ್ನೋ ಭೌಮಃ ಪ್ರಚೋದಯಾತ್ |
ಲೋಹಿತಾಕ್ಷಾಯ ವಿದ್ಮಹೇ ಭೂಲಾಭಾಯ ಧೀಮಹಿ ತನ್ನೋಽಂಗಾರಕಃ ಪ್ರಚೋದಯಾತ್ |
ವೀರಧ್ವಜಾಯ ವಿದ್ಮಹೇ ವಿಘ್ನಹಸ್ತಾಯ ಧೀಮಹಿ ತನ್ನೋ ಭೌಮಃ ಪ್ರಚೋದಯಾತ್ |

೪. ಬುಧಃ –
ಆತ್ರೇಯಾಯ ವಿದ್ಮಹೇ ಸೋಮಪುತ್ರಾಯ ಧೀಮಹಿ ತನ್ನೋ ಬುಧಃ ಪ್ರಚೋದಯಾತ್ |
ಸೌಮ್ಯರೂಪಾಯ ವಿದ್ಮಹೇ ಬಾಣೇಶಾಯ ಧೀಮಹಿ ತನ್ನೋ ಬುಧಃ ಪ್ರಚೋದಯಾತ್ |
ಗಜಧ್ವಜಾಯ ವಿದ್ಮಹೇ ಶುಕಹಸ್ತಾಯ ಧೀಮಹಿ ತನ್ನೋ ಬುಧಃ ಪ್ರಚೋದಯಾತ್ |

೫. ಬೃಹಸ್ಪತಿಃ –
ಆಂಗಿರಸಾಯ ವಿದ್ಮಹೇ ಸುರಾಚಾರ್ಯಾಯ ಧೀಮಹಿ ತನ್ನೋ ಗುರುಃ ಪ್ರಚೋದಯಾತ್ |
ಸುರಾಚಾರ್ಯಾಯ ವಿದ್ಮಹೇ ಸುರಶ್ರೇಷ್ಠಾಯ ಧೀಮಹಿ ತನ್ನೋ ಗುರುಃ ಪ್ರಚೋದಯಾತ್ |
ವೃಷಭಧ್ವಜಾಯ ವಿದ್ಮಹೇ ಘೃಣಿಹಸ್ತಾಯ ಧೀಮಹಿ ತನ್ನೋ ಗುರುಃ ಪ್ರಚೋದಯಾತ್ |

೬. ಶುಕ್ರಃ –
ಭೃಗುಸುತಾಯ ವಿದ್ಮಹೇ ದಿವ್ಯದೇಹಾಯ ಧೀಮಹಿ ತನ್ನಃ ಶುಕ್ರಃ ಪ್ರಚೋದಯಾತ್ |
ಅಶ್ವಧ್ವಜಾಯ ವಿದ್ಮಹೇ ಧನುರ್ಹಸ್ತಾಯ ಧೀಮಹಿ ತನ್ನಃ ಶುಕ್ರಃ ಪ್ರಚೋದಯಾತ್ |
ಭಾರ್ಗವಾಯ ವಿದ್ಮಹೇ ಅಸುರಾಚಾರ್ಯಾಯ ಧೀಮಹಿ ತನ್ನಃ ಶುಕ್ರಃ ಪ್ರಚೋದಯಾತ್ |

೭. ಶನಿಃ –
ಶನೈಶ್ಚರಾಯ ವಿದ್ಮಹೇ ಛಾಯಾಪುತ್ರಾಯ ಧೀಮಹಿ ತನ್ನೋ ಮಂದಃ ಪ್ರಚೋದಯಾತ್ |
ಕಾಶ್ಯಪಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹಿ ತನ್ನೋ ಮಂದಃ ಪ್ರಚೋದಯಾತ್ |
ಕಾಕಧ್ವಜಾಯ ವಿದ್ಮಹೇ ಖಡ್ಗಹಸ್ತಾಯ ಧೀಮಹಿ ತನ್ನೋ ಮಂದಃ ಪ್ರಚೋದಯಾತ್ |
ಭಗಭವಾಯ ವಿದ್ಮಹೇ ಮೃತ್ಯುರೂಪಾಯ ಧೀಮಹಿ ತನ್ನಃ ಶನಿಃ ಪ್ರಚೋದಯಾತ್ |

೮. ರಾಹುಃ –
ಭೃಗುಪುತ್ರಾಯ ವಿದ್ಮಹೇ ಸೈಂಹಿಕೇಯಾಯ ಧೀಮಹಿ ತನ್ನೋ ರಾಹುಃ ಪ್ರಚೋದಯಾತ್ |
ಶಿರೋರೂಪಾಯ ವಿದ್ಮಹೇ ಅಮೃತೇಶಾಯ ಧೀಮಹಿ ತನ್ನೋ ರಾಹುಃ ಪ್ರಚೋದಯಾತ್ |
ನಾಕಧ್ವಜಾಯ ವಿದ್ಮಹೇ ಪದ್ಮಹಸ್ತಾಯ ಧೀಮಹಿ ತನ್ನೋ ರಾಹುಃ ಪ್ರಚೋದಯಾತ್ |

೯. ಕೇತುಃ –
ಜೈಮಿನಿಗೋತ್ರಾಯ ವಿದ್ಮಹೇ ಧೂಮ್ರವರ್ಣಾಯ ಧೀಮಹಿ ತನ್ನಃ ಕೇತುಃ ಪ್ರಚೋದಯಾತ್ |
ಚಿತ್ರವರ್ಣಾಯ ವಿದ್ಮಹೇ ಸರ್ಪರೂಪಾಯ ಧೀಮಹಿ ತನ್ನಃ ಕೇತುಃ ಪ್ರಚೋದಯಾತ್ |
ಅಶ್ವಧ್ವಜಾಯ ವಿದ್ಮಹೇ ಶೂಲಹಸ್ತಾಯ ಧೀಮಹಿ ತನ್ನಃ ಕೇತುಃ ಪ್ರಚೋದಯಾತ್ |
ಗದಾಹಸ್ತಾಯ ವಿದ್ಮಹೇ ಅಮೃತೇಶಾಯ ಧೀಮಹಿ ತನ್ನಃ ಕೇತುಃ ಪ್ರಚೋದಯಾತ್ |


మా తదుపరి ప్రచురణ : శ్రీ విష్ణు స్తోత్రనిధి ముద్రించుటకు ఆలోచన చేయుచున్నాము. ఇటీవల శ్రీ దక్షిణామూర్తి స్తోత్రనిధి పుస్తకము విడుదల చేశాము. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments