Site icon Stotra Nidhi

Narayaneeyam Dasakam 83 – ನಾರಾಯಣೀಯಂ ತ್ರ್ಯಶೀತಿತಮದಶಕಮ್

 

Read in తెలుగు / ಕನ್ನಡ / தமிழ் / देवनागरी / English (IAST)

<< ನಾರಾಯಣೀಯಂ ದ್ವ್ಯಶೀತಿತಮದಶಕಮ್

ನಾರಾಯಣೀಯಂ ತ್ರ್ಯಶೀತಿತಮದಶಕಮ್ (೮೩) – ಪೌಂಡ್ರಕವಧ ತಥಾ ದ್ವಿವಿದವಧ

ರಾಮೇಽಥ ಗೋಕುಲಗತೇ ಪ್ರಮದಾಪ್ರಸಕ್ತೇ
ಹೂತಾನುಪೇತಯಮುನಾದಮನೇ ಮದಾಂಧೇ |
ಸ್ವೈರಂ ಸಮಾರಮತಿ ಸೇವಕವಾದಮೂಢೋ
ದೂತಂ ನ್ಯಯುಂಕ್ತ ತವ ಪೌಂಡ್ರಕವಾಸುದೇವಃ || ೮೩-೧ ||

ನಾರಾಯಣೋಽಹಮವತೀರ್ಣ ಇಹಾಸ್ಮಿ ಭೂಮೌ
ಧತ್ಸೇ ಕಿಲ ತ್ವಮಪಿ ಮಾಮಕಲಕ್ಷಣಾನಿ |
ಉತ್ಸೃಜ್ಯ ತಾನಿ ಶರಣಂ ವ್ರಜ ಮಾಮಿತಿ ತ್ವಾಂ
ದೂತೋ ಜಗಾದ ಸಕಲೈರ್ಹಸಿತಃ ಸಭಾಯಾಮ್ || ೮೩-೨ ||

ದೂತೇಽಥ ಯಾತವತಿ ಯಾದವಸೈನಿಕೈಸ್ತ್ವಂ
ಯಾತೋ ದದರ್ಶಿಥ ವಪುಃ ಕಿಲ ಪೌಂಡ್ರಕೀಯಮ್ |
ತಾಪೇನ ವಕ್ಷಸಿ ಕೃತಾಂಕಮನಲ್ಪಮೂಲ್ಯ-
-ಶ್ರೀಕೌಸ್ತುಭಂ ಮಕರಕುಂಡಲಪೀತಚೇಲಮ್ || ೮೩-೩ ||

ಕಾಲಾಯಸಂ ನಿಜಸುದರ್ಶನಮಸ್ಯತೋಽಸ್ಯ
ಕಾಲಾನಲೋತ್ಕರಕಿರೇಣ ಸುದರ್ಶನೇನ |
ಶೀರ್ಷಂ ಚಕರ್ತಿಥ ಮಮರ್ದಿಥ ಚಾಸ್ಯ ಸೇನಾಂ
ತನ್ಮಿತ್ರ ಕಾಶಿಪಶಿರೋಽಪಿ ಚಕರ್ಥ ಕಾಶ್ಯಾಮ್ || ೮೩-೪ ||

ಜಾಡ್ಯೇನ ಬಾಲಕಗಿರಾಽಪಿ ಕಿಲಾಹಮೇವ
ಶ್ರೀವಾಸುದೇವ ಇತಿ ರೂಢಮತಿಶ್ಚಿರಂ ಸಃ |
ಸಾಯುಜ್ಯಮೇವ ಭವದೈಕ್ಯಧಿಯಾ ಗತೋಽಭೂತ್
ಕೋ ನಾಮ ಕಸ್ಯ ಸುಕೃತಂ ಕಥಮಿತ್ಯವೇಯಾತ್ || ೮೩-೫ ||

ಕಾಶೀಶ್ವರಸ್ಯ ತನಯೋಽಥ ಸುದಕ್ಷಿಣಾಖ್ಯಃ
ಶರ್ವಂ ಪ್ರಪೂಜ್ಯ ಭವತೇ ವಿಹಿತಾಭಿಚಾರಃ |
ಕೃತ್ಯಾನಲಂ ಕಮಪಿ ಬಾಣರಣಾತಿಭೀತೈ-
-ರ್ಭೂತೈಃ ಕಥಂಚನ ವೃತೈಃ ಸಮಮಭ್ಯಮುಂಚತ್ || ೮೩-೬ ||

ತಾಲಪ್ರಮಾಣಚರಣಾಮಖಿಲಂ ದಹಂತೀಂ
ಕೃತ್ಯಾಂ ವಿಲೋಕ್ಯ ಚಕಿತೈಃ ಕಥಿತೋಽಪಿ ಪೌರೈಃ |
ದ್ಯೂತೋತ್ಸವೇ ಕಿಮಪಿ ನೋ ಚಲಿತೋ ವಿಭೋ ತ್ವಂ
ಪಾರ್ಶ್ವಸ್ಥಮಾಶು ವಿಸಸರ್ಜಿಥ ಕಾಲಚಕ್ರಮ್ || ೮೩-೭ ||

ಅಭ್ಯಾಪತತ್ಯಮಿತಧಾಮ್ನಿ ಭವನ್ಮಹಾಸ್ತ್ರೇ
ಹಾ ಹೇತಿ ವಿದ್ರುತವತೀ ಖಲು ಘೋರಕೃತ್ಯಾ |
ರೋಷಾತ್ ಸುದಕ್ಷಿಣಮದಕ್ಷಿಣಚೇಷ್ಟಿತಂ ತಂ
ಪುಪ್ಲೋಷ ಚಕ್ರಮಪಿ ಕಾಶಿಪುರೀಮಧಾಕ್ಷೀತ್ || ೮೩-೮ ||

ಸ ಖಲು ವಿವಿದೋ ರಕ್ಷೋಘಾತೇ ಕೃತೋಪಕೃತಿಃ ಪುರಾ
ತವ ತು ಕಲಯಾ ಮೃತ್ಯುಂ ಪ್ರಾಪ್ತುಂ ತದಾ ಖಲತಾಂ ಗತಃ |
ನರಕಸಚಿವೋ ದೇಶಕ್ಲೇಶಂ ಸೃಜನ್ ನಗರಾಂತಿಕೇ
ಝಟಿತಿ ಹಲಿನಾ ಯುಧ್ಯನ್ನದ್ಧಾ ಪಪಾತ ತಲಾಹತಃ || ೮೩-೯ ||

ಸಾಂಬಂ ಕೌರವ್ಯಪುತ್ರೀಹರಣನಿಯಮಿತಂ ಸಾಂತ್ವನಾರ್ಥೀ ಕುರೂಣಾಂ
ಯಾತಸ್ತದ್ವಾಕ್ಯರೋಷೋದ್ಧೃತಕರಿನಗರೋ ಮೋಚಯಾಮಾಸ ರಾಮಃ |
ತೇ ಘಾತ್ಯಾಃ ಪಾಂಡವೇಯೈರಿತಿ ಯದುಪೃತನಾಂ ನಾಮುಚಸ್ತ್ವಂ ತದಾನೀಂ
ತಂ ತ್ವಾಂ ದುರ್ಬೋಧಲೀಲಂ ಪವನಪುರಪತೇ ತಾಪಶಾಂತ್ಯೈ ನಿಷೇವೇ || ೮೩-೧೦ ||

ಇತಿ ತ್ರ್ಯಶೀತಿತಮದಶಕಂ ಸಮಾಪ್ತಮ್ |

ನಾರಾಯಣೀಯಂ ಚತುರಶೀತಿತಮದಶಕಮ್ >>


ಸಂಪೂರ್ಣ ನಾರಾಯಣೀಯಂ ನೋಡಿ.

మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments