Read in తెలుగు / ಕನ್ನಡ / தமிழ் / देवनागरी / English (IAST)
ಅಥಾತಶ್ಚಾಕ್ಷುಷೀಂ ಪಠಿತ ಸಿದ್ಧವಿದ್ಯಾಂ ಚಕ್ಷೂರೋಗಹರಾಂ ವ್ಯಾಖ್ಯಾಸ್ಯಾಮಃ | ಯಚ್ಚಕ್ಷೂರೋಗಾಃ ಸರ್ವತೋ ನಶ್ಯಂತಿ | ಚಕ್ಷುಷೀ ದೀಪ್ತಿರ್ಭವಿಷ್ಯತೀತಿ ||
ವಿನಿಯೋಗಃ –
ತಸ್ಯಾಶ್ಚಾಕ್ಷುಷೀವಿದ್ಯಾಯಾಃ ಅಹಿರ್ಬುಧ್ನ್ಯ ಋಷಿಃ | ಗಾಯತ್ರೀ ಛಂದಃ | ಸೂರ್ಯೋ ದೇವತಾ | ಚಕ್ಷೂರೋಗನಿವೃತ್ತಯೇ ಜಪೇ ವಿನಿಯೋಗಃ ||
ಮಂತ್ರಾಃ-
ಓಂ ಚಕ್ಷುಶ್ಚಕ್ಷುಶ್ಚಕ್ಷುಸ್ತೇಜಃ ಸ್ಥಿರೋ ಭವ | ಮಾಂ ಪಾಹಿ ಪಾಹಿ | ತ್ವರಿತಂ ಚಕ್ಷೂರೋಗಾನ್ ಶಮಯ ಶಮಯ | ಮಮ ಜಾತರೂಪಂ ತೇಜೋ ದರ್ಶಯ ದರ್ಶಯ | ಯಥಾಹಂ ಅಂಧೋ ನ ಸ್ಯಾಂ ತಥಾ ಕಲ್ಪಯ ಕಲ್ಪಯ | ಕಲ್ಯಾಣಂ ಕುರು ಕುರು | ಯಾನಿ ಮಮ ಪೂರ್ವಜನ್ಮೋಪಾರ್ಜಿತಾನಿ ಚಕ್ಷುಃ ಪ್ರತಿರೋಧಕ ದುಷ್ಕೃತಾನಿ ಸರ್ವಾಣಿ ನಿರ್ಮೂಲಯ ನಿರ್ಮೂಲಯ |
ಓಂ ನಮಃ ಚಕ್ಷುಸ್ತೇಜೋದಾತ್ರೇ ದಿವ್ಯಾಯ ಭಾಸ್ಕರಾಯ | ಓಂ ನಮಃ ಕರುಣಾಕರಾಯಾಽಮೃತಾಯ | ಓಂ ನಮಃ ಸೂರ್ಯಾಯ | ಓಂ ನಮೋ ಭಗವತೇ ಸೂರ್ಯಾಯಾಕ್ಷಿತೇಜಸೇ ನಮಃ | ಖೇಚರಾಯ ನಮಃ | ಮಹತೇ ನಮಃ | ರಜಸೇ ನಮಃ | ತಮಸೇ ನಮಃ | ಅಸತೋ ಮಾ ಸದ್ಗಮಯ | ತಮಸೋ ಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂ ಗಮಯ | ಉಷ್ಣೋ ಭಗವಾನ್ ಶುಚಿರೂಪಃ | ಹಂಸೋ ಭಗವಾನ್ ಶುಚಿರಪ್ರತಿರೂಪಃ |
ಫಲಶೃತಿಃ –
ಯ ಇಮಾಂ ಚಕ್ಷುಷ್ಮತೀಂ ವಿದ್ಯಾಂ ಬ್ರಾಹ್ಮಣೋ ನಿತ್ಯಮಧೀತೇ ನ ತಸ್ಯಾಕ್ಷಿರೋಗೋ ಭವತಿ | ನ ತಸ್ಯ ಕುಲೇ ಅಂಧೋ ಭವತಿ | ಅಷ್ಟೌ ಬ್ರಾಹ್ಮಣಾನ್ ಗ್ರಾಹಯಿತ್ವಾ ವಿದ್ಯಾಸಿದ್ಧಿರ್ಭವತಿ |
ಸೂರ್ಯಸ್ಮರಣ –
ಓಂ ವಿಶ್ವರೂಪಂ ಘೃಣಿನಂ ಜಾತವೇದಸಂ ಹಿರಣ್ಮಯಂ ಪುರುಷಂ ಜ್ಯೋತೀರೂಪಂ ತಪಂತಮ್ | ವಿಶ್ವಸ್ಯ ಯೋನಿಂ ಪ್ರತಪಂತಮುಗ್ರಂ ಪುರಃ ಪ್ರಜಾನಾಮುದಯತ್ಯೇಷ ಸೂರ್ಯಃ ||
ಓಂ ನಮೋ ಭಗವತೇ ಆದಿತ್ಯಾಯ ಅಕ್ಷಿತೇಜಸೇ ಅಹೋವಾಹಿನ್ಯಹೋವಾಹಿನೀ ಸ್ವಾಹಾ | ಓಂ ವಯಃ ಸುಪರ್ಣಾ ಉಪಸೇದುರಿಂದ್ರಂ ಪ್ರಿಯಮೇಧಾ ಋಷಯೋ ನಾಧಮಾನಾಃ | ಅಪಧ್ವಾಂತಮೂರ್ಣೂಹಿ ಪೂರ್ಧಿ ಚಕ್ಷುರ್ಮುಮುಗ್ಧ್ಯಸ್ಮಾನ್ನಿಧಯೇವ ಬದ್ಧಾನ್ | ಪುಂಡರೀಕಾಕ್ಷಾಯ ನಮಃ | ಪುಷ್ಕರೇಕ್ಷಣಾಯ ನಮಃ | ಅಮಲೇಕ್ಷಣಾಯ ನಮಃ | ಕಮಲೇಕ್ಷಣಾಯ ನಮಃ | ವಿಶ್ವರೂಪಾಯ ನಮಃ | ಮಹಾವಿಷ್ಣವೇ ನಮಃ |
ಇತಿ ಚಾಕ್ಷುಷೋಪನಿಷತ್ |
[ ಪಾಠಾಂತರಂ – ಓಂ ನಮೋ ಭಗವತೇ ಆದಿತ್ಯಾಯ ಸೂರ್ಯಾಯಾಹೋವಾಹಿನ್ಯಹೋವಾಹಿನೀ ಸ್ವಾಹಾ | ]
ಇನ್ನಷ್ಟು ಶ್ರೀ ಸೂರ್ಯ ಸ್ತೋತ್ರಗಳು ನೋಡಿ. ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.